ಕೋರ್ಸ್ ಟ್ರೈಲರ್: ವೆಜ್ ರೆಸ್ಟೋರೆಂಟ್ ಬಿಸಿನೆಸ್ - 20-30% ಲಾಭ ಗಳಿಸಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ವೆಜ್ ರೆಸ್ಟೋರೆಂಟ್ ಬಿಸಿನೆಸ್ - 20-30% ಲಾಭ ಗಳಿಸಿ

4.3 ರೇಟಿಂಗ್ 4.4k ರಿವ್ಯೂಗಳಿಂದ
1 hr 4 min (9 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
1,299
discount-tag-small54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನಮ್ಮ "ವೆಜ್ ರೆಸ್ಟೋರೆಂಟ್ ಬಿಸಿನೆಸ್" ಎಂಬ ಸಮಗ್ರ ಕೋರ್ಸ್ ನೊಂದಿಗೆ ಯಶಸ್ವಿ ವೆಜ್ ರೆಸ್ಟೋರೆಂಟ್ ಅನ್ನು ನಡೆಸುವ ರಹಸ್ಯಗಳನ್ನು ಅನ್ವೇಷಿಸಿ. ಮೊದಲಿನಿಂದಲೂ ನೀವು ವೆಜ್ ರೆಸ್ಟೋರೆಂಟ್ ಅನ್ನು ಪ್ರಾರಂಭಿಸುವ ಬಗ್ಗೆ ಅಥವಾ ವೆಜ್ ರೆಸ್ಟೋರೆಂಟ್ ಫ್ರಾಂಚೈಸ್‌ನ ಭಾಗವಾಗುವುದರ ಬಗ್ಗೆ ಆಸಕ್ತಿಯನ್ನು ಹೊಂದಿದ್ದರೆ ಈ ಕೋರ್ಸ್ ನಿಮಗೆ ಅದರ ಕುರಿತ ಎಲ್ಲಾ ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ. ಆರಂಭಿಕ ಹೂಡಿಕೆ, ಆನ್ ಗೋಯಿಂಗ್ ಕಾಸ್ಟ್ ಗಳು ಮತ್ತು ಇನ್ನು ಹೆಚ್ಚಿನವುಗಳನ್ನು ಒಳಗೊಂಡಂತೆ ವೆಜ್ ರೆಸ್ಟೋರೆಂಟ್ ಅನ್ನು ಪ್ರಾರಂಭಿಸುವ ವೆಚ್ಚದ ಬಗ್ಗೆ ಎಲ್ಲ ಮಾಹಿತಿಯನ್ನು ನೀವು ತಿಳಿಯುವಿರಿ. ಲಾಭದಾಯಕ ಸ್ಥಳವನ್ನು ಗುರುತಿಸುವುದರಿಂದ ಹಿಡಿದು ಮೆನು ಲಿಸ್ಟ್, ಮಾರ್ಕೆಟಿಂಗ್ ತಂತ್ರಗಳು ಮತ್ತು ಪರಿಣಾಮಕಾರಿ ನಿರ್ವಹಣಾ ತಂತ್ರಗಳವರೆಗೆ ನಮ್ಮ ಪರಿಣಿತ ಬೋಧಕರು ಈ ಪ್ರಕ್ರಿಯೆಯ ಪ್ರತಿಯೊಂದು ಹಂತದ ಬಗ್ಗೆ ನಿಮಗೆ ಮಾರ್ಗದರ್ಶನವನ್ನು ಮಾಡುತ್ತಾರೆ. ನೀವು ಭಾರತದಲ್ಲಿ ಫುಡ್ ಬಿಸಿನೆಸ್ ಪ್ರಾರಂಭಿಸಲು ಬಯಸಿದರೆ, ಈ ಕೋರ್ಸ್ ನಿಮಗಾಗಿ ಹೆಚ್ಚು ಸೂಕ್ತವಾಗಿರುತ್ತದೆ.  

"ವೆಜ್ ರೆಸ್ಟೊರೆಂಟ್ ಬಿಸಿನೆಸ್" ಕೋರ್ಸ್‌ಗೆ ಸೇರಿ ಮತ್ತು ನಿಮ್ಮ ಗಳಿಕೆಯನ್ನು 20-30% ಹೆಚ್ಚಿಸುವುದು ಹೇಗೆ ಎಂದು ತಿಳಿಯಿರಿ. ನಮ್ಮ ಪರಿಣಿತರ ಮಾರ್ಗದರ್ಶನದೊಂದಿಗೆ, ಯಶಸ್ವಿ ವೆಜ್ ರೆಸ್ಟೊರೆಂಟ್ ಬಿಸಿನೆಸ್ ಅನ್ನು ನಡೆಸುವ ಬಗೆಗಿನ ರಹಸ್ಯಗಳನ್ನು ನೀವು ಕಂಡುಕೊಳ್ಳುವಿರಿ. ನಿಮ್ಮ ಕನಸನ್ನು ನನಸಾಗಿಸಲು ಒದಗಿಸಿರುವ ಈ ಸುವರ್ಣ ಅವಕಾಶವನ್ನು ಕಳೆದುಕೊಳ್ಳಬೇಡಿ. ಈಗಲೇ ನೋಂದಾಯಿಸಿ ಮತ್ತು ವೆಜ್ ಬೇಸ್ಡ್ ಫುಡ್ ಬಿಸಿನೆಸ್ ನಲ್ಲಿ ನಿಮ್ಮದೇ ಕ್ರಾಂತಿಯನ್ನು ಮಾಡಲು ಸಿದ್ದರಾಗಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
9 ಅಧ್ಯಾಯಗಳು | 1 hr 4 min
7m 13s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ವೆಜ್ ರೆಸ್ಟೋರೆಂಟ್ ಬಿಸಿನೆಸ್ ಕೋರ್ಸ್ ನ ವಿಷಯದ ಬಗ್ಗೆ ಅವಲೋಕನವನ್ನು ಪಡೆಯಿರಿ.

7m 55s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಈ ಕೋರ್ಸ್ ನ ಮಾರ್ಗದರ್ಶಕರ ಬಗ್ಗೆ ಮತ್ತು ಅವರ ಹಿನ್ನಲೆ ಮತ್ತು ಸಾಧನೆಯ ಹಾದಿ ಬಗ್ಗೆ ತಿಳಿಯುತ್ತೀರಿ.

4m 38s
play
ಚಾಪ್ಟರ್ 3
ಬಿಸಿನೆಸ್ ಪ್ಲಾನ್ ಪ್ರಾಮುಖ್ಯತೆ

ಉತ್ತಮ ಬಿಸಿನೆಸ್ ಪ್ಲಾನ್ ಅನ್ನು ಸಿದ್ಧಪಡಿಸುವ ಮಹತ್ವದ ಬಗ್ಗೆ ಅರ್ಥಮಾಡಿಕೊಳ್ಳಿ.

8m 7s
play
ಚಾಪ್ಟರ್ 4
ಲೈಸೆನ್ಸ್, ಅನುಮತಿ ಮತ್ತು ಸರ್ಕಾರದ ಬೆಂಬಲ

ಯಶಸ್ವಿ ರೆಸ್ಟೋರೆಂಟ್ ನಡೆಸಲು ಕಾನೂನು ಅವಶ್ಯಕತೆಗಳ ಬಗ್ಗೆ ತಿಳಿಯಿರಿ.

6m 54s
play
ಚಾಪ್ಟರ್ 5
ರೆಸ್ಟೋರೆಂಟ್ ಥೀಮ್, ವಿನ್ಯಾಸ, ಸಲಕರಣೆಗಳು ಮತ್ತು ಕೆಲಸಗಾರರು

ಅನನ್ಯ ಮತ್ತು ಆಕರ್ಷಕ ರೆಸ್ಟೋರೆಂಟ್ ಅನ್ನು ರೂಪಿಸುವ ಅಂಶಗಳನ್ನು ಅನ್ವೇಷಿಸಿ.

6m 42s
play
ಚಾಪ್ಟರ್ 6
ಸಂಗ್ರಹಣೆ, ದಾಸ್ತಾನು ಮತ್ತು ತ್ಯಾಜ್ಯ ನಿರ್ವಹಣೆ

ನಿಮ್ಮ ಸಂಪನ್ಮೂಲಗಳನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸುವುದು ಎಂಬುದರ ಕುರಿತು ಜ್ಞಾನವನ್ನು ಪಡೆದುಕೊಳ್ಳಿ.

7m 38s
play
ಚಾಪ್ಟರ್ 7
ಗ್ರಾಹಕ ಸಂತೃಪ್ತಿ ಮತ್ತು ಆನ್ ಲೈನ್ ಸರ್ವಿಸ್

ಗ್ರಾಹಕರ ಅನುಭವ ಮತ್ತು ಆನ್‌ಲೈನ್ ಉಪಸ್ಥಿತಿಯನ್ನು ಹೆಚ್ಚಿಸಲು ಉತ್ತಮ ಮಾರ್ಗಗಳನ್ನು ಅನ್ವೇಷಿಸಿ.

5m 57s
play
ಚಾಪ್ಟರ್ 8
ಹಣಕಾಸು, ಅಕೌಂಟ್ಸ್ ನಿರ್ವಹಣೆ ಮತ್ತು ಲಾಭ

ಹಣಕಾಸು ನಿರ್ವಹಣೆ ಮತ್ತು ಲಾಭವನ್ನು ಹೆಚ್ಚಿಸುವ ಬಗ್ಗೆ ತಿಳಿಯಿರಿ.

7m 7s
play
ಚಾಪ್ಟರ್ 9
ಸವಾಲುಗಳು ಮತ್ತು ಮಾರ್ಗದರ್ಶಕರ ಸಲಹೆ

ಮಾರ್ಗದರ್ಶಕರಿಂದ ಅಡೆತಡೆಗಳನ್ನು ನಿವಾರಿಸುವ ಬಗ್ಗೆ ಉಪಯುಕ್ತ ಸಲಹೆಗಳನ್ನು ಪಡೆದುಕೊಳ್ಳಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ವೆಜ್ ಬೇಸ್ಡ್ ಪಾಕಪದ್ಧತಿಯ ಬಗ್ಗೆ ಉತ್ಸಾಹವನ್ನು ಹೊಂದಿರುವ ಮಹತ್ವಾಕಾಂಕ್ಷಿ ರೆಸ್ಟೋರೆಂಟ್ ಉದ್ಯಮಿಗಳು
  • ವೆಜ್ ಮೆನುವನ್ನು ಒದಗಿಸಲು ಬಯಸುತ್ತಿರುವ ಪ್ರಸ್ತುತ ರೆಸ್ಟೊರೆಂಟ್ ಮಾಲೀಕರು
  • ಆಹಾರ ಉದ್ಯಮದಲ್ಲಿ ಕೆರಿಯರ್ ಬದಲಾಯಿಸಲು ಬಯಸುವ ವ್ಯಕ್ತಿಗಳು
  • ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವ ಬಿಸಿನೆಸ್ ಹೂಡಿಕೆದಾರರು
  • ವೆಜ್ ರೆಸ್ಟೋರೆಂಟ್ ಅನ್ನು ಪ್ರಾರಂಭಿಸುವ ಬಗ್ಗೆ ಆಳವಾದ ಜ್ಞಾನವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳು ಮತ್ತು ವೃತ್ತಿಪರರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಕಾನ್ಸೆಪ್ಟ್ ನಿಂದ ಲಾಂಚ್ ಮಾಡುವವರೆಗೆ ವೆಜ್ ರೆಸ್ಟೋರೆಂಟ್ ಅನ್ನು ಹೇಗೆ ಪ್ರಾರಂಭಿಸುವುದು
  • ಲಾಭದಾಯಕ ಮತ್ತು ಆಕರ್ಷಕ ಮೆನುವನ್ನು ಸಿದ್ಧಪಡಿಸುವ ಬಗ್ಗೆ ತಂತ್ರಗಳು
  • ನಿಮ್ಮ ರೆಸ್ಟೋರೆಂಟ್ ಅನ್ನು ಮಾರ್ಕೆಟಿಂಗ್ ಮತ್ತು ಪ್ರಮೋಟ್ ಮಾಡಲು ಉತ್ತಮ ಅಭ್ಯಾಸಗಳು
  • ಯಶಸ್ವಿ ವೆಜ್ ರೆಸ್ಟೋರೆಂಟ್ ಅನ್ನು ನಿರ್ವಹಿಸಲು ಮತ್ತು ಬೆಳೆಸಲು ಅಗತ್ಯವಾದ ಕೌಶಲ್ಯಗಳು
  • ವೆಚ್ಚವನ್ನು ಕಡಿಮೆ ಮಾಡಲು, ಎಫಿಷಿಯೆನ್ಸಿ ಮತ್ತು ಲಾಭವನ್ನು ಹೆಚ್ಚಿಸುವ ತಂತ್ರಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
1 July 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ವೆಜ್ ರೆಸ್ಟೋರೆಂಟ್ ಬಿಸಿನೆಸ್ - 20-30% ಲಾಭ ಗಳಿಸಿ

1,299
54% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ