ನಾಟಿ ಕೋಳಿ ಸಾಕಣೆ ಮಾಡಿ ಲಾಭ ಗಳಿಸಬೇಕು ಅನ್ನುವ ರೈತರು ಗಿರಿರಾಜ ಕೋಳಿ ಸಾಕಣೆ ಮಾಡಬಹುದು. ಈ ಕೋಳಿ ಮಾಂಸ ಮತ್ತು ಮೊಟ್ಟೆಗೆ ಹೆಸರುವಾಸಿ. ನೀವು ಲಾಭದಾಯಕ ಗಿರಿರಾಜ ನಾಟಿ ಕೋಳಿ ಕೃಷಿ ಆಂರಂಭಿಸಲು ಆಸಕ್ತಿ ಹೊಂದಿದ್ದರೆ ನಿಮಗೆ ಗಿರಿರಾಜ ನಾಟಿ ಕೋಳಿ ಕೋರ್ಸ್ ಅತ್ಯಂತ ಉಪಯುಕ್ತ. ಈ ಸಮಗ್ರ ಕೋರ್ಸ್ ನಲ್ಲಿ ನಾಟಿ ಕೋಳಿ ಕೃಷಿ ಬಗ್ಗೆ ಹಾಗೂ ಅದನ್ನು ಹೇಗೆ ಯಶಸ್ವಿಯಾಗಿ ನಿರ್ವಹಿಸುವುದು ಎಂಬುದರ ಕುರಿತು ಸಂಪೂರ್ಣವಾಗಿ ಕಲಿಯಬಹುದು.
ಕೊಡಗು ಜಿಲ್ಲೆಯ ಕಳಲೆ ಗ್ರಾಮದ ಅನುಭವಿ ಕೃಷಿಕ ಭುವನ್ ಗೌಡ ಅವರೇ ನಿಮಗೆ ಗಿರಿರಾಜ ನಾಟಿ ಕೋಳಿ ಸಾಕಣೆ ಮಾಡಿ ಯಶಸ್ವಿಯಾಗುವುದು ಹೇಗೆ ಎಂದು ಹೇಳಿಕೊಡ್ತಾರೆ.
ಈ ಕೋರ್ಸ್ ನಲ್ಲಿ ಗಿರಿರಾಜ ಕೋಳಿ ಸಾಕಣೆಯಲ್ಲಿ ಕೋಳಿ ಮರಿಗಳ ಆಯ್ಕೆ, ಪೋಷಣೆ, ಆಹಾರ, ಶೆಡ್ ನಿರ್ಮಾಣ, ಮೊಟ್ಟೆ ಸಂಗ್ರಹಣೆ, ರೋಗ ನಿಯಂತ್ರಣ ಕೊನೆಗೆ ಮಾರಾಟದ ವರೆಗೆ ಸಂಪೂರ್ಣವಾಗಿ ಮಾರ್ಗದರ್ಶಕರು ನಿಮಗೆ ಹೇಳಿಕೊಡ್ತಾರೆ. ಅಷ್ಟೇ ಅಲ್ಲ ಹಳ್ಳಿಗಾಡಿನಲ್ಲಿ ಕೋಳಿ ಫಾರ್ಮ್ ಅನ್ನು ಹೇಗೆ ಪ್ರಾರಂಭಿಸುವುದು ಅನ್ನೋದರ ಬಗ್ಗೆಯೇ ಕೋರ್ಸ್ ಕಲಿಸುತ್ತದೆ.
ನೀವು ನಾಟಿ ಕೋಳಿ ಸಾಕಣೆ ಮಾಡಿ ಉತ್ತಮ ಆದಾಯ ಗಳಿಸ್ತಾ ಯಶಸ್ವಿಯಾಗಬೇಕು ಅಂದ್ರೆ ಈಗಲೇ ಗಿರಿರಾಜ ನಾಟಿ ಕೋಳಿ ಸಾಕಣೆ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ ಹಾಗೂ ಕೋಳಿ ಸಾಕಣೆಯಲ್ಲಿ ಯಶಸ್ಸಿನ ಪಯಣವನ್ನು ಆರಂಭಿಸಿ!
ಯಶಸ್ವಿ ನಾಟಿ ಕೋಳಿ ಬಿಸಿನೆಸ್ ಕಡೆಗೆ ನಿಮ್ಮ ಪ್ರಯಾಣ ಆರಂಭಿಸಿ
ಅನುಭವಿ ಮತ್ತು ನಾಟಿ ಕೋಳಿ ಬಗ್ಗೆ ಜ್ಞಾನ ಇರುವ ಭುವನ್ ಗೌಡ ಅವರ ಬಗ್ಗೆ ಮಾಹಿತಿ ಪಡೆಯಿರಿ.
ಯಶಸ್ವಿ ನಾಟಿ ಕೋಳಿ ಕೃಷಿಯ ರಹಸ್ಯಗಳನ್ನು ಅನ್ವೇಷಿಸಿ.
ಕನಿಷ್ಠ ಹೂಡಿಕೆಯೊಂದಿಗೆ ನಿಮ್ಮ ನಾಟಿ ಕೋಳಿ ಬಿಸಿನೆಸ್‌ಅನ್ನು ಹೇಗೆ ಪ್ರಾರಂಭಿಸುವುದು ಎಂದು ತಿಳಿಯಿರಿ.
ನಾಟಿ ಕೋಳಿ ಕೃಷಿಯ ಕಾನೂನು ಮತ್ತು ನಿಯಂತ್ರಕ ಅಂಶಗಳನ್ನು ಅರ್ಥಮಾಡಿಕೊಳ್ಳಿ
ಆರೋಗ್ಯಕರ ಮತ್ತು ಉತ್ಪಾದಕ ನಾಟಿ ಕೋಳಿಯನ್ನು ಬೆಳೆಸಲು ತಂತ್ರಗಳನ್ನು ಕರಗತ ಮಾಡಿಕೊಳ್ಳಿ.
ನಿಮ್ಮ ನಾಟಿ ಕೋಳಿ ಫಾರ್ಮ್‌ಗೆ ಅಗತ್ಯವರುವ ಕಾರ್ಮಿಕರ ಸಂಖ್ಯೆ ಮತ್ತು ನಿರ್ವಹಣೆಯ ಅಂಶಗಳನ್ನು ತಿಳಿದುಕೊಳ್ಳಿ.
ಸರಿಯಾದ ಆಹಾರದೊಂದಿಗೆ ನಿಮ್ಮ ನಾಟಿ ಕೋಳಿಯ ಅತ್ಯುತ್ತಮ ಬೆಳವಣಿಗೆ ಮತ್ತು ಆರೋಗ್ಯವನ್ನು ಖಚಿತಪಡಿಸಿಕೊಳ್ಳಿ.
ಸಾಮಾನ್ಯ ರೋಗಗಳು ಮತ್ತು ಸವಾಲುಗಳಿಂದ ನಿಮ್ಮ ನಾಟಿ ಕೋಳಿಯನ್ನು ರಕ್ಷಿಸಿ.
ನಿಮ್ಮ ನಾಟಿ ಕೋಳಿ ಉತ್ಪನ್ನಗಳನ್ನು ಸುರಕ್ಷಿತವಾಗಿ ಸಾಗಿಸುವುದು ಮತ್ತು ಸಂಗ್ರಹಿಸುವುದು ಹೇಗೆ ಎಂದು ತಿಳಿಯಿರಿ.
ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸಿ ಮತ್ತು ನಿಮ್ಮ ಬಿಸಿನೆಸ್‌ಅನ್ನು ವಿಸ್ತರಿಸಿ.
ಗರಿಷ್ಠ ಲಾಭಕ್ಕಾಗಿ ನಿಮ್ಮ ನಾಟಿ ಕೋಳಿ ಉತ್ಪನ್ನಗಳನ್ನು ಹೇಗೆ ಆಪ್ಟಿಮೈಜ್ ಮಾಡುವುದು ಎಂದು ತಿಳಿಯಿರಿ.
ನಿಮ್ಮ ನಾಟಿ ಕೋಳಿ ಬಿಸಿನೆಸ್ ವೆಚ್ಚಗಳು ಮತ್ತು ಹೂಡಿಕೆಗಳನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ಕಂಡುಕೊಳ್ಳಿ.
ಲಾಭವನ್ನು ಹೆಚ್ಚಿಸುವುದು ಮತ್ತು ನಿಮ್ಮ ಬಿಸಿನೆಸ್‌ಅನ್ನು ಹೇಗೆ ಬೆಳೆಸುವುದು ಎಂಬುದನ್ನು ತಿಳಿಯಿರಿ.
ನಾಟಿ ಕೋಳಿ ಕೃಷಿ ಮತ್ತು ಮಾರಾಟದ ಮಾರುಕಟ್ಟೆ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳಿ.
ನಿಮ್ಮ ಬಿಸಿನೆಸ್‌ಗಾಗಿ ವಿವಿಧ ಮಾರಾಟ ಚಾನಲ್‌ಗಳು ಮತ್ತು ಅವಕಾಶಗಳನ್ನು ಅನ್ವೇಷಿಸಿ.
ಅನುಭವಿ ನಾಟಿ ಕೋಳಿ ಬಿಸಿನೆಸ್ ಮಾಲೀಕರಾದ ಭುವನ್ ಗೌಡ ಅವರಿಂದ ಅಮೂಲ್ಯವಾದ ಒಳನೋಟಗಳು ಮತ್ತು ಮಾರ್ಗದರ್ಶನವನ್ನು ಪಡೆಯಿರಿ.
- ತಮ್ಮದೇ ಆದ ನಾಟಿ ಕೋಳಿ ಕೃಷಿ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳು
- ತಮ್ಮ ಆದಾಯದ ಮಾರ್ಗಗಳನ್ನು ವೈವಿಧ್ಯಗೊಳಿಸಲು ಬಯಸುತ್ತಿರುವ ರೈತ ಮತ್ತು ಉದ್ಯಮಿಗಳು
- ನಾಟಿ ಕೋಳಿ ಕೃಷಿ ಮತ್ತು ಬಿಸಿನೆಸ್ ಕಾರ್ಯಾಚರಣೆಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
- ಹಳ್ಳಿಗಾಡಿನ ಕೋಳಿ ಸಾಕಾಣಿಕೆ ಬಗ್ಗೆ ಪ್ರಾಯೋಗಿಕ ಜ್ಞಾನವನ್ನು ಪಡುಎಯಲು ಬಯಸುವವರು
- ಸುಸ್ಥಿರ ನಾಟಿ ಕೋಳಿ ಬಿಸಿನೆಸ್‌ಅನ್ನು ನಿರ್ಮಿಸಲು ಅನುಭವಿ ಮಾರ್ಗದರ್ಶಕರ ಮಾರ್ಗದರ್ಶನ ಪಡೆಯಲು ಬಯಸುವ ವ್ಯಕ್ತಿಗಳು


- ಗಿರಿರಾಜ ನಾಟಿ ಕೋಳಿಯ ಲೈಫ್ ಸರ್ಕಲ್, ಹಳ್ಳಿಗಾಡಿನ ಕೋಳಿ ಫಾರ್ಮ್ ಅನ್ನು ಹೇಗೆ ಪ್ರಾರಂಭಿಸುವುದು
- ನಾಟಿ ಕೋಳಿ ಮರಿಗಳನ್ನು ಹೇಗೆ ಕಾಳಜಿ ವಹಿಸಬೇಕು, ಅವುಗಳ ಅತ್ಯುತ್ತಮ ಬೆಳವಣಿಗೆ ಮತ್ತು ಆರೋಗ್ಯವನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಮಾಹಿತಿ
- ನಾಟಿ ಕೋಳಿ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಮಾರ್ಕೆಟಿಂಗ್ ಮಾಡಲು ಮತ್ತು ಮಾರಾಟ ಮಾಡಲು ಬಿಸಿನೆಸ್ ತಂತ್ರಗಳು
- ನಾಟಿ ಕೋಳಿ ಬಿಸಿನೆಸ್‌ಅನ್ನು ಪ್ರಾರಂಭಿಸಲು ಮತ್ತು ನಿರ್ವಹಿಸಲು ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳು
- ಯಶಸ್ವಿ ನಾಟಿ ಕೋಳಿ ಬಿಸಿನೆಸ್‌ಅನ್ನು ಸ್ಕೇಲಿಂಗ್ ಮಾಡಲು ಮತ್ತು ವಿಸ್ತರಿಸಲು ಸುಧಾರಿತ ತಂತ್ರಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...