ಕೋರ್ಸ್ ಟ್ರೈಲರ್: ಮೀನು ಮತ್ತು ಸಿಗಡಿ ಕೃಷಿ - ಫೌಂಡೇಶನ್‌ ಕೋರ್ಸ್‌. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಮೀನು ಮತ್ತು ಸಿಗಡಿ ಕೃಷಿ - ಫೌಂಡೇಶನ್‌ ಕೋರ್ಸ್‌

4.5 ರೇಟಿಂಗ್ 1k ರಿವ್ಯೂಗಳಿಂದ
3 hr 49 min (7 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಮೀನು ಮತ್ತು ಸೀಗಡಿಗಳನ್ನು ಸಾಕಣೆ ಮಾಡುವುದು ಭಾರತದಲ್ಲಿ ಲಾಭದಾಯಕ ಬಿಸಿನೆಸ್ ಆಗಿದೆ. ಹೀಗಾಗಿ ನಮ್ಮ ಈ ಸಮಗ್ರ "ಮೀನು ಮತ್ತು ಪ್ರಾನ್ಸ್ ಫಾರ್ಮಿಂಗ್ - ಫೌಂಡೇಶನ್ ಕೋರ್ಸ್" ಅನ್ನು ಆರಂಭಿಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ನೀವು ಮೀನು ಆಹಾರ ಮತ್ತು ನೀರಿನ ಗುಣಮಟ್ಟ ನಿರ್ವಹಣೆಯ ಕಲೆ ಮತ್ತು ವಿಜ್ಞಾನದ ಬಗ್ಗೆ ತಿಳಿದುಕೊಳ್ಳುತ್ತೀರಿ. ಈ ಕೋರ್ಸ್ ಭಾರತದಲ್ಲಿ ಸೀಗಡಿ ಮತ್ತು ಮೀನು ಸಾಕಣೆಯ ಬಗ್ಗೆ, ಸೀಗಡಿ ಕೃಷಿ ಮತ್ತು ರೋಗ ನಿಯಂತ್ರಣದಂತಹ ವಿಷಯಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ನಮ್ಮ ಹ್ಯಾಂಡ್ಸ್-ಆನ್ ವಿಧಾನವು ನಿಮಗೆ ಪ್ರಾಯೋಗಿಕ ಮತ್ತು ವಿಶ್ವಾಸಾರ್ಹ ಪರಿಹಾರಗಳನ್ನು ಒದಗಿಸುತ್ತದೆ ಮತ್ತು ಅದನ್ನು ಯಾರಾದರೂ ಸಹ ಪುನರಾವರ್ತಿಸಬಹುದಾಗಿದೆ. 

ನಮ್ಮ ಈ ಕೋರ್ಸ್ ತೆಗೆದುಕೊಳ್ಳುವ ಮೂಲಕ, ನೀವು ಮಾರುಕಟ್ಟೆ ಅವಕಾಶಗಳು, ಸರ್ಕಾರದ ಯೋಜನೆಗಳು ಮತ್ತು ಭಾರತದಲ್ಲಿ ಮೀನು ಸಾಕಣೆಗೆ ಲಭ್ಯವಿರುವ ಸಬ್ಸಿಡಿಗಳ ಬಗ್ಗೆ ಕಲಿಯುವಿರಿ. ಜೊತೆಗೆ ಬೇಸಾಯಕ್ಕಾಗಿ ವಿವಿಧ ಜಾತಿಯ ಮೀನುಗಳು ಮತ್ತು ಸೀಗಡಿಗಳನ್ನು ಸಹ ನಿಮಗೆ ಪರಿಚಯಿಸಲಾಗುತ್ತದೆ. ಉದ್ಯಮದಲ್ಲಿ ಮೌಲ್ಯವರ್ಧನೆ ಮತ್ತು ಸಂಸ್ಕರಣಾ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಲು ಈ ಕೋರ್ಸ್ ನಿಮಗೆ ಸಹಾಯ ಮಾಡುತ್ತದೆ, ಯಾಕೆಂದರೆ ಇದು ಸ್ಥಿರವಾದ ಮತ್ತು ಗಣನೀಯ ಆದಾಯವನ್ನು ಗಳಿಸಲು ಅವಶ್ಯಕವಾಗಿದೆ.

ಈ ಕೋರ್ಸ್ ವೀಡಿಯೊಗಳು ನಿಮಗೆ ನಿಮ್ಮದೇ ಸ್ವಂತ ಮೀನು ಮತ್ತು ಸೀಗಡಿ ಕೃಷಿ ಬಿಸಿನೆಸ್ ಅನ್ನು ಪ್ರಾರಂಭಿಸಲು ಹಂತ-ಹಂತದ ಮಾರ್ಗದರ್ಶಿಯನ್ನು ಒದಗಿಸುತ್ತದೆ. ಸ್ಥಳೀಯ ರೆಸ್ಟೊರೆಂಟ್‌ಗಳೊಂದಿಗೆ ಪಾಲುದಾರರಾಗುವ ಅಥವಾ ಹೋಮ್ ಡೆಲಿವರಿ ಸೇವೆಯನ್ನು ಒದಗಿಸುವ ಸಾಮರ್ಥ್ಯ ಸೇರಿದಂತೆ ಈ ಕ್ಷೇತ್ರದಲ್ಲಿ ಅವಕಾಶಗಳು ಹೇರಳವಾಗಿವೆ.

ಭಾರತದಲ್ಲಿ ಯಶಸ್ವಿ ಮೀನು ಮತ್ತು ಸೀಗಡಿ ಸಾಕಾಣಿಕೆ ಬಿಸಿನೆಸ್ ಅನ್ನು ನಿರ್ಮಿಸುವ ನಿಟ್ಟಿನಲ್ಲಿ ನೀವು ನಿಮ್ಮ ಮೊದಲ ಹೆಜ್ಜೆ ಇರಿಸಿ. ನಮ್ಮ ಕೋರ್ಸ್ ವೀಡಿಯೊವನ್ನು ವೀಕ್ಷಿಸಿ ಮತ್ತು ನಿಮ್ಮದೇ ಸ್ವಂತ ಬಿಸಿನೆಸ್ ಗೆ ತಕ್ಷಣವೇ ಅನ್ವಯಿಸಬಹುದಾದ ಪ್ರಾಯೋಗಿಕ ಜ್ಞಾನವನ್ನು ಪಡೆಯಿರಿ.

 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
7 ಅಧ್ಯಾಯಗಳು | 3 hr 49 min
11m 49s
play
ಚಾಪ್ಟರ್ 1
ಮೀನು ಮತ್ತು ಸಿಗಡಿ ಕೃಷಿ ಪರಿಚಯ

ಮೀನು ಮತ್ತು ಸಿಗಡಿ ಕೃಷಿ ಪರಿಚಯ

38m 55s
play
ಚಾಪ್ಟರ್ 2
ಮೀನು ಮತ್ತು ಸಿಗಡಿ ತಳಿಗಳ ಪರಿಚಯ

ಮೀನು ಮತ್ತು ಸಿಗಡಿ ತಳಿಗಳ ಪರಿಚಯ

22m 33s
play
ಚಾಪ್ಟರ್ 3
ಫಿಶ್‌ ಫುಡ್‌ನ ಆರ್ಟ್‌ & ಸೈನ್ಸ್‌

ಫಿಶ್‌ ಫುಡ್‌ನ ಆರ್ಟ್‌ & ಸೈನ್ಸ್‌

23m 40s
play
ಚಾಪ್ಟರ್ 4
ಮೀನು ಸಾಕಣೆ ಮತ್ತು ಸಂಸ್ಕರಣ ತಂತ್ರಜ್ಞಾನ

ಮೀನು ಸಾಕಣೆ ಮತ್ತು ಸಂಸ್ಕರಣ ತಂತ್ರಜ್ಞಾನ

34m 47s
play
ಚಾಪ್ಟರ್ 5
ಮಾರುಕಟ್ಟೆ ಅವಕಾಶ ಮತ್ತು ಮೌಲ್ಯವರ್ಧನೆ

ಮಾರುಕಟ್ಟೆ ಅವಕಾಶ ಮತ್ತು ಮೌಲ್ಯವರ್ಧನೆ

46m 10s
play
ಚಾಪ್ಟರ್ 6
ಪ್ರಶ್ನೋತ್ತರ

ಪ್ರಶ್ನೋತ್ತರ

49m 14s
play
ಚಾಪ್ಟರ್ 7
ಸರ್ಕಾರದ ಯೋಜನೆ ಮತ್ತು ಸಬ್ಸಿಡಿಗಳು

ಸರ್ಕಾರದ ಯೋಜನೆ ಮತ್ತು ಸಬ್ಸಿಡಿಗಳು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಅಕ್ವಾಕಲ್ಚರ್ ಇಂಡಸ್ಟ್ರಿಯಲ್ಲಿ ಲಾಭದಾಯಕ ಬಿಸಿನೆಸ್ ಮಾಡಲು ಬಯಸುವ ಉದ್ಯಮಿಗಳು
  • ಸುಸ್ಥಿರ ಮತ್ತು ಪರಿಸರ ಸ್ನೇಹಿ ಕೃಷಿ ಪದ್ಧತಿಗಳಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
  • ತಮ್ಮ ಉತ್ಪನ್ನಗಳು ಮತ್ತು ಆದಾಯದ ಸ್ಟ್ರೀಮ್‌ಗಳನ್ನು ವೈವಿಧ್ಯಗೊಳಿಸಲು ಬಯಸುವ ಫಾರ್ಮ್ ಮಾಲೀಕರು 
  • ಮೊದಲಿನಿಂದಲೂ ಮೀನು ಅಥವಾ ಸಿಗಡಿ ಸಾಕಾಣಿಕೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವ ಯಾರಾದರೂ
  • ತಮ್ಮ ಜ್ಞಾನವನ್ನು ವಿಸ್ತರಿಸಲು ಬಯಸುವ ಅಕ್ವಾಕಲ್ಚರ್ ಉದ್ಯಮದಲ್ಲಿನ ವೃತ್ತಿಪರರು 
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಭಾರತದಲ್ಲಿ ಮೀನು ಮತ್ತು ಸೀಗಡಿ ಕೃಷಿಯ ಪ್ರಿನ್ಸಿಪಲ್ ಗಳು ಮತ್ತು ಅಭ್ಯಾಸಗಳು ಸೇರಿದಂತೆ ಜಲಚರಗಳ ಮೂಲಭೂತ ಅಂಶಗಳು
  • ಸ್ಥಳ, ಹವಾಮಾನ ಮತ್ತು ಮಾರುಕಟ್ಟೆ ಬೇಡಿಕೆಯ ಆಧಾರದ ಮೇಲೆ ಮೀನು ಮತ್ತು ಸೀಗಡಿಗಳ ಅತ್ಯಂತ ಸೂಕ್ತವಾದ ತಳಿಗಳನ್ನು ಗುರುತಿಸುವುದು
  • ಸೈಟ್ ಆಯ್ಕೆ, ಕೊಳದ ನಿರ್ಮಾಣ ಮತ್ತು ನೀರಿನ ನಿರ್ವಹಣೆ ಸೇರಿದಂತೆ ಸುಸ್ಥಿರ ಜಲಚರ ಸಾಕಣೆ ವ್ಯವಸ್ಥೆಯನ್ನು ಸ್ಥಾಪಿಸುವುದು 
  • ಆರೋಗ್ಯಕರ ಸ್ಟಾಕ್ ಅನ್ನು ಖಚಿತಪಡಿಸಿಕೊಳ್ಳಲು ಆಹಾರ ಮತ್ತು ಪೋಷಣೆ ನಿರ್ವಹಣೆ, ರೋಗ ನಿಯಂತ್ರಣ ಮತ್ತು ಜೈವಿಕ ಸುರಕ್ಷತಾ ಕ್ರಮಗಳು
  • ಸ್ಥಳೀಯ ಮತ್ತು ರಫ್ತು ಮಾರುಕಟ್ಟೆಗಳು ಸೇರಿದಂತೆ ನಿಮ್ಮ ಉತ್ಪನ್ನಗಳ ಕೊಯ್ಲು, ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಮಾರ್ಕೆಟಿಂಗ್ ತಂತ್ರಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Fish & Prawns Farming - Foundation Course
on ffreedom app.
18 May 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

Download ffreedom app to view this course
Download