ಸೀ ಬಾಸ್ - ಇದು ಸಮುದ್ರದಲ್ಲಿ ಬೆಳೆಯೋ ಮೀನು. ಫಿಶ್ ಪುಡ್ ಪ್ರಿಯರ ಫೇವರೇಟ್ ಇದು. ಹಾಗಾಗಿ ಸಿ ಬಾಸ್ ಮೀನಿಗೆ ಸಿಕ್ಕಾಪಟ್ಟೆ ಬೇಡಿಕೆ. ಹಿಂದೆ ಈ ಮೀನನ್ನು ಸಮುದ್ರದಿಂದ ಹಿಡಿದು ಮಾರಾಟ ಮಾಡ್ತಿದ್ರು. ಆದ್ರೆ ಈಗ ಸಿಹಿ ನೀರಿನಲ್ಲೂ ಬೆಳೆಯುವಂತೆ ಡೆವಲಪ್ ಮಾಡಲಾಗಿದೆ. ಹಾಗಾಗಿಲ ರೈತರು ಸೀ ಬಾಸ್ ಫಿಶ್ ಪಾರ್ಮಿಂಗ್ ಮಾಡಿ ಉತ್ತಮ ಆದಾಯ ಗಳಿಸೋದಕ್ಕೆ ಅವಕಾಶವಿರೋದ್ರಿಂದ ಈ ಸೀ ಬಾಸ್ ಮಾನು ಸಾಕಣೆ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ.
ಸೀ ಬಾಸ್ ಸಾಕಣೆ ಇತರ ಮೀನು ಕೃಷಿ ಗಿಂತ ಹೆಚ್ಚು ಲಾಭದಾಯಕ ರಾಜೀವ್ ಗಾಂಧಿ ಜಲಕೃಷಿ ಕೇಂದ್ರವು ಮೀನುಗಾರರಿಗೆ, ಸೀಗಡಿ ಕೃಷಿಗಿಂತ ರಫ್ತು ಮಾಡುವ ಸೀಬಾಸ್ ಕೃಷಿ ಹೆಚ್ಚು ಲಾಭವನ್ನು ತರುತ್ತದೆ ಎಂದು ರೀಸರ್ಚ್ ಮಾಡಿ ಹೇಳಿದೆ. ಸೀ ಬಾಸ್ ಮೀನು 15 ಸೆಂ.ಮೀ ನಿಂದ 1 ಮೀಟರ್ ವರೆಗೆ ಉದ್ದವಾಗಿ ಬೆಳೆಯಬಹುದು ಮತ್ತು 1 ರಿಂದ 15 ಕಿಲೋಗ್ರಾಂಗಳಷ್ಟು ತೂಕವಿರುತ್ತದೆ. ಅದರ ಆಕಾರ ಮತ್ತು ನೋಟದಲ್ಲಿ, ಇದು ನದಿಯ ಪರ್ಚ್ ಅನ್ನು ಹೋಲುತ್ತದೆ. ಈ ಮೀನು ತುಂಬಾ ತೀಕ್ಷ್ಣವಾದ ರೆಕ್ಕೆಗಳನ್ನು ಹೊಂದಿದೆ.
ಈ ಕೋರ್ಸ್ ನಲ್ಲಿ ನೀವು ಸೀ ಬಾಸ್ ಮೀನನ್ನು ಸಿಹಿನೀರಿನಲ್ಲಿ ಸಾಕುವುದು ಹೇಗೆ, ಮರಿಗಳನ್ನು ತರುವುದು ಎಲ್ಲಿಂದ, ಬೆಳೆಸುವ ವಿಧಾನ, ಆಹಾರ, ನಿರ್ವಹಣೆ , ಮಾರಾಟ ಸೇರಿದಂತೆ ಸೀ ಬಾಸ್ ಫಿಶ್ ಗೆ ಸಂಬಂಧಿಸಿದ ಎಲ್ಲವನ್ನೂ ಕಲಿಯುವಿರಿ. ಸಾಕಷ್ಟು ವರ್ಷಗಳಿಂದ ಸೀ ಬಾಸ್ ಕೃಷಿ ಮಾಡಿ ಸಕ್ಸಸ್ ಆಗಿರು ಸಾಧಕರೇ ನಿಮಗೆ ಇಲ್ಲಿ ಮಾರ್ಗದರ್ಶನ ಮಾಡ್ತಾರೆ
ನೀವು ಸೀ ಬಾಸ್ ಸಾಕಾಣಿಕೆ ಮಾಡಿ ಲಾಭ ಗಳಿಸಬೇಕು ಅಂದ್ರೆ ಈಗಲೇ ಈ ಕೋರ್ಸ್ ನೋಡಿ ಹಾಗೂ ಸೀ ಬಾಸ್ ಬೆಳೆದು ಲಾಭ ಗಳಿಸಿ
ಈ ಕೋರ್ಸ್ ನಲ್ಲಿ ನೀವು ಏನೆಲ್ಲವನ್ನು ಕಲಿಯುವಿರಿ ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯುವಿರಿ.
ಈ ಕೋರ್ಸ್ ನ ಮಾರ್ಗದರ್ಶಕರ ಹಿನ್ನಲೆಯ ಬಗ್ಗೆ ಮತ್ತು ಅವರ ಸಾಧನೆಯ ಹಾದಿಯ ಬಗ್ಗೆ ಮಾಹಿತಿ ಪಡೆಯಿರಿ.
ಈ ಮಾಡ್ಯೂಲ್‌ನಲ್ಲಿ, ಯಶಸ್ವಿ ಸೀ ಬಾಸ್ ಮೀನು ಸಾಕಣೆಗೆ ಸಂಬಂಧಪಟ್ಟಂತೆ ಬೇಸಿಕ್ ಮಾಹಿತಿಯನ್ನು ತಿಳಿಯಿರಿ.
ಸೀ ಬಾಸ್ ಮೀನು ಸಾಕಣೆಗೆ ಅಗತ್ಯವಿರುವ ಸೂಕ್ತವಾದ ಪರಿಸರ ವ್ಯವಸ್ಥೆಯನ್ನು ಹೇಗೆ ನಿರ್ಮಿಸಬೇಕು ಎಂಬುದರ ಕುರಿತಾಗಿ ಉಪಯುಕ್ತ ಮಾಹಿತಿ ಪಡೆಯಿರಿ.
ಸೀ ಬಾಸ್ ಮೀನು ಸಾಕಣೆಗೆ ಅಗತ್ಯವಿರುವ ಬಂಡವಾಳ, ಸರ್ಕಾರದ ಬೆಂಬಲ, ನೋಂದಣಿ ಮತ್ತು ಪರವಾನಗಿಗಳ ಬಗ್ಗೆ ಮಾಹಿತಿಯನ್ನು ಈ ಮಾಡ್ಯೂಲ್‌ನಲ್ಲಿ ಪಡೆಯಿರಿ.
ಸೀ ಬಾಸ್ ಮೀನಿನ ವಿವಿಧ ತಳಿಗಳು, ಅವುಗಳ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಸೀ ಬಾಸ್ ಮೀನು ಸಾಕಣೆ ಪ್ರಯಾಣವನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಮೂಲಭೂತ ಅಂಶಗಳನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಸೀ ಬಾಸ್ ಮೀನು ಸಾಕಣೆಗಾಗಿ ಸೂಕ್ತವಾದ ಸ್ಥಳವನ್ನು ಆಯ್ಕೆಮಾಡುವ ನಿಟ್ಟಿನಲ್ಲಿ ಪರಿಗಣಿಸಬೇಕಾದ ನಿರ್ಣಾಯಕ ಅಂಶಗಳನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯುವಿರಿ.
ಸೀ ಬಾಸ್ ಮೀನು ಸಾಕಾಣಿಕೆಗೆ ಅಗತ್ಯವಿರುವ ಕೊಳ, ಟ್ಯಾಂಕ್, ಉಪಕರಣಗಳನ್ನು ಆಯ್ಕೆ ಮಾಡುವುದು ಮತ್ತು ಸ್ಟಾಕ್ ಡೆನ್ಸಿಟಿಯನ್ನು ಉತ್ತಮಗೊಳಿಸುವುದು ಹೇಗೆ ಎಂದು ತಿಳಿಯುವಿರಿ.
ಈ ಮಾಡ್ಯೂಲ್‌ನಲ್ಲಿ ಮೀನುಗಳಿಗೆ ಅಗತ್ಯ ಆಹಾರ ಮತ್ತು ಆರೈಕೆ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳಿ, ಈ ಮೂಲಕ ಅವುಗಳ ಆರೋಗ್ಯ ಮತ್ತು ಬೆಳವಣಿಗೆಯನ್ನು ಖಾತ್ರಿಪಡಿಸಿಕೊಳ್ಳಿ.
ಯಶಸ್ವಿ ಸೀ ಬಾಸ್ ಮೀನು ಸಂತಾನೋತ್ಪತ್ತಿಯ ರಹಸ್ಯಗಳನ್ನು ಈ ಮಾಡ್ಯೂಲ್ ನಲ್ಲಿ ವಿವರವಾಗಿ ತಿಳಿಯಿರಿ.
ಯಶಸ್ವಿ ಸೀ ಬಾಸ್ ಮೀನು ಸಾಕಾಣಿಕೆಗಾಗಿ ಕೊಯ್ಲು ಮಾಡುವ ಸುಸ್ಥಿರ ಟೆಕ್ನಿಕ್ ಗಳನ್ನು ಈ ಮಾಡ್ಯೂಲ್‌ನಲ್ಲಿ ಕಲಿಯುವಿರಿ.
ಸೀ ಬಾಸ್ ಮೀನುಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಪರಿಣಾಮಕಾರಿಯಾಗಿ ಮಾರ್ಕೆಟಿಂಗ್ ಮತ್ತು ಮಾರಾಟ ಮಾಡಲು ತಂತ್ರಗಳನ್ನು ತಿಳಿಯಿರಿ.
ಸೀ ಬಾಸ್ ಮೀನು ಸಾಕಣೆ ಮಾಡುವ ನಿಟ್ಟಿನಲ್ಲಿ ಅವುಗಳ ಮಾರುಕಟ್ಟೆಯ ಬೇಡಿಕೆ, ಖರ್ಚುಗಳು ಮತ್ತು ಲಾಭಾಂಶಗಳ ಬಗ್ಗೆ ವಿವರವಾಗಿ ತಿಳಿಯಿರಿ.
ಯಶಸ್ವಿ ಸೀ ಬಾಸ್ ಮೀನು ಸಾಕಣೆ ಮಾಡುವ ಕುರಿತು ಮಾರ್ಗದರ್ಶಕರಿಂದ ಅಗತ್ಯ ಸಲಹೆಗಳನ್ನು ಪಡೆದುಕೊಳ್ಳಿ.
- ಸೀ ಬಾಸ್‌ನೊಂದಿಗೆ ತನ್ನ ವ್ಯಾಪಾರವನ್ನು ವಿಸ್ತರಿಸಲು ಬಯಸುವವರು ಈ ಕೋರ್ಸ್ ಅನ್ನು ಮಾಡಬಹುದು.
- ಈ ಸೀ ಬಾಸ್ ಮೀನು ಕೃಷಿಯನ್ನು ಯಾರು ಬೇಕಾದರೂ ಮಾಡಬಹುದು.
- ಮೀನು ಕೃಷಿಕ ತನ್ನ ಮೊದಲ ಮೀನು ಸಾಕಾಣಿಕೆ ವ್ಯವಹಾರವನ್ನು ಪ್ರಾರಂಭಿಸಲು ಬಯಸುವ ಯಾರಾದರೂ ಸೀ ಬಾಸ್ ಬಗ್ಗೆ ಜ್ಞಾನವನ್ನು ಪಡೆಯುವಲ್ಲಿ ತೀವ್ರ ಆಸಕ್ತಿ ಹೊಂದಿರುವ ಜನರು ಈ ಕೋರ್ಸ್ ಅನ್ನು ಮಾಡಬಹುದು.
- ಈ ಕೋರ್ಸ್ ಮೂಲಕ ನೀವು ಸೀ ಬಾಸ್ ಮೀನು ಕೃಷಿಯನ್ನು ಹೇಗೆ ಮಾಡಬಹುದು ಎಂಬುವುದನ್ನು ತಿಳಿದುಕೊಳ್ಳಬಹುದು.
- ಈ ಕೋರ್ಸ್ ನಲ್ಲಿ ನೀವು ಸೀ ಬಾಸ್ ಮೀನು ಕೃಷಿಯನ್ನು ಮಾಡಿ ಉತ್ತಮ ಆದಾಯವನ್ನು ಹೇಗೆ ಗಳಿಸಬಹುದು ಎಂಬುವುದನ್ನು ಈ ಕೋರ್ಸ್ ನಲ್ಲಿ ಕಲಿಯಬಹುದು.
- ಈ ಕೋರ್ಸ್ ನಲ್ಲಿ ನೀವು ಸೀ ಬಾಸ್ ಮೀನು ಕೃಷಿಯನ್ನು ಹೇಗೆ ಮಾಡಹುದು ಮತ್ತು ಆದಾಯವನ್ನು ಗಳಿಸಬಹುದು ಎಂಬುವುದನ್ನು ಈ ಕೋರ್ಸ್ ನಲ್ಲಿ ಕಲಿಯಬಹುದು.


- ಸೀ ಬಾಸ್ ಮೀನುಗಳ ಮೂಲ ಮಾಹಿತಿ
- ಸೀ ಬಾಸ್ ಗಳ ವಿವಿಧ ತಳಿಗಳು
- ಸೀ ಬಾಸ್ ಮೀನು ಸಾಕಣೆ ಆರಂಭಿಸುವುದು ಹೇಗೆ
- ಸೀ ಬಾಸ್ ಮೀನುಗಳ ಸಾಕಣೆಗೆ ಬಂಡವಾಳ ಎಷ್ಟು ಬೇಕು?
- ಸೀ ಬಾಸ್ ಮೀನಗಳ ಸಾಕಣೆಗೆ ಸ್ಥಳ ಹೇಗಿರಬೇಕು
- ಸೀ ಬಾಸ್ ಮೀನುಗಳ ಮಾರ್ಕೆಟಿಂಗ್, ಬೇಡಿಕೆ, ವೆಚ್ಚ, ಲಾಭಗಳೇನು?

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...