425+ ಕೃಷಿಯಲ್ಲಿನ ಯಶಸ್ವಿ ಕೋರ್ಸ್‌ಗಳು
550+ ಬಿಸಿನೆಸ್ ನಲ್ಲಿನ ಯಶಸ್ವಿ ಕೋರ್ಸ್‌ಗಳು
175+ ವೈಯಕ್ತಿಕ ಹಣಕಾಸು ಯಶಸ್ವಿ ಕೋರ್ಸ್‌ಗಳು

ಫ್ರೀಡಂ ಆ್ಯಪ್

6 ಭಾಷೆಗಳಲ್ಲಿ 1,100+ ಕೋರ್ಸ್‌ಗಳನ್ನು ನೀಡುವ ಭಾರತದ ನಂ.1 ಲೈವ್ಲಿ ಹುಡ್ ಆ್ಯಪ್
ffreedom appನಲ್ಲಿ ಏಕೆ ಕಲಿಯಬೇಕು?
school

ಪ್ರಾಯೋಗಿಕ ಜ್ಞಾನ ಮತ್ತು ನೈಜ ಜೀವನದ ಉದಾಹರಣೆಗಳನ್ನು ಹಂಚಿಕೊಳ್ಳುವ ಯಶಸ್ವಿ ಮಾರ್ಗದರ್ಶಕರಿಂದ ಕಲಿಯಿರಿ

idea

ಪ್ರಾಯೋಗಿಕ ಅನುಭವದ ಜತೆಗೆ ಸಲಹೆ, ಸೀಕ್ರೆಟ್ಸ್ ಮತ್ತು ಬೆಸ್ಟ್ ಪ್ರಾಕ್ಟೀಸ್ ಜೊತೆ ಪ್ರಾಕ್ಟಿಕಲ್ ಎಕ್ಸ್ ಪೀರಿಯನ್ಸ್ ಪಡೆದುಕೊಳ್ಳಿ

person

ಪರ್ಸನಲ್ ಗೈಡೆನ್ಸ್ ಮತ್ತು ಫೀಡ್ ಬ್ಯಾಕ್ ಗಾಗಿ ಮಾರ್ಗದರ್ಶಕರೊಂದಿಗಿನ ಒನ್ ಆನ್ ಒನ್ ಸೆಷನ್ಸ್ ನಲ್ಲಿ ಭಾಗಿಯಾಗಿ

store

ffreedom appನಲ್ಲಿರೋ ಲಕ್ಷಾಂತರ ಬಳಕೆದಾರರಿಗೆ ನಿಮ್ಮ ಉತ್ಪನ್ನಗಳು ಅಥವಾ ಸೇವೆಗಳನ್ನು ಪ್ರದರ್ಶಿಸಿ ಮತ್ತು ಉಚಿತವಾಗಿ ಮಾರಾಟ ಮಾಡಿ

ಸಕ್ಸಸ್ ಸ್ಟೋರೀಸ್

ffreedom app, ನಾನು ಯಶಸ್ವಿ ಆಯಿಲ್ ಮಿಲ್ ಕೃಷಿ ಉದ್ಯಮಿಯಾಗಲು ಸಹಾಯ ಮಾಡಿದೆ

Amrutha
Challakere, Karnataka

ffreedom app, ನನ್ನನ್ನು ಡಾಕ್ಟರ್‌ನಿಂದ ರೈತನಾಗುವವರೆಗೂ ಜೊತೆಗೆ ನಿಂತಿದೆ

Dr. M Sudhakar
Medak, Telangana

ffreedom app ನನಗೆ ಯಶಸ್ವಿ ಸಾವಯವ ಕೋಳಿ ಫಾರ್ಮ್‌ ಮಾಲೀಕನಾಗಲು ಸಹಾಯ ಮಾಡಿದೆ

R Devaraju
Mahabubnagar, Telangana

ffreedom app ನಲ್ಲಿ ಕಲಿಯುವುದಕ್ಕಿಂತ ಮುಂಚೆ, ನಾನು ಮೀನು ಸಾಕಾಣಿಕೆ ಮತ್ತು ಮಾವು ಬೆಳೆಯುವದರ ಬಗ್ಗೆ ಯೋಚಿಸಿಯೂ ಇರಲಿಲ್ಲ

Md Wasi Siddiqui
Shahjahanpur, Uttar Pradesh
ನಮ್ಮ ಕೋರ್ಸ್‌ಗಳನ್ನು ಹುಡುಕಿ
download ffreedom app
download ffreedom app
ಫ್ರೀಡಂ ಆ್ಯಪ್ ಡೌನ್ಲೋಡ್ ಮಾಡಿ

1+ ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರಿರೋ ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ ಸಮುದಾಯವನ್ನು ಸೇರಿಕೊಳ್ಳಿ

SMS ಮೂಲಕ ಆ್ಯಪ್ ಡೌನ್ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ

ಕಲಿಯಿರಿ

Learn screen ನಲ್ಲಿ ಕೃಷಿ, ವ್ಯಾಪಾರ ಮತ್ತು ವೈಯಕ್ತಿಕ ಹಣಕಾಸು ಕುರಿತು ಇರುವ ವೈವಿಧ್ಯಮಯ ಕೋರ್ಸ್‌ಗಳನ್ನು ನೋಡಿ ಆಯಾ ಕ್ಷೇತ್ರದಲ್ಲಿ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ

ಕನೆಕ್ಟ್

ಅರ್ಥಪೂರ್ಣ ಚರ್ಚೆ ಮತ್ತು ಕಲೆಕ್ಟೀವ್ ನಾಲೆಡ್ಜ್ ಹಂಚೋದಕ್ಕೆ ಸಮಾನ ಮನಸ್ಕರು ಮತ್ತು ಮಾರ್ಗದರ್ಶಕರೊಂದಿಗೆ ಕನೆಕ್ಟ್ ಆಗಿ

ಗಳಿಸಿ

1+ ಕೋಟಿ ffreedom app ಬಳಕೆದಾರರಿಗೆ ನಿಮ್ಮ ಉತ್ಪನ್ನವನ್ನು ಸುಲಭವಾಗಿ ಮಾರಾಟ ಮಾಡಿ ಅಥವಾ ಅವರಿಂದ ಖರೀದಿಸಿ. ಹಾಗೇ Earn screen ನಲ್ಲಿ ಲಕ್ಷಾಂತರ ಬಳಕೆದಾರರನ್ನು ತಲುಪಿ ಮತ್ತು ಅವರೊಂದಿಗೆ ನೇರವಾಗಿ ಕನೆಕ್ಟ್ ಆಗಿ

mockup
ಕನ್ಸಲ್ಟ್

ವೀಡಿಯೊ ಕಾಲ್ ಮೂಲಕ ಯಶಸ್ವಿ ಮಾರ್ಗದರ್ಶಕರೊಂದಿಗೆ ಒಬ್ಬರಿಗೊಬ್ಬರು ಸಂಪರ್ಕ ಸಾಧಿಸಿ. ನಿಮ್ಮ ಕೌಶಲ್ಯ ಹೆಚ್ಚಿಸಲು ಮತ್ತು ವೃತ್ತಿಯನ್ನು ಸುಧಾರಿಸಲು ವೈಯಕ್ತಿಕ ಮಾರ್ಗದರ್ಶನ ಮತ್ತು ಅಮೂಲ್ಯವಾದ ಮಾಹಿತಿಗಳನ್ನು ಪಡೆಯಿರಿ.

ಜನಪ್ರಿಯ ವಿಷಯಗಳು
ಒಂದು ಟಾಪಿಕ್ ನ್ನು ಆಯ್ಕೆ ಮಾಡಿ, ಸಂಬಂಧಿತ ಕೋರ್ಸ್‌ಗಳನ್ನು ಎಕ್ಸ್ ಪ್ಲೋರ್ ಮಾಡಿ ಮತ್ತು ಚಿಕ್ಕ ಟ್ರೇಲರ್‌ಗಳೊಂದಿಗೆ ಕೋರ್ಸ್ ಕಂಟೆಂಟ್ ನ್ನು ನೋಡಿ
ಜನಪ್ರಿಯ ಮಾರ್ಗದರ್ಶಕರು
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ffreedom app ಭಾರತದ ನಂ.1 ಲೈವ್ಲಿ ಹುಡ್ ಅಪ್ಲಿಕೇಶನ್ ಆಗಿದೆ. ಇದರಲ್ಲಿ ಕೃಷಿ, ವ್ಯಾಪಾರ ಮತ್ತು ವೈಯಕ್ತಿಕ ಹಣಕಾಸು ವಿಚಾರಗಳ ವೈವಿಧ್ಯಮಯ ವೀಡಿಯೊ ಕೋರ್ಸ್‌ಗಳು ಇವೆ. ನಮ್ಮ ಈ ಪ್ಲಾಟ್ ಫಾರಂ , ಕಲಿಯುವವರಿಗಾಗಿ, ರಿಯಲ್ ವರ್ಲ್ಡ್ ನ ಅನುಭವವಿರೋ ಪರಿಣಿತರು ಮತ್ತು ಯಶಸ್ವೀ ಮಾರ್ಗದರ್ಶಕರೊಂದಿಗೆ ಕನೆಕ್ಟ್ ಮಾಡತ್ತೆ ಜತೆಗೆ ಪ್ರಾಕ್ಟಿಕಲ್ ಮತ್ತು ಕಾರ್ಯಸಾಧ್ಯವಾದ ಜ್ನಾನವನ್ನು ನೀಡಲಾಗುತ್ತದೆ.
ಆರ್ಥಿಕ ಯಶಸ್ಸು ಮತ್ತು ವೈಯಕ್ತಿಕ ಬೆಳವಣಿಗೆಯ ಬಗ್ಗೆ ಪ್ಯಾಶನೇಟ್ ಆಗಿರುವವರಿಗಾಗಿಯೇ ffreedom app ಇದೆ. ನೀವು ಕೃಷಿಕರಾಗಿದ್ದುಕೊಂಡು ಸುಧಾರಿತ ಕೃಷಿ ಅಥವಾ ಪಶುಸಂಗೋಪನೆ ಟೆಕ್ನಿಕ್ಸ್ ಬಯಸುತ್ತಿರೋ ರೈತರಾಗಿರಲಿ, ಉದ್ಯಮಿಯಾಗಿರಲಿ ಅಥವಾ ಗೃಹಿಣಿಯಾಗಿ ನಿಮ್ಮ ಬಿಸಿನೆಸ್ ನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವವರಾಗಿರಲಿ ಅಥವಾ ವೈಯಕ್ತಿಕ ಹಣಕಾಸು ವಿಚಾರದಲ್ಲಿ ಪರಿಣಿತರಾಗಲು ಉತ್ಸುಕರಾಗಿರುವ ಯಾರೇ ಆಗಿರಲಿ ನಮ್ಮ ಸೂಕ್ತವಾದ ಕೋರ್ಸ್ ಗಳು ನಿಮ್ಮ ಆಕಾಂಕ್ಷೆಗಳನ್ನು ಈಡೇರಿಸುತ್ತವೆ. ನಮ್ಮ ಮೆಂಟರ್ ಕನೆಕ್ಟ್ ಪ್ರೊಗ್ರಾಮ್ ಪರಿಣಿತ ಪ್ರೊಫೆಶನಲ್ಸ್ ಜತೆ ಡೈರೆಕ್ಟ್ ಆಗಿ ಮಾತನಾಡುವುದನ್ನು ಉತ್ತೇಜಿಸುತ್ತದೆ. ನಿಮ್ಮ ನಿಜವಾದ ಸಾಮರ್ಥ್ಯವನ್ನು ಹೊರ ತರಲು ವೈಯಕ್ತಿಕವಾದ ಮಾರ್ಗದರ್ಶನವನ್ನು ನೀಡುತ್ತದೆ.
ffreedom appನಲ್ಲಿ ಕಲಿಯುವುದು ಸುಲಭ ಮತ್ತು ಎಲ್ಲರೂ ಇದನ್ನು ಬಳಸಬಹುದು. ಆಪ್ ಸ್ಟೋರ್ ಅಥವಾ ಪ್ಲೇ ಸ್ಟೋರ್‌ನಿಂದ ನಮ್ಮ ಅಪ್ಲಿಕೇಶನ್ ಅನ್ನು ಸರಳವಾಗಿ ಡೌನ್‌ಲೋಡ್ ಮಾಡಿ ಮತ್ತು ಜ್ಞಾನದ ಜಗತ್ತು ನಿಮಗೆ ಕಾಯುತ್ತಿದೆ. ಕೃಷಿ, ವ್ಯಾಪಾರ ಮತ್ತು ವೈಯಕ್ತಿಕ ಹಣಕಾಸು ವಿಷಯದಲ್ಲಿ ನಮ್ಮ ಅಸಂಖ್ಯಾತ ವೀಡಿಯೊ ಕೋರ್ಸ್‌ಗಳನ್ನು ನೋಡಿ. ನಿಮ್ಮ ಗುರಿಗಳೊಂದಿಗೆ ಹೊಂದಿಕೊಳ್ಳುವ ಕೋರ್ಸ್ ಅನ್ನು ಆಯ್ಕೆಮಾಡಿ ಮತ್ತು ಅನುಭವಿ ಮಾರ್ಗದರ್ಶಕರಿಂದ ಅಮೂಲ್ಯವಾದ ಜ್ಞಾನಕ್ಕೆ ಲೈಫ್‌ಟೈಮ್‌ ಚಂದಾದಾರರಾಗಿ.
ನಮ್ಮ ಮೆಂಟರ್-ಕನೆಕ್ಟ್ ಸೌಲಭ್ಯದಿಂದ, ನೀವು ವೀಡಿಯೊ ಕಾಲ್ ಮೂಲಕ ನೇರವಾಗಿ ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾಗಿರುವ ಮಾರ್ಗದರ್ಶಕರನ್ನು ಸಂಪರ್ಕಿಸಬಹುದು. ನಿಮ್ಮ ಆಸಕ್ತಿಯ ಕ್ಷೇತ್ರಗಳ ಮಾರ್ಗದರ್ಶಕರನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ ವೀಡಿಯೊ ಕಾಲ್ ನ್ನು ನಿಗದಿಪಡಿಸಿ. 30 ಅಥವಾ 60 ನಿಮಿಷಗಳ ವೈಯಕ್ತಿಕ ಮಾರ್ಗದರ್ಶನವನ್ನು ಪಡೆದುಕೊಳ್ಳಿ, ನಿಮ್ಮ ವೃತ್ತಿಪರ ಬೆಳವಣಿಗೆಗೆ ಅಮೂಲ್ಯವಾದ ಜ್ಞಾನವನ್ನು ಪಡೆದುಕೊಳ್ಳಲು ಇದು ಸಹಾಯ ಮಾಡುತ್ತದೆ.
ನಮ್ಮ ವೀಡಿಯೊ ಕೋರ್ಸ್‌ಗಳ ಹೊರತಾಗಿ, ಅರ್ಥಪೂರ್ಣ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಸಮಾನ ಮನಸ್ಕ ವ್ಯಕ್ತಿಗಳು ಮತ್ತು ಮಾರ್ಗದರ್ಶಕರೊಂದಿಗೆ ಕನೆಕ್ಟ್ ಆಗಲು ffreedom app ವೇದಿಕೆ ಒದಗಿಸುತ್ತಿದೆ.

ನಮ್ಮ ಮಾರ್ಕೆಟ್ ಪ್ಲೇಸ್ ಬಳಸಿಕೊಳ್ಳುವ ಮೂಲಕ ನಿಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ನೀವು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು.

ಇಷ್ಟೇ ಅಲ್ಲ! ಸುರಕ್ಷಿತ ಆರ್ಥಿಕ ಬೆಳವಣಿಗೆಗಾಗಿ ನೀವು ಸರ್ಕಾರಿ ಹೂಡಿಕೆ ಯೋಜನೆಗಳನ್ನು ಸಹ ನೋಡಬಹುದು ಮತ್ತು ಆ್ಯಪ್ ನಲ್ಲಿ ನಿಮ್ಮ ಯಶಸ್ಸಿಗೆ ಹಲವು ಮಾರ್ಗಗಳನ್ನು ತಿಳಿದುಕೊಳ್ಳಬಹುದು