ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
Kantharaju M ಇವರು ffreedom app ನಲ್ಲಿ Integrated Farming ಮತ್ತು Sheep & Goat Rearing ನ ಮಾರ್ಗದರ್ಶಕರು

Kantharaju M

🏭 Kantharaju Sheep & Goat Farm , Chikkaballapur
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Integrated Farming
Integrated Farming
Sheep & Goat Rearing
Sheep & Goat Rearing
ಹೆಚ್ಚು ತೋರಿಸು
ಕಾಂತರಾಜು ಎಂ, ಹಿರಿಯ ಕುರಿ-ಮೇಕೆ ಸಾಕಣೆದಾರರು. ಸೌತ್‌ ಆಫ್ರಿಕನ್‌ ಡಾರ್ಪರ್‌ ಕುರಿ ಸಾಕಣೆ, ಬ್ರೀಡಿಂಗ್‌ ಮಾಡಿ ಲಕ್ಷ ಲಕ್ಷ ದುಡಿದ ಸಾಧಕ. ಡಾರ್ಪರ್‌ ಜೊತೆ ಬೇರೆ ತಳಿಯ ಕುರಿ-ಮೇಕೆಗಳನ್ನ ಕೂಡ ಸಾಕಣೆ ಮಾಡ್ತಿದ್ದಾರೆ. ಕೃಷಿಯನ್ನೇ ನಂಬಿ ಬದುಕ್ತಿದ್ದ ಕಾಂತರಾಜು ಕುರಿ-ಮೇಕೆ ಸಾಕಣೆಯಲ್ಲಿ ಹೆಚ್ಚಿನ ಆದಾಯ ಗಳಿಸುವ ಸಿಕ್ರೇಟ್ಸ್‌ ಅರಿತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Kantharaju M ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
Kantharaju M ಅವರ ಬಗ್ಗೆ

ಕುರಿ ಸಾಕಣೆ ರೈತರ ಪಾಲಿನ ATM ಅನ್ನೋದನ್ನು ತೋರಿಸಿಕೊಟ್ಟವರಲ್ಲಿ ಒಬ್ಬರು ಕಾಂತರಾಜು ಎಂ. ಮೂಲತಃ ಚಿಕ್ಕಬಳ್ಳಾಪುರದವರಾದ ಇವರು ಕೃಷಿ ಕುಟುಂಬದಲ್ಲಿಯೇ ಹುಟ್ಟಿದ್ದು ಬಾಲ್ಯದಿಂದಲ್ಲೇ ಕೃಷಿ ಚಟುವಟಿಕೆಗಳನ್ನು ನೋಡಿಕೊಂಡು ಬೆಳೆದವರು. ಈ ಕಾರಣಕ್ಕಾಗಿಯೇ ಅವರು ಕೃಷಿಯ ಉಪಕಸಬುಗಳಲ್ಲಿ ಒಂದಾದ ಕುರಿ ಸಾಕಣೆಗೆ ಮುಂದಾಗುತ್ತಾರೆ. ಅದರಂತೆ ಆರಂಭದಲ್ಲಿ ಅವರು ದಕ್ಷಿಣ ಆಫ್ರಿಕಾ ಮೂಲದ ತಳಿ ಡಾರ್ಪರ್‌ ಕುರಿ ಸಾಕಣೆ ಮಾಡಿ ಭರ್ಜರಿ ಆದಾಯ ಗಳಿಸುತ್ತಿದ್ದಾರೆ. ಸದ್ಯ ಇವರು 25...

ಕುರಿ ಸಾಕಣೆ ರೈತರ ಪಾಲಿನ ATM ಅನ್ನೋದನ್ನು ತೋರಿಸಿಕೊಟ್ಟವರಲ್ಲಿ ಒಬ್ಬರು ಕಾಂತರಾಜು ಎಂ. ಮೂಲತಃ ಚಿಕ್ಕಬಳ್ಳಾಪುರದವರಾದ ಇವರು ಕೃಷಿ ಕುಟುಂಬದಲ್ಲಿಯೇ ಹುಟ್ಟಿದ್ದು ಬಾಲ್ಯದಿಂದಲ್ಲೇ ಕೃಷಿ ಚಟುವಟಿಕೆಗಳನ್ನು ನೋಡಿಕೊಂಡು ಬೆಳೆದವರು. ಈ ಕಾರಣಕ್ಕಾಗಿಯೇ ಅವರು ಕೃಷಿಯ ಉಪಕಸಬುಗಳಲ್ಲಿ ಒಂದಾದ ಕುರಿ ಸಾಕಣೆಗೆ ಮುಂದಾಗುತ್ತಾರೆ. ಅದರಂತೆ ಆರಂಭದಲ್ಲಿ ಅವರು ದಕ್ಷಿಣ ಆಫ್ರಿಕಾ ಮೂಲದ ತಳಿ ಡಾರ್ಪರ್‌ ಕುರಿ ಸಾಕಣೆ ಮಾಡಿ ಭರ್ಜರಿ ಆದಾಯ ಗಳಿಸುತ್ತಿದ್ದಾರೆ. ಸದ್ಯ ಇವರು 25 ಕ್ಕು ಹೆಚ್ಚು ಡಾರ್ಪರ್‌ ತಳಿ ಕುರಿ ಸಾಕಣೆ ಮಾಡುತ್ತಿದ್ದು ಅದರಿಂದ ಬ್ರೀಡಿಂಗ್‌ ಮಾಡಿಸುವ ಮೂಲಕ ಆದಾಯ ಗಳಿಸುತ್ತಿದ್ದಾರೆ. ಹೀಗೆ ನಾನಾ ಪ್ರಸಿದ್ಧ ತಳಿಗಳಾದ ಜಮ್ನಾಪುರಿ ಮೇಕೆ ಸೇರಿದ್ದಂತೆ ಹಲವು ತಳಿಯ ಕುರಿ ಮತ್ತು ಮೇಕೆ ಸಾಕಣೆ ಮಾಡುತ್ತಿರುವ ಇವರು ಇದ್ರಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದಾರೆ. ಇಷ್ಟೇ ಅಲ್ಲದೇ ರೇಷ್ಮೆ ಕೃಷಿ ಮಾಡುತ್ತಿರುವ ಕಾಂತರಾಜು ಅವರು ಜೊತೆ ಜೊತೆಯಲ್ಲಿಯೇ ಹೈನುಗಾರಿಕೆ ಮಾಡುತ್ತಿದ್ದು, ಓರ್ವ ಪ್ರಗತಿ ಪರ ರೈತರಾಗಿ ಗುರುತಿಸಿಕೊಂಡಿದ್ದಾರೆ.

... ಕ್ಕು ಹೆಚ್ಚು ಡಾರ್ಪರ್‌ ತಳಿ ಕುರಿ ಸಾಕಣೆ ಮಾಡುತ್ತಿದ್ದು ಅದರಿಂದ ಬ್ರೀಡಿಂಗ್‌ ಮಾಡಿಸುವ ಮೂಲಕ ಆದಾಯ ಗಳಿಸುತ್ತಿದ್ದಾರೆ. ಹೀಗೆ ನಾನಾ ಪ್ರಸಿದ್ಧ ತಳಿಗಳಾದ ಜಮ್ನಾಪುರಿ ಮೇಕೆ ಸೇರಿದ್ದಂತೆ ಹಲವು ತಳಿಯ ಕುರಿ ಮತ್ತು ಮೇಕೆ ಸಾಕಣೆ ಮಾಡುತ್ತಿರುವ ಇವರು ಇದ್ರಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದಾರೆ. ಇಷ್ಟೇ ಅಲ್ಲದೇ ರೇಷ್ಮೆ ಕೃಷಿ ಮಾಡುತ್ತಿರುವ ಕಾಂತರಾಜು ಅವರು ಜೊತೆ ಜೊತೆಯಲ್ಲಿಯೇ ಹೈನುಗಾರಿಕೆ ಮಾಡುತ್ತಿದ್ದು, ಓರ್ವ ಪ್ರಗತಿ ಪರ ರೈತರಾಗಿ ಗುರುತಿಸಿಕೊಂಡಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ