Prasanna D Souza ಇವರು ffreedom app ನಲ್ಲಿ ಅಣಬೆ ಕೃಷಿ ಮತ್ತು ರಿಟೇಲ್ ಬಿಸಿನೆಸ್ ನ ಮಾರ್ಗದರ್ಶಕರು
Prasanna D Souza

Prasanna D Souza

📍 Mangaluru, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಅಣಬೆ ಕೃಷಿ
ಅಣಬೆ ಕೃಷಿ
ರಿಟೇಲ್ ಬಿಸಿನೆಸ್
ರಿಟೇಲ್ ಬಿಸಿನೆಸ್
ಹೆಚ್ಚು ತೋರಿಸು
ಪ್ರಸನ್ನ ಡಿ.ಸೋಜಾ, ಯಶಸ್ವಿ ಮಿಲ್ಕಿ ಮಶ್ರೂಮ್ ಕೃಷಿಕ. ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ವಿದ್ಯಾಭ್ಯಾಸ ಮುಗಿದ ಬಳಿಕ ಕೆಲಸಕ್ಕೆ ಹೋಗದೇ ಕೃಷಿಗೆ ಮುಂದಾದ ಸಾಧಕ. ಕೃಷಿಯಲ್ಲಿ ಹೊಸತನ ಮಾಡಬೇಕು ಎಂದು ಯೋಚಿಸಿ ಮಿಲ್ಕಿ ಮಶ್ರೂಮ್ ಕೃಷಿ ಆರಂಭಿಸಿದ್ರು. ಅಂದು ಒಂದು ಘಟಕದಲ್ಲಿ ಆರಂಭವಾದ ಇವರ ಈ ಕೃಷಿ ವರ್ಷಕ್ಕೆಲಕ್ಷ ಲಕ್ಷದಷ್ಟು ಆದಾಯ ತಂದುಕೊಡುತ್ತಿದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Prasanna D Souza ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Prasanna D Souza ಅವರ ಬಗ್ಗೆ

ಪ್ರಸನ್ನ ಡಿ ಸೋಜಾ, ಮಶ್ರೂಮ್‌ ಕೃಷಿಯಲ್ಲಿ ಎಕ್ಸ್‌ಫರ್ಟ್‌. ಕಳೆದ ಕೆಲವು ವರ್ಷಗಳಿಂದ ಮಿಲ್ಕಿ ಮಶ್ರೂಮ್‌ ಕೃಷಿಯನ್ನು ಮಾಡುತ್ತಿದ್ದಾರೆ. ವಿಶೇಷ ಅಂದರೆ ತುಂಬಾ ಕಡಿಮೆ ಜಾಗದಲ್ಲಿ ಮಶ್ರೂಮ್‌ ಕೃಷಿ ಮಾಡಿ ಪ್ರತಿಯೊಬ್ಬರು ಅಚ್ಚರಿ ಪಡುವಷ್ಟು ಆದಾಯ ಗಳಿಸುತ್ತಿದ್ದಾರೆ. ಇವರ ಕೃಷಿ ಸಾಧನೆಗಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆ, ಉತ್ತಮ ಅಣಬೆ ಬೆಳೆಗಾರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಲ್ಲದೆ ಈ ಮಶ್ರೂಮ್‌ ಕೃಷಿಕರ ಬಗ್ಗೆ ಬಗ್ಗೆ ನಾಡಿನ ಪತ್ರಿಕೆಗಳಲ್ಲಿ...

ಪ್ರಸನ್ನ ಡಿ ಸೋಜಾ, ಮಶ್ರೂಮ್‌ ಕೃಷಿಯಲ್ಲಿ ಎಕ್ಸ್‌ಫರ್ಟ್‌. ಕಳೆದ ಕೆಲವು ವರ್ಷಗಳಿಂದ ಮಿಲ್ಕಿ ಮಶ್ರೂಮ್‌ ಕೃಷಿಯನ್ನು ಮಾಡುತ್ತಿದ್ದಾರೆ. ವಿಶೇಷ ಅಂದರೆ ತುಂಬಾ ಕಡಿಮೆ ಜಾಗದಲ್ಲಿ ಮಶ್ರೂಮ್‌ ಕೃಷಿ ಮಾಡಿ ಪ್ರತಿಯೊಬ್ಬರು ಅಚ್ಚರಿ ಪಡುವಷ್ಟು ಆದಾಯ ಗಳಿಸುತ್ತಿದ್ದಾರೆ. ಇವರ ಕೃಷಿ ಸಾಧನೆಗಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆ, ಉತ್ತಮ ಅಣಬೆ ಬೆಳೆಗಾರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಲ್ಲದೆ ಈ ಮಶ್ರೂಮ್‌ ಕೃಷಿಕರ ಬಗ್ಗೆ ಬಗ್ಗೆ ನಾಡಿನ ಪತ್ರಿಕೆಗಳಲ್ಲಿ ಹಲವಾರು ಲೇಖನಗಳು ಪ್ರಕಟವಾಗಿವೆ. ಮಿಲ್ಕಿ ಮಶ್ರೂಮ್ ಮತ್ತು ಆಯಿಸ್ಟರ್ ಮಶ್ರೂಮ್ ಕೃಷಿಯಲ್ಲಿ ಹಲವಾರು ವರ್ಷಗಳ ಉತ್ತಮ ಅನುಭವ ಹೊಂದಿರುವ ಇವರು ಮಶ್ರೂಮ್‌ ಕೃಷಿ, ಮಾರಾಟ, ಮಾರ್ಕೆಟಿಂಗ್‌, ಮಶ್ರೂಮ್‌ ಮೌಲ್ಯವರ್ಧನೆ, ಸ್ಥಳೀಯ ಮಾರುಕಟ್ಟೆಯಲ್ಲಿ ಹೇಗೆ ಮಾರಾಟ ಮಾಡಬೇಕು ಎಂಬುದರ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ನೀವು ಕೂಡ ಮಶ್ರೂಮ್‌ ಕೃಷಿ ಮಾಡಬೇಕು ಅಂದುಕೊಂಡಿದ್ರೆ ಯಶಸ್ವಿ ಮಾರ್ಗದರ್ಶಕರಾದ ಪ್ರಸನ್ನ ಡಿ ಸೋಜಾ ಅವರಿಂದಲೇ ನೀವು ಕಲಿತುಕೊಳ್ಳಬೇಕು.

... ಹಲವಾರು ಲೇಖನಗಳು ಪ್ರಕಟವಾಗಿವೆ. ಮಿಲ್ಕಿ ಮಶ್ರೂಮ್ ಮತ್ತು ಆಯಿಸ್ಟರ್ ಮಶ್ರೂಮ್ ಕೃಷಿಯಲ್ಲಿ ಹಲವಾರು ವರ್ಷಗಳ ಉತ್ತಮ ಅನುಭವ ಹೊಂದಿರುವ ಇವರು ಮಶ್ರೂಮ್‌ ಕೃಷಿ, ಮಾರಾಟ, ಮಾರ್ಕೆಟಿಂಗ್‌, ಮಶ್ರೂಮ್‌ ಮೌಲ್ಯವರ್ಧನೆ, ಸ್ಥಳೀಯ ಮಾರುಕಟ್ಟೆಯಲ್ಲಿ ಹೇಗೆ ಮಾರಾಟ ಮಾಡಬೇಕು ಎಂಬುದರ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ನೀವು ಕೂಡ ಮಶ್ರೂಮ್‌ ಕೃಷಿ ಮಾಡಬೇಕು ಅಂದುಕೊಂಡಿದ್ರೆ ಯಶಸ್ವಿ ಮಾರ್ಗದರ್ಶಕರಾದ ಪ್ರಸನ್ನ ಡಿ ಸೋಜಾ ಅವರಿಂದಲೇ ನೀವು ಕಲಿತುಕೊಳ್ಳಬೇಕು.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ