Mansur Ali ಇವರು ffreedom app ನಲ್ಲಿ Travel & Logistics Business ನ ಮಾರ್ಗದರ್ಶಕರು

Mansur Ali

🏭 Tejus Tours and Travels, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Travel & Logistics Business
Travel & Logistics Business
ಹೆಚ್ಚು ತೋರಿಸು
ಬೆಂಗಳೂರಿನ ಮನ್ಸೂರ್‌ ಅಲಿ, ಟೂರ್ಸ್‌ & ಟ್ರಾವೆಲ್‌ ಬಿಸಿನೆಸ್‌ ಮತ್ತು ಲಾಜಿಸ್ಟಿಕ್‌ ಬಿಸಿನೆಸ್‌ ಅನುಭವಿ. 23 ವರ್ಷದ ಸುದೀರ್ಘ ಅನುಭವ ಇವರಲ್ಲಿದೆ. ಮನ್ಸೂರ್‌ ಅಲಿ ಆಲ್‌ ಇಂಡಿಯಾ ಟ್ರಿಪ್‌ ಮತ್ತೆ ಲಾಜಿಸ್ಟಿಕ್‌ ಟ್ರಾವೆಲ್‌ ಮಾಡಿದವರು.ಸ್ಮಾಲ್‌ ಕಾರ್‌ನಿಂದ ಹೆವಿ ಲಾರಿಗಳ ಟ್ರಾನ್ಸ್‌ಪೋರ್ಟ್‌ ಮತ್ತು ಸ್ಮಾಲ್‌ ಹೋಮ್‌ ಸ್ಟೇನಿಂದ ಐಶಾರಾಮಿ ರೆಸಾರ್ಟ್‌ ವ್ಯವಹಾರದಲ್ಲಿ ಇವರು ಎಕ್ಸ್‌ಪರ್ಟ್‌.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Mansur Ali ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Mansur Ali ಅವರ ಬಗ್ಗೆ

ಮನ್ಸೂರ್‌ ಅಲಿ, ಟೂರ್ಸ್‌ ಮತ್ತು ಟ್ರಾವೆಲ್‌ ಬಿಸಿನೆಸ್‌, ಲಾಜಿಸ್ಟಿಕ್‌ ಬಿಸಿನೆಸ್‌ನಲ್ಲಿ ಅನುಭವಿ. ಹುಟ್ಟಿದ್ದು ತಮಿಳುನಾಡಿನ ಕೃಷ್ಣಗಿರಿ. ಜೀವನ ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ. ಓದಿನ ನಂತರ ಜೀವನ ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದ ಮನ್ಸೂರ್‌ ಅಲಿ ಮಾಡದ ಕೆಲಸಗಳೇ ಇಲ್ಲ. ತದನಂತರ ತಂದೆಯಂತೆಯೇ ಡ್ರೈವಿಂಗ್‌ ಕೆಲಸಕ್ಕೆ ಕಾಲಿಟ್ಟರು. ಕಳೆದ 25 ವರ್ಷಗಳಿಂದ ಟೂರ್ಸ್‌ ಮತ್ತು ಟ್ರಾವೆಲ್‌ ಬಿಸಿನೆಸ್‌ನಲ್ಲೇ ತೊಡಗಿಕೊಂಡಿದ್ದಾರೆ. ದೇಶದ ಎಲ್ಲಾ ಮಗ್ಗುಲುಗಳ ಪರಿಚಯ ಇವರಿಗಿದೆ. ಮನ್ಸೂರ್‌ ಅಲಿ, ಟೂರ್‌ ಡಿಸೈನ್‌, ಟೂರ್‌ ಪ್ಯಾಕೆಜ್‌,...

ಮನ್ಸೂರ್‌ ಅಲಿ, ಟೂರ್ಸ್‌ ಮತ್ತು ಟ್ರಾವೆಲ್‌ ಬಿಸಿನೆಸ್‌, ಲಾಜಿಸ್ಟಿಕ್‌ ಬಿಸಿನೆಸ್‌ನಲ್ಲಿ ಅನುಭವಿ. ಹುಟ್ಟಿದ್ದು ತಮಿಳುನಾಡಿನ ಕೃಷ್ಣಗಿರಿ. ಜೀವನ ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ. ಓದಿನ ನಂತರ ಜೀವನ ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದ ಮನ್ಸೂರ್‌ ಅಲಿ ಮಾಡದ ಕೆಲಸಗಳೇ ಇಲ್ಲ. ತದನಂತರ ತಂದೆಯಂತೆಯೇ ಡ್ರೈವಿಂಗ್‌ ಕೆಲಸಕ್ಕೆ ಕಾಲಿಟ್ಟರು. ಕಳೆದ 25 ವರ್ಷಗಳಿಂದ ಟೂರ್ಸ್‌ ಮತ್ತು ಟ್ರಾವೆಲ್‌ ಬಿಸಿನೆಸ್‌ನಲ್ಲೇ ತೊಡಗಿಕೊಂಡಿದ್ದಾರೆ. ದೇಶದ ಎಲ್ಲಾ ಮಗ್ಗುಲುಗಳ ಪರಿಚಯ ಇವರಿಗಿದೆ. ಮನ್ಸೂರ್‌ ಅಲಿ, ಟೂರ್‌ ಡಿಸೈನ್‌, ಟೂರ್‌ ಪ್ಯಾಕೆಜ್‌, ಡೈರೆಕ್ಟ್ ಟ್ರಿಪ್ ಪ್ಲಾನ್‌, ಆಫಿಸ್‌ ನಿರ್ವಹಣೆ, ಕಸ್ಟಮರ್‌ ಸಾಟಿಸ್‌ ಫ್ಯಾಕ್ಷನ್‌ ಸ್ಟ್ರಾಟಜಿ, ಕಸ್ಟಮರ್‌ ಟ್ರೀಟ್‌ಮೆಂಟ್‌, ಆಲ್‌ ಇಂಡಿಯಾ ರೂಟ್‌ ಮ್ಯಾಪ್‌ ಗೈಡೆನ್ಸ್‌, ಲಾಜಿಸ್ಟಿಕ್‌ ಬಿಸಿನೆಸ್‌ ಪ್ಲಾನಿಂಗ್‌, ಲೋಡಿಂಗ್‌ ಮತ್ತು ಅನ್‌ಲೋಡಿಂಗ್‌, ವೆಹಿಕಲ್‌ ಮ್ಯಾನೇಜ್‌ಮೆಂಟ್‌, ಟ್ಯಾಕ್ಸ್‌ ಎಂಡ್‌ ಆರ್‌ಟಿಒ ರೂಲ್ಸ್‌, ಟ್ರಾನ್ಸ್‌ಪೋರ್ಟ್‌ ಇವೆಲ್ಲದರ ಬಗ್ಗೆ ಅಪಾರ ಅನುಭವ ಪಡೆದಿದ್ದಾರೆ. ಸ್ಮಾಲ್‌ ಕಾರ್‌ನಿಂದ ಹೆವಿ ಲಾರಿಗಳ ಟ್ರಾನ್ಸ್‌ಪೋರ್ಟ್‌ವರೆಗೆ, ಸ್ಮಾಲ್‌ ಸ್ಟೇ ನಿಂದ ಐಶಾರಾಮಿ ರೆಸಾರ್ಟ್‌ ಸ್ಟೇವರೆಗೆ ಜ್ಞಾನ ಇವರಿಗಿದೆ.

... ಡೈರೆಕ್ಟ್ ಟ್ರಿಪ್ ಪ್ಲಾನ್‌, ಆಫಿಸ್‌ ನಿರ್ವಹಣೆ, ಕಸ್ಟಮರ್‌ ಸಾಟಿಸ್‌ ಫ್ಯಾಕ್ಷನ್‌ ಸ್ಟ್ರಾಟಜಿ, ಕಸ್ಟಮರ್‌ ಟ್ರೀಟ್‌ಮೆಂಟ್‌, ಆಲ್‌ ಇಂಡಿಯಾ ರೂಟ್‌ ಮ್ಯಾಪ್‌ ಗೈಡೆನ್ಸ್‌, ಲಾಜಿಸ್ಟಿಕ್‌ ಬಿಸಿನೆಸ್‌ ಪ್ಲಾನಿಂಗ್‌, ಲೋಡಿಂಗ್‌ ಮತ್ತು ಅನ್‌ಲೋಡಿಂಗ್‌, ವೆಹಿಕಲ್‌ ಮ್ಯಾನೇಜ್‌ಮೆಂಟ್‌, ಟ್ಯಾಕ್ಸ್‌ ಎಂಡ್‌ ಆರ್‌ಟಿಒ ರೂಲ್ಸ್‌, ಟ್ರಾನ್ಸ್‌ಪೋರ್ಟ್‌ ಇವೆಲ್ಲದರ ಬಗ್ಗೆ ಅಪಾರ ಅನುಭವ ಪಡೆದಿದ್ದಾರೆ. ಸ್ಮಾಲ್‌ ಕಾರ್‌ನಿಂದ ಹೆವಿ ಲಾರಿಗಳ ಟ್ರಾನ್ಸ್‌ಪೋರ್ಟ್‌ವರೆಗೆ, ಸ್ಮಾಲ್‌ ಸ್ಟೇ ನಿಂದ ಐಶಾರಾಮಿ ರೆಸಾರ್ಟ್‌ ಸ್ಟೇವರೆಗೆ ಜ್ಞಾನ ಇವರಿಗಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ