Naufal Mahammad ಇವರು ffreedom app ನಲ್ಲಿ Financial Planning & Budgeting, Basics of Business, Government Schemes For Business ಮತ್ತು Government Schemes for Farmers ನ ಮಾರ್ಗದರ್ಶಕರು

Naufal Mahammad

🏭 Taxellent India Pvt Ltd, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Financial Planning & Budgeting
Financial Planning & Budgeting
Basics of Business
Basics of Business
Government Schemes For Business
Government Schemes For Business
Government Schemes for Farmers
Government Schemes for Farmers
ಹೆಚ್ಚು ತೋರಿಸು
ನೌಫಲ್ ಮಹಮ್ಮದ್, ಟ್ಯಾಕ್ಸ್‌ ಮತ್ತು ಆಡಿಟಿಂಗ್ನಲ್ಲಿ ಎಕ್ಸ್ ಪರ್ಟ್. ಬಿಸಿನೆಸ್ ನೆಟ್ ವರ್ಕಿಂಗ್, ಆಟೋಮೇಷನ್, ಆಡಿಟಿಂಗ್, ಇನ್ವೆಸ್ಟ್ಮೆಂಟ್ ಮತ್ತು ಫಂಡಿಂಗ್ ಕನ್ಸಲ್ಟೆಂಟ್‌ ಆಗಿ ಹೆಸರುಗಳಿಸಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Naufal Mahammad ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Naufal Mahammad ಅವರ ಬಗ್ಗೆ

ನೌಫಲ್ ಮಹಮ್ಮದ್, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಖ್ಯಾತ ಚಾರ್ಟರ್ಡ್ ಅಕೌಂಟೆಂಟ್‌. ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ನೌಫಲ್, ಪುತ್ತೂರಿನ ಸೇಂಟ್ ಫಿಲೋಮಿನಾ ಕೊಲಾಜ್‌ನಲ್ಲಿ ಪದವಿ ಪಡೆದಿದ್ದಾರೆ. ಪದವಿ ಬಳಿಕ ಇನ್ಫೋಸಿಸ್‌ ಕಂಪನಿಯಲ್ಲಿ ಕೆಲ ವರ್ಷ ಕೆಲಸ ಮಾಡಿದರು. ಪದವಿ ಪಡೆದು ಈಗಾಗಲೇ ಉದ್ಯೋಗಿಯಾಗಿದ್ದರೂ ಉನ್ನತ...

ನೌಫಲ್ ಮಹಮ್ಮದ್, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಖ್ಯಾತ ಚಾರ್ಟರ್ಡ್ ಅಕೌಂಟೆಂಟ್‌. ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ನೌಫಲ್, ಪುತ್ತೂರಿನ ಸೇಂಟ್ ಫಿಲೋಮಿನಾ ಕೊಲಾಜ್‌ನಲ್ಲಿ ಪದವಿ ಪಡೆದಿದ್ದಾರೆ. ಪದವಿ ಬಳಿಕ ಇನ್ಫೋಸಿಸ್‌ ಕಂಪನಿಯಲ್ಲಿ ಕೆಲ ವರ್ಷ ಕೆಲಸ ಮಾಡಿದರು. ಪದವಿ ಪಡೆದು ಈಗಾಗಲೇ ಉದ್ಯೋಗಿಯಾಗಿದ್ದರೂ ಉನ್ನತ ವಿದ್ಯಾಭ್ಯಾಸದ ಉತ್ಸಾಹ ಬತ್ತಿರಲಿಲ್ಲ.ಇದು CA ಕಲಿಯಲು ಪ್ರೇರಣೆಯಾಯಿತು. 2018 ರಲ್ಲಿ ನೌಫಲ್ ಮಹಮದ್ ತಮ್ಮ ಸಿಎ ಪೂರ್ಣಗೊಳಿಸಿದ್ದಾರೆ. ಇದೇ ವೇಳೆ ಕಂಪನಿಯೊಂದರಲ್ಲಿ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಬಿಸಿನೆಸ್ ಕನ್ಸಲ್ಟೆಟ್ , ನೆಟ್ ವರ್ಕಿಂಗ್, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನೌಫಲ್ ಮಹಮದ್ ಈಗ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

... ವಿದ್ಯಾಭ್ಯಾಸದ ಉತ್ಸಾಹ ಬತ್ತಿರಲಿಲ್ಲ.ಇದು CA ಕಲಿಯಲು ಪ್ರೇರಣೆಯಾಯಿತು. 2018 ರಲ್ಲಿ ನೌಫಲ್ ಮಹಮದ್ ತಮ್ಮ ಸಿಎ ಪೂರ್ಣಗೊಳಿಸಿದ್ದಾರೆ. ಇದೇ ವೇಳೆ ಕಂಪನಿಯೊಂದರಲ್ಲಿ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಬಿಸಿನೆಸ್ ಕನ್ಸಲ್ಟೆಟ್ , ನೆಟ್ ವರ್ಕಿಂಗ್, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನೌಫಲ್ ಮಹಮದ್ ಈಗ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ