Venugopal Shetty ಇವರು ffreedom app ನಲ್ಲಿ Digital Creator Business ನ ಮಾರ್ಗದರ್ಶಕರು

Venugopal Shetty

📍 Bengaluru City, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Digital Creator Business
Digital Creator Business
ಹೆಚ್ಚು ತೋರಿಸು
ವೇಣುಗೋಪಾಲ್ ಶೆಟ್ಟಿ ಡಿಜಿಟಲ್ ಕಂಟೆಂಟ್ ಕ್ರಿಯೇಟರ್.15 ವರ್ಷಗಳಿಂದ ವಿವಿಧ ವಾಹಿನಿಗಳಲ್ಲಿ ಹಿನ್ನೆಲೆ ಧ್ವನಿ ಕಲಾವಿದನಾಗಿ, ಕಂಟೆಂಟ್ ರೈಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಯೂಟ್ಯೂಬ್, ಇನ್ಸ್ಟಾಗ್ರಾಮ್, ಫೇಸ್‌ ಬುಕ್‌ ನಲ್ಲಿ ಯಾವ ಕಂಟೆಂಟ್ ಕ್ರಿಯೇಟ್ ಮಾಡಬೇಕು ? ಹೆಚ್ಚು ವೀವ್ಸ್ ಪಡೆಯೋದು ಹೇಗೆ ? ಸೋಷಿಯಲ್ ಮೀಡಿಯಾ ಮೂಲಕ ಸಂಪಾದನೆ ಮಾಡುವುದು ಹೇಗೆ? ಅನ್ನುವ ಬಗ್ಗೆ ತಿಳಿದುಕೊಂಡಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Venugopal Shetty ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Venugopal Shetty ಅವರ ಬಗ್ಗೆ

ವೇಣುಗೋಪಾಲ್ ಶೆಟ್ಟಿ, ಡಿಜಿಟಲ್ ಕಂಟೆಂಟ್ ಕ್ರಿಯೇಟರ್, ಸಿನಿಮಾ ಪತ್ರಕರ್ತ, ಸಿನಿಮಾ ನಿರ್ದೇಶಕ, ಹಿನ್ನೆಲೆ ಧ್ವನಿ ಕಲಾವಿದ. ಕಳೆದ 15 ವರ್ಷಗಳಿಂದ ಬೇರೆ ಬೇರೆ ಸುದ್ದಿ ವಾಹಿನಿಗಳಲ್ಲಿ ಪತ್ರಕರ್ತನಾಗಿ, ಹಿನ್ನೆಲೆ ಧ್ವನಿ ಕಲಾವಿದನಾಗಿ ಮತ್ತು ಕಂಟೆಂಟ್ ರೈಟರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ. ತುಳು ಸಿನಿಮಾ ಮತ್ತು ಹಲವಾರು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವವಿದೆ. ಅಲ್ಲದೇ ಯೂಟ್ಯೂಬ್‌ನಲ್ಲಿ ಇವರು ಕ್ರಿಯೇಟ್ ಮಾಡಿದ ವೀಡಿಯೋಗಳು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿವೆ. ಯೂಟ್ಯೂಬ್‌ನಲ್ಲಿ ಸ್ವತಃ ಕಂಟೆಂಟ್ ರೆಡಿ ಮಾಡಿ, ವೀಡಿಯೋವನ್ನು ತಾವೇ ಶೂಟ್...

ವೇಣುಗೋಪಾಲ್ ಶೆಟ್ಟಿ, ಡಿಜಿಟಲ್ ಕಂಟೆಂಟ್ ಕ್ರಿಯೇಟರ್, ಸಿನಿಮಾ ಪತ್ರಕರ್ತ, ಸಿನಿಮಾ ನಿರ್ದೇಶಕ, ಹಿನ್ನೆಲೆ ಧ್ವನಿ ಕಲಾವಿದ. ಕಳೆದ 15 ವರ್ಷಗಳಿಂದ ಬೇರೆ ಬೇರೆ ಸುದ್ದಿ ವಾಹಿನಿಗಳಲ್ಲಿ ಪತ್ರಕರ್ತನಾಗಿ, ಹಿನ್ನೆಲೆ ಧ್ವನಿ ಕಲಾವಿದನಾಗಿ ಮತ್ತು ಕಂಟೆಂಟ್ ರೈಟರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ. ತುಳು ಸಿನಿಮಾ ಮತ್ತು ಹಲವಾರು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವವಿದೆ. ಅಲ್ಲದೇ ಯೂಟ್ಯೂಬ್‌ನಲ್ಲಿ ಇವರು ಕ್ರಿಯೇಟ್ ಮಾಡಿದ ವೀಡಿಯೋಗಳು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿವೆ. ಯೂಟ್ಯೂಬ್‌ನಲ್ಲಿ ಸ್ವತಃ ಕಂಟೆಂಟ್ ರೆಡಿ ಮಾಡಿ, ವೀಡಿಯೋವನ್ನು ತಾವೇ ಶೂಟ್ ಮಾಡಿ, ಎಡಿಟ್ ಮಾಡಿ, ಅಪ್ಲೋಡ್ ಮಾಡುವುದರಿಂದ ಹಿಡಿದು ಹೇಗೆ ಉತ್ತಮ ಕಂಟೆಂಟ್ ಮಾಡಿ, ಸೋಷಿಯಲ್ ಮೀಡಿಯಾದಿಂದ ಹಣ ಸಂಪಾದಿಸಬಹುದು ಎನ್ನುವುದರ ಮಾಹಿತಿ ಇವರಿಗಿದೆ. ಯೂಟ್ಯೂಬ್, ಇನ್ಸ್ಟಾಗ್ರಾಮ್, ಫೇಸ್‌ ಬುಕ್‌ ನಲ್ಲಿ ಯಾವ ರೀತಿ ಕಂಟೆಂಟ್ ಕ್ರಿಯೇಟ್ ಮಾಡಬೇಕು ? ನಿಮ್ಮ ತಯಾರಿ ಹೇಗಿರಬೇಕು ? ನಿಮಗೆ ಅನುಗುಣವಾಗಿ ವೀಡಿಯೋ ಕ್ರಿಯೇಟ್ ಮಾಡಿ ಹೆಚ್ಚು ವೀವ್ಸ್ ಪಡೆಯೋದು ಹೇಗೆ ? ಸೋಷಿಯಲ್ ಮೀಡಿಯಾದ ಮೂಲಕ ಹಣ ಸಂಪಾದನೆ ಮಾಡುವುದು ಹೇಗೆ? ಅನ್ನುವದರ ಬಗ್ಗೆ ಅಪಾರ ಜ್ಞಾನ ಇದೆ. ನಿಮಗೆ ಡಿಜಿಟಲ್ ಕಂಟೆಂಟ್ ಕ್ರಿಯೇಟ್ ಬಗ್ಗೆ ಮಾರ್ಗದರ್ಶನ ಬೇಕಾದಲ್ಲಿ ವೇಣುಗೋಪಾಲ್ ಶೆಟ್ಟಿ ಗೈಡ್ ಮಾಡ್ತಾರೆ.

... ಮಾಡಿ, ಎಡಿಟ್ ಮಾಡಿ, ಅಪ್ಲೋಡ್ ಮಾಡುವುದರಿಂದ ಹಿಡಿದು ಹೇಗೆ ಉತ್ತಮ ಕಂಟೆಂಟ್ ಮಾಡಿ, ಸೋಷಿಯಲ್ ಮೀಡಿಯಾದಿಂದ ಹಣ ಸಂಪಾದಿಸಬಹುದು ಎನ್ನುವುದರ ಮಾಹಿತಿ ಇವರಿಗಿದೆ. ಯೂಟ್ಯೂಬ್, ಇನ್ಸ್ಟಾಗ್ರಾಮ್, ಫೇಸ್‌ ಬುಕ್‌ ನಲ್ಲಿ ಯಾವ ರೀತಿ ಕಂಟೆಂಟ್ ಕ್ರಿಯೇಟ್ ಮಾಡಬೇಕು ? ನಿಮ್ಮ ತಯಾರಿ ಹೇಗಿರಬೇಕು ? ನಿಮಗೆ ಅನುಗುಣವಾಗಿ ವೀಡಿಯೋ ಕ್ರಿಯೇಟ್ ಮಾಡಿ ಹೆಚ್ಚು ವೀವ್ಸ್ ಪಡೆಯೋದು ಹೇಗೆ ? ಸೋಷಿಯಲ್ ಮೀಡಿಯಾದ ಮೂಲಕ ಹಣ ಸಂಪಾದನೆ ಮಾಡುವುದು ಹೇಗೆ? ಅನ್ನುವದರ ಬಗ್ಗೆ ಅಪಾರ ಜ್ಞಾನ ಇದೆ. ನಿಮಗೆ ಡಿಜಿಟಲ್ ಕಂಟೆಂಟ್ ಕ್ರಿಯೇಟ್ ಬಗ್ಗೆ ಮಾರ್ಗದರ್ಶನ ಬೇಕಾದಲ್ಲಿ ವೇಣುಗೋಪಾಲ್ ಶೆಟ್ಟಿ ಗೈಡ್ ಮಾಡ್ತಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ