ಮೀನು ಮತ್ತು ಸಿಗಡಿಗಳನ್ನು ಸಾಕಣೆ ಮಾಡುವುದು ಭಾರತದಲ್ಲಿ ಲಾಭದಾಯಕ ಬಿಸಿನೆಸ್. ಸ್ಥಳೀಯ ರೆಸ್ಟೊರೆಂಟ್‌ಗಳೊಂದಿಗೆ ಪಾಲುದಾರರಾಗುವ ಅಥವಾ ಹೋಮ್ ಡೆಲಿವರಿ ಸೇವೆಯನ್ನು ಒದಗಿಸುವ ಸಾಮರ್ಥ್ಯ ಸೇರಿದಂತೆ ಈ ಕ್ಷೇತ್ರದಲ್ಲಿ ಅವಕಾಶಗಳು ಹೇರಳವಾಗಿವೆ. ಹೀಗಾಗಿ ನಮ್ಮ ಈ ಫೌಂಡೇಶನ್ ಕೋರ್ಸ್ ಹೊಸಬರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ನೀವು ಮೀನು ಮತ್ತು ಸಿಗಡಿಗಳನ್ನು ಸಾಕಣೆ ಮಾಡುವ ಬಗ್ಗೆ ಪ್ರಾಕ್ಟಿಕಲ್ ಆಗಿ ಕಲಿಯುತ್ತೀರಿ.
ಈ ಕೋರ್ಸ್ ನಲ್ಲಿ ಸಿಗಡಿ ಮತ್ತು ಮೀನು ಸಾಕಣೆ, ಮೀನು ಆಹಾರ ಮತ್ತು ನೀರಿನ ಗುಣಮಟ್ಟ ನಿರ್ವಹಣೆ, ರೋಗ ನಿಯಂತ್ರಣದಂತಹ ವಿಷಯಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ಅಲ್ಲದೆ ಮಾರುಕಟ್ಟೆ ಅವಕಾಶಗಳು, ಸರ್ಕಾರದ ಯೋಜನೆಗಳು ಮತ್ತು ಭಾರತದಲ್ಲಿ ಮೀನು ಸಾಕಣೆಗೆ ಲಭ್ಯವಿರುವ ಸಬ್ಸಿಡಿಗಳ ಬಗ್ಗೆ ಕೂಡ ಕಲಿಯುವಿರಿ. ಜೊತೆಗೆ ಬೇಸಾಯಕ್ಕಾಗಿ ವಿವಿಧ ಜಾತಿಯ ಮೀನುಗಳು ಮತ್ತು ಸೀಗಡಿಗಳನ್ನು ಸಹ ನಿಮಗೆ ಪರಿಚಯಿಸಲಾಗುತ್ತದೆ. ಉದ್ಯಮದಲ್ಲಿ ಮೌಲ್ಯವರ್ಧನೆ ಮತ್ತು ಸಂಸ್ಕರಣಾ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಲು ಕೂಡ ಈ ಕೋರ್ಸ್ ನಿಮಗೆ ಸಹಾಯ ಮಾಡುತ್ತದೆ, ಯಾಕೆಂದರೆ ಇದು ಸ್ಥಿರವಾದ ಮತ್ತು ಗಣನೀಯ ಆದಾಯವನ್ನು ಗಳಿಸಲು ಅವಶ್ಯಕವಾಗಿದೆ.
ಒಟ್ಟಿನಲ್ಲಿ ಈ ಕೋರ್ಸ್ ವೀಡಿಯೊಗಳು ನಿಮಗೆ ನಿಮ್ಮದೇ ಸ್ವಂತ ಮೀನು ಮತ್ತು ಸೀಗಡಿ ಕೃಷಿ ಬಿಸಿನೆಸ್ ಪ್ರಾರಂಭಿಸಲು ಹಂತ-ಹಂತದ ಮಾರ್ಗದರ್ಶನ ಒದಗಿಸುತ್ತದೆ. ಹೀಗಾಗಿ ಈಗಲೇ ಕೋರ್ಸ್ ವೀಕ್ಷಿಸಿ ಮತ್ತು ಮೀನು ಮತ್ತು ಸಿಗಡಿ ಸಾಕಣೆಯತ್ತ ಮೊದಲ ಹೆಜ್ಜೆ ಇರಿಸಿ.
ಮೀನು ಮತ್ತು ಸಿಗಡಿ ಕೃಷಿ ಪರಿಚಯ
ಮೀನು ಮತ್ತು ಸಿಗಡಿ ತಳಿಗಳ ಪರಿಚಯ
ಫಿಶ್ ಫುಡ್‌ನ ಆರ್ಟ್ & ಸೈನ್ಸ್
ಮೀನು ಸಾಕಣೆ ಮತ್ತು ಸಂಸ್ಕರಣ ತಂತ್ರಜ್ಞಾನ
ಮಾರುಕಟ್ಟೆ ಅವಕಾಶ ಮತ್ತು ಮೌಲ್ಯವರ್ಧನೆ
ಪ್ರಶ್ನೋತ್ತರ
ಸರ್ಕಾರದ ಯೋಜನೆ ಮತ್ತು ಸಬ್ಸಿಡಿಗಳು
- ಲಾಭದಾಯಕ ಬಿಸಿನೆಸ್ ಮಾಡಲು ಬಯಸುವ ಉದ್ಯಮಿಗಳು
- ಸುಸ್ಥಿರ ಮತ್ತು ಪರಿಸರ ಸ್ನೇಹಿ ಕೃಷಿ ಪದ್ಧತಿಗಳಲ್ಲಿ ಆಸಕ್ತಿ ಇರುವವರು
- ಆದಾಯದ ಸ್ಟ್ರೀಮ್‌ಗಳನ್ನು ವೈವಿಧ್ಯಗೊಳಿಸಲು ಬಯಸುವವರು
- ಮೀನು ಅಥವಾ ಸಿಗಡಿ ಸಾಕಾಣಿಕೆ ಬಿಸಿನೆಸ್ ಪ್ರಾರಂಭಿಸುವವರು
- ಜ್ಞಾನ ಹೆಚ್ಚಿಸಲು ಬಯಸುವ ಅಕ್ವಾಕಲ್ಚರ್ ಉದ್ಯಮದಲ್ಲಿನ ವೃತ್ತಿಪರರು


- ಮೀನು ಮತ್ತು ಸಿಗಡಿ ಕೃಷಿ ಮಾಡುವ ತಂತ್ರಗಳು
- ಮೀನು ಮತ್ತು ಸಿಗಡಿ ಸಾಕಣೆಗೆ ಸ್ಥಳ ಮತ್ತು ಹವಾಮಾನ
- ಕೊಳದ ನಿರ್ಮಾಣ ಮತ್ತು ನೀರಿನ ನಿರ್ವಹಣೆ
- ಆಹಾರ, ರೋಗ ನಿಯಂತ್ರಣ ಮತ್ತು ಜೈವಿಕ ಸುರಕ್ಷತಾ ಕ್ರಮಗಳು
- ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಮಾರ್ಕೆಟಿಂಗ್ ತಂತ್ರಗಳು
- ಮಾರುಕಟ್ಟೆ ಬೇಡಿಕೆ ಆಧಾರದ ಮೇಲೆ ಸೂಕ್ತ ತಳಿಗಳ ಆಯ್ಕೆ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...