ಡ್ರೈಲ್ಯಾಂಡ್ ಫಾರ್ಮಿಂಗ್ ಅಥವಾ ಒಣ ಭೂಮಿ ಕೃಷಿ ಪದ್ಧತಿ ಕನಿಷ್ಠ ಮಳೆ ಅಥವಾ ಕನಿಷ್ಠ ನೀರಾವರಿಗೆ ಸೀಮಿತವಾಗಿರುವ ಪ್ರದೇಶಗಳಲ್ಲಿ ಬಳಸಲಾಗುವ ಕೃಷಿ ತಂತ್ರಗಳಲ್ಲಿ ಒಂದಾಗಿದೆ. ಒಣ ಹವಾಗುಣವಿರುವ ಪ್ರದೇಶದಲ್ಲಿ ತಮ್ಮ ಸ್ವಂತ ಕೃಷಿ ಬಿಸಿನೆಸ್ ಆರಂಭಿಸಲು ಬಯಸುವವರಿಗೆ ಒಣ ಭೂಮಿ ಕೃಷಿಯು ಅತ್ಯುತ್ತಮ ಆಯ್ಕೆಯಾಗಿದೆ.
ಒಣ ಭೂಮಿ ಕೃಷಿಯ ಕುರಿತು ಶ್ರೀಮೂರ್ತಿ ಅವರ ಮಾರ್ಗದರ್ಶನದಲ್ಲಿ ವಿನ್ಯಾಸಗೊಂಡಿರುವ ಈ ಕೋರ್ಸ್ ಒಣ ಭೂಮಿ ಕೃಷಿ ಎಂದರೇನು, ಸ್ಥಳೀಯ ಹವಾಮಾನ ಮತ್ತು ಮಣ್ಣಿನ ಪರಿಸ್ಥಿತಿಗಳಿಗೆ ಸೂಕ್ತವಾದ ಬೆಳೆಗಳನ್ನು ಆಯ್ಕೆ ಮಾಡುವುದು ಹೇಗೆ, ಒಣ ಪರಿಸ್ಥಿತಿಗಳಿಗೆ ಉತ್ತಮವಾಗಿ ಹೊಂದಿಕೊಳ್ಳುವ ಜೋಳ, ರಾಗಿ ಮತ್ತು ಗೋಧಿಯಂತಹ ಬೆಳೆಗಳನ್ನು ಹೇಗೆ ಬೆಳೆಯುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ನಲ್ಲಿ ತಿಳಿಸಲಾಗಿದೆ.
ಒಣ ಭೂಮಿ ಬೇಸಾಯದ ಒಂದು ಪ್ರಮುಖ ಪ್ರಯೋಜನವೆಂದರೆ ಈ ಕೃಷಿಗೆ ಕಡಿಮೆ ನೀರಿನ ಅಗತ್ಯತೆ ಮತ್ತು ನೀರಿನ ಸಂಪನ್ಮೂಲಗಳಿಗೆ ಸೀಮಿತ ಪ್ರವೇಶವನ್ನು ಹೊಂದಿರುವ ಪ್ರದೇಶಗಳಲ್ಲಿ ಹೆಚ್ಚು ಸಮರ್ಥನೀಯವಾಗಿರುತ್ತದೆ. ಸರಿಯಾದ ಯೋಜನೆ ಮತ್ತು ನಿರ್ವಹಣೆಯೊಂದಿಗೆ, ಒಣ ಭೂಮಿ ಕೃಷಿ ಲಾಭದಾಯಕವಾಗಬಹುದು, ಬೆಳೆಗಳು, ಬೀಜಗಳು ಮತ್ತು ಜಾನುವಾರುಗಳ ಮಾರಾಟ ಸೇರಿದಂತೆ ಸಂಭಾವ್ಯ ಆದಾಯದ ಮೂಲಗಳು ಹೇಗೆ ಪಡೆಯಬಹುದು ಎನ್ನುವುದನ್ನು ಈ ಕೋರ್ಸ್‌ನಲ್ಲಿ ಕಲಿಸಲಾಗುತ್ತದೆ. ಹಾಗಾಗಿ ಈಗಲೇ ಕೋರ್ಸ್ ವಿಕ್ಷಿಸಿ, ಒಣ ಭೂಮಿ ಬೇಸಾಯದ
ಡ್ರೈಲ್ಯಾಂಡ್ ಫಾರ್ಮಿಂಗ್ ಪರಿಚಯ
ಮಾರ್ಗದರ್ಶಕರ ಪರಿಚಯ
ಡ್ರೈಲ್ಯಾಂಡ್ ಫಾರ್ಮಿಂಗ್ ಅಂದರೇನು?
ಡ್ರೈಲ್ಯಾಂಡ್ ಫಾರ್ಮಿಂಗ್‌ಗಾಗಿ ಭೂಮಿ ಸಿದ್ಧತೆ
ಡ್ರೈಲ್ಯಾಂಡ್‌ನಲ್ಲಿ ಕೃಷಿ ಪದ್ಧತಿ ಮತ್ತು ಬೆಳೆಗಳ ಆಯ್ಕೆ
ಡ್ರೈಲ್ಯಾಂಡ್ ಫಾರ್ಮಿಂಗ್‌ನಲ್ಲಿ ಪ್ಲಾಂಟೇಶನ್ ಮೆಥಡ್ ಮತ್ತು ಕ್ರಾಪ್ ಸೈಕಾಲಜಿ
ಯುನಿಟ್ ಎಕನಾಮಿಕ್ಸ್
- ಒಣ ಭೂಮಿಯಲ್ಲಿ ಕೃಷಿ ಮಾಡಲು ಆಸ್ತಕಿ ಹೊಂದಿರುವವರು
- ಒಣ ಭೂಮಿ ಕೃಷಿ ತಂತ್ರಗಳನ್ನು ಕಲಿಯಲು ಬಯಸುವವರು
- ಒಣ ಭೂಮಿ ಕೃಷಿಯಲ್ಲಿ ವೈಫಲ್ಯ ಕಂಡಿರುವ ಕೃಷಿಕರು
- ಒಣ ಭೂಮಿ ಕೃಷಿ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವವರು
- ಸುಸ್ಥಿರ ಕೃಷಿ ಅಭಿವೃದ್ಧಿ ಕಾರ್ಯತಂತ್ರಗಳ ಬಗ್ಗೆ ತಿಳಿದುಕೊಳ್ಳಲು ಬಯಸುವವರು


- ಒಣ ಭೂಮಿ ಕೃಷಿಯ ತಂತ್ರಗಳು
- ವಿವಿಧ ರೀತಿಯ ಒಣ ಭೂಮಿಯಲ್ಲಿ ಬೆಳೆಯಬಹುದಾದ ಬೆಳೆಗಳು
- ಒಣ ಭೂಮಿ ಕೃಷಿಯಲ್ಲಿ ನೀರನ್ನು ಸಂರಕ್ಷಿಸುವ ತಂತ್ರಗಳು
- ಒಣ ಭೂಮಿ ಕೃಷಿಯಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ತಂತ್ರ
- ಕೀಟಗಳು ಮತ್ತು ರೋಗಗಳನ್ನು ನಿರ್ವಹಿಸುವ ತಂತ್ರ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...