K M Rajhashekarran ಇವರು ffreedom app ನಲ್ಲಿ Food Processing & Packaged Food Business ಮತ್ತು Manufacturing Business ನ ಮಾರ್ಗದರ್ಶಕರು

K M Rajhashekarran

🏭 Sri Ganga Oil Mil, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Food Processing & Packaged Food Business
Food Processing & Packaged Food Business
Manufacturing Business
Manufacturing Business
ಹೆಚ್ಚು ತೋರಿಸು
ಕೆ.ಎಮ್. ರಾಜಶೇಖರನ್, ಯಶಸ್ವಿ ಫುಡ್ ಪ್ರೊಸೆಸಿಂಗ್ ಮತ್ತು ಪ್ಯಾಕೇಜ್ಡ್ ಫುಡ್ ಬಿಸಿನೆಸ್ ಉದ್ಯಮಿ. ಇವರು ಆಯಿಲ್ ಮಿಲ್ ಬಿಸಿನೆಸ್ ಎಕ್ಸ್ಪರ್ಟ್. ಬೆಂಗಳೂರಿನ ಹೆಬ್ಬಾಳದಲ್ಲಿರುವ ಕೆ.ಎಮ್. ರಾಜಶೇಖರನ್ ರವರು ಶ್ರೀ ಗಂಗಾ ಆಯಿಲ್ ಮಿಲ್ ಎಂಬ ಬಿಸಿನೆಸ್ ಆರಂಭಿಸಿ ಅದರಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ K M Rajhashekarran ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

K M Rajhashekarran ಅವರ ಬಗ್ಗೆ

ಕೆ.ಎಮ್. ರಾಜಶೇಖರನ್, ಯಶಸ್ವಿ ಫುಡ್ ಪ್ರೊಸೆಸಿಂಗ್ ಮತ್ತು ಪ್ಯಾಕೇಜ್ಡ್ ಫುಡ್ ಬಿಸಿನೆಸ್ ಉದ್ಯಮಿ. ಇವರು ಆಯಿಲ್ ಮಿಲ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಬೆಂಗಳೂರಿನ ಹೆಬ್ಬಾಳದಲ್ಲಿರುವ ಕೆ.ಎಮ್. ರಾಜಶೇಖರನ್ ರವರು ಈ ಮೊದಲು ಸಿವಿಲ್ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಅದರಿಂದ ಒಳ್ಳೆಯ ಆದಾಯವನ್ನು ಗಳಿಸುತ್ತಿದ್ದರು. ಈ ಮಧ್ಯೆ ತಾವು ಪ್ರತಿ ನಿತ್ಯವೂ ಅಡುಗೆಗೆ ಬಳಸುವ ರಿಫೈನ್ಡ್ ಆಯಿಲ್ ಗಳು ಎಷ್ಟು ಅಪಾಯಕಾರಿ ಅನ್ನೋದರ ಬಗ್ಗೆ ರಾಜಶೇಖರನ್ ರವರು ತಿಳಿದುಕೊಂಡರು. ಅರೋಗ್ಯದ ದೃಷ್ಟಿಯಿಂದ ಗಾಣದ ಎಣ್ಣೆಗಳು ಹೆಚ್ಚು ಪ್ರಯೋಜನಕಾರಿ ಮತ್ತು ಅವುಗಳನ್ನು ಬಳಸುವುದು ಉತ್ತಮ...

ಕೆ.ಎಮ್. ರಾಜಶೇಖರನ್, ಯಶಸ್ವಿ ಫುಡ್ ಪ್ರೊಸೆಸಿಂಗ್ ಮತ್ತು ಪ್ಯಾಕೇಜ್ಡ್ ಫುಡ್ ಬಿಸಿನೆಸ್ ಉದ್ಯಮಿ. ಇವರು ಆಯಿಲ್ ಮಿಲ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಬೆಂಗಳೂರಿನ ಹೆಬ್ಬಾಳದಲ್ಲಿರುವ ಕೆ.ಎಮ್. ರಾಜಶೇಖರನ್ ರವರು ಈ ಮೊದಲು ಸಿವಿಲ್ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಅದರಿಂದ ಒಳ್ಳೆಯ ಆದಾಯವನ್ನು ಗಳಿಸುತ್ತಿದ್ದರು. ಈ ಮಧ್ಯೆ ತಾವು ಪ್ರತಿ ನಿತ್ಯವೂ ಅಡುಗೆಗೆ ಬಳಸುವ ರಿಫೈನ್ಡ್ ಆಯಿಲ್ ಗಳು ಎಷ್ಟು ಅಪಾಯಕಾರಿ ಅನ್ನೋದರ ಬಗ್ಗೆ ರಾಜಶೇಖರನ್ ರವರು ತಿಳಿದುಕೊಂಡರು. ಅರೋಗ್ಯದ ದೃಷ್ಟಿಯಿಂದ ಗಾಣದ ಎಣ್ಣೆಗಳು ಹೆಚ್ಚು ಪ್ರಯೋಜನಕಾರಿ ಮತ್ತು ಅವುಗಳನ್ನು ಬಳಸುವುದು ಉತ್ತಮ ಎಂದು ತಿಳಿದ ರಾಜಶೇಖರನ್ ರವರು ಆಯಿಲ್ ಮಿಲ್ ಬಿಸಿನೆಸ್ ಮಾಡುವ ಬಗ್ಗೆ ಆಲೋಚನೆ ಮಾಡಿದರು. ಗಾಣದ ಎಣ್ಣೆಗಳು ರಿಫೈನ್ಡ್ ಆಯಿಲ್ ಗಳ ತುಲನೆಯಲ್ಲಿ ಸ್ವಲ್ಪ ದುಬಾರಿ ಆದರೂ ಹೆಚ್ಚು ಆರೋಗ್ಯಕರ ಮತ್ತು ಇದರಲ್ಲಿ ಉತ್ತಮ ಬಿಸಿನೆಸ್ ಅವಕಾಶವೂ ಇದೆ ಎಂಬುದನ್ನು ಮನಗಂಡ ರಾಜಶೇಖರನ್ ರವರು ಶ್ರೀ ಗಂಗಾ ಆಯಿಲ್ ಮಿಲ್ ಎಂಬ ಗಾಣದ ಎಣ್ಣೆಯ ಬಿಸಿನೆಸ್ ಅನ್ನು ಸ್ಟಾರ್ಟ್ ಮಾಡಿದರು. ಕಳೆದ ಕೆಲವು ವರ್ಷಗಳಿಂದ ಆಯಿಲ್ ಮಿಲ್ ಬಿಸಿನೆಸ್ ನಲ್ಲಿ ತೊಡಗಿಸಿಕೊಂಡು ಅದನ್ನು ಯಶಸ್ವಿಯಾಗಿ ನಡೆಸುತ್ತಿರುವ ರಾಜಶೇಖರ್ ರವರು ಪ್ರಸ್ತುತ ತಮ್ಮ ಆಯಿಲ್ ಮಿಲ್ ಬಿಸಿನೆಸ್ ನಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯವನ್ನು ಗಳಿಸುತ್ತಿದ್ದಾರೆ.

... ಎಂದು ತಿಳಿದ ರಾಜಶೇಖರನ್ ರವರು ಆಯಿಲ್ ಮಿಲ್ ಬಿಸಿನೆಸ್ ಮಾಡುವ ಬಗ್ಗೆ ಆಲೋಚನೆ ಮಾಡಿದರು. ಗಾಣದ ಎಣ್ಣೆಗಳು ರಿಫೈನ್ಡ್ ಆಯಿಲ್ ಗಳ ತುಲನೆಯಲ್ಲಿ ಸ್ವಲ್ಪ ದುಬಾರಿ ಆದರೂ ಹೆಚ್ಚು ಆರೋಗ್ಯಕರ ಮತ್ತು ಇದರಲ್ಲಿ ಉತ್ತಮ ಬಿಸಿನೆಸ್ ಅವಕಾಶವೂ ಇದೆ ಎಂಬುದನ್ನು ಮನಗಂಡ ರಾಜಶೇಖರನ್ ರವರು ಶ್ರೀ ಗಂಗಾ ಆಯಿಲ್ ಮಿಲ್ ಎಂಬ ಗಾಣದ ಎಣ್ಣೆಯ ಬಿಸಿನೆಸ್ ಅನ್ನು ಸ್ಟಾರ್ಟ್ ಮಾಡಿದರು. ಕಳೆದ ಕೆಲವು ವರ್ಷಗಳಿಂದ ಆಯಿಲ್ ಮಿಲ್ ಬಿಸಿನೆಸ್ ನಲ್ಲಿ ತೊಡಗಿಸಿಕೊಂಡು ಅದನ್ನು ಯಶಸ್ವಿಯಾಗಿ ನಡೆಸುತ್ತಿರುವ ರಾಜಶೇಖರ್ ರವರು ಪ್ರಸ್ತುತ ತಮ್ಮ ಆಯಿಲ್ ಮಿಲ್ ಬಿಸಿನೆಸ್ ನಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯವನ್ನು ಗಳಿಸುತ್ತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ