Anil Kumar AB ಇವರು ffreedom app ನಲ್ಲಿ Digital Creator Business ನ ಮಾರ್ಗದರ್ಶಕರು

Anil Kumar AB

🏭 Cartalks Youtube Channel, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Digital Creator Business
Digital Creator Business
ಹೆಚ್ಚು ತೋರಿಸು
ಅನಿಲ್ ಕುಮಾರ್, ಯಶಸ್ವಿ ಡಿಜಿಟಲ್ ಕ್ರಿಯೇಟರ್. ನಟ, ಕ್ಯಾಮೆರಾಮೆನ್, ಆಡ್ ಮೇಕರ್, ವಿಡಿಯೋ ಎಡಿಟರ್, ಶಾರ್ಟ್ ಮೂವಿ ಮೇಕಿಂಗ್ ಎಕ್ಸ್ಪರ್ಟ್. ಇಂಜಿನಿರಿಂಗ್‌ ಓದುತ್ತಿರುವಾಗಲೇ ಡಿಟಿಟಲ್‌ ಕಂಟೆಂಟ್‌ ಕ್ರಿಯೇಷನ್‌ನಲ್ಲಿ ಆಸಕ್ತಿ ಹುಟ್ಟಿಕೊಂಡ ಕಾರಣ ಕಂಟೆಂಟ್‌ ಕ್ರಿಯೆಟಿಂಗ್‌ ಆರಂಭಿಸಿದರು. ಇಂದು ಚಿತ್ರರಂಗ ಮತ್ತು ಡಿಜಿಟಲ್‌ ಫಿಲ್ಡ್‌ ಎರಡರಲ್ಲೂ ಕೆಲಸ ಮಾಡ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Anil Kumar AB ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Anil Kumar AB ಅವರ ಬಗ್ಗೆ

ಅನಿಲ್ ಕುಮಾರ್, ಯಶಸ್ವಿ ಡಿಜಿಟಲ್ ಕ್ರಿಯೇಟರ್. ನಟನೆ, ಕ್ಯಾಮೆರಾ, ಆಡ್ ಮೇಕಿಂಗ್, ವಿಡಿಯೋ ಎಡಿಟಿಂಗ್, ಶಾರ್ಟ್ ಮೂವಿ ಮೇಕಿಂಗ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಬೆಂಗಳೂರಿನ ನಿವಾಸಿಯಾದ ಅನಿಲ್ ಕುಮಾರ್ ರವರಿಗೆ ಇಂಜಿನಿಯರಿಂಗ್ ವ್ಯಾಸಂಗ ಮಾಡುವ ಸಮಯದಲ್ಲೇ ಫೋಟೋಗ್ರಫಿ, ವಿಡಿಯೋಗ್ರಫಿ ಬಗ್ಗೆ ಆಸಕ್ತಿ ಮೂಡಿತು. ಹೀಗಾಗಿ ಡಿಜಿಟಲ್ ಕಂಟೆಂಟ್ ಗಳನ್ನು ತಯಾರಿಸುವ ನಿಟ್ಟಿನಲ್ಲಿ ಕಾರ್-ಟಾಕ್ಸ್ ಎಂಬ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು ಮತ್ತು ಅದರಲ್ಲಿ 2 & 4 ವೀಲರ್ ಆಟೊಮೊಬೈಲ್ ಗಳ ಬಗ್ಗೆ ವಿಡಿಯೋ ಮಾಡಲು ಪ್ರಾರಂಭಿಸಿದರು....

ಅನಿಲ್ ಕುಮಾರ್, ಯಶಸ್ವಿ ಡಿಜಿಟಲ್ ಕ್ರಿಯೇಟರ್. ನಟನೆ, ಕ್ಯಾಮೆರಾ, ಆಡ್ ಮೇಕಿಂಗ್, ವಿಡಿಯೋ ಎಡಿಟಿಂಗ್, ಶಾರ್ಟ್ ಮೂವಿ ಮೇಕಿಂಗ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಬೆಂಗಳೂರಿನ ನಿವಾಸಿಯಾದ ಅನಿಲ್ ಕುಮಾರ್ ರವರಿಗೆ ಇಂಜಿನಿಯರಿಂಗ್ ವ್ಯಾಸಂಗ ಮಾಡುವ ಸಮಯದಲ್ಲೇ ಫೋಟೋಗ್ರಫಿ, ವಿಡಿಯೋಗ್ರಫಿ ಬಗ್ಗೆ ಆಸಕ್ತಿ ಮೂಡಿತು. ಹೀಗಾಗಿ ಡಿಜಿಟಲ್ ಕಂಟೆಂಟ್ ಗಳನ್ನು ತಯಾರಿಸುವ ನಿಟ್ಟಿನಲ್ಲಿ ಕಾರ್-ಟಾಕ್ಸ್ ಎಂಬ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು ಮತ್ತು ಅದರಲ್ಲಿ 2 & 4 ವೀಲರ್ ಆಟೊಮೊಬೈಲ್ ಗಳ ಬಗ್ಗೆ ವಿಡಿಯೋ ಮಾಡಲು ಪ್ರಾರಂಭಿಸಿದರು. ಇಷ್ಟೇ ಅಲ್ಲದೆ ಇವರು ಕೆಲವು ಶಾರ್ಟ್ ಮೂವಿಗಳನ್ನು ಸಹ ಮಾಡಿದ್ದು ನಟನೆ, ವಿಡಿಯೋ ಮೇಕಿಂಗ್, ವಿಡಿಯೋ ಎಡಿಟಿಂಗ್ ನಲ್ಲಿ ಸಹ ಪರಿಣಿತಿಯನ್ನು ಪಡೆದುಕೊಂಡಿದ್ದಾರೆ. ಓದಿದ್ದು ಇಂಜಿನಿಯರಿಂಗ್ ಆಗಿದ್ದರೂ ಬದುಕು ಕಟ್ಟಿಕೊಳ್ಳೋದಕ್ಕೆ ತಮ್ಮ ಪ್ಯಾಷನ್ ಅನ್ನೇ ಫಾಲೋ ಮಾಡಿ ಸಕ್ಸಸ್ ಫುಲ್ ಆಗಿರುವ ಅನಿಲ್ ಕುಮಾರ್ ರವರು ಎಲ್ಲರಿಗು ಸ್ಫೂರ್ತಿಯಾಗಿದ್ದಾರೆ. ಆಡ್ ಮೇಕರ್ ಆಗಿ ಸಹ ಗುರುತಿಸಿಕೊಂಡಿರುವ ಅನಿಲ್ ಕುಮಾರ್ ಪ್ರಸ್ತುತ ಕನ್ನಡ ಚಲನಚಿತ್ರರಂಗದಲ್ಲಿ ಟೆಕ್ನಿಕಲ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ತಿಂಗಳಿಗೆ ಕೈತುಂಬಾ ಆದಾಯ ಗಳಿಸುತ್ತಿದ್ದಾರೆ.

... ಇಷ್ಟೇ ಅಲ್ಲದೆ ಇವರು ಕೆಲವು ಶಾರ್ಟ್ ಮೂವಿಗಳನ್ನು ಸಹ ಮಾಡಿದ್ದು ನಟನೆ, ವಿಡಿಯೋ ಮೇಕಿಂಗ್, ವಿಡಿಯೋ ಎಡಿಟಿಂಗ್ ನಲ್ಲಿ ಸಹ ಪರಿಣಿತಿಯನ್ನು ಪಡೆದುಕೊಂಡಿದ್ದಾರೆ. ಓದಿದ್ದು ಇಂಜಿನಿಯರಿಂಗ್ ಆಗಿದ್ದರೂ ಬದುಕು ಕಟ್ಟಿಕೊಳ್ಳೋದಕ್ಕೆ ತಮ್ಮ ಪ್ಯಾಷನ್ ಅನ್ನೇ ಫಾಲೋ ಮಾಡಿ ಸಕ್ಸಸ್ ಫುಲ್ ಆಗಿರುವ ಅನಿಲ್ ಕುಮಾರ್ ರವರು ಎಲ್ಲರಿಗು ಸ್ಫೂರ್ತಿಯಾಗಿದ್ದಾರೆ. ಆಡ್ ಮೇಕರ್ ಆಗಿ ಸಹ ಗುರುತಿಸಿಕೊಂಡಿರುವ ಅನಿಲ್ ಕುಮಾರ್ ಪ್ರಸ್ತುತ ಕನ್ನಡ ಚಲನಚಿತ್ರರಂಗದಲ್ಲಿ ಟೆಕ್ನಿಕಲ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ತಿಂಗಳಿಗೆ ಕೈತುಂಬಾ ಆದಾಯ ಗಳಿಸುತ್ತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ