ನಮ್ಮ ಎಡಿಬಲ್ ಆಯಿಲ್ ಬಿಸಿನೆಸ್ ಕೋರ್ಸ್ಅನ್ನು, ವ್ಯಕ್ತಿಗಳು ಮತ್ತು ಉದ್ಯಮಿಗಳಿಗೆ ಈ ಲಾಭದಾಯಕ ಉದ್ಯಮದ ಸಂಪೂರ್ಣ ಸಾಮರ್ಥ್ಯವನ್ನು ಅನ್ಲಾಕ್ ಮಾಡುವುದಕ್ಕೆ ಸಹಾಯ ಮಾಡಲು ಡಿಸೈನ್ ಮಾಡಲಾಗಿದೆ. ಈ ಕೋರ್ಸ್ ತೆಗೆದುಕೊಳ್ಳುವ ಮೂಲಕ, ಎಡಿಬಲ್ ಆಯಿಲ್ ಬಿಸಿನೆಸ್ಅನ್ನು ಪ್ರಾರಂಭಿಸುವ, ನಿರ್ವಹಿಸುವ ಮತ್ತು ಬೆಳೆಯುವ ಟಿಪ್ಸ್ ಮತ್ತು ಟ್ರಿಕ್ಸ್ಗಳನ್ನು ಕಲಿಯುವಿರಿ. ವಿವಿಧ ರೀತಿಯ ಎಡಿಬಲ್ ಆಯಿಲ್, ಅವುಗಳ ಉತ್ಪಾದನೆ ಮತ್ತು ಸಂಸ್ಕರಣೆ, ಉದ್ಯಮದಲ್ಲಿನ ಮಾರುಕಟ್ಟೆ ಪ್ರವೃತ್ತಿ ಮತ್ತು ಅವಕಾಶಗಳ ಬಗ್ಗೆ ಕಲಿಯುವಿರಿ.
ಬಿಸಿನೆಸ್ ಪ್ಲಾನ್ ರಚನೆ, ಬಂಡವಾಳ ಸಂಗ್ರಹಣೆ ಮತ್ತು ನಗದು ಹರಿವನ್ನು ನಿರ್ವಹಣೆ ಮಾಡುವುದು ಸೇರಿದಂತೆ ಬಿಸಿನೆಸ್ ಹಣಕಾಸಿನ ಅಂಶಗಳ ಬಗ್ಗೆ ಕಲಿಯುವಿರಿ. ಇವನ್ನು ಅರ್ಥ ಮಾಡಿಕೊಳ್ಳಲು, ನಿಜ ಜೀವನದ ಉದಾಹರಣೆಗಳು, ಕೇಸ್ ಸ್ಟಡೀಸ್ ಜೊತೆಗೆ ಕೋರ್ಸ್ ಅನ್ನು ಪ್ರಾಕ್ಟಿಕಲ್ ಆಗಿ ಡಿಸೈನ್ ಮಾಡಲಾಗಿದೆ. ಎಡಿಬಲ್ ಆಯಿಲ್ ಬಿಸಿನೆಸ್ ಪ್ರಾರಂಭ ಮಾಡಲು ಆಸಕ್ತಿ ಹೊಂದಿರುವ ಸಮಾನ ಮನಸ್ಕ ವ್ಯಕ್ತಿಗಳ ಸಮುದಾಯಕ್ಕೆ ಸಹ ನೀಓವು ಪ್ರವೇಶ ಹೊಂದಿರುತ್ತೀರಿ.
ನಿಮ್ಮ ಬಿಸಿನೆಸ್ ಕಲ್ಪನೆಯನ್ನು ವಾಸ್ತವಕ್ಕೆ ತಿರುಗಿಸಲು ನಿಮಗೆ ಸಹಾಯ ಮಾಡುವುದಕ್ಕೆ ಅನುಭವಿ ಉದ್ಯಮ ತಜ್ಞರೊಂಗಿಗೆ ವಿಶೇಷವಾದ ಮೆಂಟರ್ಶಿಪ್ ಅನ್ನು ಕೋರ್ಸ್ ಒಳಗೊಂಡಿದೆ. ಉತ್ತಮವಾದವುಗಳಿಂದ ಕಲಿಯಲು ಮತ್ತು ನಿಮ್ಮ ಉದ್ಯಮದ ಕನಸುಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಈ ಅವಕಾಶವನ್ನು ಬಳಸಿಕೊಳ್ಳಿ. ಈ ಕೋರ್ಸ್ನಿಂದ ಪಡೆಯುವ ಜ್ಞಾನ ಮತ್ತಯ ಕೌಶಲ್ಯಗಳೊಂದಿಗೆ ನೀವು ಎಡಿಬಲ್ ಆಯಿಲ್ ಬಿಸಿನೆಸ್ನಲ್ಲಿ ತಿಂಗಳಿಗೆ 5 ಲಕ್ಷಗಳವರೆಗೆ ಗಳಿಸಬಹುದು. ಈಗಲೇ ನೋಂದಾಯಿಸಿ, ಆರ್ಥಿಕ ಯಶಸ್ಸು ಸಾಧಿಸಲು ಪ್ರಯಾಣ ಆರಂಭಿಸಿ.
ಖಾದ್ಯ ತೈಲ ವ್ಯವಹಾರ ಮತ್ತು ಅದರ ಸಂಭಾವ್ಯತೆಯ ಅವಲೋಕನ ಮಾಡುವುದು
ಅನುಭವಿ ಉದ್ಯಮ ತಜ್ಞರಿಂದ ಒಳನೋಟಗಳು ಮತ್ತು ಮಾರ್ಗದರ್ಶನವನ್ನು ಪಡೆಯಿರಿ
ಬಿಸಿನೆಸ್ನ ಮೂಲಭೂತ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಯಶಸ್ಸಿಗೆ ಸಿದ್ಧರಾಗುವಿರಿ
ನಿಮ್ಮ ಬಿಸಿನೆಸ್ ಪ್ರಾರಂಭಿಸಲು ಕಾನೂನು ನಿಯಮಗಳು ಮತ್ತು ಅವಶ್ಯಕತೆಗಳನ್ನು ಅನುಸರಿಸಿ
ನಿಮ್ಮ ಬಿಸಿನೆಸ್ ಪ್ರಾರಂಭಿಸಲು ಅಗತ್ಯವಾದ ಹಣ ಮತ್ತು ಸಲಕರಣೆಗಳ ಬಗ್ಗೆ ತಿಳಿಯಿರಿ
ನಿಮ್ಮ ಬಿಸಿನೆಸ್ಗಾಗಿ ಉತ್ತಮ ತಂಡವನ್ನು ಕಟ್ಟಿ ಮತ್ತು ತರಬೇತಿ ನೀಡಿ
ಗುಣಮಟ್ಟದ ಖಾದ್ಯ ತೈಲವನ್ನು ಉತ್ಪಾದಿಸಲು ಅಗತ್ಯವಿರುವ ಪ್ರಕ್ರಿಯೆಗಳು ಮತ್ತು ಕಚ್ಚಾ ವಸ್ತುಗಳನ್ನು ಅನ್ವೇಷಿಸಿ
ನಿಮ್ಮ ವ್ಯಾಪಾರ ಬೆಳೆಯಲು ಸಹಾಯ ಮಾಡಲು ಸರ್ಕಾರದ ಸಹಾಯದ ಆಯ್ಕೆಗಳನ್ನು ಅನ್ವೇಷಿಸಿ
ಗ್ರಾಹಕರಿಗೆ ನಿಮ್ಮ ಉತ್ಪನ್ನಗಳ ಬೆಲೆ, ಮಾರುಕಟ್ಟೆ ಮತ್ತು ರಫ್ತು ಮಾಡುವುದು ಹೇಗೆ ಎಂದು ತಿಳಿಯಿರಿ
ಗ್ರಾಹಕರ ತೃಪ್ತಿ ಮತ್ತು ಆರೋಗ್ಯ ಪ್ರಯೋಜನಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ
ಸವಾಲುಗಳನ್ನು ಜಯಿಸಲು ಮತ್ತು ನಿಮ್ಮ ವ್ಯವಹಾರದಲ್ಲಿ ಬೆಳವಣಿಗೆಯನ್ನು ಸಾಧಿಸುವುದು ಹೇಗೆ ಎಂದು ತಿಳಿಯಿರಿ
- ಎಡಿಬಲ್ ಆಯಿಲ್ ಬಿಸಿನೆಸ್ ಆರಂಭಿಸಲು ಆಸಕ್ತಿ ಇರುವ ವ್ಯಕ್ತಿಗಳು
- ಉದ್ಯಮಿಗಳು ತಮ್ಮ ಬಂಡವಾಳ ಹೆಚ್ಚಿಸಿ, ಲಾಭದಾಯಕ ಉದ್ಯಮದಲ್ಲಿ ಹೂಡಿಕೆ ಮಾಡಲು ಬಯಸುವವರು
- ಸಣ್ಣ ಮತ್ತು ಮಧ್ಯಮ ಗಾತ್ರದ ಬಿಸಿನೆಸ್ ಮಾಲೀಕರು, ತಮ್ಮ ಕಾರ್ಯಾಚರಣೆಗಳನ್ನು ಸುಧಾರಿಸಿ ಆದಾಯ ಹೆಚ್ಚಿಸಿಕೊಳ್ಳಲು ನೋಡುತ್ತಿರುವವರು
- ಎಡಿಬಲ್ ಅಯಿಲ್ ಉದ್ಯಮದಲ್ಲಿ ವೃತ್ತಿಜೀವನಕ್ಕೆ ಪರಿವರ್ತನೆ ಬಯಸುವ ವೃತ್ತಿಪರರು
- ಬಿಸಿನೆಸ್ ಆರಂಭಿಸುವ ಮತ್ತು ನಿರ್ವಹಣೆ ಮಾಡುವ ಹಣಕಾಸಿನ ಅಂಶಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ಜನರು
![people people](https://ffreedom.com/beta/assets/images/lazyload_image_loading_effect.gif)
![self-paced-learning self-paced-learning](https://ffreedom.com/beta/assets/images/lazyload_image_loading_effect.gif)
- ವಿವಿಧ ರೀತಿಯ ಎಡಿಬಲ್ ಆಯಿಲ್ ಮತ್ತು ಅವುಗಳ ಉತ್ಪಾದನೆಯ ಜೊತೆಗೆ ಸಂಸ್ಕರಣಾ ವಿಧಾನಗಳು
- ಖಾದ್ಯ ತೈಲ್ ಉದ್ಯಮದಲ್ಲಿ ಮಾರುಕಟ್ಟೆ ಪ್ರವೃತ್ತಿ ಮತ್ತು ಅವಕಾಶಗಳು
- ಬಿಸಿನೆಸ್ ಪ್ಲಾನ್ ಹೇಗೆ ರಚನೆ ಮಾಡುವುದು ಮತ್ತು ನಿಮ್ಮ ಬಿಸಿನೆಸ್ಗಾಗಿ ಬಂಡವಾಳ ಹೇಗೆ ಸಂಗ್ರಹಿಸುವುದು
- ಖಾದ್ಯ ತೈಲ ಬಿಸಿನೆಸ್ ನಡೆಸುವ ನಗದು ಹರಿವು ಮತ್ತು ಹಣಕಾಸಿನ ಅಂಶಗಳನ್ನು ಹೇಗೆ ನಿರ್ವಹಣೆ ಮಾಡುವುದು
- ನಿಮ್ಮ ಬಿಸಿನೆಸ್ ಬೆಳೆಯಲು ಮತ್ತು ಸ್ಕೇಲಿಂಗ್ ಮಾಡುವ ತಂತ್ರಗಳು
![life-time-validity life-time-validity](https://ffreedom.com/beta/assets/images/lazyload_image_loading_effect.gif)
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
![self-paced-learning self-paced-learning](https://ffreedom.com/beta/assets/images/lazyload_image_loading_effect.gif)
ನಿಮ್ಮ ಮೊಬೈಲ್ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
![ffreedom app ffreedom app](https://ffreedom.com/beta/assets/images/ffreedom-app-new-brand-logo.png)
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...