Suresh Babu R ಇವರು ffreedom app ನಲ್ಲಿ Integrated Farming, Fish Farming, Poultry Farming, Sheep & Goat Rearing ಮತ್ತು Prawns Farming ನ ಮಾರ್ಗದರ್ಶಕರು

Suresh Babu R

🏭 GreenWood Farm, Kolar
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Integrated Farming
Integrated Farming
Fish Farming
Fish Farming
Poultry Farming
Poultry Farming
Sheep & Goat Rearing
Sheep & Goat Rearing
Prawns Farming
Prawns Farming
ಹೆಚ್ಚು ತೋರಿಸು
ಸುರೇಶ್ ಬಾಬು, ಸಮಗ್ರ ಕೃಷಿಯಲ್ಲಿ ಸಾಧನೆ ಮಾಡಿರುವ ಕೃಷಿಕ. ಕೋಲಾರ ಜಿಲ್ಲೆಯ ಇವ್ರು ವೃತ್ತಿಯಲ್ಲಿ ಶಿಕ್ಷಕ. ವೃತ್ತಿ ಜತೆಯಲ್ಲಿ ಕೃಷಿಯಲ್ಲೂ ಗೆದ್ದಿರುವ ಸಾಧಕ. ನೀರಿನ ಸಮಸ್ಯೆ ಇರುವ ಪ್ರದೇಶದಲ್ಲೇ ತೋಟಗಾರಿಕೆ ಕೃಷಿ, ಹೈನು, ಜೇನು, ಮೀನು, ಕೋಳಿ ಸಾಕಣೆ ಮಾಡಿ ಯಶಸ್ವಿಯಾಗಿದ್ದಾರೆ. ತಂತ್ರಜ್ಞಾನ ಅಳವಡಿಸಿಕೊಂಡು ಗೆದ್ದ ಇವರು ಆಸಕ್ತರಿಗೆ ತರಬೇತಿ ಕೂಡ ನೀಡಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Suresh Babu R ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
Suresh Babu R ಅವರ ಬಗ್ಗೆ

ಸುರೇಶ್‌ ಬಾಬು, ಮಾದರಿ ರೈತ. ಶಿಕ್ಷಕರಾಗಿದ್ದ ಇವರು ಕೃಷಿಯಲ್ಲಿ ತೊಡಗಿಕೊಂಡು ಕೃಷಿಯಲ್ಲಿ ಮಾಡಿರುವ ಸಾಧನೆಗೆ ಪ್ರಗತಿ ಪರ ರೈತ ಎಂಬ ಪ್ರಶಸ್ತಿಯನ್ನು ಪಡೆದುಕೊಂಡೊದ್ದಾರೆ. ಮೂಲತಃ ಕೋಲಾರದವರಾದ ಇವರು ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಕೆಲ್ಸ ಮಾಡ್ತಿದ್ರು. ಅದ್ರೆ ಮೊದಲಿನಿಂದಲೂ ಕೃಷಿ ಬಗ್ಗೆ ಅಪಾರ ಅಸಕ್ತಿ ಹೊಂದಿದ್ದ ಸುರೇಶ್ ಬಾಬು ಶಿಕ್ಷಕ ಕೆಲಸವನ್ನು ಬಿಟ್ಟು ಸಂಪೂರ್ಣವಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡ್ರು. ಕೃಷಿ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ ಇವರು ಏಕಮಾತ್ರ ಬೆಳೆಯ...

ಸುರೇಶ್‌ ಬಾಬು, ಮಾದರಿ ರೈತ. ಶಿಕ್ಷಕರಾಗಿದ್ದ ಇವರು ಕೃಷಿಯಲ್ಲಿ ತೊಡಗಿಕೊಂಡು ಕೃಷಿಯಲ್ಲಿ ಮಾಡಿರುವ ಸಾಧನೆಗೆ ಪ್ರಗತಿ ಪರ ರೈತ ಎಂಬ ಪ್ರಶಸ್ತಿಯನ್ನು ಪಡೆದುಕೊಂಡೊದ್ದಾರೆ. ಮೂಲತಃ ಕೋಲಾರದವರಾದ ಇವರು ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಕೆಲ್ಸ ಮಾಡ್ತಿದ್ರು. ಅದ್ರೆ ಮೊದಲಿನಿಂದಲೂ ಕೃಷಿ ಬಗ್ಗೆ ಅಪಾರ ಅಸಕ್ತಿ ಹೊಂದಿದ್ದ ಸುರೇಶ್ ಬಾಬು ಶಿಕ್ಷಕ ಕೆಲಸವನ್ನು ಬಿಟ್ಟು ಸಂಪೂರ್ಣವಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡ್ರು. ಕೃಷಿ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ ಇವರು ಏಕಮಾತ್ರ ಬೆಳೆಯ ಕೃಷಿ ಮಾಡದೇ ಸಮಗ್ರ ಕೃಷಿ ಮಾಡೋದಕ್ಕೆ ಮುಂದಾದ್ರು. ತಮ್ಮ ನಾಲ್ಕು ಎಕರೆ ಜಾಗದಲ್ಲಿ ದನ, ಮೀನು, ಕೋಳಿ, ಕುರಿ, ಜೇನು ಕೃಷಿ ಆರಂಭಿಸಿದ್ರು. ಕಠಿಣ ಪರಿಶ್ರಮ ದಿಂದ ಪ್ರತಿಯೊಬ್ಬರು ಅಚ್ಚರಿಪಡೋ ರೀತಿಯಲ್ಲಿ ಆದಾಯ ಪಡೆಯುತ್ತಾ ಸಕ್ಸಸ್ ಆಗಿದ್ದಾರೆ. ಬೇರೊಂದು ಕೆಲಸ ಸಿಕ್ಕರೇ ಸಾಕು ಕೃಷಿ ಮತ್ತು ಊರು ಬಿಟ್ಟು ಬೇರೆಡೆ ಹೊಗುವುದಕ್ಕೆ ಜನರು ಯೋಚಿಸುತ್ತಿರುವಾಗ ಸುರೇಶ್‌ ಬಾಬು ಅವರು ಕೃಷಿಯಲ್ಲಿಯೂ ಸಾಧನೆ ಮಾಡಿ ಉತ್ತಮ ಆದಾಯ ಗಳಿಸಬಹುದು ಅನ್ನೋದನ್ನು ಮಾಡಿ ತೋರಿಸಿದ್ದಾರೆ, ಎಲ್ಲರಿಗೂ ಮಾದರಿಯಾಗಿದ್ದಾರೆ

... ಕೃಷಿ ಮಾಡದೇ ಸಮಗ್ರ ಕೃಷಿ ಮಾಡೋದಕ್ಕೆ ಮುಂದಾದ್ರು. ತಮ್ಮ ನಾಲ್ಕು ಎಕರೆ ಜಾಗದಲ್ಲಿ ದನ, ಮೀನು, ಕೋಳಿ, ಕುರಿ, ಜೇನು ಕೃಷಿ ಆರಂಭಿಸಿದ್ರು. ಕಠಿಣ ಪರಿಶ್ರಮ ದಿಂದ ಪ್ರತಿಯೊಬ್ಬರು ಅಚ್ಚರಿಪಡೋ ರೀತಿಯಲ್ಲಿ ಆದಾಯ ಪಡೆಯುತ್ತಾ ಸಕ್ಸಸ್ ಆಗಿದ್ದಾರೆ. ಬೇರೊಂದು ಕೆಲಸ ಸಿಕ್ಕರೇ ಸಾಕು ಕೃಷಿ ಮತ್ತು ಊರು ಬಿಟ್ಟು ಬೇರೆಡೆ ಹೊಗುವುದಕ್ಕೆ ಜನರು ಯೋಚಿಸುತ್ತಿರುವಾಗ ಸುರೇಶ್‌ ಬಾಬು ಅವರು ಕೃಷಿಯಲ್ಲಿಯೂ ಸಾಧನೆ ಮಾಡಿ ಉತ್ತಮ ಆದಾಯ ಗಳಿಸಬಹುದು ಅನ್ನೋದನ್ನು ಮಾಡಿ ತೋರಿಸಿದ್ದಾರೆ, ಎಲ್ಲರಿಗೂ ಮಾದರಿಯಾಗಿದ್ದಾರೆ

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ