T G Narasimhamurthy ಇವರು ffreedom app ನಲ್ಲಿ  ನ ಮಾರ್ಗದರ್ಶಕರು

T G Narasimhamurthy

📍 Bengaluru City, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಟಿ.ಜಿ. ನರಸಿಂಹಮೂರ್ತಿ, ಯಶಸ್ವಿ ರಿಯಲ್‌ ಎಸ್ಟೇಟ್‌ ಡೆವಲಪರ್‌. ಬೆಂಗಳೂರಿನ ಕಿಶನ್‌ ಎಂಟರ್‌ಪ್ರೈಸಸ್‌ ಮಾಲೀಕರು. ಕೃಷಿ ಕುಟುಂಬದಲ್ಲಿ ಹುಟ್ಟಿದ ಇವರು ಸಾವಯವ ಕೃಷಿಕರೂ ಹೌದು. ಕೃಷಿ ಜೊತೆಗೆ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಪದಾರ್ಪಣೆ ಮಾಡಿ 1500ಕ್ಕೂ ಹೆಚ್ಚು ಸೈಟ್‌ ಮಾರಾಟ ಮಾಡಿದ್ದಾರೆ, 500ಕೋಟಿ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ T G Narasimhamurthy ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

T G Narasimhamurthy ಅವರ ಬಗ್ಗೆ

ಟಿ.ಜಿ. ನರಸಿಂಹಮೂರ್ತಿ, ಯಶಸ್ವಿ ರಿಯಲ್‌ ಎಸ್ಟೇಟ್‌ ಡೆವಲಪರ್‌. ಬೆಂಗಳೂರಿನ ಕಿಶನ್‌ ಎಂಟರ್‌ಪ್ರೈಸಸ್‌ ಮಾಲೀಕರು. ಕೃಷಿ ಕುಟುಂಬದಲ್ಲಿ ಹುಟ್ಟಿದ ಇವರು ಸಾವಯವ ಕೃಷಿಕರೂ ಹೌದು. ಕೃಷಿ ಜೊತೆಗೆ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಪದಾರ್ಪಣೆ ಮಾಡಿ 1500ಕ್ಕೂ ಹೆಚ್ಚು ಸೈಟ್‌ ಮಾರಾಟ ಮಾಡಿದ್ದಾರೆ, 500ಕೋಟಿ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ. ರಿಯಲ್‌ ಎಸ್ಟೇಟ್‌, ರಿಯಲ್‌ ಎಸ್ಟೇಟ್‌ ಡೆವಲಪಿಂಗ್‌, ಡಾಕ್ಯುಮೆಂಟ್‌ ವೆರಿಫಿಕೇಷನ್‌, ಲೊಕೇಷನ್‌ ಸರ್ಚ್‌,...

ಟಿ.ಜಿ. ನರಸಿಂಹಮೂರ್ತಿ, ಯಶಸ್ವಿ ರಿಯಲ್‌ ಎಸ್ಟೇಟ್‌ ಡೆವಲಪರ್‌. ಬೆಂಗಳೂರಿನ ಕಿಶನ್‌ ಎಂಟರ್‌ಪ್ರೈಸಸ್‌ ಮಾಲೀಕರು. ಕೃಷಿ ಕುಟುಂಬದಲ್ಲಿ ಹುಟ್ಟಿದ ಇವರು ಸಾವಯವ ಕೃಷಿಕರೂ ಹೌದು. ಕೃಷಿ ಜೊತೆಗೆ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಪದಾರ್ಪಣೆ ಮಾಡಿ 1500ಕ್ಕೂ ಹೆಚ್ಚು ಸೈಟ್‌ ಮಾರಾಟ ಮಾಡಿದ್ದಾರೆ, 500ಕೋಟಿ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ. ರಿಯಲ್‌ ಎಸ್ಟೇಟ್‌, ರಿಯಲ್‌ ಎಸ್ಟೇಟ್‌ ಡೆವಲಪಿಂಗ್‌, ಡಾಕ್ಯುಮೆಂಟ್‌ ವೆರಿಫಿಕೇಷನ್‌, ಲೊಕೇಷನ್‌ ಸರ್ಚ್‌, ಆನ್‌ಲೈನ್‌ -ಆಫ್‌ಲೈನ್‌ ಮಾರ್ಕೆಟಿಂಗ್‌ ಸ್ಟ್ರಾಟಜಿ, ಬ್ರ್ಯಾಂಡಿಂಗ್‌ ನಲ್ಲಿ ಇವರಿಗೆ ಅಪಾರ ಅನುಭವವಿದೆ. ರಿಯಲ್‌ ಎಸ್ಟೇಟ್‌ ಜೊತೆ TGN ಅನ್ನೋ ಮಾಲ್‌ ಮಾಲೀಕರು. ಬೆಂಗಳೂರಿನ ಸಂಕದಕಟ್ಟೆ ಬಳಿಯ TGN ಮಾಲ್, ನರಸಿಂಹಮೂರ್ತಿ ರವರ ಒಡೆತನದ್ದು. ಸೋಲಾರ್ ಪ್ಯಾನಲ್, ಮಳೆ ನೀರು ಕೊಯ್ಲಿನ ಅಳವಡಿಕೆ ಇವರ ಪ್ರಗತಿಶೀಲ ಆಲೋಚನೆಗೆ ಹಿಡಿದ ಕನ್ನಡಿ. ಇಂಥದ್ದೇ ಮೌಲ್ಯಗಳ ಮೇಲೆ ಉದ್ಯಮ ಬೆಳೆಸಿದ TGN ರ ಗೆಲುವಿನ ಗುಟ್ಟು, ಯಾವತ್ತೂ ಲಿಟಿಗೇಶನ್ ಪ್ರಾಪರ್ಟಿಗೆ ಕೈ ಹಾಕದಿರೋದು.

... ಆನ್‌ಲೈನ್‌ -ಆಫ್‌ಲೈನ್‌ ಮಾರ್ಕೆಟಿಂಗ್‌ ಸ್ಟ್ರಾಟಜಿ, ಬ್ರ್ಯಾಂಡಿಂಗ್‌ ನಲ್ಲಿ ಇವರಿಗೆ ಅಪಾರ ಅನುಭವವಿದೆ. ರಿಯಲ್‌ ಎಸ್ಟೇಟ್‌ ಜೊತೆ TGN ಅನ್ನೋ ಮಾಲ್‌ ಮಾಲೀಕರು. ಬೆಂಗಳೂರಿನ ಸಂಕದಕಟ್ಟೆ ಬಳಿಯ TGN ಮಾಲ್, ನರಸಿಂಹಮೂರ್ತಿ ರವರ ಒಡೆತನದ್ದು. ಸೋಲಾರ್ ಪ್ಯಾನಲ್, ಮಳೆ ನೀರು ಕೊಯ್ಲಿನ ಅಳವಡಿಕೆ ಇವರ ಪ್ರಗತಿಶೀಲ ಆಲೋಚನೆಗೆ ಹಿಡಿದ ಕನ್ನಡಿ. ಇಂಥದ್ದೇ ಮೌಲ್ಯಗಳ ಮೇಲೆ ಉದ್ಯಮ ಬೆಳೆಸಿದ TGN ರ ಗೆಲುವಿನ ಗುಟ್ಟು, ಯಾವತ್ತೂ ಲಿಟಿಗೇಶನ್ ಪ್ರಾಪರ್ಟಿಗೆ ಕೈ ಹಾಕದಿರೋದು.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ