Mare Gowda ಇವರು ffreedom app ನಲ್ಲಿ Sheep & Goat Rearing ಮತ್ತು Smart Farming ನ ಮಾರ್ಗದರ್ಶಕರು

Mare Gowda

🏭 Veekshitha Goat Farm, Chikkaballapur
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Sheep & Goat Rearing
Sheep & Goat Rearing
Smart Farming
Smart Farming
ಹೆಚ್ಚು ತೋರಿಸು
ಮರೇಗೌಡ, ಬೀಟಲ್ ಮೇಕೆ ಸಾಕಾಣಿಕೆ ಮತ್ತು ಹೈಡ್ರೋಪೋನಿಕ್ಸ್ ಹಸಿರು ಮೇವಿನ ಎಕ್ಸ್ ಪರ್ಟ್. ಭಾರತದ ಹಾಲಿನ ತಳಿ 110 ಬೀಟಲ್‌ ಮೇಕೆಗಳ ಜತೆ ಎಮ್ಮೆ ಮತ್ತು ಜರ್ಸಿ ಹಸು ಸಾಕಿ ಹಾಲು ಮಾರಾಟದಿಂದಲೇ ಉತ್ತಮ ಆದಾಯ ಪಡಿತಿದ್ದಾರೆ. ರೇಷ್ಮೆ, ಹೆಬ್ಬೇವು ನುಗ್ಗೆ,ಜೋಳದ ಕೃಷಿನೂ ಜೊತೆಯಲ್ಲೇ ಮಾಡ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Mare Gowda ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Mare Gowda ಅವರ ಬಗ್ಗೆ

ಮರೇಗೌಡ, ಚಿಕ್ಕಬಳ್ಳಾಪುರದ ಯಶಸ್ವಿ ಕೃಷಿಕ. ಮೇಕೆ ಸಾಕಾಣಿಕೆ ಮತ್ತು ಹೈಡ್ರೋಪೋನಿಕ್ಸ್ ಹಸಿರು ಮೇವಿನ ಎಕ್ಸ್ ಪರ್ಟ್. ಕೃಷಿ ಕುಟುಂಬದಲ್ಲೇ ಹುಟ್ಟಿದ್ದ ಮರೇಗೌಡ ಓದಿನ ನಂತರ ಕೃಷಿಗೆ ಪದಾರ್ಪಣೆ ಮಾಡಿದ್ರು. ನಾಟಿ ಮೇಕೆ ಸಾಕ್ತಿದ್ದ ಇವರಿಗೆ ದೇಶದ ರಾಜಾ ತಳಿ, ಅತೀ ಹೆಚ್ಚು ಹಾಲು ನೀಡುವ ಪಂಜಾಬ್‌ ಬೀಟಲ್‌ ತಳಿ ಆಕರ್ಷಣೆ ಮಾಡಿದೆ. 4 ವರ್ಷದ ಹಿಂದೆ 23 ಬೀಟಲ್‌ ಮೇಕೆ ತಂದು ಉದ್ಯಮ ಆರಂಭ ಮಾಡಿದ್ರು. ಇಂದು ಇವರ ಬಳಿ 110 ಬೀಟಲ್‌ ಮೇಕೆಗಳಿವೆ. ಪ್ರತೀ ದಿನ 15 ಲೀಟರ್‌ ಹಾಲು ಮಾರಾಟ...

ಮರೇಗೌಡ, ಚಿಕ್ಕಬಳ್ಳಾಪುರದ ಯಶಸ್ವಿ ಕೃಷಿಕ. ಮೇಕೆ ಸಾಕಾಣಿಕೆ ಮತ್ತು ಹೈಡ್ರೋಪೋನಿಕ್ಸ್ ಹಸಿರು ಮೇವಿನ ಎಕ್ಸ್ ಪರ್ಟ್. ಕೃಷಿ ಕುಟುಂಬದಲ್ಲೇ ಹುಟ್ಟಿದ್ದ ಮರೇಗೌಡ ಓದಿನ ನಂತರ ಕೃಷಿಗೆ ಪದಾರ್ಪಣೆ ಮಾಡಿದ್ರು. ನಾಟಿ ಮೇಕೆ ಸಾಕ್ತಿದ್ದ ಇವರಿಗೆ ದೇಶದ ರಾಜಾ ತಳಿ, ಅತೀ ಹೆಚ್ಚು ಹಾಲು ನೀಡುವ ಪಂಜಾಬ್‌ ಬೀಟಲ್‌ ತಳಿ ಆಕರ್ಷಣೆ ಮಾಡಿದೆ. 4 ವರ್ಷದ ಹಿಂದೆ 23 ಬೀಟಲ್‌ ಮೇಕೆ ತಂದು ಉದ್ಯಮ ಆರಂಭ ಮಾಡಿದ್ರು. ಇಂದು ಇವರ ಬಳಿ 110 ಬೀಟಲ್‌ ಮೇಕೆಗಳಿವೆ. ಪ್ರತೀ ದಿನ 15 ಲೀಟರ್‌ ಹಾಲು ಮಾರಾಟ ಮಾಡ್ತಿದ್ದಾರೆ. ಒಂದು ಲೀಟರ್‌ಗೆ 235ರಂತೆ ಒಂದು ದಿನಕ್ಕೆ ಸರಾಸರಿ 15 ಲೀಟರ್‌ಗೆ ಮೂರುವರೆ ಸಾವಿರ ಆದಾಯ ಪಡಿತಿದ್ದಾರೆ. ಈ ಮೇಕೆಗಳ ಆಹಾರಕ್ಕಾಗಿ ಹೈಡ್ರೋಪೋನಿಕ್ಸ್‌ ಸಿಸ್ಟಂ ಅಳವಡಿಸಿಕೊಂಡು ಮೇವು ಪೂರೈಕೆ ಮಾಡಿಕೊಳ್ಳುತ್ತಿದ್ದಾರೆ. ಮೇಕೆ ಸಾಕಣೆ ಜೊತೆ ಎಮ್ಮೆ ಸಾಕಣೆ, ಹಸು ಸಾಕಣೆ, ರೇಷ್ಮೆ ಕೃಷಿ, ಅರಣ್ಯ ಕೃಷಿ, ತರಕಾರಿ ಕೃಷಿನೂ ಮಾಡ್ತಿದ್ದಾರೆ. 20 ನುಗ್ಗೆ ಗಿಡ, 30 ಅಗಸೆ, 150 ಹೆಬ್ಬೇವು ಗಿಡಗಳಿವೆ ಇವರ ಕೃಷಿ ಭೂಮಿಲಿದೆ.. ಎಲ್ಲದರಿಂದಾನು ಅತ್ಯುತ್ತಮ ಆದಾಯ ಪಡಿತಿದ್ದಾರೆ.

... ಮಾಡ್ತಿದ್ದಾರೆ. ಒಂದು ಲೀಟರ್‌ಗೆ 235ರಂತೆ ಒಂದು ದಿನಕ್ಕೆ ಸರಾಸರಿ 15 ಲೀಟರ್‌ಗೆ ಮೂರುವರೆ ಸಾವಿರ ಆದಾಯ ಪಡಿತಿದ್ದಾರೆ. ಈ ಮೇಕೆಗಳ ಆಹಾರಕ್ಕಾಗಿ ಹೈಡ್ರೋಪೋನಿಕ್ಸ್‌ ಸಿಸ್ಟಂ ಅಳವಡಿಸಿಕೊಂಡು ಮೇವು ಪೂರೈಕೆ ಮಾಡಿಕೊಳ್ಳುತ್ತಿದ್ದಾರೆ. ಮೇಕೆ ಸಾಕಣೆ ಜೊತೆ ಎಮ್ಮೆ ಸಾಕಣೆ, ಹಸು ಸಾಕಣೆ, ರೇಷ್ಮೆ ಕೃಷಿ, ಅರಣ್ಯ ಕೃಷಿ, ತರಕಾರಿ ಕೃಷಿನೂ ಮಾಡ್ತಿದ್ದಾರೆ. 20 ನುಗ್ಗೆ ಗಿಡ, 30 ಅಗಸೆ, 150 ಹೆಬ್ಬೇವು ಗಿಡಗಳಿವೆ ಇವರ ಕೃಷಿ ಭೂಮಿಲಿದೆ.. ಎಲ್ಲದರಿಂದಾನು ಅತ್ಯುತ್ತಮ ಆದಾಯ ಪಡಿತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ