Tejaswini R ಇವರು ffreedom app ನಲ್ಲಿ Beauty & Wellness Business ನ ಮಾರ್ಗದರ್ಶಕರು

Tejaswini R

🏭 N.R.Makeup World, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Beauty & Wellness Business
Beauty & Wellness Business
ಹೆಚ್ಚು ತೋರಿಸು
ತೇಜಸ್ವಿನಿ ಆರ್‌, ಯಶಸ್ವಿ ಬ್ಯೂಟಿ ಎಂಡ್‌ ವೆಲ್‌ನೆಸ್‌ ಉದ್ಯಮಿ. ಮೇಕಪ್‌ ಎಕ್ಸ್‌ಪರ್ಟ್‌. 2014 ರಲ್ಲಿ 50 ಸಾವಿರ ಬಂಡವಾಳ ಹೂಡಿಕೆ ಮಾಡಿ ಬೆಂಗಳೂರಿನಲ್ಲಿ ತನ್ನದೇ ಒಂದು ಮೇಕಪ್‌ ಸ್ಟುಡಿಯೋ ಆರಂಭಿಸಿದ್ದರು. ಬೆರಳೆಣಿಕೆ ವರ್ಷದಲ್ಲೇ ಬಿಸಿನೆಸ್‌ನಲ್ಲಿ ಸಕ್ಸಸ್‌ ಕಂಡು ಇಂದು ಪ್ರತೀ ತಿಂಗಳು ಒಂದು ಲಕ್ಷ ಆದಾಯ ಪಡೆಯುತ್ತಿದ್ದಾರೆ
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Tejaswini R ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Tejaswini R ಅವರ ಬಗ್ಗೆ

ತೇಜಸ್ವಿನಿ ಆರ್‌, ಯಶಸ್ವಿ ಬ್ಯೂಟಿ ಎಂಡ್‌ ವೆಲ್‌ನೆಸ್‌ ಉದ್ಯಮಿ. ಮೇಕಪ್‌ ಬಿಸಿನೆಸ್‌ನಲ್ಲಿ ಬದುಕು ಬದಲಿಸಿಕೊಂಡು ಸಕ್ಸಸ್‌ಫುಲ್‌ ಜೀವನ ನಡೆಸುತ್ತಿರುವ ಮಹಿಳಾ ಸಾಧಕಿ. ಮೇಕಪ್‌ ಸ್ಟುಡಿಯೋ ಮಾಡಬೇಕು ಅನ್ನೋ ಕನಸು ಕಂಡಿದ್ದ ತೇಜಸ್ವಿನಿ 2014ರಲ್ಲಿ ತಮ್ಮ ಕನಸನ್ನ ನನಸು ಮಾಡಿಕೊಂಡರು. 50 ಸಾವಿರ ಬಂಡವಾಳ ಹೂಡಿಕೆ ಮಾಡಿ ಬೆಂಗಳೂರಿನಲ್ಲಿ ಎನ್‌ ಆರ್‌ ಮೇಕಪ್‌ ವರ್ಲ್ಡ್‌ ಅನ್ನೋ ಸ್ಟುಡಿಯೋ ಆರಂಭಿಸಿದರು. ಆರಂಭಿಸಿದ ಬಿಸಿನೆಸ್‌ ಕೂಡ ಕೈಹಿಡಿದಿದೆ....

ತೇಜಸ್ವಿನಿ ಆರ್‌, ಯಶಸ್ವಿ ಬ್ಯೂಟಿ ಎಂಡ್‌ ವೆಲ್‌ನೆಸ್‌ ಉದ್ಯಮಿ. ಮೇಕಪ್‌ ಬಿಸಿನೆಸ್‌ನಲ್ಲಿ ಬದುಕು ಬದಲಿಸಿಕೊಂಡು ಸಕ್ಸಸ್‌ಫುಲ್‌ ಜೀವನ ನಡೆಸುತ್ತಿರುವ ಮಹಿಳಾ ಸಾಧಕಿ. ಮೇಕಪ್‌ ಸ್ಟುಡಿಯೋ ಮಾಡಬೇಕು ಅನ್ನೋ ಕನಸು ಕಂಡಿದ್ದ ತೇಜಸ್ವಿನಿ 2014ರಲ್ಲಿ ತಮ್ಮ ಕನಸನ್ನ ನನಸು ಮಾಡಿಕೊಂಡರು. 50 ಸಾವಿರ ಬಂಡವಾಳ ಹೂಡಿಕೆ ಮಾಡಿ ಬೆಂಗಳೂರಿನಲ್ಲಿ ಎನ್‌ ಆರ್‌ ಮೇಕಪ್‌ ವರ್ಲ್ಡ್‌ ಅನ್ನೋ ಸ್ಟುಡಿಯೋ ಆರಂಭಿಸಿದರು. ಆರಂಭಿಸಿದ ಬಿಸಿನೆಸ್‌ ಕೂಡ ಕೈಹಿಡಿದಿದೆ. ದಿನೇ ದಿನೇ ಪ್ರಗತಿ ಕಂಡು ಬಿಡುವಿಲ್ಲದಷ್ಟು ಬಿಸಿನೆಸ್‌ ಬರತೊಡಗಿದೆ. ಬ್ರೈಡಲ್‌ ಮೇಕಪ್‌, ಇವೆಂಟ್‌ ಮೇಕಪ್‌, ಮೇಕಪ್‌ ಕ್ಲಾಸ್‌ ಹೀಗೆ ಬಹುರೂಪದಲ್ಲಿ ಬಿಸಿನೆಸ್‌ ಅಳವಡಿಸಿಕೊಂಡು ಗೆದ್ದಿದ್ದಾರೆ ತೇಜಸ್ವಿನಿ. ತಾವಷ್ಟೇ ಅಲ್ಲದೆ ತಮ್ಮ ಜೊತೆಗೆ ಮೇಕಪ್‌ ಆರ್ಟಿಸ್ಟ್‌ಗಳಿಗೂ ಕೆಲಸ ಕೊಟ್ಟು ಅವರ ಜೀವನಕ್ಕೂ ಆಧಾರವಾಗಿದ್ದಾರೆ. ಅಂದು ಸಣ್ಣದಾಗಿ ಆರಂಭ ಮಾಡಿದ್ದ ಸ್ಟುಡಿಯೋ ಇಂದು ಪ್ರತೀ ತಿಂಗಳು ಒಂದು ಲಕ್ಷ ಲಾಭ ಪಡೆಯುವಂತೆ ಬಿಸಿನೆಸ್‌ ತರ್ತಿದೆ.

... ದಿನೇ ದಿನೇ ಪ್ರಗತಿ ಕಂಡು ಬಿಡುವಿಲ್ಲದಷ್ಟು ಬಿಸಿನೆಸ್‌ ಬರತೊಡಗಿದೆ. ಬ್ರೈಡಲ್‌ ಮೇಕಪ್‌, ಇವೆಂಟ್‌ ಮೇಕಪ್‌, ಮೇಕಪ್‌ ಕ್ಲಾಸ್‌ ಹೀಗೆ ಬಹುರೂಪದಲ್ಲಿ ಬಿಸಿನೆಸ್‌ ಅಳವಡಿಸಿಕೊಂಡು ಗೆದ್ದಿದ್ದಾರೆ ತೇಜಸ್ವಿನಿ. ತಾವಷ್ಟೇ ಅಲ್ಲದೆ ತಮ್ಮ ಜೊತೆಗೆ ಮೇಕಪ್‌ ಆರ್ಟಿಸ್ಟ್‌ಗಳಿಗೂ ಕೆಲಸ ಕೊಟ್ಟು ಅವರ ಜೀವನಕ್ಕೂ ಆಧಾರವಾಗಿದ್ದಾರೆ. ಅಂದು ಸಣ್ಣದಾಗಿ ಆರಂಭ ಮಾಡಿದ್ದ ಸ್ಟುಡಿಯೋ ಇಂದು ಪ್ರತೀ ತಿಂಗಳು ಒಂದು ಲಕ್ಷ ಲಾಭ ಪಡೆಯುವಂತೆ ಬಿಸಿನೆಸ್‌ ತರ್ತಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ