Vivek R ಇವರು ffreedom app ನಲ್ಲಿ Integrated Farming, Mushroom Farming ಮತ್ತು Retail Business ನ ಮಾರ್ಗದರ್ಶಕರು

Vivek R

🏭 Om Mushroom Ventures, Tumakuru
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Integrated Farming
Integrated Farming
Mushroom Farming
Mushroom Farming
Retail Business
Retail Business
ಹೆಚ್ಚು ತೋರಿಸು
ವಿವೇಕ್.ಆರ್, ಯಶಸ್ವಿ ಅಣಬೆ ಮತ್ತು ಸಮಗ್ರ ಕೃಷಿಕ. ಡ್ರೈ ಅಣಬೆ ಎಕ್ಸ್ಪೋರ್ಟ್‌ ಮಾಡೋದ್ರಲ್ಲಿ ಎಕ್ಸ್ಪರ್ಟ್. ಯುವ ಕೃಷಿಕರಾಗಿರುವ ವಿವೇಕ್ ರವರು 2018ರಲ್ಲಿ ಕೇವಲ 10 ಸಾವಿರ ಹೂಡಿಕೆಯೊಂದಿಗೆ ಅಣಬೆ ಕೃಷಿ ಪ್ರಾರಂಭಿಸಿ ಅದರಲ್ಲಿ ಯಶಸ್ಸನ್ನು ಕಂಡಿದ್ದಾರೆ. ಪ್ರಸ್ತುತ ಈಗ ರಾಜ್ಯದ ಬೇರೆ ಬೇರೆ ಅಣಬೆ ಫಾರ್ಮ್‌ನ ಸಹಕಾರದಿಂದ ನೂರು ಟನ್‌ ಡ್ರೈ ಅಣಬೆ ಎಕ್ಸ್ಪೋರ್ಟ್‌ ಮಾಡ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Vivek R ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Vivek R ಅವರ ಬಗ್ಗೆ

ವಿವೇಕ್.ಆರ್, ಯಶಸ್ವಿ ಅಣಬೆ ಮತ್ತು ಸಮಗ್ರ ಕೃಷಿಕ. ಡ್ರೈ ಅಣಬೆ ಎಕ್ಸ್ಪೋರ್ಟ್ ನಲ್ಲಿ ಎಕ್ಸ್‌ಪರ್ಟ್‌. ಮೂಲತಃ ಶಿರಾದವರಾದ 25 ವರ್ಷದ ಯುವ ಕೃಷಿಕ ವಿವೇಕ್ ರವರು 2018ರಲ್ಲಿ ಕೇವಲ 10 ಸಾವಿರ ರೂಪಾಯಿಯ ಹೂಡಿಕೆಯೊಂದಿಗೆ ಅಣಬೆ ಕೃಷಿ ಪ್ರಾರಂಭಿಸಿದರು. "ಓಂ ಮಶ್ರೂಮ್" ವೆಂಚರ್ಸ್ ನ MD ಆಗಿರುವ ವಿವೇಕ್ ರವರು ಅಣಬೆಗಳನ್ನು ಬೆಳೆದು ವರ್ಷಕ್ಕೆ 100 ಟನ್ ಒಣ ಅಣಬೆಗಳನ್ನ ಉತ್ಪಾದಿಸಿ ಅದನ್ನು ಹೊರ ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಮುಖ್ಯವಾಗಿ ಇವರು ಮಿಲ್ಕಿ ಅಣಬೆ, ಸಿಂಪಿ ಅಣಬೆ, ಫ್ಲೋರಿಡಾ ಅಣಬೆಗಳನ್ನ ಉತ್ಪಾದಿಸುತ್ತಿದ್ದಾರೆ. ಸಾಮಾನ್ಯವಾಗಿ ಜೂನ್ ತಿಂಗಳಿನಿಂದ ಜನವರಿ ತಿಂಗಳವರೆಗೆ...

ವಿವೇಕ್.ಆರ್, ಯಶಸ್ವಿ ಅಣಬೆ ಮತ್ತು ಸಮಗ್ರ ಕೃಷಿಕ. ಡ್ರೈ ಅಣಬೆ ಎಕ್ಸ್ಪೋರ್ಟ್ ನಲ್ಲಿ ಎಕ್ಸ್‌ಪರ್ಟ್‌. ಮೂಲತಃ ಶಿರಾದವರಾದ 25 ವರ್ಷದ ಯುವ ಕೃಷಿಕ ವಿವೇಕ್ ರವರು 2018ರಲ್ಲಿ ಕೇವಲ 10 ಸಾವಿರ ರೂಪಾಯಿಯ ಹೂಡಿಕೆಯೊಂದಿಗೆ ಅಣಬೆ ಕೃಷಿ ಪ್ರಾರಂಭಿಸಿದರು. "ಓಂ ಮಶ್ರೂಮ್" ವೆಂಚರ್ಸ್ ನ MD ಆಗಿರುವ ವಿವೇಕ್ ರವರು ಅಣಬೆಗಳನ್ನು ಬೆಳೆದು ವರ್ಷಕ್ಕೆ 100 ಟನ್ ಒಣ ಅಣಬೆಗಳನ್ನ ಉತ್ಪಾದಿಸಿ ಅದನ್ನು ಹೊರ ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಮುಖ್ಯವಾಗಿ ಇವರು ಮಿಲ್ಕಿ ಅಣಬೆ, ಸಿಂಪಿ ಅಣಬೆ, ಫ್ಲೋರಿಡಾ ಅಣಬೆಗಳನ್ನ ಉತ್ಪಾದಿಸುತ್ತಿದ್ದಾರೆ. ಸಾಮಾನ್ಯವಾಗಿ ಜೂನ್ ತಿಂಗಳಿನಿಂದ ಜನವರಿ ತಿಂಗಳವರೆಗೆ ಇವರು ತಾಪಮಾನಕ್ಕೆ ಅನುಗುಣವಾಗಿ ಸಿಂಪಿ ಅಣಬೆಗಳನ್ನು ಬೆಳೆಯುತ್ತಾರೆ ಮತ್ತು ಫೆಬ್ರವರಿಯಿಂದ ಏಪ್ರಿಲ್/ಮೇ ತಿಂಗಳ ವರೆಗೆ ಇವರು ಹಾಲಣಬೆಗಳನ್ನು ಬೆಳೆಯುತ್ತಾರೆ. ಇದರ ಜೊತೆಗೆ ಅಣಬೆ ಬಿಸಿನೆಸ್ ನಲ್ಲಿ ಸಹ ತೊಡಗಿಸಿಕೊಂಡಿರುವ ವಿವೇಕ್ ರವರು ರಾಜ್ಯದಾದ್ಯಂತ ರೈತರ ಗುಂಪುಗಳನ್ನು ನಿರ್ಮಿಸಿ ಫ್ರೆಶ್ ಅಣಬೆಗಳನ್ನು ಅವರಿಂದ ಸಂಗ್ರಹಿಸಿ, ಅವುಗಳನ್ನು ಒಣಗಿಸಿ "ಓಂ ಸೂಪರ್ ಫುಡ್ಸ್ " ಮೂಲಕ ಎಕ್ಸ್ಪೋರ್ಟ್ ಮಾಡುತ್ತಿದ್ದಾರೆ. ಪ್ರಸ್ತುತ ಕರ್ನಾಟಕದಾದ್ಯಂತ 392 ಫಾರ್ಮ್‌ಗಳ ಸಹಕಾರದಿಂದ ಎಕ್ಸ್ಪೋರ್ಟ್‌ ಮಾಡ್ತಿರುವ ವಿವೇಕ್ ರವರು ತಿಂಗಳಿಗೆ ಲಕ್ಷಗಳಲ್ಲಿ ಆದಾಯ ಗಳಿಸುತ್ತಿದ್ದಾರೆ.

... ಇವರು ತಾಪಮಾನಕ್ಕೆ ಅನುಗುಣವಾಗಿ ಸಿಂಪಿ ಅಣಬೆಗಳನ್ನು ಬೆಳೆಯುತ್ತಾರೆ ಮತ್ತು ಫೆಬ್ರವರಿಯಿಂದ ಏಪ್ರಿಲ್/ಮೇ ತಿಂಗಳ ವರೆಗೆ ಇವರು ಹಾಲಣಬೆಗಳನ್ನು ಬೆಳೆಯುತ್ತಾರೆ. ಇದರ ಜೊತೆಗೆ ಅಣಬೆ ಬಿಸಿನೆಸ್ ನಲ್ಲಿ ಸಹ ತೊಡಗಿಸಿಕೊಂಡಿರುವ ವಿವೇಕ್ ರವರು ರಾಜ್ಯದಾದ್ಯಂತ ರೈತರ ಗುಂಪುಗಳನ್ನು ನಿರ್ಮಿಸಿ ಫ್ರೆಶ್ ಅಣಬೆಗಳನ್ನು ಅವರಿಂದ ಸಂಗ್ರಹಿಸಿ, ಅವುಗಳನ್ನು ಒಣಗಿಸಿ "ಓಂ ಸೂಪರ್ ಫುಡ್ಸ್ " ಮೂಲಕ ಎಕ್ಸ್ಪೋರ್ಟ್ ಮಾಡುತ್ತಿದ್ದಾರೆ. ಪ್ರಸ್ತುತ ಕರ್ನಾಟಕದಾದ್ಯಂತ 392 ಫಾರ್ಮ್‌ಗಳ ಸಹಕಾರದಿಂದ ಎಕ್ಸ್ಪೋರ್ಟ್‌ ಮಾಡ್ತಿರುವ ವಿವೇಕ್ ರವರು ತಿಂಗಳಿಗೆ ಲಕ್ಷಗಳಲ್ಲಿ ಆದಾಯ ಗಳಿಸುತ್ತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ