ನೀವು ಕ್ರಿಯೇಟಿವ್ ವ್ಯಕ್ತಿಯಾಗಿದ್ದರೆ ಮತ್ತು ಯುನಿಕ್ ಗಿಫ್ಟ್ ಗಳನ್ನು ತಯಾರಿಸಲು ಇಷ್ಟಪಡುವವರಾಗಿದ್ದರೆ ನಮ್ಮ ಈ ಕೋರ್ಸ್ ನಿಮಗೆ ಸೂಕ್ತ. ಈ ಕೋರ್ಸ್ ಮೂಲಕ ನೀವು ನಿಮ್ಮ ಪ್ಯಾಷನ್ ಅನ್ನು ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸುವುದು ಹೇಗೆ ಎಂದು ಕಳಿಯುವಿರಿ. ಕಸ್ಟಮೈಸ್ಡ್ ಪರ್ಸನಲೈಸ್ಡ್ ಗಿಫ್ಟ್ ಗಳನ್ನು ತಯಾರಿಸಲು ಮತ್ತು ಪರ್ಸನಲೈಸ್ಡ್ ಗಿಫ್ಟ್ ಬಿಸಿನೆಸ್ ಹೇಗೆ ಪ್ರಾರಂಭಿಸುವುದು ಎಂಬುದನ್ನು ಕಲಿಯಲು ಆಸಕ್ತಿ ಇರುವವರಿಗೆ ಈ ಕೋರ್ಸ್ ಉತ್ತಮ ಮಾರ್ಗದರ್ಶಿಯಾಗಿದೆ.
ನಮ್ಮ ಈ ಕೋರ್ಸ್ ಮಾರ್ಗದರ್ಶಕರು ಪ್ರೇರಣಾ ಯಶವಂತ್. ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಅವರು ಪರ್ಸನಲೈಸ್ಡ್ ಗಿಫ್ಟ್ ಗಳ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ ಮತ್ತು ಈ ಬಿಸಿನೆಸ್ ಅನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಅಗತ್ಯ ಮಾರ್ಗದರ್ಶನವನ್ನು ಅವರು ನಿಮಗೆ ನೀಡಲಿದ್ದಾರೆ. ಈ ಕೋರ್ಸ್ ಮೂಲಕ ಕಸ್ಟಮೈಸ್ ಮಾಡಿದ ವಿವಿಧ ರೀತಿಯ ಪರ್ಸನಲೈಸ್ಡ್ ಗಿಫ್ಟ್ ಗಳ ಬಗ್ಗೆ ನೀವು ಕಲಿಯುವಿರಿ ಮತ್ತು ನಿಮ್ಮ ಗ್ರಾಹಕರನ್ನು ಆಕರ್ಷಿಸುವ ನಿಟ್ಟನಲ್ಲಿ ಪರ್ಸನಲೈಸ್ಡ್ ಗಿಫ್ಟ್ ಐಡಿಯಾಗಳ ಬಗ್ಗೆ ಸಹ ನೀವು ಕಲಿಯುವಿರಿ.
ಈ ಕೋರ್ಸ್‌ನಲ್ಲಿ, ಪರ್ಸನಲೈಸ್ಡ್ ಗಿಫ್ಟ್ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು, ನಿಮ್ಮ ಉತ್ಪನ್ನಗಳನ್ನು ಹೇಗೆ ಮಾರುಕಟ್ಟೆ ಮಾಡುವುದು ಮತ್ತು ನಿಮ್ಮ ಹಣಕಾಸು ನಿರ್ವಹಣೆಯನ್ನು ಹೇಗೆ ಮಾಡುವುದು ಎಂಬುದರ ಬಗ್ಗೆಯೂ ಕಲಿಯುವಿರಿ. ನೀವು ಸೈಡ್ ಬಿಸಿನೆಸ್ ಪ್ರಾರಂಭಿಸಲು ಅಥವಾ ನಿಮ್ಮ ಪ್ರಸ್ತುತ ಪರ್ಸನಲೈಸ್ಡ್ ಗಿಫ್ಟ್ ಬಿಸಿನೆಸ್ ನ ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಯಸುತ್ತಿದ್ದರೆ, ಈ ಕೋರ್ಸ್ ನೀವು ಯಶಸ್ವಿಯಾಗಲು ಅಗತ್ಯವಿರುವ ಎಲ್ಲ ಮಾಹಿತಿಯನ್ನು ಒದಗಿಸುತ್ತದೆ. ಹಾಗಾಗಿ ಈಗಲೇ ಕೋರ್ಸ್ ವೀಕ್ಷಿಸಿ, ಪರ್ಸನಲೈಸ್ಡ್ ಗಿಫ್ಟ್ ಬಿಸಿನೆಸ್ ನಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.
ಕೋರ್ಸ್ ನ ರಚನೆಯ ಬಗ್ಗೆ ಮತ್ತು ಇದರಿಂದ ನೀವು ಏನನ್ನು ನಿರೀಕ್ಷಿಸಬಹುದು ಎಂಬುದರ ಬಗ್ಗೆ ವಿವರವಾಗಿ ತಿಳಿಯಿರಿ.
ನಿಮ್ಮ ಮಾರ್ಗದರ್ಶಕ ಪ್ರೇರಣಾ ಯಶವಂತ್ ಅವರನ್ನು ಭೇಟಿ ಮಾಡಿ ಮತ್ತು ಪರ್ಸನಲೈಸ್ಡ್ ಗಿಫ್ಟ್ ಗಳ ಕ್ಷೇತ್ರದಲ್ಲಿ ಅವರ ಪರಿಣತಿ ಮತ್ತು ಅನುಭವದ ಒಳನೋಟಗಳನ್ನು ಪಡೆಯಿರಿ.
ವಿವಿಧ ರೀತಿಯ ಪರ್ಸನಲೈಸ್ಡ್ ಗಿಫ್ಟ್ ಗಳನ್ನು ಅನ್ವೇಷಿಸಿ ಮತ್ತು ಯಶಸ್ವಿ ಪರ್ಸನಲೈಸ್ಡ್ ಗಿಫ್ಟ್ ಬಿಸಿನೆಸ್ ಅನ್ನು ನಡೆಸುವ ವಿವಿಧ ಅಂಶಗಳ ಬಗ್ಗೆ ತಿಳಿಯಿರಿ.
ಪರವಾನಗಿ, ನೋಂದಣಿ ಮತ್ತು ಮಾಲೀಕತ್ವವನ್ನು ಒಳಗೊಂಡಂತೆ ಪರ್ಸನಲೈಸ್ಡ್ ಗಿಫ್ಟ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಕಾನೂನು ಮತ್ತು ಹಣಕಾಸಿನ ಅಂಶಗಳನ್ನು ಅರ್ಥಮಾಡಿಕೊಳ್ಳಿ.
ಪರ್ಸನಲೈಸ್ಡ್ ಗಿಫ್ಟ್ ತಯಾರಿಕೆಗೆ ಅಗತ್ಯವಿರುವ ವಿವಿಧ ತಂತ್ರಜ್ಞಾನ, ಪರಿಕರಗಳು ಮತ್ತು ಸಲಕರಣೆಗಳ ಕುರಿತು ತಿಳಿಯಿರಿ.
ಪರ್ಸನಲೈಸ್ಡ್ ಗಿಫ್ಟ್ ತಯಾರಿಕೆಯಲ್ಲಿ ಒಳಗೊಂಡಿರುವ ವಸ್ತುಗಳು ಮತ್ತು ಶ್ರಮವನ್ನು ಅನ್ವೇಷಿಸಿ ಮತ್ತು ಪರಿಣಾಮಕಾರಿ ನಿರ್ವಹಣಾ ತಂತ್ರಗಳ ಒಳನೋಟಗಳನ್ನು ಪಡೆಯಿರಿ.
ನಿಮ್ಮ ಗ್ರಾಹಕರನ್ನು ಸಂತೋಷಪಡಿಸಲು ಯುನಿಕ್ ಆದ ಮತ್ತು ಕಣ್ಮನ ಸೆಳೆಯುವ ಪರ್ಸನಲೈಸ್ಡ್ ಗಿಫ್ಟ್ ಗಳನ್ನು ಹೇಗೆ ವಿನ್ಯಾಸಗೊಳಿಸಬೇಕೆಂದು ತಿಳಿಯಿರಿ.
ಸ್ಥಳ ಆಯ್ಕೆಯ ಪ್ರಾಮುಖ್ಯತೆ, ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳು ಮತ್ತು ನಿಮ್ಮ ಗಿಫ್ಟ್ ಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಮಾರಾಟ ಮಾಡಲು ತಿಳಿಯಿರಿ.
ನಿಮ್ಮ ಲಾಭವನ್ನು ಹೆಚ್ಚಿಸಲು ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಎಡ್ಜ್ ಅನ್ನು ಪಡೆಯಲು ನಿಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆ ನಿಗದಿಪಡಿಸುವ ಬಗ್ಗೆ ತಿಳಿಯಿರಿ.
ನಿಮ್ಮ ಗ್ರಾಹಕರೊಂದಿಗೆ ದೀರ್ಘಾವಧಿಯ ಸಂಬಂಧಗಳನ್ನು ಹೇಗೆ ನಿರ್ಮಿಸುವುದು ಮತ್ತು ಅವರಿಗೆ ಅತ್ಯುತ್ತಮ ಸೇವೆಯನ್ನು ಹೇಗೆ ಒದಗಿಸುವುದು ಎಂಬುದನ್ನು ತಿಳಿಯಿರಿ.
ಪರ್ಸನಲೈಸ್ಡ್ ಗಿಫ್ಟ್ ಬಿಸಿನೆಸ್ ನ ಸವಾಲುಗಳ ಬಗ್ಗೆ ಮತ್ತು ಅವುಗಳನ್ನು ಜಯಿಸುವ ಬಗ್ಗೆ ತಿಳಿಯಿರಿ, ಹಾಗೆಯೇ ಈ ಬಿಸಿನೆಸ್ ನಲ್ಲಿ ಯಶಸ್ವಿಯಾಗಲು ಉಪಯುಕ್ತ ಸಲಹೆಯನ್ನು ಪಡೆಯಿರಿ.
- ಪರ್ಸನಲೈಸ್ಡ್ ಗಿಫ್ಟ್ ಬಿಸಿನೆಸ್ ಆರಂಭಿಸಲು ಬಯಸುವರು
- ಗಿಫ್ಟ್ ಉದ್ಯಮದಲ್ಲಿ ತೀವ್ರ ಆಸಕ್ತಿ ಹೊಂದಿರುವವರು
- ಹೊಸ ಆದಾಯದ ಸ್ಟ್ರೀಮ್ ಸೇರಿಸಲು ಬಯಸುವವರು
- ತಮ್ಮ ಕ್ರಿಯೇಟಿವಿಟಿಯನ್ನು ಬಿಸಿನೆಸ್ ಆಗಿ ಪರಿವರ್ತಿಸಲು ಬಯಸುವವರು
- ಇತ್ತೀಚಿನ ಟ್ರೆಂಡ್ ಗಳು ಮತ್ತು ತಂತ್ರಗಳ ಬಗ್ಗೆ ತಿಳಿಯಲು ಬಯಸುವವರು


- ಪರ್ಸನಲೈಸ್ಡ್ ಗಿಫ್ಟ್ ತಯಾರಿ ಮತ್ತು ವಿನ್ಯಾಸ
- ಗಿಫ್ಟ್ ತಯಾರಿಕೆಗೆ ಅಗತ್ಯ ಸಾಮಗ್ರಿಗಳ ಸೋರ್ಸಿಂಗ್ ತಂತ್ರಗಳು
- ಟಾರ್ಗೆಟೆಡ್ ಆಡಿಯನ್ಸ್ ತಲುಪಲು ಮಾರ್ಕೆಟಿಂಗ್ ತಂತ್ರಗಳು
- ಬೆಲೆ, ಬಜೆಟ್ ಮತ್ತು ಹಣಕಾಸು ನಿರ್ವಹಣೆ
- ಯಶಸ್ವಿ ಬಿಸಿನೆಸ್ ಪ್ಲಾನ್ ಅನ್ನು ಸಿದ್ದಪಡಿಸುವುದು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...