ಆಂಥೋರಿಯಂ ಹೂವಿನ ಕೃಷಿ ಆರಂಭಿಸಿ, ಪ್ರತಿ ಹೂವಿಗೂ 30 ರೂ. ಗಳಿಸಿ
ಹಾಲೆಂಡ್ ಮೂಲದ ಆಂಥೋರಿಯಂ ಎಂಬ ಹೂ ಒಂದು ವರ್ಷ ಸಾಕಿದರೆ ಸಾಕು. ಮುಂದಿನ 12 ವರ್ಷಗಳು ನಿರಂತರವಾಗಿ ಹೂ ಕೊಡುತ್ತಲೇ ಇರುತ್ತದೆ. ಆಂಥೋರಿಯಂ ಹೂವಿಗೆ ದೇಶ, ವಿದೇಶದ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇವೆ. ಈ ಹೂವಿನ ಕೃಷಿಯ ಕುರಿತು ಇಲ್ಲಿದೆ ಮಾಹಿತಿ.