Ranganath Purohit ಇವರು ffreedom app ನಲ್ಲಿ Food Processing & Packaged Food Business ಮತ್ತು Basics of Business ನ ಮಾರ್ಗದರ್ಶಕರು

Ranganath Purohit

🏭 SLV Flour Mill, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Food Processing & Packaged Food Business
Food Processing & Packaged Food Business
Basics of Business
Basics of Business
ಹೆಚ್ಚು ತೋರಿಸು
ಬೆಂಗಳೂರಿನ ರಂಗನಾಥ್ ಪುರೋಹಿತ್ ಫ್ಲೋರ್ ಮಿಲ್ ಬಿಸಿನೆಸ್‌ನಲ್ಲಿ ಎಕ್ಸ್‌ಪರ್ಟ್‌. 1905ರಿಂದಲೂ ಫ್ಲೋರ್ ಮಿಲ್ ಇವರ ಕುಟುಂಬದ ಆದಾಯದ ಮೂಲವಾಗಿದೆ. ಇನ್ನು ರಂಗನಾಥ್ ಕಳೆದ 35 ವರ್ಷಗಳಿಂದ ಫ್ಲೋರ್ ಮಿಲ್ ಬಿಸಿನೆಸ್ ಮಾಡುತ್ತಿದ್ದಾರೆ. ಫ್ಲೋರ್ ಮಿಲ್ ಬಗ್ಗೆ ಇವರ ಬಳಿ ಅಪಾರ ಜ್ಞಾನವಿದೆ. ಅಷ್ಟೇ ಅಲ್ಲ ರಿಯಲ್ ಎಸ್ಟೇಟ್ ಬಿಸಿನೆಸ್‌ನಲ್ಲಿಯೂ ಉತ್ತಮ ಹೆಸರು ಮಾಡಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Ranganath Purohit ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Ranganath Purohit ಅವರ ಬಗ್ಗೆ

ರಂಗನಾಥ್ ಪುರೋಹಿತ್, ಬೆಂಗಳೂರಿನ ವಾಜರಹಳ್ಳಿಯ ಯಶಸ್ವಿ ಫ್ಲೋರ್ ಮಿಲ್ ಬಿಸಿನೆಸ್ ಮಾಲೀಕರು. ಅನ್ಯರ ಕೈಕೆಳಗೆ ದುಡಿಯಲು ಬಯಸದ ಇವ್ರು, ತಮ್ಮ ಕುಟುಂಬದ ಬಿಸಿನೆಸ್ ಅನ್ನೇ ಆರಿಸಿಕೊಂಡು ಇದ್ರಲ್ಲೇ ಸಕ್ಸಸ್ ಆಗಿದ್ದಾರೆ. 1905ರಲ್ಲಿ ರಂಗನಾಥ್ ಪುರೋಹಿತ್ ಅವ್ರ ತಾತ ಫ್ಲೋರ್ ಮಿಲ್ ಅನ್ನು ಆರಂಭಿಸಿದ್ದರು. ಬಳಿಕ ಇವರ ತಂದೆ ಈ ಬಿಸಿನೆಸ್ ಮುನ್ನಡೆಸಿಕೊಂಡು ಬಂದಿದ್ದರು. ಕಳೆದ 35 ವರ್ಷಗಳಿಂದ ರಂಗನಾಥ್ ಫ್ಲೋರ್ ಮಿಲ್ ವ್ಯವಹಾರವನ್ನ ಯಶಸ್ವಿಯಾಗಿ...

ರಂಗನಾಥ್ ಪುರೋಹಿತ್, ಬೆಂಗಳೂರಿನ ವಾಜರಹಳ್ಳಿಯ ಯಶಸ್ವಿ ಫ್ಲೋರ್ ಮಿಲ್ ಬಿಸಿನೆಸ್ ಮಾಲೀಕರು. ಅನ್ಯರ ಕೈಕೆಳಗೆ ದುಡಿಯಲು ಬಯಸದ ಇವ್ರು, ತಮ್ಮ ಕುಟುಂಬದ ಬಿಸಿನೆಸ್ ಅನ್ನೇ ಆರಿಸಿಕೊಂಡು ಇದ್ರಲ್ಲೇ ಸಕ್ಸಸ್ ಆಗಿದ್ದಾರೆ. 1905ರಲ್ಲಿ ರಂಗನಾಥ್ ಪುರೋಹಿತ್ ಅವ್ರ ತಾತ ಫ್ಲೋರ್ ಮಿಲ್ ಅನ್ನು ಆರಂಭಿಸಿದ್ದರು. ಬಳಿಕ ಇವರ ತಂದೆ ಈ ಬಿಸಿನೆಸ್ ಮುನ್ನಡೆಸಿಕೊಂಡು ಬಂದಿದ್ದರು. ಕಳೆದ 35 ವರ್ಷಗಳಿಂದ ರಂಗನಾಥ್ ಫ್ಲೋರ್ ಮಿಲ್ ವ್ಯವಹಾರವನ್ನ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಬಳುವಳಿಯಾಗಿ ಬಂದ ಬಿಸಿನೆಸ್ ಅನ್ನು ಕಾಲಕ್ಕೆ ತಕ್ಕಂತೆ ಅಪ್ ಗ್ರೇಡ್ ಮಾಡುತ್ತಾ, ಟೆಕ್ನಿಕ್‌ಗಳನ್ನು ಬಳಸುತ್ತಾ ಆದಾಯ ಹೆಚ್ಚಿಸಿಕೊಂಡಿರುವ ರಂಗನಾಥ್ ಅದೆಷ್ಟೋ ಯುವ ಉದ್ಯಮಿಗಳಿಗೆ ಮಾದರಿಯಾಗಿದ್ದಾರೆ. ಗ್ರಾಹಕರನ್ನೇ ದೇವರು ಅನ್ನೋ ಇವ್ರ ಮನೋಭಾವವೇ ಇವ್ರ ಇಂದಿನ ಯಶಸ್ಸಿಗೆ ಕಾರಣವಾಗಿದೆ. ಇನ್ನೂ ಅಚ್ಚರಿಯ ವಿಷಯವೆಂದ್ರೆ ರಂಗನಾಥ್ ಅವರು ರಿಯಲ್ ಎಸ್ಟೇಟ್ ಬಿಸಿನೆಸ್ ನಲ್ಲಿಯೂ ಸಕ್ರಿಯರಾಗಿದ್ದು ಇದ್ರಲ್ಲಿಯೂ ಕೂಡ ಎಕ್ಸ್ಪರ್ಟ್ ಆಗಿದ್ದಾರೆ.

... ನಡೆಸುತ್ತಿದ್ದಾರೆ. ಬಳುವಳಿಯಾಗಿ ಬಂದ ಬಿಸಿನೆಸ್ ಅನ್ನು ಕಾಲಕ್ಕೆ ತಕ್ಕಂತೆ ಅಪ್ ಗ್ರೇಡ್ ಮಾಡುತ್ತಾ, ಟೆಕ್ನಿಕ್‌ಗಳನ್ನು ಬಳಸುತ್ತಾ ಆದಾಯ ಹೆಚ್ಚಿಸಿಕೊಂಡಿರುವ ರಂಗನಾಥ್ ಅದೆಷ್ಟೋ ಯುವ ಉದ್ಯಮಿಗಳಿಗೆ ಮಾದರಿಯಾಗಿದ್ದಾರೆ. ಗ್ರಾಹಕರನ್ನೇ ದೇವರು ಅನ್ನೋ ಇವ್ರ ಮನೋಭಾವವೇ ಇವ್ರ ಇಂದಿನ ಯಶಸ್ಸಿಗೆ ಕಾರಣವಾಗಿದೆ. ಇನ್ನೂ ಅಚ್ಚರಿಯ ವಿಷಯವೆಂದ್ರೆ ರಂಗನಾಥ್ ಅವರು ರಿಯಲ್ ಎಸ್ಟೇಟ್ ಬಿಸಿನೆಸ್ ನಲ್ಲಿಯೂ ಸಕ್ರಿಯರಾಗಿದ್ದು ಇದ್ರಲ್ಲಿಯೂ ಕೂಡ ಎಕ್ಸ್ಪರ್ಟ್ ಆಗಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ