ffreedom appನಲ್ಲಿನ ಅಗ್ರಿಪ್ರೆನ್ಯೂರ್‌ಶಿಪ್ ಕೋರ್ಸ್‌ಗೆ ನಿಮಗೆ ಸ್ವಾಗತ, ಈ ಕೋರ್ಸ್ ಮೂಲಕ ನಾವು ರೈತರನ್ನು ಯಶಸ್ವಿ ಕೃಷಿ ಉದ್ಯಮಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೇವೆ. ffreedom appನ ಸಂಸ್ಥಾಪಕ ಮತ್ತು CEO ಆಗಿರುವ ಜೊತೆಗೆ ಹಣಕಾಸು ಶಿಕ್ಷಣದಲ್ಲಿ ಪರಿಣಿತ ಮಾರ್ಗದರ್ಶಕರಾಗಿರುವ ಸಿ ಎಸ್ ಸುಧೀರ್ ಅವರ ನೇತೃತ್ವದಲ್ಲಿ ಈ ಕೋರ್ಸ್ ಅನ್ನು ಸಿದ್ದಪಡಿಸಲಾಗಿದೆ. ರೈತರ ಕೃಷಿ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಅವರನ್ನು ಯಶಸ್ವಿ ಕೃಷಿ ಉದ್ಯಮಿಯಾಗಿ ಪರಿವರ್ತಿಸುವ ಉದ್ದೇಶದಿಂದ ಈ ಕೋರ್ಸ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಕೃಷಿಯು ಕೇವಲ ವೃತ್ತಿಯಲ್ಲ, ಅದು ಗಂಭೀರವಾಗಿ ಪರಿಗಣಿಸಬಹುದಾದ ಒಂದು ಉತ್ತಮ ಬಿಸಿನೆಸ್ ಕೂಡ ಆಗಿದೆ. ಈ ಕೋರ್ಸ್ ನಲ್ಲಿ ಕೃಷಿ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು ಮತ್ತು ಈಗಿನ ಮಾರುಕಟ್ಟೆಯಲ್ಲಿ ಅಗ್ರಿಪ್ರೆನ್ಯೂರ್‌ಶಿಪ್ ನ ಪ್ರಾಮುಖ್ಯತೆಯ ಬಗ್ಗೆ ಮೌಲ್ಯಯುತವಾದ ಒಳನೋಟಗಳನ್ನು ನಾವು ಒದಗಿಸುತ್ತೇವೆ. ರೈತರು ಮಧ್ಯವರ್ತಿಗಳನ್ನು ಅವಲಂಬಿಸದೆ ತಮ್ಮ ಉತ್ಪನ್ನಗಳನ್ನು ಬೆಳೆದು ಹೇಗೆ ತಾವೇ ಮಾರಾಟ ಮಾಡಬಹುದು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ ಮತ್ತು ತಮ್ಮ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವ ಮೂಲಕ ಹೇಗೆ ಲಾಭದಾಯಕತೆಯನ್ನು ಹೆಚ್ಚಿಸಬಹುದು ಎಂಬುದನ್ನು ಕೂಡ ಈ ಕೋರ್ಸ್ ಮೂಲಕ ನಾವು ತಿಳಿಸಿಕೊಡುತ್ತೇವೆ.
ಪ್ರಾಕ್ಟಿಕಲ್ ಸ್ಟ್ರಾಟೆಜಿಗಳು ಮತ್ತು ರಿಯಲ್ ವರ್ಲ್ಡ್ ಉದಾಹರಣೆಗಳ ಮೂಲಕ, ನಿಮ್ಮ ಉತ್ಪನ್ನಗಳನ್ನು ಹೇಗೆ ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಎಂಬುದರ ಬಗ್ಗೆ ನಾವು ನಿಮಗೆ ಅಗತ್ಯ ಮಾರ್ಗದರ್ಶನವನ್ನು ಒದಗಿಸುತ್ತೇವೆ, ಇದು ನಿಮ್ಮನ್ನು ಸ್ವಾವಲಂಬಿ ಕೃಷಿಕರಾಗಲು ಅನುವು ಮಾಡಿಕೊಡುತ್ತದೆ. ನಿಮ್ಮ ಕೃಷಿ ಪರಿಣತಿಯನ್ನು ಪರಿಣಾಮಕಾರಿಯಾಗಿ ಹೇಗೆ ಬಳಸಿಕೊಳ್ಳುವುದು, ಮಾರ್ಕೆಟಿಂಗ್ ಟೆಕ್ನಿಕ್ ಗಳನ್ನು ಸರಿಯಾಗಿ ಹೇಗೆ ಇಂಪ್ಲಿಮೆಂಟ್ ಮಾಡುವುದು ಮತ್ತು ನಿಮ್ಮ ಬೆಳೆಗಳಿಂದ ಉತ್ತಮ ಲಾಭವನ್ನು ಹೇಗೆ ಗಳಿಸುವುದು ಎಂಬುದನ್ನು ನೀವು ಕಲಿಯುವಿರಿ.
ಹೆಚ್ಚುವರಿಯಾಗಿ, ನೀವು ನಿಮ್ಮದೇ ಸ್ವಂತ ಕೃಷಿ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಗತ್ಯವಿರುವ ಸಮಗ್ರ ಮಾರ್ಗದರ್ಶನವನ್ನು ನಾವು ಒದಗಿಸುತ್ತೇವೆ. ಮಾರ್ಕೆಟ್ ಡಿಮ್ಯಾಂಡ್ ಮತ್ತು ಕಾಂಪಿಟೇಷನ್ ಅನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು ಯಶಸ್ವಿ ಬಿಸಿನೆಸ್ ಅನ್ನು ಸ್ಥಾಪಿಸುವವರೆಗೆ, ನಿಮ್ಮ ಎಂಟ್ರೆಪ್ರೆನ್ಯೂರ್ಶಿಪ್ ಪ್ರಯಾಣವನ್ನು ಕಿಕ್‌ಸ್ಟಾರ್ಟ್ ಮಾಡಲು ನಾವು ನಿಮಗೆ ಎಲ್ಲ ರೀತಿಯಲ್ಲೂ ನೆರವಾಗುತ್ತೇವೆ. ಈ ನಿಟ್ಟಿನಲ್ಲಿ ನಿಮಗೆ ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಪರಿಕರಗಳನ್ನು ಒದಗಿಸುವ ಮೂಲಕ ನಿಮ್ಮನ್ನು ಸಜ್ಜುಗೊಳಿಸುತ್ತೇವೆ.
ಈ ಕೋರ್ಸ್ ಮೂಲಕ, ನಮ್ಮ ಜೊತೆ ಸೇರಿ ನಿಮ್ಮ ಕೃಷಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ, ತಜ್ಞರ ಮಾರ್ಗದರ್ಶನದಲ್ಲಿ ನಿಮ್ಮ ಕೃಷಿ ಬಿಸಿನೆಸ್ ಅನ್ನು ಅಭಿವೃದ್ಧಿಪಡಿಸಲು ಕಲಿಯಿರಿ ಮತ್ತು ನಿಮ್ಮ ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸಲು ಕಲಿಯಿರಿ. ಈ ಮೂಲಕ ನೀವು ರೈತರಿಂದ ಯಶಸ್ವಿ ಕೃಷಿ ಉದ್ಯಮಿಯಾಗಿ ಪರಿವರ್ತನೆಗೊಳ್ಳಿ.
ಈಗಲೇ ಈ ಕೋರ್ಸ್ ಗೆ ನೋಂದಾಯಿಸಿಕೊಳ್ಳಿ ಮತ್ತು ಕೃಷಿ ಉದ್ಯಮಿಯಾಗುವ ನಿಟ್ಟಿನಲ್ಲಿ ನಿಮ್ಮ ರೋಮಾಂಚಕಾರಿ ಪ್ರಯಾಣವನ್ನು ಪ್ರಾರಂಭಿಸಿ.
ಕೃಷಿ ಉದ್ಯಮ ಕೋರ್ಸ್ ಪರಿಚಯ
ಕೆಎಂಎಫ್, ಅಮುಲ್ ಮತ್ತು ಸಿಲ್ಕ್ ಬೋರ್ಡ್ನಿಂದ ಕೃಷಿ ಉದ್ಯಮ ಕಲಿಕೆ
ಕೃಷಿ – ಇದು ಸೀರಿಯಸ್ ಬಿಸಿನೆಸ್
ಮಣ್ಣು, ನೀರಿನ ಮೂಲ, ಹವಾಮಾನ ಮತ್ತು ಸೂಕ್ತ ಬೆಳೆ
ಏನು ಬೆಳೆಯುತ್ತೀರಿ? ಯಾಕೆ ಮತ್ತು ಎಲ್ಲಿ ಬಳಸಲಾಗುತ್ತದೆ?
ನಿಮ್ಮ ವೆಚ್ಚ ಮತ್ತು ಲಾಭದ ಲೆಕ್ಕಾಚಾರ
ಕೃಷಿಯನ್ನು ಮೀರಿ ಮೌಲ್ಯವರ್ಧನೆಯಿಂದ ಲಾಭ
ನೀವು ಕೃಷಿಕನಿಂದ ಕೃಷಿ ಉದ್ಯಮಿಯಾಗಿ
ಕೃಷಿ ಉದ್ಯಮ - ಕೃಷಿ ಉದ್ಯಮಿಯಾಗಲು ಹಲವು ಮಾರ್ಗ
- ಅಗ್ರಿಪ್ರೆನಿಯರ್ (ರೈತೋದ್ಯಮಿ) ಆಗಲು ಬಯಸುವ ರೈತರು
- ಕೃಷಿ ಬಿಸಿನೆಸ್ ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
- ಆಧುನಿಕ ಕೃಷಿ ತಂತ್ರಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ಯಾರಾದರೂ
- ಕೃಷಿಯಲ್ಲಿ ತೊಡಗುವ ಮೂಲಕ ತಮ್ಮ ಬಿಸಿನೆಸ್ ಗಳನ್ನು ವೈವಿಧ್ಯಗೊಳಿಸಲು ಬಯಸುವ ಉದ್ಯಮಿಗಳು
- ಕೃಷಿ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ವೃತ್ತಿಪರರು
- ಕೃಷಿ ಉದ್ಯಮಿಯಾಗುವುದು ಹೇಗೆ ಎಂಬುದನ್ನು ಕಂಡುಕೊಳ್ಳಿ
- ಕೃಷಿ ಉದ್ಯಮದ ಇತ್ತೀಚಿನ ಬೆಳವಣಿಗೆಯ ಬಗ್ಗೆ ಮತ್ತು ಮೌಲ್ಯವರ್ಧನೆಯ ತಂತ್ರಗಳ ಬಗ್ಗೆ ತಿಳಿಯಿರಿ
- ನೇರ-ಗ್ರಾಹಕರಿಗೆ ಬೆಳೆಯನ್ನು ಮಾರಾಟ ಮಾಡುವ ತಂತ್ರಗಳನ್ನು ಕರಗತ ಮಾಡಿಕೊಳ್ಳಿ
- ಪರಿಣಾಮಕಾರಿ ತಂತ್ರಗಳೊಂದಿಗೆ ಬೆಳೆ ಮೌಲ್ಯವನ್ನು ಹೆಚ್ಚಿಸಿ
- ವಿಭಿನ್ನ ಮಣ್ಣು, ನೀರು ಮತ್ತು ಹವಾಮಾನಕ್ಕೆ ಸೂಕ್ತವಾದ ಬೆಳೆಗಳ ಬಗ್ಗೆ ಒಳನೋಟಗಳನ್ನು ಪಡೆಯಿರಿ
- ಕೃಷಿ ಬಿಸಿನೆಸ್ ನ ವೆಚ್ಚ ಮತ್ತು ಲಾಭ ಲೆಕ್ಕಾಚಾರದ ವಿಧಾನಗಳ ಬಗ್ಗೆ ತಿಳಿಯಿರಿ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...