Yalaga Sheep Breeding Course Video

ಯಳಗ ಕುರಿ ಸಾಕಾಣಿಕೆ ಕೋರ್ಸ್ – ರೈತ ಮಹಿಳೆಯ ಯಶೋಗಾಥೆ

4.8 ರೇಟಿಂಗ್ 5.3k ರಿವ್ಯೂಗಳಿಂದ
1 hr 20 mins (9 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,039
42% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಯಳಗ ಕುರಿ ಸಾಕಣಿಕೆ ಇದು ಉತ್ತರ ಕರ್ನಾಟಕದಲ್ಲಿ ಕಂಡು ಬರುವ ಒಂದು ತಳಿಯಾಗಿದೆ. ಇವುಗಳು ಬಿಳಿ ಬಣ್ಣದಿಂದ ಕೂಡಿದ್ದು, ಮೂಗು ನೇರವಾಗಿರುತ್ತದೆ. ಹಾಗೂ ಕಣ್ಣಿನ ಸುತ್ತಲೂ ಕಪ್ಪು ಪಟ್ಟಿಯನ್ನು ಹೊಂದಿರುತ್ತದೆ. ಈ ಕುರಿಗಳನ್ನು ಹೆಚ್ಚಾಗಿ ಬಾಗಲಕೋಟೆ ಜಿಲ್ಲೆಯ ಬದಾಮಿ, ಬೀಳಗಿ, ಹುನಗುಂದ ಹಾಗೂ ಮುಧೋಳ ಗಳಲ್ಲಿ ಕಾಣಬಹುದು. ಟಗರು ಕುರಿಗಳು ಸುಮಾರು ೫೫ ಕಿ. ಗ್ರಾಂ ತೂಕ ಉಳ್ಳದ್ದಾಗಿರುತ್ತವೆ. ಹೆಣ್ಣು ಕುರಿಗಳು ಸುಮಾರು ೩೫ ಕಿ. ಗ್ರಾಂ ತೂಕ ಉಳ್ಳದ್ದಾಗಿರುತ್ತವೆ. ಟಗರು ಮರಿಗಳು ಮೂರು ತಿಂಗಳಿಗೆ ೨೧ ಕಿ. ಗ್ರಾಂ ಹಾಗೂ ಕುರಿ ಮರಿಗಳು ೧೯ ಕಿ. ಗ್ರಾಂ ತೂಕ ಪಡೆಯುತ್ತವೆ. ಈ ಕುರಿಗಳ ಸಾಕಣಿಕೆ ಹೇಗೆ ಈ ಕುರಿಗಳನ್ನು ರೈತ ಮಹಳೆಯೊಬ್ಬರು ಸಾಕಣಿಕೆ ನಡೆಸಿ ಹೇಗೆ ಆದಾಯ ಗಳಿಸುತ್ತಿದ್ದಾರೆ ಎಂಬುವುದನ್ನು ಈ ಕೋರ್ಸ್‌ ನಲ್ಲಿ ತಿಳಿಸುಯತ್ತಿದ್ದೇವೆ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
9 ಅಧ್ಯಾಯಗಳು | 1 hr 20 mins
6m 56s
ಚಾಪ್ಟರ್ 1
ಕೋರ್ಸ್ ಪರಿಚಯ

ಕೋರ್ಸ್ ಪರಿಚಯ

1m 35s
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

10m 34s
ಚಾಪ್ಟರ್ 3
ಏನಿದು ಯಳಗ ಕುರಿ?

ಏನಿದು ಯಳಗ ಕುರಿ?

9m 17s
ಚಾಪ್ಟರ್ 4
ಸ್ಥಳ, ಬಂಡವಾಳ, ಅನುಮತಿ ಮತ್ತು ಸರ್ಕಾರದ ಸೌಲಭ್ಯ

ಸ್ಥಳ, ಬಂಡವಾಳ, ಅನುಮತಿ ಮತ್ತು ಸರ್ಕಾರದ ಸೌಲಭ್ಯ

9m 19s
ಚಾಪ್ಟರ್ 5
ಆರೈಕೆ ಮತ್ತು ಸಂತಾನೋತ್ಪತ್ತಿ

ಆರೈಕೆ ಮತ್ತು ಸಂತಾನೋತ್ಪತ್ತಿ

19m 36s
ಚಾಪ್ಟರ್ 6
ಶೆಡ್ ನಿರ್ಮಾಣ, ನೀರು-ಆಹಾರ ಮತ್ತು ರೋಗ ನಿಯಂತ್ರಣ

ಶೆಡ್ ನಿರ್ಮಾಣ, ನೀರು-ಆಹಾರ ಮತ್ತು ರೋಗ ನಿಯಂತ್ರಣ

5m 52s
ಚಾಪ್ಟರ್ 7
ಬೆಲೆ, ಮಾರ್ಕೆಟಿಂಗ್ ಮತ್ತು ಮೌಲ್ಯವರ್ಧನೆ

ಬೆಲೆ, ಮಾರ್ಕೆಟಿಂಗ್ ಮತ್ತು ಮೌಲ್ಯವರ್ಧನೆ

8m 12s
ಚಾಪ್ಟರ್ 8
ಖರ್ಚು ಮತ್ತು ಲಾಭ

ಖರ್ಚು ಮತ್ತು ಲಾಭ

8m 50s
ಚಾಪ್ಟರ್ 9
ಸವಾಲು ಮತ್ತು ಕಿವಿಮಾತು

ಸವಾಲು ಮತ್ತು ಕಿವಿಮಾತು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ತಮ್ಮದೇ ಆದ ಹಿಂಡುಗಳನ್ನು ಸ್ಥಾಪಿಸಲು ಬಯಸುವ ಮಹತ್ವಾಕಾಂಕ್ಷೆಯ ಕುರುಬರು  
  • ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಆಸಕ್ತಿ ಹೊಂದಿರುವ ಜಾನುವಾರು ಉತ್ಸಾಹಿಗಳು 
  • ಕುರಿ ಸಾಕಾಣಿಕೆಯಲ್ಲಿ ಪರಿಣತಿ ಬಯಸುತ್ತಿರುವ ಕೃಷಿ ವಿದ್ಯಾರ್ಥಿಗಳು
  • ಮೀಟ್ ಅನ್ನು ಸುಸ್ಥಿರವಾಗಿ ಉತ್ಪಾದಿಸಲು ಬಯಸುವ ಬಯಸುವ ಹೋಮ್‌ಸ್ಟೆಡರ್‌ಗಳು
  • ಲಾಭದಾಯಕ ಬಿಸಿನೆಸ್ ವೆಂಚರ್ ನ ಹುಡುಕಾಟದಲ್ಲಿರುವ ಗ್ರಾಮೀಣ ಉದ್ಯಮಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಯಲಗಾ ಕುರಿ ತಳಿಯ ಇತಿಹಾಸ ಮತ್ತು ಹಿನ್ನೆಲೆ, ಅದರ ಭೌತಿಕ ಗುಣಲಕ್ಷಣಗಳು ಮತ್ತು ವಿಶಿಷ್ಟ ಉಪಯೋಗಗಳು
  • ಜೆನೆಟಿಕ್ಸ್ ಮತ್ತು ಮೇಟಿಂಗ್ ತಂತ್ರಗಳು ಸೇರಿದಂತೆ ಕುರಿ ಸಂತಾನೋತ್ಪತ್ತಿಯ ತತ್ವಗಳು
  • ಪೆಡಿಗ್ರಿ ರೆಕಾರ್ಡ್ಸ್ ಗಳು, ಪರ್ಫಾರ್ಮೆನ್ಸ್ ಡೇಟಾ ಮತ್ತು ಫಿಸಿಕಲ್ ಎವಾಲ್ಯೂಯೇಷನ್ಸ್ ಸೇರಿದಂತೆ ಬ್ರೀಡಿಂಗ್ ಸ್ಟಾಕ್‌ ಮ್ಯಾನೇಜ್ಮೆಂಟ್
  • ಪ್ರಾಣಿಗಳ ವೆಲ್ ಫೇರ್, ಸುಸ್ಥಿರತೆ ಮತ್ತು ಸಾಮಾಜಿಕ ಜವಾಬ್ದಾರಿ ಸೇರಿದಂತೆ ಕುರಿ ಸಾಕಾಣಿಕೆಯಲ್ಲಿ ಒಳಗೊಂಡಿರುವ ನೈತಿಕ ಪರಿಗಣನೆಗಳು
  • ಮಾರ್ಕೆಟಿಂಗ್, ಮಾರಾಟ ಮತ್ತು ಹಣಕಾಸು ನಿರ್ವಹಣೆ ಸೇರಿದಂತೆ ಕುರಿ ಸಾಕಾಣಿಕೆಯ ಬಿಸಿನೆಸ್ ಅಂಶಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Yalaga Sheep Breeding Course – Women Farmer Success Story

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕುರಿ ಮತ್ತು ಮೇಕೆ ಸಾಕಣೆ
ಉಸ್ಮಾನಬಾದಿ ಮೇಕೆ ಸಾಕಣೆ ಕೋರ್ಸ್ - 20 ಮೇಕೆಗಳೊಂದಿಗೆ 7 ಲಕ್ಷದವರೆಗೆ ಸಂಪಾದಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು
ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕುರಿ ಮತ್ತು ಮೇಕೆ ಸಾಕಣೆ
ಕುರಿ ಮತ್ತು ಮೇಕೆ ಸಾಕಣೆ ಕೋರ್ಸ್ - ವರ್ಷಕ್ಕೆ 50 ಲಕ್ಷ ಗಳಿಸುವುದನ್ನು ಕಲಿಯಿರಿ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿಗಾಗಿ ಸರ್ಕಾರದ ಯೋಜನೆಗಳು
ಸರ್ಕಾರದಿಂದ ಪಿಎಂ-ಕುಸುಮ್ ಯೋಜನೆಯ ಪ್ರಯೋಜನಗಳನ್ನು ಪಡೆಯೋದು ಹೇಗೆ?
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಕುರಿ ಮತ್ತು ಮೇಕೆ ಸಾಕಣೆ
ಸಿರೋಹಿ ಮೇಕೆ ಸಾಕಣೆ ಮಾಡಿ, ವರ್ಷಕ್ಕೆ 8 ಲಕ್ಷ ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕುರಿ ಮತ್ತು ಮೇಕೆ ಸಾಕಣೆ
ತಲಚೇರಿ ಮೇಕೆ ಸಾಕಣೆ ಕೋರ್ಸ್ - ಪ್ರತಿ ಮೇಕೆಗೆ 20 ಸಾವಿರ ಸಂಪಾದಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕುರಿ ಮತ್ತು ಮೇಕೆ ಸಾಕಣೆ
ಬಂಡೂರು ಕುರಿ ಸಾಕಾಣಿಕೆ ಕೋರ್ಸ್ – 60 ಕುರಿ 6 ಲಕ್ಷ ಆದಾಯ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download