Tejukumar GL ಇವರು ffreedom app ನಲ್ಲಿ Retail Business ಮತ್ತು Hardware Shop Business ನ ಮಾರ್ಗದರ್ಶಕರು

Tejukumar GL

🏭 Sri Renuka Enterprises, Tumakuru
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Retail Business
Retail Business
Hardware Shop Business
Hardware Shop Business
ಹೆಚ್ಚು ತೋರಿಸು
ತೇಜುಕುಮಾರ್‌, ಯಶಸ್ವಿ ಯುವ ಉದ್ಯಮಿ. ಹಿರಿಯೂರು ತಾಲೂಕಿನ ಗೊರ್ಲಡ್ಕು ಅನ್ನೋ ಊರಿನವರು. ಡಿಗ್ರಿ ಓದಿದ ನಂತರ ಬೇರೆ ಕೆಲಸಕ್ಕೆ ಹೋಗದೆ ತಂದೆ ಶುರುಮಾಡಿದ್ದ ಫಾರ್ಮ್‌ ಸಲಕರಣೆ ಉದ್ಯಮವನ್ನ ಮುಂದುವರೆಸಿಕೊಂಡು ಬಂದ್ರು. ಉದ್ಯಮ ದೊಡ್ಡ ಮಟ್ಟಿನ ಯಶಸ್ಸಿನ ಹಾದಿಯಲ್ಲಿ ಸಾಗಿತು. ವರ್ಷದಿಂದ ವರ್ಷಕ್ಕೆ ಆದಾಯ ಕೂಡ ಹೆಚ್ಚಳವಾಗ್ತಾ ಬಂದು ಇಂದು ವರ್ಷಕ್ಕೆ 25 ಲಕ್ಷ ಆದಾಯ ಪಡೆಯುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Tejukumar GL ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Tejukumar GL ಅವರ ಬಗ್ಗೆ

ತೇಜುಕುಮಾರ್, ಯಶಸ್ವಿ ಯುವ ಉದ್ಯಮಿ. ಹಿರಿಯೂರು ತಾಲೂಕಿನ ಗೊರ್ಲಡ್ಕು ಎಂಬ ಪುಟ್ಟ ಗ್ರಾಮದವರು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಮ್ಮ ಬಿಕಾಂ ಪದವಿ ಪೂರೈಸಿದ ಇವ್ರು, ಸಿಟಿಯ ಮೋಹಕ್ಕೆ ಬೀಳಲಿಲ್ಲ, ಹಾಗೆ ಬೇರೆಯವರ ಅಡಿಯಲ್ಲಿ ಕೆಲಸ ಮಾಡಲು ಕೂಡಾ ಇಷ್ಟ ಪಡ್ಲಿಲ್ಲ. ಬದಲಿಗೆ ತಮ್ಮದೇ ಸ್ವಂತ ಬಿಸಿನೆಸ್ ಕಟ್ಟಬೇಕೆಂಬ ಕನಸನ್ನು ಕಂಡ್ರು. ಅದರಂತೆ ತಮ್ಮ ತಂದೆ ಹಾಗೂ ಸಹೋದರ...

ತೇಜುಕುಮಾರ್, ಯಶಸ್ವಿ ಯುವ ಉದ್ಯಮಿ. ಹಿರಿಯೂರು ತಾಲೂಕಿನ ಗೊರ್ಲಡ್ಕು ಎಂಬ ಪುಟ್ಟ ಗ್ರಾಮದವರು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಮ್ಮ ಬಿಕಾಂ ಪದವಿ ಪೂರೈಸಿದ ಇವ್ರು, ಸಿಟಿಯ ಮೋಹಕ್ಕೆ ಬೀಳಲಿಲ್ಲ, ಹಾಗೆ ಬೇರೆಯವರ ಅಡಿಯಲ್ಲಿ ಕೆಲಸ ಮಾಡಲು ಕೂಡಾ ಇಷ್ಟ ಪಡ್ಲಿಲ್ಲ. ಬದಲಿಗೆ ತಮ್ಮದೇ ಸ್ವಂತ ಬಿಸಿನೆಸ್ ಕಟ್ಟಬೇಕೆಂಬ ಕನಸನ್ನು ಕಂಡ್ರು. ಅದರಂತೆ ತಮ್ಮ ತಂದೆ ಹಾಗೂ ಸಹೋದರ ಆರಂಭಿಸಿದ್ದ ಫಾರ್ಮ್ ಈಕ್ಯುಪ್ಮೆಂಟ್ ಡೀಲರ್ಶಿಪ್ ಬಿಸಿನೆಸ್ ಅನ್ನೇ ನಡೆಸಿಕೊಂಡು ಹೋಗಲು ತೀರ್ಮಾನಿಸಿದರು. ಅದರಂತೆ ಬೆಂಗಳೂರಿನಿಂದ ಶಿರಾ ತಾಲ್ಲೂಕಿಗೆ ಶಿಫ್ಟ್ ಆಗಿ ತಾವೇ ಈಗ ಫಾರ್ಮ್ ಈಕ್ಯುಪ್ಮೆಂಟ್ ಬಿಸಿನೆಸ್ ಅನ್ನು ಸಕ್ಸಸ್ ಫುಲ್ ಆಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಕಳೆದ 12 ವರ್ಷಗಳಿಂದ ಲಾಭದಾಯಕವಾಗಿ ಈ ಬಿಸಿನೆಸ್ ನಡೆಸುತ್ತಿರುವ ಇವರು ಯುವ ಉದ್ಯಮಿಗಳಿಗೆ ಮಾದರಿಯಾಗಿದ್ದಾರೆ.

... ಆರಂಭಿಸಿದ್ದ ಫಾರ್ಮ್ ಈಕ್ಯುಪ್ಮೆಂಟ್ ಡೀಲರ್ಶಿಪ್ ಬಿಸಿನೆಸ್ ಅನ್ನೇ ನಡೆಸಿಕೊಂಡು ಹೋಗಲು ತೀರ್ಮಾನಿಸಿದರು. ಅದರಂತೆ ಬೆಂಗಳೂರಿನಿಂದ ಶಿರಾ ತಾಲ್ಲೂಕಿಗೆ ಶಿಫ್ಟ್ ಆಗಿ ತಾವೇ ಈಗ ಫಾರ್ಮ್ ಈಕ್ಯುಪ್ಮೆಂಟ್ ಬಿಸಿನೆಸ್ ಅನ್ನು ಸಕ್ಸಸ್ ಫುಲ್ ಆಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಕಳೆದ 12 ವರ್ಷಗಳಿಂದ ಲಾಭದಾಯಕವಾಗಿ ಈ ಬಿಸಿನೆಸ್ ನಡೆಸುತ್ತಿರುವ ಇವರು ಯುವ ಉದ್ಯಮಿಗಳಿಗೆ ಮಾದರಿಯಾಗಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ