Tellicherry goat farming course video

ತಲಚೇರಿ ಮೇಕೆ ಸಾಕಣೆ ಕೋರ್ಸ್ - ಪ್ರತಿ ಮೇಕೆಗೆ 20 ಸಾವಿರ ಸಂಪಾದಿಸಿ!

4.8 ರೇಟಿಂಗ್ 3.6k ರಿವ್ಯೂಗಳಿಂದ
1 hr 18 mins (12 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,039
42% ಡಿಸ್ಕೌಂಟ್
ಕೋರ್ಸ್ ಬಗ್ಗೆ

ತಲಚೇರಿ ಮೇಕೆ ಸಾಕಣೆ ಕೋರ್ಸ್‌ಗೆ ಸುಸ್ವಾಗತ. ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಲಾಭದಾಯಕ ಬಿಸಿನೆಸ್‌ ಆರಂಭಿಸಲು ಬಯಸುವವರಿಗೆ ಈ ಕೋರ್ಸ್‌ ಸೂಕ್ತವಾಗಿದೆ. ಈ ಕೋರ್ಸ್‌ನಲ್ಲಿ  ನೀವು ಮೇಕೆ ಸಾಕಣೆಯ ಬಿಸಿನೆಸ್‌ನ ಮಹತ್ವವನ್ನು ಅರ್ಥಮಾಡಿಕೊಳ್ಳುವುರಿಂದ ಹಿಡಿದು, ಪ್ರತೀ ಮೇಕೆಯಿಂದ 20ಸಾವಿರ ಆದಾಯ ಗಳಿಸುವ ಪ್ರಾಕ್ಟಿಕಲ್‌ ಮಾಹಿತಿಯನ್ನು ಪಡೆಯುವಿರಿ. ತಲಚೇರಿ ಮೇಕೆ ತಳಿಯು ಅತ್ಯುತ್ತಮ ಗುಣಮಟ್ಟದ ಮಾಂಸ ಮತ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಗೆ ಹೆಸರುವಾಸಿಯಾಗಿದೆ. ಈ ಕೋರ್ಸ್‌ ತಲಚೇರಿ ಮೇಕೆಯ ಗಣಲಕ್ಷಣಗಳನ್ನು ಹೊಂದಿದ್ದು, ಈ ಕೃಷಿಯಲ್ಲಿ ಯಶಸ್ವಿಯಾಗಲು ಬೇಕಾಗುವ ಎಲ್ಲಾ ಮಾಹಿತಿಯನ್ನು ಈ ಕೋರ್ಸ್‌ ಒದಗಿಸುತ್ತದೆ. ಈ ಮೇಕೆ ಸಾಕಣೆಯಲ್ಲಿ ಯಶಸ್ವಿಯಾಗಿರುವ ರೈತ ನಿಮಗೆ ಈ ಮೇಕೆ ಸಾಕಣೆಯ ಬಗ್ಗೆ ಮಾರ್ಗದರ್ಶನ ನೀಡುವುದು ಮಾತ್ರವಲ್ಲದೆ, ಈ ಕೃಷಿಯಲ್ಲಿ ಲಾಭವನ್ನು ಹೆಚ್ಚಿಸಲು ಬೇಕಾಗುವ ಸಲಹೆಗಳನ್ನು ಕೂಡ ನೀಡುತ್ತಾರೆ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
12 ಅಧ್ಯಾಯಗಳು | 1 hr 18 mins
9m 38s
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೋರ್ಸ್ ನ ಪರಿಚಯ

1m 13s
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

9m 35s
ಚಾಪ್ಟರ್ 3
ತಲಚೇರಿ ಮೇಕೆ - ಮೂಲ ಪ್ರಶ್ನೆಗಳು, ಗುಣಲಕ್ಷಣಗಳು, ಸಾಕಣೆ ಉದ್ದೇಶ

ತಲಚೇರಿ ಮೇಕೆ - ಮೂಲ ಪ್ರಶ್ನೆಗಳು, ಗುಣಲಕ್ಷಣಗಳು, ಸಾಕಣೆ ಉದ್ದೇಶ

7m 15s
ಚಾಪ್ಟರ್ 4
ತಲಚೇರಿ ಮೇಕೆ - ಜೀವನ ಚಕ್ರ

ತಲಚೇರಿ ಮೇಕೆ - ಜೀವನ ಚಕ್ರ

4m 18s
ಚಾಪ್ಟರ್ 5
ತಲಚೇರಿ - ಮರಿಗಳ ಆಯ್ಕೆ

ತಲಚೇರಿ - ಮರಿಗಳ ಆಯ್ಕೆ

5m 57s
ಚಾಪ್ಟರ್ 6
ಶೆಡ್ ನಿರ್ಮಾಣ ಹೇಗೆ?

ಶೆಡ್ ನಿರ್ಮಾಣ ಹೇಗೆ?

8m 37s
ಚಾಪ್ಟರ್ 7
ಮೇವು, ನೀರು ಮತ್ತು ಕಾರ್ಮಿಕರು

ಮೇವು, ನೀರು ಮತ್ತು ಕಾರ್ಮಿಕರು

4m 44s
ಚಾಪ್ಟರ್ 8
ರೋಗ ನಿರ್ವಹಣೆ

ರೋಗ ನಿರ್ವಹಣೆ

4m 49s
ಚಾಪ್ಟರ್ 9
ಬೆಲೆ ನಿಗದಿ ಮತ್ತು ಮೌಲ್ಯವರ್ಧನೆ

ಬೆಲೆ ನಿಗದಿ ಮತ್ತು ಮೌಲ್ಯವರ್ಧನೆ

4m 58s
ಚಾಪ್ಟರ್ 10
ಮಾರ್ಕೆಟಿಂಗ್

ಮಾರ್ಕೆಟಿಂಗ್

7m 44s
ಚಾಪ್ಟರ್ 11
ಖರ್ಚು ಮತ್ತು ಲಾಭ

ಖರ್ಚು ಮತ್ತು ಲಾಭ

9m 22s
ಚಾಪ್ಟರ್ 12
ಸವಾಲುಗಳು ಮತ್ತು ಮಾರ್ಗದರ್ಶಕರ ಸಲಹೆ

ಸವಾಲುಗಳು ಮತ್ತು ಮಾರ್ಗದರ್ಶಕರ ಸಲಹೆ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಮೇಕೆ ಸಾಕಣೆಯ ಪ್ರಾಕ್ಟಿಕಲ್‌  ಅಂಶಗಳನ್ನು ಕಲಿಯಲು ಬಯಸುವವರು 
  • ಮೇಕೆ ಸಾಕಣೆಯ ಮಾಲಕ ಆದಾಯದ ಮೂಲವನ್ನು ಹುಡುಕುತ್ತಿರುವವರು 
  • ಮಾರುಕಟ್ಟೆಯಲ್ಲಿ ತಲಚೇರಿ ಮೇಕೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪಡೆಯಲು ಬಯಸುವ ಉದ್ಯಮಿಗಳು
  • ಸಮರ್ಥನೀಯ ಮತ್ತು ಲಾಭದಾಯಕ ಪರ್ಯಾಯ ಕೃಷಿ ವಿಧಾನಗಳನ್ನು ಅನ್ವೇಷಿಸಲು ಬಯಸುವ ಮಹತ್ವಾಕಾಂಕ್ಷಿ ರೈತರು
  • ತಲಚೇರಿ ಮೇಕೆ ಸಾಕಾಣಿಕೆ ಉದ್ಯಮದಲ್ಲಿ ಸಾಬೀತಾದ ದಾಖಲೆಯನ್ನು ಹೊಂದಿರುವ ಅನುಭವಿ ಮಾರ್ಗದರ್ಶಕರಿಂದ ಕಲಿಯಲು ಬಯಸುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಆಹಾರ ಮತ್ತು ವಸತಿ ಅವಶ್ಯಕತೆಗಳನ್ನು ಒಳಗೊಂಡಂತೆ ತಲಚೇರಿ ಮೇಕೆ ಸಾಕಣೆಯನ್ನು ಹೇಗೆ ಮಾಡುವುದು ಎಂಬುವುದನ್ನು ತಿಳಿಯುವಿರಿ. 
  • ತಲಚೇರಿ ಮೇಕೆಗಳ ಸಂತಾನೋತ್ಪತ್ತಿ, ಗರ್ಭಾವಸ್ಥೆಯ ಆರೈಕೆಗಳ ಕುರಿತು ತಿಳಿಯಿರಿ. 
  • ತಲಚೇರಿ ಮೇಕೆಗಳ ಆರೋಗ್ಯವನ್ನು ಹೇಗೆ ಕಾಪಾಡುವುದು,  ಸಾಮಾನ್ಯ ರೋಗಗಳು ಮತ್ತು ಕಾಯಿಲೆಗಳನ್ನು ತಡೆಯುವುದು ಹೇಗೆ ಎಂಬುವುದನ್ನು ಕಲಿಯುವಿರಿ. 
  • ಗ್ರಾಹಕರನ್ನು ಗುರುತಿಸುವುದು ಮತ್ತು ಬೆಲೆಗಳನ್ನು ನಿಗದಿಪಡಿಸುವುದು ಸೇರಿದಂತೆ ನಿಮ್ಮ ಮೇಕೆ ವ್ಯಾಪಾರಕ್ಕಾಗಿ ಮಾರ್ಕೆಟಿಂಗ್ ಮತ್ತು ಮಾರಾಟದ ತಂತ್ರಗಳು
  • ಸಮರ್ಥ ನಿರ್ವಹಣೆ ಮತ್ತು ವೆಚ್ಚ ನಿಯಂತ್ರಣದ ಮೂಲಕ ಲಾಭವನ್ನು ಹೆಚ್ಚಿಸುವುದು ಮತ್ತು ನಿಮ್ಮ ಫಾರ್ಮ್‌ನ ಕಾರ್ಯಾಚರಣೆಗಳನ್ನು ಉತ್ತಮಗೊಳಿಸುವುದು ಹೇಗೆ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Tellicherry Goat Farming Course - Earn 20k per goat

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕುರಿ ಮತ್ತು ಮೇಕೆ ಸಾಕಣೆ
ಬಂಡೂರು ಕುರಿ ಸಾಕಾಣಿಕೆ ಕೋರ್ಸ್ – 60 ಕುರಿ 6 ಲಕ್ಷ ಆದಾಯ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕುರಿ ಮತ್ತು ಮೇಕೆ ಸಾಕಣೆ
ಸಿರೋಹಿ ಮೇಕೆ ಸಾಕಣೆ ಮಾಡಿ, ವರ್ಷಕ್ಕೆ 8 ಲಕ್ಷ ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕುರಿ ಮತ್ತು ಮೇಕೆ ಸಾಕಣೆ
ಉಸ್ಮಾನಬಾದಿ ಮೇಕೆ ಸಾಕಣೆ ಕೋರ್ಸ್ - 20 ಮೇಕೆಗಳೊಂದಿಗೆ 7 ಲಕ್ಷದವರೆಗೆ ಸಂಪಾದಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕುರಿ ಮತ್ತು ಮೇಕೆ ಸಾಕಣೆ
ಯಳಗ ಕುರಿ ಸಾಕಾಣಿಕೆ ಕೋರ್ಸ್ – ರೈತ ಮಹಿಳೆಯ ಯಶೋಗಾಥೆ
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕುರಿ ಮತ್ತು ಮೇಕೆ ಸಾಕಣೆ
ಕುರಿ ಮತ್ತು ಮೇಕೆ ಸಾಕಣೆ ಕೋರ್ಸ್ - ವರ್ಷಕ್ಕೆ 50 ಲಕ್ಷ ಗಳಿಸುವುದನ್ನು ಕಲಿಯಿರಿ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿಗಾಗಿ ಸರ್ಕಾರದ ಯೋಜನೆಗಳು
ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿಗಾಗಿ ಸರ್ಕಾರದ ಯೋಜನೆಗಳು
ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download