G Vinod Kumar ಇವರು ffreedom app ನಲ್ಲಿ Fish Farming, Poultry Farming, Sheep & Goat Rearing, Education & Training Business ಮತ್ತು Government Schemes for Farmers ನ ಮಾರ್ಗದರ್ಶಕರು

G Vinod Kumar

🏭 Floor Breaking Dance Academy, Hyderabad
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Fish Farming
Fish Farming
Poultry Farming
Poultry Farming
Sheep & Goat Rearing
Sheep & Goat Rearing
Education & Training Business
Education & Training Business
Government Schemes for Farmers
Government Schemes for Farmers
Prawns Farming
Prawns Farming
ಹೆಚ್ಚು ತೋರಿಸು
ವಿನೋದ್‌ ಕುಮಾರ್‌, ಕೃಷಿ ಮತ್ತು ಉದ್ಯಮ ಎರಡರಲ್ಲೂ ಎಕ್ಸ್ಪರ್ಟ್‌.. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನವರು. ಕೃಷಿ ಮತ್ತು ಉದ್ಯಮ ಎರಡರಲ್ಲೂ ಸಾಧನೆ ಮಾಡ್ತಿರುವವರು. ತಮ್ಮ ಜಮೀನಿನಲ್ಲಿ ದೀರ್ಘಾವಧಿ ಬೆಳೆಗಳ ಜತೆಗೆ ಹೈನುಗಾರಿಕೆ, ಕೋಳಿ ಸಾಕಣೆ, ಕುರಿ-ಮೇಕೆ ಸಾಕಣೆ ಮತ್ತು ಮೀನು ಸಾಕಣೆ ಮಾಡ್ತಿದ್ದಾರೆ. ಅದರ ಜತೆ ಡ್ಯಾನ್ಸ್‌ ಅಕಾಡೆಮಿ ಬಿಸಿನೆಸ್‌ ಮಾಡ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ G Vinod Kumar ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

G Vinod Kumar ಅವರ ಬಗ್ಗೆ

ವಿನೋದ್‌ ಕುಮಾರ್‌, ಉದ್ಯಮ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕ. ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ. ಓದಿನ ನಂತರ ಉದ್ಯೋಗಕ್ಕೆ ತೆರಳದೆ ಕೃಷಿ ಮತ್ತು ಉದ್ಯಮದಲ್ಲೇ ಜೀವನ ರೂಪಿಸಿಕೊಂಡವರು. ತಮ್ಮ 15 ಎಕರೆ ಕೃಷಿ ಭೂಮಿಯಲ್ಲಿ ಸಾವಯವ ಸಮಗ್ರ ಕೃಷಿ ಮಾಡುತ್ತಿದ್ದಾರೆ. ಕೃಷಿಗೆ ಪದಾರ್ಪಣೆ ಮಾಡಿ ಹೆಚ್ಚು ವರ್ಷಗಳಾಗಿಲ್ಲ. ಡ್ಯಾನ್ಸ್‌ ಕೋಚಿಂಗ್‌ ಸೆಂಟರ್‌ನಲ್ಲಿ ಸುಮಾರು ವರ್ಷಗಳ ಅನುಭವ ಇವರಿಗಿದೆ. ಡ್ಯಾನ್ಸ್‌ ಅಕಾಡೆಮಿ ಜತೆಗೆ ಹಿತ್ತಲ ಕೋಳಿ...

ವಿನೋದ್‌ ಕುಮಾರ್‌, ಉದ್ಯಮ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕ. ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ. ಓದಿನ ನಂತರ ಉದ್ಯೋಗಕ್ಕೆ ತೆರಳದೆ ಕೃಷಿ ಮತ್ತು ಉದ್ಯಮದಲ್ಲೇ ಜೀವನ ರೂಪಿಸಿಕೊಂಡವರು. ತಮ್ಮ 15 ಎಕರೆ ಕೃಷಿ ಭೂಮಿಯಲ್ಲಿ ಸಾವಯವ ಸಮಗ್ರ ಕೃಷಿ ಮಾಡುತ್ತಿದ್ದಾರೆ. ಕೃಷಿಗೆ ಪದಾರ್ಪಣೆ ಮಾಡಿ ಹೆಚ್ಚು ವರ್ಷಗಳಾಗಿಲ್ಲ. ಡ್ಯಾನ್ಸ್‌ ಕೋಚಿಂಗ್‌ ಸೆಂಟರ್‌ನಲ್ಲಿ ಸುಮಾರು ವರ್ಷಗಳ ಅನುಭವ ಇವರಿಗಿದೆ. ಡ್ಯಾನ್ಸ್‌ ಅಕಾಡೆಮಿ ಜತೆಗೆ ಹಿತ್ತಲ ಕೋಳಿ ಸಾಕಣೆ, ಕಾಟ್ಲಾ, ರೋಹು, ಮೃಗಾಲ್‌ ಮೀನು ಸಾಕಣೆ, ಕುರಿ-ಮೇಕೆ ಸಾಕಣೆ, ದಾಳಿಂಬೆ ಸೇರಿದಂತೆ ವಿವಿಧ ಬಗೆಯ ಹಣ್ಣಿನ ಕೃಷಿ, ಅರಣ್ಯ ಕೃಷಿ ಸೇರಿದಂತೆ ವಿವಿಧ ಬಗೆಯ ದೀರ್ಘಾವಧಿ ಬೆಳೆಗಳ ಕೃಷಿ, ಹೈನುಗಾರಿಕೆ, ಇವೆಲ್ಲದರಲ್ಲೂ ಇವರು ಎಕ್ಸಪರ್ಟ್.‌ ಕೃಷಿ, ಕೃಷಿ ಉತ್ಪನ್ನಗಳ ಮಾರುಕಟ್ಟೆ, ಮಾರ್ಕೇಟಿಂಗ್‌ ಸ್ಟ್ರಾಟಜಿ, ಬಿಸಿನೆಸ್‌ ಮಾಡ್ಯೂಲ್‌ ತಯಾರಿ, ಎಲ್ಲದರರಲ್ಲೂ ಅಪಾರ ಅನುಭವ ಇವರಿಗಿದೆ. ಡ್ಯಾನ್ಸ್‌ ಅಕಾಡೆಮಿಯಿಂದ ತಿಂಗಳಿಗೆ ಏನಿಲ್ಲ ಅಂದ್ರು 40 ರಿಂದ 50 ಸಾವಿರ ಸಂಪಾದನೆ ಮಾಡ್ತಿದ್ದಾರೆ.

... ಸಾಕಣೆ, ಕಾಟ್ಲಾ, ರೋಹು, ಮೃಗಾಲ್‌ ಮೀನು ಸಾಕಣೆ, ಕುರಿ-ಮೇಕೆ ಸಾಕಣೆ, ದಾಳಿಂಬೆ ಸೇರಿದಂತೆ ವಿವಿಧ ಬಗೆಯ ಹಣ್ಣಿನ ಕೃಷಿ, ಅರಣ್ಯ ಕೃಷಿ ಸೇರಿದಂತೆ ವಿವಿಧ ಬಗೆಯ ದೀರ್ಘಾವಧಿ ಬೆಳೆಗಳ ಕೃಷಿ, ಹೈನುಗಾರಿಕೆ, ಇವೆಲ್ಲದರಲ್ಲೂ ಇವರು ಎಕ್ಸಪರ್ಟ್.‌ ಕೃಷಿ, ಕೃಷಿ ಉತ್ಪನ್ನಗಳ ಮಾರುಕಟ್ಟೆ, ಮಾರ್ಕೇಟಿಂಗ್‌ ಸ್ಟ್ರಾಟಜಿ, ಬಿಸಿನೆಸ್‌ ಮಾಡ್ಯೂಲ್‌ ತಯಾರಿ, ಎಲ್ಲದರರಲ್ಲೂ ಅಪಾರ ಅನುಭವ ಇವರಿಗಿದೆ. ಡ್ಯಾನ್ಸ್‌ ಅಕಾಡೆಮಿಯಿಂದ ತಿಂಗಳಿಗೆ ಏನಿಲ್ಲ ಅಂದ್ರು 40 ರಿಂದ 50 ಸಾವಿರ ಸಂಪಾದನೆ ಮಾಡ್ತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ