ನೀವು ಲಾಭದಾಯಕ ಮತ್ತು ಸುಸ್ಥಿರ ಬಿಸಿನೆಸ್ ಅವಕಾಶವನ್ನು ಹುಡುಕುತ್ತಿರುವಿರಾ? ಹಾಗಿದ್ದರೆ ನಮ್ಮ ಕೂರ್ಗ್ ಆರೆಂಜ್ ಕೃಷಿ ಕೋರ್ಸ್ ನಿಮಗೆ ಸೂಕ್ತ ಆಯ್ಕೆಯಾಗಿದೆ. ಇದರ ಮೂಲಕ ನೀವು ಕಿತ್ತಳೆಯನ್ನು ಹೇಗೆ ಬೆಳೆಸುವುದು ಎಂದು ಕಲಿಯಬಹುದಾಗಿದೆ. ಯಶಸ್ವಿ ಕೃಷಿಕ ಮತ್ತು ಮಾರ್ಗದರ್ಶಕರಾದ ಸುರೇಶ್ ಸುಬ್ಬಯ್ಯ ಅವರು ಕೂರ್ಗ್ ಕಿತ್ತಳೆ ಕೃಷಿಯ ಪ್ರತಿಯೊಂದು ಅಂಶಗಳ ಬಗ್ಗೆ ನಿಮಗೆ ಅಗತ್ಯ ಮಾರ್ಗದರ್ಶನವನ್ನು ನೀಡಲಿದ್ದಾರೆ. ಸುರೇಶ್ ಸುಬ್ಬಯ್ಯ ಅವರು ಕಿತ್ತಳೆ ಕೃಷಿಯ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ ಮತ್ತು ಅವರ ಕಠಿಣ ಪರಿಶ್ರಮದಿಂದಾಗಿ ಅವರು ಕೃಷಿ ಉದ್ಯಮದಲ್ಲಿ ಯಶಸ್ವಿ ಉದ್ಯಮಿ ಎಂಬ ಖ್ಯಾತಿಯನ್ನು ಗಳಿಸಿದ್ದಾರೆ.
ಆರಂಭಿಕರಿಗಾಗಿ ಈ ಕೋರ್ಸ್ ಹೆಚ್ಚು ಪ್ರಯೋಜನಕಾರಿಯಾಗಿದ್ದು, ಉತ್ತಮ ಸ್ಥಳವನ್ನು ಆಯ್ಕೆ ಮಾಡುವುದರಿಂದ ಹಿಡಿದು ಕಿತ್ತಳೆಯನ್ನು ಕೊಯ್ಲು ಮಾಡುವವರೆಗೆ, ನಿಮ್ಮದೇ ಸ್ವಂತ ಕಿತ್ತಳೆ ಫಾರ್ಮ್ ಅನ್ನು ಪ್ರಾರಂಭಿಸಲು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಈ ಕೋರ್ಸ್ ಒಳಗೊಂಡಿದೆ.ಕೂರ್ಗ್ ಆರೆಂಜ್ ಫಾರ್ಮಿಂಗ್ ಕೋರ್ಸ್ ಉತ್ತಮ ತಳಿಯ ಕಿತ್ತಳೆ, ನೀರಾವರಿ, ಫಲೀಕರಣ ಮತ್ತು ಕೀಟ ನಿರ್ವಹಣೆಯ ಕುರಿತು ಉಪಯುಕ್ತವಾದ ಒಳನೋಟಗಳನ್ನು ನಿಮಗೆ ಒದಗಿಸುತ್ತದೆ. ಜೊತೆಗೆ ನೀವು ಸಮರುವಿಕೆ, ಕಸಿ ಮಾಡುವಿಕೆ ಮತ್ತು ಕಿತ್ತಳೆ ಕೃಷಿಯ ಕಲೆಯ ಬಗ್ಗೆ ಎಲ್ಲವನ್ನು ಕಲಿಯುವಿರಿ. ಹೆಚ್ಚುವರಿಯಾಗಿ, ಕಿತ್ತಳೆಗಳನ್ನು ಸಾವಯವವಾಗಿ ಮತ್ತು ಸುಸ್ಥಿರವಾಗಿ ಬೆಳೆಸುವುದು ಹೇಗೆ ಎಂದು ನೀವು ಕಲಿಯುವಿರಿ.
ಕೂರ್ಗ್ ಆರೆಂಜ್ ಫಾರ್ಮಿಂಗ್ ಕೋರ್ಸ್‌ಗೆ ದಾಖಲಾಗುವ ಮೂಲಕ, ಅನುಭವಿ ರೈತರಿಂದ ಅಮೂಲ್ಯವಾದ ಒಳನೋಟಗಳು ಮತ್ತು ಜ್ಞಾನಕ್ಕೆ ನೀವು ಪ್ರವೇಶವನ್ನು ಪಡೆಯುತ್ತೀರಿ. ನಿಮ್ಮದೇ ಸ್ವಂತ ಕೂರ್ಗ್ ಕಿತ್ತಳೆ ಕೃಷಿ ಉದ್ಯಮವನ್ನು ಪ್ರಾರಂಭಿಸಲು ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಈಗಲೇ ಕೋರ್ಸ್ ವೀಕ್ಷಿಸಿ ಮತ್ತು ಲಾಭದಾಯಕ ಮತ್ತು ಸುಸ್ಥಿರ ಬಿಸಿನೆಸ್ ವೆಂಚರ್ ನತ್ತ ನಿಮ್ಮ ಮೊದಲ ಹೆಜ್ಜೆ ಇರಿಸಿ.
ಕೂರ್ಗ್ ಕಿತ್ತಳೆ ಕೃಷಿಯ ಮೂಲಭೂತ ಅಂಶಗಳನ್ನು ತಿಳಿಯಿರಿ ಮತ್ತು ನಿಮ್ಮ ಹವ್ಯಾಸವನ್ನು ಲಾಭದಾಯಕ ಬಿಸಿನೆಸ್ ಅನ್ನಾಗಿ ಹೇಗೆ ಪರಿವರ್ತಿಸಬಹುದು ಎಂಬುದನ್ನು ತಿಳಿಯಿರಿ.
ಕೂರ್ಗ್ ಕಿತ್ತಳೆ ಕೃಷಿ ಉದ್ಯಮದಲ್ಲಿ ನಿಮ್ಮ ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ಅವರ ಪರಿಣತಿ ಮತ್ತು ಅನುಭವಗಳ ಬಗ್ಗೆ ತಿಳಿದುಕೊಳ್ಳಿ.
ಕೂರ್ಗ್ ಕಿತ್ತಳೆ ಕೃಷಿ ಹೇಗೆ ಮಾಡಲಾಗುತ್ತದೆ? ಲಾಭದಾಯಕವೇ? ಅಲ್ಲವೇ ಎಂಬುವುದನ್ನು ಈ ಮಾಡ್ಯೂಲ್ ಅನೇಕ ವಿಷಯಗಳ ಬಗ್ಗೆ ಹೇಳುತ್ತದೆ
ಕೂರ್ಗ್ ಕಿತ್ತಳೆ ಬೇಸಾಯಕ್ಕೆ ಅಗತ್ಯವಾದ ಆರಂಭಿಕ ಹೂಡಿಕೆ, ಸೂಕ್ತವಾದ ಭೂಮಿಯ ಆಯ್ಕೆ, ಸೂಕ್ತವಾದ ಹವಾಮಾನ ಮತ್ತು ಸರ್ಕಾರದಿಂದ ಬೆಂಬಲ ಇತ್ಯಾದಿಗಳ ಬಗ್ಗೆ ತಿಳಿಯಿರಿ.
ಬೇಸಾಯಕ್ಕೆ ಭೂಮಿಯನ್ನು ಸಿದ್ಧಪಡಿಸುವುದು, ಸರಿಯಾದ ಬೀಜಗಳ ಆಯ್ಕೆ ಮತ್ತು ನೆಡುವಿಕೆ, ಕಾರ್ಮಿಕ ಮತ್ತು ನೀರಾವರಿ ನಿರ್ವಹಣೆಯ ಅರಿವು ಹೆಚ್ಚಾಗುತ್ತದೆ
ಈ ಮಾಡ್ಯೂಲ್ ರಸಗೊಬ್ಬರಗಳ ಬಳಕೆ, ಕಿತ್ತಳೆ ಬೆಳೆಗೆ ಸಾಮಾನ್ಯ ಕೀಟಗಳು ಮತ್ತು ತಡೆಗಟ್ಟುವಿಕೆಯ ಬಗ್ಗೆ ಸ್ಪಷ್ಟತೆಯನ್ನು ನೀಡುತ್ತದೆ.
ಈ ಮಾಡ್ಯೂಲ್‌ನಲ್ಲಿ, ಕೊಯ್ಲು ಮಾಡಲು ಸರಿಯಾದ ಸಮಯ, ಸುಗ್ಗಿಯ ನಂತರದ ತಂತ್ರಗಳು ಮತ್ತು ಇಳುವರಿಯನ್ನು ಸುಧಾರಿಸುವ ತಂತ್ರಗಳ ಬಗ್ಗೆ ತಿಳಿಯಿರಿ.
ಈ ಮಾಡ್ಯೂಲ್ ಮೂಲಕ ನಿಮ್ಮ ಉತ್ಪನ್ನವನ್ನು ಮಾರುಕಟ್ಟೆ ಮಾಡುವುದು, ನಿಮ್ಮ ವ್ಯಾಪಾರವನ್ನು ವಿಸ್ತರಿಸುವುದು ಮತ್ತು ಆದಾಯ ಮತ್ತು ವೆಚ್ಚಗಳನ್ನು ಲೆಕ್ಕಾಚಾರ ಮಾಡುವುದು ಹೇಗೆ ಎಂದು ತಿಳಿಯಿರಿ.
ಈ ಮಾಡ್ಯೂಲ್ ಕೂರ್ಗ್ ಕಿತ್ತಳೆ ಕೃಷಿಯಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳನ್ನು ಪರಿಹರಿಸಲು ಅಳವಡಿಸಿಕೊಳ್ಳಬೇಕಾದ ತಂತ್ರಗಳ ಬಗ್ಗೆ ತಿಳುವಳಿಕೆಯನ್ನು ನೀಡುತ್ತದೆ. ಈ ನಿಟ್ಟಿನಲ್ಲಿ ಮಾರ್ಗದರ್ಶಕರು ನಿಮಗೆ ಸಹಾಯ ಮಾಡುತ್ತಾರೆ.
- ಕೃಷಿ ಬಿಸಿನೆಸ್ ಕ್ಷೇತ್ರಕ್ಕೆ ಕಾಲಿಡಲು ಬಯಸುವವರು
- ಕಿತ್ತಳೆ ಕೃಷಿಯಲ್ಲಿ ಪರಿಣತಿ ಹೊಂದಲು ಬಯಸುವವರು
- ಕೃಷಿಯಲ್ಲಿ ಅವಕಾಶಗಳನ್ನು ಹುಡುಕುತ್ತಿರುವ ರೈತರು
- ತಮ್ಮ ಬೆಳೆಗಳನ್ನು ವೈವಿಧ್ಯಗೊಳಿಸಲು ಬಯಸುವ ರೈತರು
- ಕೃಷಿ ಸಂಬಂಧಿತ ಕೋರ್ಸ್‌ಗಳನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು


- ಕಿತ್ತಳೆ ತಳಿಗಳು, ಪ್ರಪೋಗೇಷನ್, ಕೃಷಿ ಮತ್ತು ಕೊಯ್ಲು ಬಗ್ಗೆ ಸಮಗ್ರ ಜ್ಞಾನ
- ಮಣ್ಣಿನ ನಿರ್ವಹಣೆ, ನೀರಾವರಿ ಮತ್ತು ಕೀಟ ನಿಯಂತ್ರಣಕ್ಕಾಗಿ ತಂತ್ರಗಳು
- ಕಿತ್ತಳೆ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲು ಮಾರ್ಕೆಟಿಂಗ್ ತಂತ್ರಗಳು
- ಕಿತ್ತಳೆಯ ಗುಣಮಟ್ಟ ಮತ್ತು ತಾಜಾತ ಕಾಪಾಡಿಕೊಳ್ಳುವ ತಂತ್ರಗಳು
- ಸಾರಿಗೆ ಮತ್ತು ಶೇಖರಣೆಯ ಸಮಯದಲ್ಲಿ ಪಾಲಿಸಬೇಕಾದ ತಂತ್ರಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...