ನೀವು ನಿಮ್ಮದೇ ಸ್ವಂತ ಫಾರ್ಮ್ ಸಲಕರಣೆಗಳ ಡೀಲರ್‌ಶಿಪ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಆಸಕ್ತಿ ಹೊಂದಿದ್ದೀರಾ? ಹಾಗಿದ್ದರೆ, "ಫಾರ್ಮ್ ಸಲಕರಣೆ ಡೀಲರ್‌ಶಿಪ್ ಬಿಸಿನೆಸ್ ಪ್ರಾರಂಭಿಸಿ” ಎಂಬ ನಮ್ಮ ಈ ಸಮಗ್ರ ಕೋರ್ಸ್ ನಿಮಗೆ ಉತ್ತಮ ಆಯ್ಕೆಯಾಗಿದೆ. ನಮ್ಮ ಅನುಭವಿ ಮಾರ್ಗದರ್ಶಕರಾದ ತೇಜು ಕುಮಾರ್ ಜಿ.ಎಲ್ ಅವರ ನೇತೃತ್ವದಲ್ಲಿ ಈ ಕೋರ್ಸ್ ಸಿದ್ಧಗೊಂಡಿದ್ದು, ಇದು ಯಶಸ್ವಿ ಫಾರ್ಮ್ ಸಲಕರಣೆಗಳ ಡೀಲರ್‌ಶಿಪ್ ಬಿಸಿನೆಸ್ ಅನ್ನು ಸ್ಥಾಪಿಸಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಕೌಶಲ್ಯಗಳನ್ನು ನಿಮಗೆ ಒದಗಿಸುತ್ತದೆ ಮತ್ತು ಈ ನಿಟ್ಟಿನಲ್ಲಿ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ವಿಶೇಷವಾದ ಕಾಳಜಿಯಿಂದ ಸಿದ್ಧಪಡಿಸಲಾದ ನಮ್ಮ ಈ ಕೋರ್ಸ್ ನಿಮಗೆ ಫಾರ್ಮ್ ಸಲಕರಣೆಗಳ ಬಿಸಿನೆಸ್ ನ ಬಗ್ಗೆ ತಿಳಿಸಿಕೊಡುತ್ತದೆ ಮತ್ತು ಈ ಉದ್ಯಮದ ಬಗ್ಗೆ ನಿಮಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತದೆ. ಇದರ ಜೊತೆಗೆ, ಲಭ್ಯವಿರುವ ವಿವಿಧ ಫಾರ್ಮ್ ಸಲಕರಣೆಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ನೀವು ಪಡೆಯುತ್ತೀರಿ. ಮತ್ತು ಲಾಭದಾಯಕ ಬಿಸಿನೆಸ್ ಅವಕಾಶಗಳನ್ನು ಗುರುತಿಸಲು, ಮಾರುಕಟ್ಟೆ ಟ್ರೆಂಡ್ ಅನ್ನು ಪರಿಣಾಮಕಾರಿಯಾಗಿ ಅನಾಲಿಸಿಸ್ ಮಾಡುವುದು ಹೇಗೆ ಎಂಬುದನ್ನು ಸಹ ನೀವು ತಿಳಿಯುವಿರಿ.
ಫಾರ್ಮ್ ಸಲಕರಣೆಗಳ ಬಿಸಿನೆಸ್ ಅನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಪ್ರಾಯೋಗಿಕ ಅಂಶಗಳ ಬಗ್ಗೆ ಅಗತ್ಯ ಮಾರ್ಗದರ್ಶನವನ್ನು ನಮ್ಮ ಈ ಕೋರ್ಸ್ ನಿಮಗೆ ಒದಗಿಸುತ್ತದೆ. ಮಾರುಕಟ್ಟೆ ಸಂಶೋಧನೆ, ಫೈನಾನ್ಷಿಯಲ್ ಪ್ರೊಜೆಕ್ಷನ್ ಗಳು ಮತ್ತು ಭಾರತೀಯ ಕಾಂಟೆಕ್ಸ್ಟ್ ಗೆ ನಿರ್ದಿಷ್ಟವಾದ ಮಾರ್ಕೆಟಿಂಗ್ ತಂತ್ರಗಳಂತಹ ಪ್ರಮುಖ ಮಾಹಿತಿಯನ್ನು ಒಳಗೊಂಡಿರುವ ನಮ್ಮ ಈ ಸಮಗ್ರ ಕೋರ್ಸ್ ಫಾರ್ಮ್ ಸಲಕರಣೆಗಳ ಬಿಸಿನೆಸ್ ಗಾಗಿ ಸೂಕ್ತ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ಅಭಿವೃದ್ಧಿಪಡಿಸುವುದು ಎಂಬುದರ ಬಗ್ಗೆಯೂ ಸಹ ನಿಮಗೆ ಕಲಿಸಿಕೊಡುತ್ತದೆ.
ಭಾರತದಲ್ಲಿ ಫಾರ್ಮ್ ಸಲಕರಣೆಗಳ ಬಿಸಿನೆಸ್ ಬಗ್ಗೆ ಸಂಪೂರ್ಣವಾಗಿ ಕೇಂದ್ರೀಕರಿಸಿರುವ ಈ ಕೋರ್ಸ್, ಈ ಮಾರುಕಟ್ಟೆಯಲ್ಲಿನ ಯುನಿಕ್ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಸಹ ನಿಮಗೆ ತಿಳಿಸಿಕೊಡುತ್ತದೆ. ತೇಜು ಕುಮಾರ್ ಜಿ.ಎಲ್ ಅವರ ಅನುಭವ ಮತ್ತು ಪರಿಣತಿಯಿಂದ ನೀವು ಈ ಬಿಸಿನೆಸ್ ಗೆ ಸಂಬಂಧಪಟ್ಟಂತೆ ಅಗತ್ಯವಿರುವ ಜ್ಞಾನ, ಸಲಹೆಗಳು ಮತ್ತು ಜಟಿಲತೆಗಳ ಬಗ್ಗೆ ತಿಳಿಯುವಿರಿ. ಇದರ ಜೊತೆಗೆ ಈ ಬಿಸಿನೆಸ್ ನಲ್ಲಿ ಅನುಸರಿಸಬೇಕಾದ ಉತ್ತಮ ಅಭ್ಯಾಸಗಳ ಬಗ್ಗೆ ಸಹ ನೀವು ಕಲಿಯುವಿರಿ.
ಉದ್ಯಮಶೀಲತೆಯ ರೋಮಾಂಚಕ ಪ್ರಯಾಣವನ್ನು ಪ್ರಾರಂಭಿಸಲು ನಿಮಗಾಗಿ ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ffreedom appನಲ್ಲಿನ "ಫಾರ್ಮ್ ಸಲಕರಣೆ ಡೀಲರ್‌ಶಿಪ್ ಬಿಸಿನೆಸ್ ಅನ್ನು ಪ್ರಾರಂಭಿಸಿ" ಎಂಬ ನಮ್ಮ ಈ ಕೋರ್ಸ್‌ಗೆ ಸೇರಿ ಮತ್ತು ಕೃಷಿಯ ಮೇಲಿನ ನಿಮ್ಮ ಪ್ಯಾಷನ್ ಅನ್ನು ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸಿ.
ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಕೃಷಿ ಸಲಕರಣೆ ವಿಧಗಳು ಯಾವುವು?
ಬಂಡವಾಳ, ಸಾಲ, ಸಬ್ಸಿಡಿ & ಡೀಲರ್ಶಿಪ್
ಸ್ಥಳ ಆಯ್ಕೆ ಮತ್ತು ಮೂಲಸೌಕರ್ಯ ವಿನ್ಯಾಸ, ಮತ್ತು ಟಾರ್ಗೆಟ್ ಆಡಿಯನ್ಸ್
ಕೃಷಿ ಸಲಕರಣೆಗೆ ಸಾಲಸೌಲಭ್ಯ ಮತ್ತು ರೈತರಿಗೆ ಸಬ್ಸಿಡಿ
ಪರವಾನಗಿ,ಅನುಮತಿ ಮತ್ತು ವಿಮೆ
ಸಲಕರಣೆ ಆಯ್ಕೆ ಮತ್ತು ದಾಸ್ತಾನು ನಿರ್ವಹಣೆ
ಸಿಬ್ಬಂದಿ ಆಯ್ಕೆ ಮತ್ತು ತರಬೇತಿ
ಮಾರಾಟ ಮತ್ತು ಮಾರ್ಕೆಟಿಂಗ್
ಗ್ರಾಹಕ ಸೇವೆ ಮತ್ತು ಉಪಕರಣಗಳ ರಿಪೇರಿ
ಯುನಿಟ್ ಎಕನಾಮಿಕ್ಸ್
ಬಿಸಿನೆಸ್ ಪ್ಲಾನ್
ಸವಾಲುಗಳು ಮತ್ತು ಇತರೆ ಅವಕಾಶ
ಮಾರ್ಗದರ್ಶಕರ ಸಲಹೆ
- ಭಾರತದ ಮಹತ್ವಾಕಾಂಕ್ಷಿ ಉದ್ಯಮಿಗಳು
- ಫಾರ್ಮ್ ಸಲಕರಣೆಗಳ ಬಿಸಿನೆಸ್ ಬಗ್ಗೆ ಆಸಕ್ತಿ ಹೊಂದಿರುವ ವ್ಯಕ್ತಿಗಳು
- ತಮ್ಮ ಆದಾಯದ ಮಾರ್ಗಗಳನ್ನು ವೈವಿಧ್ಯಗೊಳಿಸಲು ಬಯಸುವ ರೈತರು
- ಹೊಸ ಬಿಸಿನೆಸ್ ಅವಕಾಶಗಳನ್ನು ಹುಡುಕುತ್ತಿರುವ ಕೃಷಿ ವೃತ್ತಿಪರರು
- ಫಾರ್ಮ್ ಸಲಕರಣೆಗಳ ಬಿಸಿನೆಸ್ ಬಗ್ಗೆ ಆಸಕ್ತಿ ಹೊಂದಿರುವ ಯಾರಾದರೂ
- ಭಾರತದಲ್ಲಿ ಫಾರ್ಮ್ ಸಲಕರಣೆಗಳ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು
- ಫಾರ್ಮ್ ಸಲಕರಣೆಗಳ ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳುವುದು
- ಫಾರ್ಮ್ ಸಲಕರಣೆಗಳ ಬಿಸಿನೆಸ್ ಪ್ಲಾನ್ ಅನ್ನು ಅಭಿವೃದ್ಧಿಪಡಿಸುವುದು
- ಲಾಭದಾಯಕ ಕೃಷಿ ಉಪಕರಣ ಡೀಲರ್ ಶಿಪ್ ಅವಕಾಶಗಳನ್ನು ಗುರುತಿಸುವುದು
- ಭಾರತದಲ್ಲಿನ ಫಾರ್ಮ್ ಸಲಕರಣೆಗಳ ಬಿಸಿನೆಸ್ ನ ಪ್ರಮುಖ ಒಳನೋಟಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...