ದೀರ್ಘಾವಧಿಯ ಸಂಪತ್ತು ಮತ್ತು ಆರ್ಥಿಕ ಭದ್ರತೆಯನ್ನು ನಿರ್ಮಿಸಲು ನೀವು ಆಸಕ್ತಿ ಹೊಂದಿದ್ದರೆ, ರಿಯಲ್ ಎಸ್ಟೇಟ್ ಹೂಡಿಕೆಯು ನಿಮಗೆ ಸರಿಯಾದ ಆಯ್ಕೆಯಾಗಿದೆ. ನಮ್ಮ ಈ ಕೋರ್ಸ್ ಯಶಸ್ಸನ್ನು ಸಾಧಿಸುವ ನಿಟ್ಟಿನಲ್ಲಿ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಕಲಿಸಲು ವಿನ್ಯಾಸಗೊಳಿಸಲಾಗಿದೆ.
ಮೊದಲಿಗೆ ರಿಯಲ್ ಎಸ್ಟೇಟ್ ಹೂಡಿಕೆಯ ಪ್ರಯೋಜನಗಳು ಮತ್ತು ಅಪಾಯಗಳ ಬಗ್ಗೆ ಮತ್ತು ಹೂಡಿಕೆ ಮಾಡಲು ಪ್ರಾಪರ್ಟಿಗಳನ್ನು ಹೇಗೆ ಹುಡುಕುವುದು ಎಂಬುದರ ಬಗ್ಗೆ ಮತ್ತು ಅದನ್ನು ಹೇಗೆ ಮೌಲ್ಯಮಾಪನ ಮಾಡುವುದು ಎಂಬುದರ ಬಗ್ಗೆ ಸೇರಿದಂತೆ ರಿಯಲ್ ಎಸ್ಟೇಟ್ ಬಿಸಿನೆಸ್ ನ ಮೂಲಭೂತ ಅಂಶಗಳನ್ನು ನೀವು ಕಲಿಯುವಿರಿ.
ಕಾನೂನು ಮತ್ತು ಆರ್ಥಿಕ ಪರಿಗಣನೆಗಳು, ಮಾರ್ಕೆಟಿಂಗ್ ಮತ್ತು ಜಾಹೀರಾತು ತಂತ್ರಗಳು ಮತ್ತು ಇಂಡಸ್ಟ್ರಿಯ ವೃತ್ತಿಪರರ ಜೊತೆಗೆ ನೆಟ್‌ವರ್ಕ್ ಅನ್ನು ನಿರ್ಮಿಸುವುದು ಸೇರಿದಂತೆ ರಿಯಲ್ ಎಸ್ಟೇಟ್ ಬಿಸಿನೆಸ್ ಅನ್ನು ಪ್ರಾರಂಭಿಸುವ ನಿರ್ದಿಷ್ಟ ಅಂಶಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ.
ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿರುವ ಭಾರತದಲ್ಲಿ, ರಿಯಲ್ ಎಸ್ಟೇಟ್ ಹೂಡಿಕೆಯ ಅವಕಾಶಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಈ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರೊಂದಿಗೆ ಬರುವ ಕೆಲವು ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಸಹ ನೀವು ಕಲಿಯುವಿರಿ.
ನೀವು ಆರಂಭಿಕರಾಗಿರಲಿ ಅಥವಾ ಅನುಭವಿ ಹೂಡಿಕೆದಾರರಾಗಿರಲಿ, ನಮ್ಮ ಈ ಕೋರ್ಸ್ ನಿಮಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ. ಆದ್ದರಿಂದ ರಿಯಲ್ ಎಸ್ಟೇಟ್ ಹೂಡಿಕೆಯ ಮೂಲಕ ನಿಮ್ಮ ಸಂಪತ್ತನ್ನು ನಿರ್ಮಿಸಲು ನೀವು ಸಿದ್ಧರಾಗಿದ್ದರೆ, ಇಂದೇ ನಮ್ಮ ಕೋರ್ಸ್ ವೀಕ್ಷಿಸಿ ಮತ್ತು ಆರ್ಥಿಕ ಸ್ವಾತಂತ್ರ್ಯದ ಕಡೆಗೆ ಹೆಜ್ಜೆ ಹಾಕಿ
ರಿಯಲ್ ಎಸ್ಟೇಟ್ ಹೂಡಿಕೆ ಕೋರ್ಸ್ ಪರಿಚಯ
ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಯಾಕೆ?
ರಿಯಲ್ ಎಸ್ಟೇಟ್ ಪ್ರಾಪರ್ಟಿ ವಿಧಗಳು
ಹೂಡಿಕೆ ಮಾಡಲು ಸೂಕ್ತವಾದ ಪ್ರಾಪರ್ಟಿ ಆಯ್ಕೆ?
ಖರೀದಿ ಅಥವಾ ಬಾಡಿಗೆ.. ಯಾವುದು ಸೂಕ್ತ?
ಪ್ರಾಪರ್ಟಿ ಖರೀದಿಸುವಾಗ ಪರಿಶೀಲಿಸಬೆಕಾದ ದಾಖಲೆಗಳು
ಉತ್ತಮ ಅಪಾರ್ಟಮೆಂಟ್ ಖರೀದಿ ಹೇಗೆ?
ಇಂಡಿಪೆಂಡೆಂಟ್ ಮನೆ ಅಥವಾ ವಿಲ್ಲಾ ಖರೀದಿ ಮಾಡೋದು ಹೇಗೆ?
ವಸತಿ ಮತ್ತು ವಾಣಿಜ್ಯ ನಿವೇಶನ ಖರೀದಿ ಹೇಗೆ?
ಸೂಕ್ತ ವಾಣಿಜ್ಯ ಕಟ್ಟಡ ಖರೀದಿ ಹೇಗೆ?
ಕೃಷಿ ಜಮೀನು ಖರೀದಿ ಹೇಗೆ?
ಎಚ್ಚರ..!ಪ್ರಾಪರ್ಟಿ ಖರೀದಿ ವೇಳೆ ಎದುರಾಗುವ ಮೋಸ ಮತ್ತು ವಂಚನೆಗಳು
- ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ ಆಸಕ್ಕಿ ಇರುವವರು
- ರಿಯಲ್ ಎಸ್ಟೇಟ್ ಹೂಡಿಕೆಯ ಮೂಲಭೂತ ಅಂಶಗಳನ್ನು ಕಲಿಯಲು ಬಯಸುವವರು
- ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ವಿಸ್ತರಿಸಲು ಬಯಸುವ ಅನುಭವಿ ಹೂಡಿಕೆದಾರರು
- ಪ್ಯಾಸಿವ್ ಇನ್ಕಮ್ ನ ಪರ್ಯಾಯ ಮೂಲವನ್ನು ಹುಡುಕುತ್ತಿರುವವರು
- ರಿಯಲ್ ಎಸ್ಟೇಟ್ ಬಿಸಿನೆಸ್ ಪ್ರಾರಂಭಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳು
- ರಿಯಲ್ ಎಸ್ಟೇಟ್ ಹೂಡಿಕೆಗೆ ವಿವಿಧ ರೀತಿಯ ಪ್ರಾಪರ್ಟಿಗಳು
- ಪ್ರಾಪರ್ಟಿ ಹುಡುಕುವುದು ಮತ್ತು ಅದರ ಮೌಲ್ಯಮಾಪನ
- ಕಾನೂನು ಮತ್ತು ಆರ್ಥಿಕ ಪರಿಗಣನೆಗಳು
- ಮಾರ್ಕೆಟಿಂಗ್ ಮತ್ತು ಜಾಹೀರಾತು ಸ್ಟ್ರಾಟೆಜಿಗಳು
- ವಿಶಿಷ್ಟ ಸವಾಲುಗಳು ಮತ್ತು ಅವಕಾಶಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...