Vinutha Vaidya ಇವರು ffreedom app ನಲ್ಲಿ Home Tutoring Business ಮತ್ತು Education & Training Business ನ ಮಾರ್ಗದರ್ಶಕರು

Vinutha Vaidya

🏭 Vedic Academy, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Home Tutoring Business
Home Tutoring Business
Education & Training Business
Education & Training Business
ಹೆಚ್ಚು ತೋರಿಸು
ವಿನುತಾ ವೈದ್ಯ. ಯಶಸ್ವೀ ಹೋಮ್ ಬೇಸ್ಡ್ ಟ್ಯೂಷನ್ ಎಕ್ಸ್ ಪರ್ಟ್. ಎಕ್ಸ್ ಪರ್ಟ್ ಮ್ಯಾತ್ಸ್ ಅಂಡ್ ವೇದಿಕ್ ಅಕಾಡೆಮಿ ಅನ್ನೋ ಸಂಸ್ಥೆ ಆರಂಭಿಸಿ ಮನೆಯಿಂದಲೇ ಆನ್ ಲೈನ್, ಆಫ್ ಲೈನ್ ನಲ್ಲಿ ವಿವಿಧ ಸಬ್ಜೆಕ್ಟ್ಸ್ ಬಗ್ಗೆ 35 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹೇಳಿಕೊಡ್ತಿದ್ದಾರೆ. ಕೆನಡಾ, ಸೇರಿದಂತೆ ವಿದೇಶದಲ್ಲಿರೋರಿಗೂ ಆನ್ ಲೈನ್ ನಲ್ಲಿ ಟ್ಯೂಷನ್ ಮಾಡ್ತಾ ಯಶಸ್ವಿಯಾಗಿದ್ದಾರೆ
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Vinutha Vaidya ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Vinutha Vaidya ಅವರ ಬಗ್ಗೆ

ವಿನುತಾ ವೈದ್ಯ. ಉತ್ತರ ಕನ್ನಡದ ಶಿರಸಿಯ ಕೃಷಿ ಕುಟುಂಬದವರು. ಬೆಂಗಳೂರಿಗೆ ಬಂದ ನಂತ್ರ ನರ್ಸರಿ ಸ್ಕೂಲ್ ಗೆ ಸೇರಿ ಅಲ್ಲಿ ಕೆಲ್ಸ ಮಾಡ್ತಿದ್ರು. ಕೋವಿಡ್ ಬಂದ ನಂತ್ರ ಅದು ಸ್ಟಾಪ್ ಆಯ್ತು. ಆದ್ರೆ ಮೊದಲಿನಿಂದಲೇ ವನಿತಾ ಅವ್ರಿಗೆ ವೇದಿಕ್ ಮ್ಯಾತ್ಸ್ ಗೊತ್ತಿದ್ದರಿಂದ ಆ ಜ್ನಾನವನ್ನು ಬಳಸಿಕೊಂಡು ಏನಾದ್ರೂ ಮಾಡಬೇಕು, ಆರ್ಥಿಕವಾಗಿ ಸ್ವಾವಂಲಂಬಿಯಾಗಬೇಕು ಅನ್ನೋ ಕನಸಿತ್ತು. ಆಗ ಶುರು ಮಾಡಿದಿದ್ದೇ ಎಕ್ಸ್ ಪರ್ಟ್ ಮ್ಯಾತ್ಸ್ ಅಂಡ್ ವೇದಿಕ್ ಅಕಾಡೆಮಿ ಅನ್ನೋ ಹೆಸರಿನಲ್ಲಿ ಹೋಮ್ ಬೇಸ್ಡ್ ಟ್ಯೂಶನ್ ಬಿಸಿನೆಸ್. ಮೊದಲಿಗೆ ಕೇವಲ 6 ಮಕ್ಕಳಿಗೆ ಮಾತ್ರ ಮನೆಯಲ್ಲೇ ಟ್ಯೂಷನ್ ಕೊಡ್ತಿದ್ರು. ಆದ್ರೆ ಈಗ 35ಕ್ಕೂ ಹೆಚ್ಚು...

ವಿನುತಾ ವೈದ್ಯ. ಉತ್ತರ ಕನ್ನಡದ ಶಿರಸಿಯ ಕೃಷಿ ಕುಟುಂಬದವರು. ಬೆಂಗಳೂರಿಗೆ ಬಂದ ನಂತ್ರ ನರ್ಸರಿ ಸ್ಕೂಲ್ ಗೆ ಸೇರಿ ಅಲ್ಲಿ ಕೆಲ್ಸ ಮಾಡ್ತಿದ್ರು. ಕೋವಿಡ್ ಬಂದ ನಂತ್ರ ಅದು ಸ್ಟಾಪ್ ಆಯ್ತು. ಆದ್ರೆ ಮೊದಲಿನಿಂದಲೇ ವನಿತಾ ಅವ್ರಿಗೆ ವೇದಿಕ್ ಮ್ಯಾತ್ಸ್ ಗೊತ್ತಿದ್ದರಿಂದ ಆ ಜ್ನಾನವನ್ನು ಬಳಸಿಕೊಂಡು ಏನಾದ್ರೂ ಮಾಡಬೇಕು, ಆರ್ಥಿಕವಾಗಿ ಸ್ವಾವಂಲಂಬಿಯಾಗಬೇಕು ಅನ್ನೋ ಕನಸಿತ್ತು. ಆಗ ಶುರು ಮಾಡಿದಿದ್ದೇ ಎಕ್ಸ್ ಪರ್ಟ್ ಮ್ಯಾತ್ಸ್ ಅಂಡ್ ವೇದಿಕ್ ಅಕಾಡೆಮಿ ಅನ್ನೋ ಹೆಸರಿನಲ್ಲಿ ಹೋಮ್ ಬೇಸ್ಡ್ ಟ್ಯೂಶನ್ ಬಿಸಿನೆಸ್. ಮೊದಲಿಗೆ ಕೇವಲ 6 ಮಕ್ಕಳಿಗೆ ಮಾತ್ರ ಮನೆಯಲ್ಲೇ ಟ್ಯೂಷನ್ ಕೊಡ್ತಿದ್ರು. ಆದ್ರೆ ಈಗ 35ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಮನೆಯಲ್ಲೇ ಹೇಳಿಕೊಡೋದಷ್ಟೇ ಅಲ್ಲದೆ ಆನ್ ಲೈನ್ ಮೂಲಕ ಕೆನಡಾ ಆಸ್ಟ್ರೇಲಿಯಾ ಸೇರಿದಂತೆ ವಿದೇಶದಲ್ಲಿರೋರಿಗೂ ಕೂಡಾ ಟ್ಯೂಷನ್ ಕೊಡ್ತಿದ್ದಾರೆ. ಮ್ಯಾತ್ಸ್, ಸಯನ್ಸ್, ವೇದಿಕ್ ಮ್ಯಾತ್ಸ್ ಸೇರಿದಂತೆ ಇನ್ನಿತರ ವಿಷಯಗಳನ್ನು ಮನೆಯಲ್ಲೇ ಹೇಳಿ ಕೊಡೋದು ಹಾಗೂ ಆನ್ ಲೈನ್ ನಲ್ಲಿ ವಿದೇಶದಲ್ಲಿರೋರಿಗೆ ಟೀಚ್ ಮಾಡೋದು, ಹೋಮ್ ಬೇಸ್ಡ್ ಟ್ಯೂಷನ್ ಸಿಲೆಬಸ್ ಕ್ರಿಯೇಟ್ ಮಾಡೋದು, ಟೀಚಿಂಗ್ ಸ್ಕಿಲ್ ಹೆಚ್ಚಿಸೋದು, ಆನ್ ಲೈನ್, ಆಫ್ ಲೈನ್ ಕ್ಲಾಸ್ ಸೆಟಪ್, ವಿದ್ಯಾರ್ಥಿಗಳನ್ನು ಮ್ಯಾನೇಜ್ ಮಾಡೋದು, ಸೋಷಿಯಲ್ ಮೀಡಿಯಾದಲ್ಲಿ ಬಿಸಿನೆಸ್ ಪ್ರಮೋಶನ್,ಮಾರ್ಕೆಟಿಂಗ್, ಸೇರಿದಂತೆ ಈ ಎಲ್ಲದರಲ್ಲೂ ಅಪಾರ ಅನುಭವ ಇವ್ರಿಗಿದೆ.

... ವಿದ್ಯಾರ್ಥಿಗಳಿದ್ದು ಮನೆಯಲ್ಲೇ ಹೇಳಿಕೊಡೋದಷ್ಟೇ ಅಲ್ಲದೆ ಆನ್ ಲೈನ್ ಮೂಲಕ ಕೆನಡಾ ಆಸ್ಟ್ರೇಲಿಯಾ ಸೇರಿದಂತೆ ವಿದೇಶದಲ್ಲಿರೋರಿಗೂ ಕೂಡಾ ಟ್ಯೂಷನ್ ಕೊಡ್ತಿದ್ದಾರೆ. ಮ್ಯಾತ್ಸ್, ಸಯನ್ಸ್, ವೇದಿಕ್ ಮ್ಯಾತ್ಸ್ ಸೇರಿದಂತೆ ಇನ್ನಿತರ ವಿಷಯಗಳನ್ನು ಮನೆಯಲ್ಲೇ ಹೇಳಿ ಕೊಡೋದು ಹಾಗೂ ಆನ್ ಲೈನ್ ನಲ್ಲಿ ವಿದೇಶದಲ್ಲಿರೋರಿಗೆ ಟೀಚ್ ಮಾಡೋದು, ಹೋಮ್ ಬೇಸ್ಡ್ ಟ್ಯೂಷನ್ ಸಿಲೆಬಸ್ ಕ್ರಿಯೇಟ್ ಮಾಡೋದು, ಟೀಚಿಂಗ್ ಸ್ಕಿಲ್ ಹೆಚ್ಚಿಸೋದು, ಆನ್ ಲೈನ್, ಆಫ್ ಲೈನ್ ಕ್ಲಾಸ್ ಸೆಟಪ್, ವಿದ್ಯಾರ್ಥಿಗಳನ್ನು ಮ್ಯಾನೇಜ್ ಮಾಡೋದು, ಸೋಷಿಯಲ್ ಮೀಡಿಯಾದಲ್ಲಿ ಬಿಸಿನೆಸ್ ಪ್ರಮೋಶನ್,ಮಾರ್ಕೆಟಿಂಗ್, ಸೇರಿದಂತೆ ಈ ಎಲ್ಲದರಲ್ಲೂ ಅಪಾರ ಅನುಭವ ಇವ್ರಿಗಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ