Abhishek Ramappa ಇವರು ffreedom app ನಲ್ಲಿ Digital Creator Business, Government Schemes For Business ಮತ್ತು Government Schemes for Farmers ನ ಮಾರ್ಗದರ್ಶಕರು

Abhishek Ramappa

📍 Bengaluru Rural, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Digital Creator Business
Digital Creator Business
Government Schemes For Business
Government Schemes For Business
Government Schemes for Farmers
Government Schemes for Farmers
ಹೆಚ್ಚು ತೋರಿಸು
ಅಭಿಷೇಕ್ ರಾಮಪ್ಪ, ಜರ್ನಲಿಸ್ಟ್, ವಾಯ್ಸ್ ಓವರ್ ಆರ್ಟಿಸ್ಟ್ ಆಗಿ 10 ವರ್ಷಗಳ ಅನುಭವ ಹೊಂದಿದ್ದಾರೆ. ಪರ್ಸನಲ್ ಫಿನಾನ್ಸ್ ಇನ್ಫ್ಲೂಯೆನ್ಸರ್, ಡಿಜಿಟಲ್ ವೀಡಿಯೋ ಕ್ರಿಯೇಟರ್ ಆಗಿರುವ ಇವರ ವೀಡಿಯೋಗಳು ಯೂಟ್ಯೂಬ್‌ ನಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿವೆ. ಸಾಮಾನ್ಯರು, ಕೃಷಿಕರು ಸರ್ಕಾರಿ ಸೌಲಭ್ಯವನ್ನು ಪಡೆಯಲು ಮಾಡಿಕೊಳ್ಳಬೇಕಾದ ತಯಾರಿಯ ಬಗ್ಗೆ ಇವರು ಉತ್ತಮ ಜ್ಞಾನ ಹೊಂದಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Abhishek Ramappa ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Abhishek Ramappa ಅವರ ಬಗ್ಗೆ

ಅಭಿಷೇಕ್ ರಾಮಪ್ಪ, ಜರ್ನಲಿಸ್ಟ್, ವಾಯ್ಸ್ ಓವರ್ ಆರ್ಟಿಸ್ಟ್, ಪರ್ಸನಲ್ ಫಿನಾನ್ಸ್ ಇನ್ಫ್ಲೂಯೆನ್ಸರ್, ಡಿಜಿಟಲ್ ವೀಡಿಯೋ ಕ್ರಿಯೇಟರ್. ಕಳೆದ 10 ವರ್ಷಗಳಲ್ಲಿ ಅನೇಕ ಸುದ್ದಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪರ್ಸನಲ್ ಫಿನಾನ್ಸ್ ಇನ್ಫ್ಲೂಯೆನ್ಸರ್, ಡಿಜಿಟಲ್ ವೀಡಿಯೋ ಕ್ರಿಯೇಟರ್ ಆಗಿರುವ ಇವರ ವೀಡಿಯೋಗಳು ಯೂಟ್ಯೂಬ್‌, ಫೇಸ್ ಬುಕ್ ನಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿವೆ. ಡಿಜಿಟಲ್ ಮಾಧ್ಯಮಗಳ ಮುಖೇನ ಪರ್ಸನಲ್ ಫಿನಾನ್ಸ್ ನ ಪ್ರಮುಖ ಅಂಶಗಳ ಕುರಿತು ಎಜುಕೇಟ್ ಮಾಡುವುದು, ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಸಾಮಾನ್ಯರು,...

ಅಭಿಷೇಕ್ ರಾಮಪ್ಪ, ಜರ್ನಲಿಸ್ಟ್, ವಾಯ್ಸ್ ಓವರ್ ಆರ್ಟಿಸ್ಟ್, ಪರ್ಸನಲ್ ಫಿನಾನ್ಸ್ ಇನ್ಫ್ಲೂಯೆನ್ಸರ್, ಡಿಜಿಟಲ್ ವೀಡಿಯೋ ಕ್ರಿಯೇಟರ್. ಕಳೆದ 10 ವರ್ಷಗಳಲ್ಲಿ ಅನೇಕ ಸುದ್ದಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪರ್ಸನಲ್ ಫಿನಾನ್ಸ್ ಇನ್ಫ್ಲೂಯೆನ್ಸರ್, ಡಿಜಿಟಲ್ ವೀಡಿಯೋ ಕ್ರಿಯೇಟರ್ ಆಗಿರುವ ಇವರ ವೀಡಿಯೋಗಳು ಯೂಟ್ಯೂಬ್‌, ಫೇಸ್ ಬುಕ್ ನಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿವೆ. ಡಿಜಿಟಲ್ ಮಾಧ್ಯಮಗಳ ಮುಖೇನ ಪರ್ಸನಲ್ ಫಿನಾನ್ಸ್ ನ ಪ್ರಮುಖ ಅಂಶಗಳ ಕುರಿತು ಎಜುಕೇಟ್ ಮಾಡುವುದು, ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಸಾಮಾನ್ಯರು, ಕೃಷಿಕರು ಮಾಡಿಕೊಳ್ಳಬೇಕಾದ ತಯಾರಿಯ ಕುರಿತು ಮಾಹಿತಿ ಇವರಿಗಿದೆ. ಅಷ್ಟೇ ಅಲ್ಲ ಯಾವುದೇ ವಿಷಯದ ಬಗ್ಗೆ ಕೂಲಂಕಷವಾಗಿ ರೀಸರ್ಚ್ ಮಾಡಿ, ಮಾಹಿತಿ ನೀಡುವ ವಿಶಿಷ್ಟ ಅನುಭವ ಇವರಿಗಿದೆ. ಜನಸಾಮಾನ್ಯರು ಹಣಕಾಸಿನ ವಿಷಯದಲ್ಲಿ ವಹಿಸಬೇಕಾದ ಜಾಗೃತೆ, ಹಣ ಉಳಿಸಿ ಬೆಳೆಸಲು ಇರುವ ಹೂಡಿಕೆಯ ಆಯ್ಕೆಗಳ ಬಗ್ಗೆ ವಿಶೇಷ ಅನುಭವ ಹೊಂದಿದ್ದು, ಒಂದುವೇಳೆ ನೀವು ನಿಮ್ಮ ಹೂಡಿಕೆಯ ಜರ್ನಿ ಆರಂಭಿಸಬೇಕು, ಡಿಮ್ಯಾಟ್ ಅಕೌಂಟ್ ಓಪನ್ ಮಾಡಬೇಕು, ಮ್ಯೂಚುವಲ್ ಫಂಡ್ ನಲ್ಲಿ ಹಣ ತೊಡಗಿಸಬೇಕೆಂದರೆ, ಅದನ್ನು ಜಾರಿಗೆ ತರುವುದು ಹೇಗೆ ಎನ್ನುವುದರ ಬಗ್ಗೆ ಮಾರ್ಗದರ್ಶನ ಮಾಡ್ತಾರೆ.

... ಕೃಷಿಕರು ಮಾಡಿಕೊಳ್ಳಬೇಕಾದ ತಯಾರಿಯ ಕುರಿತು ಮಾಹಿತಿ ಇವರಿಗಿದೆ. ಅಷ್ಟೇ ಅಲ್ಲ ಯಾವುದೇ ವಿಷಯದ ಬಗ್ಗೆ ಕೂಲಂಕಷವಾಗಿ ರೀಸರ್ಚ್ ಮಾಡಿ, ಮಾಹಿತಿ ನೀಡುವ ವಿಶಿಷ್ಟ ಅನುಭವ ಇವರಿಗಿದೆ. ಜನಸಾಮಾನ್ಯರು ಹಣಕಾಸಿನ ವಿಷಯದಲ್ಲಿ ವಹಿಸಬೇಕಾದ ಜಾಗೃತೆ, ಹಣ ಉಳಿಸಿ ಬೆಳೆಸಲು ಇರುವ ಹೂಡಿಕೆಯ ಆಯ್ಕೆಗಳ ಬಗ್ಗೆ ವಿಶೇಷ ಅನುಭವ ಹೊಂದಿದ್ದು, ಒಂದುವೇಳೆ ನೀವು ನಿಮ್ಮ ಹೂಡಿಕೆಯ ಜರ್ನಿ ಆರಂಭಿಸಬೇಕು, ಡಿಮ್ಯಾಟ್ ಅಕೌಂಟ್ ಓಪನ್ ಮಾಡಬೇಕು, ಮ್ಯೂಚುವಲ್ ಫಂಡ್ ನಲ್ಲಿ ಹಣ ತೊಡಗಿಸಬೇಕೆಂದರೆ, ಅದನ್ನು ಜಾರಿಗೆ ತರುವುದು ಹೇಗೆ ಎನ್ನುವುದರ ಬಗ್ಗೆ ಮಾರ್ಗದರ್ಶನ ಮಾಡ್ತಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ