ಬ್ರೊಕೊಲಿ ಎಲೆಕೋಸಿನ ಜಾತಿಗೆ ಸೇರಿದ ತರಕಾರಿಗಳಲ್ಲಿ ಇದು ಒಂದಾಗಿದ್ದು, ಕಡಿಮೆ ಅವಧಿಯಲ್ಲಿ ಬೆಳೆಯುವ ತರಕಾರಿಯಾಗಿರುವುದರಿಂದ ಕೃಷಿಕರಿಗೆ ಇದು ಸೂಕ್ತ ಆಯ್ಕೆ.
ಬ್ರೊಕೊಲಿಯಲ್ಲಿ ಹೆಚ್ಚಾಗಿ ಕ್ಯಾಲ್ಸಿಯಂ, ಫ್ಲೋರಿಡ್ ಬಿಟ್ಟರ್ ಕ್ಯಾರಾಟೀನ್, ವಿಟಮಿನ್-ಸಿ ಗುಣಗಳನ್ನು ಹೊಂದಿದ್ದು, ಮನುಷ್ಯನ ರಕ್ತನಾಳ ಸಂಚಾರ ಮತ್ತು ಹೃದಯಕ್ಕೆ ಉತ್ತಮ ತರಕಾರಿಯಾಗಿದೆ. ಬ್ರೊಕೊಲಿಯನ್ನು ಮುಖ್ಯವಾಗಿ ಸಲಾಡ್ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಹೀಗಾಗಿ ಬ್ರೊಕೊಲಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಇಂತಹ ಬ್ರೊಕೊಲಿ ಕೃಷಿಯನ್ನು ನಿಮಗೆ ಕಲಿಸುವುದಕ್ಕಾಗಿ ಈ ಕೋರ್ಸ್ ಡಿಸೈನ್ ಮಾಡಲಾಗಿದೆ.
ನಮ್ಮ ಈ ಕೋರ್ಸ್ ಬ್ರೊಕೊಲಿ ನಾಟಿಯಿಂದ ಮಾರಾಟದವರೆಗಿನ ಕುರಿತಾದ ಎಲ್ಲಾ ಅಗತ್ಯ ಅಂಶಗಳನ್ನು ಒಳಗೊಂಡಿದೆ. ಬ್ರೊಕೊಲಿ ಬೆಳೆಯಲು ಸೂಕ್ತವಾದ ಹವಾಮಾನ ಮತ್ತು ಮಣ್ಣಿನ ಪರಿಸ್ಥಿತಿ, ನೀರಾವರಿ ಮತ್ತು ಕೀಟ ನಿರ್ವಹಣೆ ಮೊದಲಾವುದಗಳನ್ನು ಇಲ್ಲಿ ಕಲಿಯುವಿರಿ ನೀವು ನಿಮ್ಮ ಬೆಳೆಗಳನ್ನು ವೈವಿಧ್ಯಗೊಳಿಸಲು ಬಯಸುವ ಅನುಭವಿ ರೈತರಾಗಿರಲಿ ಅಥವಾ ಕೃಷಿಗೆ ಹೊಸಬರಾಗಿರಲಿ, ಭಾರತದಲ್ಲಿ ಬ್ರೊಕೊಲಿಯನ್ನು ಹೇಗೆ ಬೆಳೆಯಬೇಕು ಎಂಬುದನ್ನು ಕಲಿಯಲು ನಮ್ಮ ಕೋರ್ಸ್ ಪರಿಪೂರ್ಣ ಮಾರ್ಗದರ್ಶಿಯಾಗಿದೆ.
ಯಶಸ್ವಿ ಬ್ರೊಕೊಲಿ ಕೃಷಿಕ ಜಗದೀಶ್ ಅವರು ಈ ಕೋರ್ಸ್ ಮಾರ್ಗದರ್ಶಕರು. ನಮ್ಮ ಬೋಧಕರು ಬ್ರೊಕೊಲಿಯನ್ನು ಬೆಳೆಸುವ ಮತ್ತು ಮಾರಾಟ ಮಾಡುವ ನಿಟ್ಟಿನಲ್ಲಿ ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅಲ್ಲದೆ ಕೃಷಿಯಲ್ಲಿ ಕನಿಷ್ಠ ಹೂಡಿಕೆಯೊಂದಿಗೆ ಹೆಚ್ಚಿನ ಆದಾಯವನ್ನು ಹೇಗೆ ಗಳಿಸಬಹುದು ಎಂಬುದಕ್ಕೆ ಅವರು ಉದಾಹರಣೆಯಾಗಿದ್ದಾರೆ. ಅವರ ಯಶಸ್ಸು ಎಲ್ಲಾ ಪ್ರದೇಶದ ರೈತರನ್ನು ಆಕರ್ಷಿಸಿದೆ ಮತ್ತು ಹೊಸ ಪೀಳಿಗೆಯ ರೈತರಿಗೆ ಹೊಸ ಅವಕಾಶಗಳನ್ನು ಅನ್ವೇಷಿಸಲು ಮತ್ತು ಕೃಷಿ ಉದ್ಯಮಗಳಲ್ಲಿ ಯಶಸ್ವಿಯಾಗಲು ಅವರು ಪ್ರೇರೇಪಿಸುತ್ತಾರೆ. ಬ್ರೊಕೊಲಿ ಕೃಷಿಯ ಲಾಭದಾಯಕ ಜಗತ್ತನ್ನು ಪ್ರವೇಶಿಸಲು ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ನಮ್ಮ ಕೋರ್ಸ್ ವೀಕ್ಷಿಸಿ ಮತ್ತು ಯಶಸ್ವಿ ಬ್ರೊಕೊಲಿ ರೈತರಾಗಲು ನಿಮ್ಮ ಪ್ರಯಾಣ ಆರಂಭಿಸಿ!
ಈ ಮಾಡ್ಯೂಲ್ ಬ್ರೊಕೊಲಿ ಕೃಷಿ ಕೋರ್ಸ್‌ನ ಅವಲೋಕನವನ್ನು ಒದಗಿಸುತ್ತದೆ. ಇದು ಕೋರ್ಸ್ ಉದ್ದೇಶಗಳು, ನಿರೀಕ್ಷಿತ ಫಲಿತಾಂಶಗಳು ಮತ್ತು ಕೋರ್ಸ್ ರಚನೆಯ ಪರಿಚಯವನ್ನು ಒಳಗೊಂಡಿದೆ.
ಈ ಮಾಡ್ಯುಲ್ ಕೋರ್ಸ್ ಮೂಲಕ ನಿಮಗೆ ಮಾರ್ಗದರ್ಶನ ನೀಡುವ ಮಾರ್ಗದರ್ಶಕರನ್ನು ಪರಿಚಯಿಸುತ್ತದೆ. ಕೃಷಿ ಕ್ಷೇತ್ರದಲ್ಲಿ ಅವರ ಹಿನ್ನೆಲೆ ಮತ್ತು ಪರಿಣತಿಯ ಬಗ್ಗೆ ನೀವು ಕಲಿಯುವಿರಿ.
ನಾವು ಬ್ರೊಕೊಲಿ ಕೃಷಿಯ ಕುರಿತ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ ಮತ್ತು ಬ್ರೊಕೊಲಿ ಎಂದರೇನು, ಅದು ಏಕೆ ಲಾಭದಾಯಕ ಬೆಳೆ ಎಂಬುದನ್ನು ಸಹ ಇದು ಒಳಗೊಂಡಿದೆ.
ಈ ಮಾಡ್ಯುಲ್ ಅಗತ್ಯ ಬಂಡವಾಳ, ಲಭ್ಯವಿರುವ ಸಾಲ ಸೌಲಭ್ಯಗಳು ಮತ್ತು ಸರ್ಕಾರದ ಬೆಂಬಲ ಸೇರಿದಂತೆ ಹಣಕಾಸಿನ ಅಂಶವನ್ನು ಇದು ಒಳಗೊಂಡಿದೆ.
ಯಶಸ್ವಿ ಬ್ರೊಕೊಲಿ ಕೃಷಿಗೆ ಅಗತ್ಯ ಭೂಮಿ, ಮಣ್ಣು ಮತ್ತು ಹವಾಮಾನದ ಅಗತ್ಯತೆಗಳ ಬಗ್ಗೆ ನೀವು ಕಲಿಯುವಿರಿ.
ಲಭ್ಯವಿರುವ ಬ್ರೊಕೊಲಿಯ ವಿವಿಧ ಪ್ರಭೇದಗಳು ಮತ್ತು ತಳಿಗಳ ಬಗ್ಗೆ ಮತ್ತು ಅದರ ಪ್ರತಿಯೊಂದು ವಿಧದ ಗುಣಲಕ್ಷಣಗಳ ಬಗ್ಗೆ ವಿವರವಾಗಿ ಕಲಿಯುತ್ತೀರಿ.
ಇದು ಬ್ರೊಕೊಲಿ ಬೇಸಾಯಕ್ಕೆ ಅಗತ್ಯವಾದ ಭೂಮಿ ಸಿದ್ಧತೆ ತಂತ್ರಗಳು ಮತ್ತು ನೆಡುವಿಕೆ ತಂತ್ರಗಳ ಬಗ್ಗೆ ಮಾಹಿತಿ ಒಳಗೊಂಡಿದೆ.
ಯಶಸ್ವಿ ಬ್ರೊಕೊಲಿ ಕೃಷಿಗೆ ಅಗತ್ಯವಿರುವ ವಿವಿಧ ನೀರಾವರಿ ಮತ್ತು ರಸಗೊಬ್ಬರ ತಂತ್ರಗಳ ಬಗ್ಗೆ ನೀವು ಕಲಿಯುವಿರಿ.
ಈ ಮಾಡ್ಯೂಲ್ ಬ್ರೊಕೊಲಿ ಕೃಷಿಯ ಮೇಲೆ ಪರಿಣಾಮ ಬೀರುವ ಸಾಮಾನ್ಯ ರೋಗಗಳು ಮತ್ತು ಕೀಟಗಳ ಬಗ್ಗೆ ಮತ್ತು ಅದನ್ನು ನಿಯಂತ್ರಿಸುವ ಬಗ್ಗೆ ಮಾಹಿತಿ ಒಳಗೊಂಡಿದೆ.
ಈ ಮಾಡ್ಯೂಲ್ ಮೊಳಕೆಯಿಂದ ಕೊಯ್ಲು ಮಾಡುವವರೆಗೆ ಬ್ರೊಕೊಲಿಯ ಸಂಪೂರ್ಣ ಜೀವನ ಚಕ್ರದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ.
ಬ್ರೊಕೊಲಿ ಬೇಸಾಯಕ್ಕೆ ಅಗತ್ಯವಾದ ಪೂರ್ವ ಕೊಯ್ಲು ಮತ್ತು ಸುಗ್ಗಿಯ ನಂತರದ ಸಂಸ್ಕರಣಾ ತಂತ್ರಗಳ ಬಗ್ಗೆ ನೀವು ಕಲಿಯುವಿರಿ.
ಈ ಮಾಡ್ಯೂಲ್ ಪ್ರಸ್ತುತ ಮಾರುಕಟ್ಟೆ ಟ್ರೆಂಡ್ ಗಳು, ಬೆಲೆ ನಿಗದಿ ಮತ್ತು ಮಾರ್ಕೆಟಿಂಗ್ ತಂತ್ರಗಳು ಸೇರಿದಂತೆ ಬ್ರೊಕೊಲಿಗಿರುವ ಬೇಡಿಕೆ ಮತ್ತು ಮಾರುಕಟ್ಟೆಯ ಬಗ್ಗೆ ಮಾಹಿತಿ ಒಳಗೊಂಡಿದೆ.
ಬ್ರೊಕೊಲಿ ಕೃಷಿ ಬಿಸಿನೆಸ್ ನಲ್ಲಿ ಇಳುವರಿ ಅಂದಾಜು, ಉತ್ಪಾದನಾ ವೆಚ್ಚಗಳು ಮತ್ತು ಲಾಭದ ಮಾರ್ಜಿನ್ ಸೇರಿದಂತೆ ನಿರೀಕ್ಷಿತ ಇಳುವರಿ ಮತ್ತು ಲಾಭದಾಯಕತೆಯ ಬಗ್ಗೆ ನೀವು ಕಲಿಯುವಿರಿ.
ಈ ಮಾಡ್ಯೂಲ್‌ನಲ್ಲಿ, ನಮ್ಮ ಮಾರ್ಗದರ್ಶಕರು ತಮ್ಮ ಅನುಭವಗಳನ್ನು ಮತ್ತು ಬ್ರೊಕೊಲಿ ಕೃಷಿ ಬಿಸಿನೆಸ್ ಕುರಿತ ಸವಾಲುಗಳಿಗೆ ಸಲಹೆಗಳನ್ನು ಒದಗಿಸುತ್ತಾರೆ.
- ಕೃಷಿಯಲ್ಲಿ ಆಸಕ್ತಿ ಹೊಂದಿರುವ ಯಾವುದೇ ವ್ಯಕ್ತಿ
- ಹೊಸ ಲಾಭದಾಯಕ ಬೆಳೆಗಳನ್ನು ಬೆಳೆಯಲು ಬಯಸುವವರು
- ಷಿ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಬಯಸುವ ಯುವಕರು
- ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಗಳಿಸುವ ಬೆಳೆ ಬೆಳೆಯಲು ಬಯಸುವರು
- ಬ್ರೊಕೊಲಿ ಕೃಷಿ ಬಗ್ಗೆ ಸಮಗ್ರ ಜ್ಞಾನವನ್ನು ಹೊಂದಲು ಬಯಸುವವರು


- ಬ್ರೊಕೊಲಿ ಕೃಷಿಯ ಮೂಲಭೂತ ಅಂಶಗಳು
- ಸೂಕ್ತವಾದ ಹವಾಮಾನ ಮತ್ತು ಮಣ್ಣಿನ ಪರಿಸ್ಥಿತಿಗಳು
- ಬ್ರೊಕೊಲಿ ಬೀಜ ಬಿತ್ತುವ ಮತ್ತು ಸಸಿ ನಾಟಿ ವಿಧಾನ
- ಕೊಲಿ ಬೆಳೆಗೆ ಬೇಕಾಗುವ ನೀರು ಮತ್ತು ಗೊಬ್ಬರ ಪ್ರಮಾಣ
- ಕೀಟಗಳು ಮತ್ತು ರೋಗಗಳು ಮತ್ತು ಅವುಗಳ ನಿಯಂತ್ರಿಣ
- ಕೊಯ್ಲು ಸಮಯ, ವಿಧಾನ, ಮತ್ತು ಮಾರಾಟ ತಂತ್ರಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...