ಬಂಜರು ಭೂಮಿಯನ್ನು ಲಾಭದಾಯಕ ಕೃಷಿ ಭೂಮಿಯಾಗಿ ಪರಿವರ್ತಿಸುವ ತಂತ್ರಗಳನ್ನು ಈ ಕೋರ್ಸ್ ಹೇಳಿಕೊಡುತ್ತದೆ. ತಮ್ಮ ಬಂಜರು ಭೂಮಿಯನ್ನು ಅಭಿವೃದ್ಧಿ ಹಾದಿಯಲ್ಲಿರುವ ಜಮೀನಾಗಿ ಪರಿವರ್ತಿಸಿರುವ ಗದಗ ಜಿಲ್ಲೆಯ ಲಕ್ಷ್ಮೀಶ್ವರದ ಶಿಗ್ಲಿಯ ಅನುಭವಿ ರೈತ ಸಿದ್ದಪ್ಪ ಅವರು ನಿಮಗೆ ಮಾರ್ಗದರ್ಶನ ನೀಡುತ್ತಾರೆ.
ಈ ಕೋರ್ಸ್‌ನಲ್ಲಿ ನೀವು ಬಂಜರು ಭೂಮಿಯ ಗುಣಲಕ್ಷಣಗಳು ಮತ್ತು ಅದನ್ನು ಹೇಗೆ ಗುರುತಿಸುವುದು ಎಂಬುದರ ಕುರಿತು ನೀವು ಕಲಿಯುವಿರಿ. ಜೊತೆಗೆ ಮಣ್ಣನ್ನು ಸಿದ್ಧಪಡಿಸಲು, ಸರಿಯಾದ ಸಸ್ಯಗಳನ್ನು ಆಯ್ಕೆ ಮಾಡಲು ಮತ್ತು ಅತ್ಯುತ್ತಮ ಬೆಳವಣಿಗೆಗಾಗಿ ಅವುಗಳನ್ನು ಪೋಷಿಸಲು ವಿವಿಧ ತಂತ್ರಗಳ ಬಗ್ಗೆ ಸಹ ನೀವು ತಿಳಿಯುವಿರಿ. ಹೆಚ್ಚುವರಿಯಾಗಿ ಕೀಟಗಳು ಮತ್ತು ರೋಗಗಳನ್ನು ಹೇಗೆ ನಿರ್ವಹಿಸುವುದು ಮತ್ತು ನಿಮ್ಮ ಇಳುವರಿಯನ್ನು ಹೇಗೆ ಹೆಚ್ಚಿಸುವುದು ಎಂಬುದರ ಬಗ್ಗೆ ಸಹ ಕಲಿಯುವಿರಿ.
ಬಂಜರು ಭೂಮಿ ಕೃಷಿಗೆ ಸೂಕ್ತವಲ್ಲ ಎಂದು ಅನೇಕ ಜನರು ನಂಬುತ್ತಾರೆ, ಆದರೆ ಸರಿಯಾದ ಜ್ಞಾನ ಮತ್ತು ತಂತ್ರಗಳೊಂದಿಗೆ, ನೀವು ಅದನ್ನು ಲಾಭದಾಯಕವಾಗಿಸಬಹುದು. ಹೀಗಾಗಿ ನೀವೂ ಸಹ ಬಂಜರು ಭೂಮಿಯಲ್ಲಿ ಯಶಸ್ಸನ್ನು ಸಾಧಿಸಲು ಈ ಕೋರ್ಸ್ ನಿಮಗೆ ಸಹಾಯ ಮಾಡುತ್ತದೆ. ಸಿದ್ದಪ್ಪ ಅವರಂತಹ ಅನುಭವಿ ರೈತರಿಂದ ಕಲಿಯಲು ಮತ್ತು ನಿಮ್ಮ ಬಂಜರು ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸಲು ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಈಗಲೇ ಕೋರ್ಸ್ ವೀಕ್ಷಿಸಿ ಮತ್ತು ಯಶಸ್ವಿ ಕೃಷಿ ವೃತ್ತಿಜೀವನದತ್ತ ನಿಮ್ಮ ಮೊದಲ ಹೆಜ್ಜೆಯನ್ನು ಇರಿಸಿ.
ಈ ಕೋರ್ಸ್ ನಲ್ಲಿ ಒಳಗೊಂಡಿರುವ ವಿಷಯಗಳ ಬಗ್ಗೆ ಸಮಗ್ರವಾಗಿ ತಿಳಿಯಿರಿ
ಈ ಮಾಡ್ಯುಲ್ ನಲ್ಲಿ ಕೋರ್ಸ್ ಉದ್ದೇಶಗಳ ಬಗ್ಗೆ ಮತ್ತು ಈ ಕೋರ್ಸ್ ನಿಂದ ನೀವು ಏನನ್ನು ನಿರೀಕ್ಷೆ ಮಾಡಬಹುದು ಎಂಬುದರ ಬಗ್ಗೆ ತಿಳಿಯಿರಿ.
ಅನುಭವಿ ಮಾರ್ಗದರ್ಶಕರಾದ ಸಿದ್ದಪ್ಪ ಅವರನ್ನು ಭೇಟಿ ಮಾಡಿ ಅವರು ಈ ಕೋರ್ಸ್ ಮೂಲಕ ನಿಮಗೆ ಬಂಜರು ಭೂಮಿ ಕೃಷಿಯ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ.
ಬಂಜರು ಭೂಮಿಯ ಗುಣಲಕ್ಷಣಗಳ ಬಗ್ಗೆ ಮತ್ತು ಬಂಜರು ಭೂಮಿಯನ್ನು ಉತ್ಪಾದಕ ಕೃಷಿ ಭೂಮಿಯನ್ನಾಗಿ ಪರಿವರ್ತಿಸುವ ಬಗ್ಗೆ ತಿಳಿಯಿರಿ.
ನೀವೂ ಸಹ ಬಂಜರು ಭೂಮಿಯ ಕೃಷಿಯನ್ನು ಪ್ರಾರಂಭಿಸಲು ಅಗತ್ಯವಿರುವ ಬಂಡವಾಳದ ಬಗ್ಗೆ ಮತ್ತು ಸರ್ಕಾರಿ ಸೌಲಭ್ಯಗಳ ಲಾಭವನ್ನು ಪಡೆದುಕೊಳ್ಳುವ ಬಗ್ಗೆ ತಿಳಿಯಿರಿ.
ಯಶಸ್ವಿ ಬಂಜರು ಭೂಮಿ ಕೃಷಿಗಾಗಿ ಮಣ್ಣನ್ನು ಸಿದ್ಧಪಡಿಸುವ ಬಗ್ಗೆ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ತಂತ್ರಗಳನ್ನು ಕರಗತ ಮಾಡಿಕೊಳ್ಳಿ.
ಬಂಜರು ಭೂಮಿ ಕೃಷಿಯಲ್ಲಿ ಅತ್ಯುತ್ತಮ ಇಳುವರಿಗಾಗಿ ನೀರು ನಿರ್ವಹಣೆಯ ತಂತ್ರಗಳ ಬಗ್ಗೆ ಮತ್ತು ಸೂಕ್ತವಾದ ಬೆಳೆಯನ್ನು ಆಯ್ಕೆ ಮಾಡುವ ಬಗ್ಗೆ ತಿಳಿಯಿರಿ.
ಬಂಜರು ಭೂಮಿ ಬೇಸಾಯದಲ್ಲಿ ನಾಟಿ, ಫಲೀಕರಣ ಮತ್ತು ರೋಗ ನಿಯಂತ್ರಣ ಮಾಡಲು ಉತ್ತಮ ಅಭ್ಯಾಸಗಳ ಬಗ್ಗೆ ತಿಳಿಯಿರಿ.
ನಿಮ್ಮ ಇಳುವರಿಯನ್ನು ಹೆಚ್ಚಿಸುವುದು, ಸುಗ್ಗಿಯ ತಂತ್ರಗಳನ್ನು ಉತ್ತಮಗೊಳಿಸುವುದು ಮತ್ತು ಗರಿಷ್ಠ ಲಾಭಕ್ಕಾಗಿ ನಿಮ್ಮ ಬೆಳೆಗಳನ್ನು ಹೇಗೆ ಮಾರುಕಟ್ಟೆ ಮಾಡುವುದು ಎಂದು ತಿಳಿಯಿರಿ.
ಬಂಜರು ಭೂಮಿ ಕೃಷಿಯಲ್ಲಿ ಒಳಗೊಂಡಿರುವ ವೆಚ್ಚಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಗರಿಷ್ಠ ಲಾಭದಾಯಕತೆಯನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿಯಿರಿ.
ಬಂಜರು ಭೂಮಿ ಕೃಷಿಯಲ್ಲಿ ನೀವು ಎದುರಿಸಬಹುದಾದ ಸವಾಲುಗಳ ಬಗ್ಗೆ ಮತ್ತು ನಿಮ್ಮ ಮಾರ್ಗದರ್ಶಕರ ಸಹಾಯದಿಂದ ಅವುಗಳನ್ನು ಹೇಗೆ ಜಯಿಸುವುದು ಎಂದು ತಿಳಿಯಿರಿ.
- ಬಂಜರು ಭೂಮಿ ಹೊಂದಿರುವ ರೈತರು
- ಕೃಷಿಯಲ್ಲಿ ಆಸಕ್ತಿ ಹೊಂದಿರುವವರು
- ಕೃಷಿ ಸಂಬಂಧಿತ ಕ್ಚೇತ್ರಗಳ ವಿದ್ಯಾರ್ಥಿಗಳು
- ಬಂಜರು ಭೂಮಿಯಲ್ಲಿ ಬೆಳೆ ಬೆಳೆಯಲು ಬಯಸುವವರು
- ಭಾರತದಲ್ಲಿನ ಬಂಜರು ಭೂಮಿಯ ಗುಣಲಕ್ಷಣಗಳನ್ನು ಗುರುತಿಸುವುದು ಮತ್ತು ಅರ್ಥಮಾಡಿಕೊಳ್ಳುವುದು
- ಮಣ್ಣನ್ನು ಸಿದ್ಧಪಡಿಸುವ ಮತ್ತು ಬಂಜರು ಭೂಮಿ ಕೃಷಿಗೆ ಸರಿಯಾದ ಬೆಳೆಗಳನ್ನು ಆಯ್ಕೆ ಮಾಡುವ ತಂತ್ರಗಳು
- ಬೆಳೆಗಳನ್ನು ಪೋಷಿಸಲು ಮತ್ತು ಇಳುವರಿಯನ್ನು ಹೆಚ್ಚಿಸಲು ಪರಿಣಾಮಕಾರಿ ವಿಧಾನಗಳು
- ಬಂಜರು ಭೂಮಿ ಕೃಷಿಗಾಗಿ ಕೀಟ ಮತ್ತು ರೋಗ ನಿರ್ವಹಣೆಯ ತಂತ್ರಗಳು
- ಬಂಜರು ಭೂಮಿಯನ್ನು ಲಾಭದಾಯಕ ಕೃಷಿ ಬಿಸಿನೆಸ್ ಆಗಿಸಿ, ವರ್ಷಕ್ಕೆ 4 ಲಕ್ಷದವರೆಗೆ ಗಳಿಸುವುದು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...