ಹಣ್ಣಿನ ಕೃಷಿಯಲ್ಲಿ ಯಶಸ್ವಿಯಾಗಬೇಕು ಅನ್ನೋ ಕೃಷಿಕರಿಗಾಗಿ ಈ ಬಟರ್ ಫ್ರೂಟ್ ಕೃಷಿ ಕೋರ್ಸ್ ಡಿಸೈನ್ ಮಾಡಲಾಗಿದೆ. ಹಣ್ಣಿನ ಬೆಳೆಗಳಲ್ಲೇ ಅತೀ ಹೆಚ್ಚು ಇಳುವರಿ ನೀಡುವ ಮತ್ತು ದೀರ್ಘಾವಧಿಯಲ್ಲಿ ಆದಾಯ ತರುವ ಬಟರ್‌ಫ್ರೂಟ್ ಬೆಳೆ ಪ್ರತೀ ಪ್ರ್ಯಾಂತ್ಯದ ಕೃಷಿಕರಿಗೆ ವರದಾನವಾಗಿದೆ. ಯಾಕಂದ್ರೆ ಒಂದೇ ಗಿಡದಲ್ಲಿ ಒಂದು ಕ್ವಿಂಟಾಲ್ ಇಳುವರಿ ಪಡೆಯಲು ಸಾಧ್ಯವಿರುವ ಬೆಳೆ. ಹೀಗಾಗಿ ಇದು ಕೃಷಿಕರಿಗೆ ಹೆಚ್ಚು ಲಾಭ ತರುವ ಬೆಳೆ. ಹಾಗೆನೆ ಕಡಿಮೆ ನಿರ್ವಹಣೆಯಲ್ಲಿ ಹೆಚ್ಚು ಆದಾಯ ಪಡೆಯುವಂತ ಬೆಳೆ ಇದು.
ಈಗಾಗಲೆ ಬಟರ್‌ಫ್ರೂಟ್ ಬೆಳೆ ಬೆಳೆದು ಯಶಸ್ವಿ ಆಗಿರುವ ಕೇರಳದ ಹಿರಿಯ ಕೃಷಿಕ ದರ್ಬೆ ಚಂದ್ರಶೇಖರ್ ಚೌಟ ಬಟರ್‌ಫ್ರೂಟ್ ಕೃಷಿ ಬಗ್ಗೆ ಇಲ್ಲಿ ನಿಮಗೆ ಕಂಪ್ಲೀಟ್ ಮಾರ್ಗದರ್ಶನ ನೀಡುತ್ತಾರೆ.
ಈ ಕೋರ್ಸ್‌ನಲ್ಲಿ ನೀವು ಸರಿಯಾದ ಸಸಿಗಳ ಆಯ್ಕೆ ಮಾಡುವುದು ಹೇಗೆ? ನಾಟಿ ಮಾಡುವುದು ಹೇಗೆ? ನೀರು ಮತ್ತು ಗೊಬ್ಬರಗಳ ನಿರ್ವಹಣೆ ಮಾಡುವುದು ಹೇಗೆ? ಕೀಟ ಮತ್ತು ರೋಗ ನಿರ್ವಹಣೆ ಮಾಡುವುದು ಹೇಗೆ? ಹಾರ್ವೆಸ್ಟ್ ಮಾಡುವುದು ಹೇಗೆ? ಪ್ರೂನಿಂಗ್ ಮಾಡುವುದು ಹೇಗೆ? ಮಾರುಕಟ್ಟೆ ಎಲ್ಲಿದೆ? ಮಾರುಕಟ್ಟೆ ಹುಡುಕುವುದು ಹೇಗೆ?ದರ ನಿಗದಿ ಮಾಡುವುದು ಹೇಗೆ ಅನ್ನೋದು ಸೇರಿದಂತೆ ಯಾವೆಲ್ಲ ಸವಾಲುಗಳು ಎದುರಾಗುತ್ತವೆ ಅನ್ನೋದನ್ನು ಕೂಡ ನೀವು ಕಲಿಯುವಿರಿ. ಇನ್ಯಾಕೆ ತಡ, ಈಗಲೇ ಈ ಕೋರ್ಸ್ ವೀಕ್ಷಿಸಿ ನೀವು ಕೂಡ ಯಶಸ್ವಿ ಬಟರ್‌ಫ್ರೂಟ್ ಕೃಷಿಕರಾಗಿ.
ಬಟರ್ ಫ್ರೂಟ್ ಕೃಷಿಯಲ್ಲಿ ನೀವು ಯಾವೆಲ್ಲ ವಿಷಯಗಳನ್ನು ನಿರೀಕ್ಷಿಸಬಹುದು ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ.
ಈ ಕೃಷಿಯಲ್ಲಿ ಯಶಸ್ವಿಯಾಗಿರುವ ಹಾಗೂ ಮಾರ್ಗದರ್ಶಕ ದರ್ಬೆ ಚಂದ್ರಶೇಖರ ಚೌಟಿ ಪರಿಚಯ ಮತ್ತು ಸಾಧನೆಯನ್ನು ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ.
ಬಟರ್ ಫ್ರೂಟ್ ಹಣ್ಣಿನ ಪ್ರಯೋಜನಗಳು ಸೇರಿದಂತೆ ಈ ಕೃಷಿಯ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಿ.
ಬಟರ್ ಫ್ರೂಟ್ ನ ವಿವಿಧ ಪ್ರಭೇದಗಳನ್ನು ಮತ್ತು ಈ ಹೆಚ್ಚಿನ ಮೌಲ್ಯದ ಬೆಳೆಗೆ ಪ್ರಸ್ತುತ ಇರುವ ಬೇಡಿಕೆಯನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಬಟರ್ ಫ್ರೂಟ್ ಫಾರ್ಮ್ ಆರಂಭಿಸಲು ಹಣಕಾಸು ಮತ್ತು ಭೂಮಿಯ ಅವಶ್ಯಕತೆಗಳ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಬಟರ್ ಫ್ರೂಟ್ ಕೃಷಿಯಲ್ಲಿ ಹವಾಮಾನ ಮತ್ತು ಮಣ್ಣಿನ ಪ್ರಾಮುಖ್ಯತೆಯನ್ನು ಈ ಮಾಡ್ಯೂಲ್‌ನಲ್ಲಿ ಅರ್ಥಮಾಡಿಕೊಳ್ಳಿ.
ಬಟರ್ ಫ್ರೂಟ್ ಕೃಷಿಗೆ ಭೂಮಿಯನ್ನು ಸಿದ್ಧಪಡಿಸುವುದು ಹೇಗೆ, ಸಸಿಗಳನ್ನು ನೆಡುವ ವಿಧಾನ ಹೇಗೆ ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಬಟರ್ ಫ್ರೂಟ್ ಕೃಷಿಗೆ ಕೃಷಿಗೆ ಕಾರ್ಮಿಕ ಅವಶ್ಯಕತೆ ಮತ್ತು ನೀರಾವರಿ ಅವಶ್ಯಕತೆಗಳ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಬಟರ್ ಫ್ರೂಟ್ ಕೃಷಿ ಸಾವಯವ ಮತ್ತು ರಾಸಾಯನಿಕ ಆಧಾರಿತ ರಸಗೊಬ್ಬರಗಳ ನಡುವಿನ ಪ್ರಯೋಜನಗಳು ಮತ್ತು ವ್ಯತ್ಯಾಸಗಳನ್ನು ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ.
ಬಟರ್ ಫ್ರೂಟ್ ಗಿಡಗಳ ಮೇಲೆ ಪರಿಣಾಮ ಬೀರುವ ಸಾಮಾನ್ಯ ರೋಗಗಳು ಮತ್ತು ಅವುಗಳ ನಿಯಂತ್ರಣ ವಿಧಾನಗಳ ಬಗ್ಗೆ ತಿಳಿಯಿರಿ.
ಈ ಮಾಡ್ಯೂಲ್‌ನಲ್ಲಿ ಹಣ್ಣಿನ ಇಳುವರಿ ಎಷ್ಟು ಬರುತ್ತದೆ ಮತ್ತು ಹಾರ್ವೆಸ್ಟ್ ಮಾಡುವುದು ಹೇಗೆ ಎಂಬುದನ್ನು ಕಲಿಯಿರಿ
ಮಾರ್ಕೆಟಿಂಗ್ ತಂತ್ರಗಳು ಮತ್ತು ಬೆಣ್ಣೆ ಹಣ್ಣಿನ ರಫ್ತು ಅವಕಾಶಗಳ ಬಗ್ಗೆ ತಿಳಿಯಿರಿ.
ಸರ್ಕಾರದ ಬೆಂಬಲ ಮತ್ತು ಸಬ್ಸಿಡಿಗಳು ಸೇರಿದಂತೆ ಬಟರ್ ಫ್ರೂಟ್ ಕೃಷಿಯ ಆರ್ಥಿಕ ಅಂಶಗಳನ್ನು ಅರ್ಥಮಾಡಿಕೊಳ್ಳಿ.
ಬೆಣ್ಣೆ ಹಣ್ಣಿನ ಕೃಷಿ ಉದ್ಯಮದಲ್ಲಿ ಯಶಸ್ವಿಯಾಗಲು ನಿಮಗೆ ಸಹಾಯ ಮಾಡಲು ಪರಿಣಿತ ಮಾರ್ಗದರ್ಶಕರಿಂದ ಅಮೂಲ್ಯವಾದ ಸಲಹೆ ಮತ್ತು ಸಲಹೆಗಳನ್ನು ಸ್ವೀಕರಿಸಿ.
- ತಮ್ಮ ಕೃಷಿಯನ್ನು ವಿಸ್ತರಿಸಿ ಹೆಚ್ಚಿನ ಲಾಭ ಪಡೆಯಲು ಬಯಸುತ್ತಿರುವ ರೈತರು
- ಬಟರ್ ಫ್ರೂಟ್ ಕೃಷಿ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ಕೃಷಿ ವಿದ್ಯಾರ್ಥಿಗಳು
- ಕೃಷಿ ಉದ್ಯಮದಲ್ಲಿ ಹೊಸ ಅವಕಾಶಗಳನ್ನು ಹುಡುಕುತ್ತಿರುವ ಕೃಷಿಕರು
- ವಿದೇಶಿ ಬೆಳೆ ಬೆಳೆಯಲು ಆಸಕ್ತಿ ಹೊಂದಿರುವ ಕೃಷಿ ಆಸಕ್ತರು
- ಹಣ್ಣಿನ ಬೆಳೆಯಲ್ಲಿ ಲಾಭಗಳಿಸಲು ಬಯಸುವ ಕೃಷಿಕರು


- ಬಟರ್ ಫ್ರೂಟ್ ಕೃಷಿಗೆ ಭೂಮಿ ತಯಾರಿ ಹೇಗೆ ಮತ್ತು ನಾಟಿ ಮಾಡುವ ಕ್ರಮಗಳ ಬಗ್ಗೆ
- ನೀರು, ಗೊಬ್ಬರ, ಕೀಟ ಮತ್ತು ರೋಗ ಸೇರಿದಂತೆ ಬೆಳೆ ನಿರ್ವಹಣೆ ಮಾಡುವ ಬಗ್ಗೆ
- ಇಳುವರಿ ಮತ್ತು ಕಟಾವು ಮಾಡುವ ಹಂತಗಳ ಬಗ್ಗೆ
- ಸ್ಥಳೀಯ ಮಾರುಕಟ್ಟೆ ಸೇರಿದಂತೆ ಬೇರೆ ಬೇರೆ ಕಡೆಯಲ್ಲಿ ಮಾರಾಟ ಮಾಡುವ ಬಗ್ಗೆ
- ಬಟರ್‌ಫ್ರೂಟ್ ಮೌಲ್ಯವರ್ಧನೆ ಮತ್ತು ಎದುರಾಗುವ ಸವಾಲುಗಳ ಬಗ್ಗೆ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...