Vinayak N ಇವರು ffreedom app ನಲ್ಲಿ Catering Business, Restaurant Business ಮತ್ತು Cloud Kitchen Business ನ ಮಾರ್ಗದರ್ಶಕರು

Vinayak N

🏭 RNM Enterprises, Mysuru
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Catering Business
Catering Business
Restaurant Business
Restaurant Business
Cloud Kitchen Business
Cloud Kitchen Business
ಹೆಚ್ಚು ತೋರಿಸು
ವಿನಾಯಕ್.ಏನ್, ಯಶಸ್ವೀ ರೆಸ್ಟೋರೆಂಟ್ ಮತ್ತು ಕ್ಲೌಡ್ ಕಿಚನ್ ಬಿಸಿನೆಸ್ ಉದ್ಯಮಿ, ಇವರು ಕೇಟರಿಂಗ್ ಬಿಸಿನೆಸ್ ಎಕ್ಸ್ಪರ್ಟ್. 1978ರಲ್ಲಿ ತಂದೆ ಆರಂಭಿಸಿದ RNM ಎಂಟರ್ಪ್ರೈಸಸ್ ಎಂಬ ಕೇಟರಿಂಗ್ ಬಿಸಿನೆಸ್ ಜವಾಬ್ದಾರಿಯನ್ನು 2010ರಲ್ಲಿ ವಹಿಸಿಕೊಂಡು ಇಂದಿಗೂ ಯಶಸ್ವಿಯಾಗಿ ನಡೆಸುತ್ತಿರುವ ವಿನಾಯಕ್ ರವರು ಪ್ರಸ್ತುತ ಅದರಿಂದ ತಿಂಗಳಿಗೆ ಲಕ್ಷಗಳಲ್ಲಿ ಆದಾಯ ಗಳಿಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Vinayak N ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Vinayak N ಅವರ ಬಗ್ಗೆ

ವಿನಾಯಕ್.ಏನ್, ಯಶಸ್ವೀ ರೆಸ್ಟೋರೆಂಟ್ ಮತ್ತು ಕ್ಲೌಡ್ ಕಿಚನ್ ಬಿಸಿನೆಸ್ ಉದ್ಯಮಿ, ಇವರು ಕೇಟರಿಂಗ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಲತಃ ಮೈಸೂರಿನವರಾದ ವಿನಾಯಕ್ ರವರು ಓದಿದ್ದು MBA, ಆದ್ರೆ ಆಯ್ಕೆ ಮಾಡಿಕೊಂಡಿದ್ದು ಕೇಟರಿಂಗ್ ಬಿಸಿನೆಸ್. 1978ರಲ್ಲಿ ತಂದೆ ಆರಂಭಿಸಿದ RNM ಎಂಟರ್ಪ್ರೈಸಸ್ ಎಂಬ ಕೇಟರಿಂಗ್ ಬಿಸಿನೆಸ್ ಜವಾಬ್ದಾರಿಯನ್ನು 2010ರಲ್ಲಿ ವಹಿಸಿಕೊಂಡ ವಿನಾಯಕ್ ರವರು ಅದನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕಳೆದ 43 ವರ್ಷಗಳಿಂದ ಕೇಟರಿಂಗ್ ಬಿಸಿನೆಸ್ ನಲ್ಲಿ ಸಕ್ರಿಯವಾಗಿರುವ RNM ಎಂಟರ್ಪ್ರೈಸಸ್ ಈ ಉದ್ಯಮದಲ್ಲಿ ಅದರಲ್ಲೂ ಮೈಸೂರು...

ವಿನಾಯಕ್.ಏನ್, ಯಶಸ್ವೀ ರೆಸ್ಟೋರೆಂಟ್ ಮತ್ತು ಕ್ಲೌಡ್ ಕಿಚನ್ ಬಿಸಿನೆಸ್ ಉದ್ಯಮಿ, ಇವರು ಕೇಟರಿಂಗ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಲತಃ ಮೈಸೂರಿನವರಾದ ವಿನಾಯಕ್ ರವರು ಓದಿದ್ದು MBA, ಆದ್ರೆ ಆಯ್ಕೆ ಮಾಡಿಕೊಂಡಿದ್ದು ಕೇಟರಿಂಗ್ ಬಿಸಿನೆಸ್. 1978ರಲ್ಲಿ ತಂದೆ ಆರಂಭಿಸಿದ RNM ಎಂಟರ್ಪ್ರೈಸಸ್ ಎಂಬ ಕೇಟರಿಂಗ್ ಬಿಸಿನೆಸ್ ಜವಾಬ್ದಾರಿಯನ್ನು 2010ರಲ್ಲಿ ವಹಿಸಿಕೊಂಡ ವಿನಾಯಕ್ ರವರು ಅದನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕಳೆದ 43 ವರ್ಷಗಳಿಂದ ಕೇಟರಿಂಗ್ ಬಿಸಿನೆಸ್ ನಲ್ಲಿ ಸಕ್ರಿಯವಾಗಿರುವ RNM ಎಂಟರ್ಪ್ರೈಸಸ್ ಈ ಉದ್ಯಮದಲ್ಲಿ ಅದರಲ್ಲೂ ಮೈಸೂರು ಭಾಗದಲ್ಲಿ ಹೆಚ್ಚು ಖ್ಯಾತಿಯನ್ನ ಪಡೆದಿದೆ. ಪ್ರಸ್ತುತ ಒಂದು ದಿನದಲ್ಲಿ 4 ಸಮಾರಂಭಗಳಿಗೆ ಅಡಿಗೆ ಮಾಡುವ ಸಾಮರ್ಥ್ಯ ಹೊಂದಿರುವ RNM ಎಂಟರ್ಪ್ರೈಸಸ್ ಬಳಿ ಎಂಟು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದು, 200ಕ್ಕೂ ಹೆಚ್ಚು ಜನ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಸಹ ಕೇಟರಿಂಗ್ ವ್ಯವಸ್ಥೆ ಮಾಡಿದ ಖ್ಯಾತಿ ಇವರ ಬಿಸಿನೆಸ್ ಗೆ ಸಲ್ಲುತ್ತದೆ. ಸಣ್ಣ ಸಮಾರಂಭದಿಂದ ಹಿಡಿದು ದೊಡ್ಡ ಸಮಾರಂಭಗಳ ವರೆಗೆ ಕೇಟರಿಂಗ್ ಸರ್ವಿಸ್ ಅನ್ನು ಒದಗಿಸುತ್ತಿರುವ ವಿನಾಯಕ್ ರವರು ಪ್ರಸ್ತುತ ಅದರಿಂದ ತಿಂಗಳಿಗೆ ಲಕ್ಷಗಳಲ್ಲಿ ಆದಾಯ ಗಳಿಸುತ್ತಿದ್ದಾರೆ.

... ಭಾಗದಲ್ಲಿ ಹೆಚ್ಚು ಖ್ಯಾತಿಯನ್ನ ಪಡೆದಿದೆ. ಪ್ರಸ್ತುತ ಒಂದು ದಿನದಲ್ಲಿ 4 ಸಮಾರಂಭಗಳಿಗೆ ಅಡಿಗೆ ಮಾಡುವ ಸಾಮರ್ಥ್ಯ ಹೊಂದಿರುವ RNM ಎಂಟರ್ಪ್ರೈಸಸ್ ಬಳಿ ಎಂಟು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದು, 200ಕ್ಕೂ ಹೆಚ್ಚು ಜನ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಸಹ ಕೇಟರಿಂಗ್ ವ್ಯವಸ್ಥೆ ಮಾಡಿದ ಖ್ಯಾತಿ ಇವರ ಬಿಸಿನೆಸ್ ಗೆ ಸಲ್ಲುತ್ತದೆ. ಸಣ್ಣ ಸಮಾರಂಭದಿಂದ ಹಿಡಿದು ದೊಡ್ಡ ಸಮಾರಂಭಗಳ ವರೆಗೆ ಕೇಟರಿಂಗ್ ಸರ್ವಿಸ್ ಅನ್ನು ಒದಗಿಸುತ್ತಿರುವ ವಿನಾಯಕ್ ರವರು ಪ್ರಸ್ತುತ ಅದರಿಂದ ತಿಂಗಳಿಗೆ ಲಕ್ಷಗಳಲ್ಲಿ ಆದಾಯ ಗಳಿಸುತ್ತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ