ಒಳನಾಡು ಮೀನು ಉತ್ಪಾದಕರ ಸಮಾವೇಶವನ್ನು, ವಿಶ್ವ ಆಹಾರ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದೆ. ಇದು ಮೀನುಗಾರಿಕೆ ಕ್ಷೇತ್ರದಲ್ಲಿ ರಾಷ್ಟ್ರದ ಭವಿಷ್ಯಕ್ಕೆ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.ಅಕ್ಟೋಬರ್ 16, 2022 ರಂದು, ffreedom App (ಭಾರತದ ಅತಿದೊಡ್ಡ ಜೀವನೋಪಾಯ ಶಿಕ್ಷಣ ಅಪ್ಲಿಕೇಶನ್) ಸಹಯೋಗದಲ್ಲಿ ಕರ್ನಾಟಕ ಮೀನುಗಾರಿಕೆ ಇಲಾಖೆ ಪ್ರಾಯೋಜಿಸಿರುವ ಸಮಾವೇಶವು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಲಿದೆ.
ಜೀವನೋಪಾಯ ಮತ್ತು ವ್ಯವಹಾರ ಗ್ರಹಿಕೆಗೆ ಸಂಬಂಧಿಸಿದಂತೆ ಭಾರತದ ಕಡಲ ಮೀನುಗಾರರ ವಿಸ್ತರಣೆಯನ್ನು ಹೇಗೆ ಮಾಡಬಹುದು ಎಂಬುದರ ಕುರಿತು ಆಲೋಚನೆಗಳು ಮತ್ತು ಸಂವಾದದ ಮೂಲಕ ಪ್ರೇರೇಪಣೆ ಮೂಡಿಸುವ ಗುರಿಯನ್ನು ಸಮಾವೇಶವು ಹೊಂದಿದೆ. ಪ್ರಮುಖ ಮೀನುಗಾರಿಕೆ ಸಮುದಾಯದ ವ್ಯಕ್ತಿತ್ವಗಳು, ಉದ್ಯಮಿಗಳು, ಹೂಡಿಕೆದಾರರು ಉಪಸ್ಥಿತಿಯನ್ನು ಈ ಸಮಾವೇಶವು ಎದುರು ನೋಡುತ್ತದೆ.