ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
ಕೋರ್ಸ್ ಟ್ರೈಲರ್: ಹೋಮ್‌ ಟ್ಯೂಷನ್‌ ಬಿಸಿನೆಸ್‌ ಆರಂಭಿಸಿ: ತಿಂಗಳಿಗೆ 1 ಲಕ್ಷದವರೆಗೆ ಗಳಿಸಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಹೋಮ್‌ ಟ್ಯೂಷನ್‌ ಬಿಸಿನೆಸ್‌ ಆರಂಭಿಸಿ: ತಿಂಗಳಿಗೆ 1 ಲಕ್ಷದವರೆಗೆ ಗಳಿಸಿ

3.9 ರೇಟಿಂಗ್ 60 ರಿವ್ಯೂಗಳಿಂದ
4 hr 37 min (13 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
799
discount-tag-small50% ಡಿಸ್ಕೌಂಟ್
ಕೋರ್ಸ್ ಬಗ್ಗೆ

ffreedom app ನ ಹೋಮ್‌ ಟ್ಯೂಷನ್‌ ಬಿಸಿನೆಸ್‌ ಆರಂಭಿಸಿ: ತಿಂಗಳಿಗೆ 1 ಲಕ್ಷದವರೆಗೆ ಗಳಿಸಿ ಕೋರ್ಸ್‌ಗೆ ಸುಸ್ವಾಗತ. ಈ ಕೋರ್ಸ್‌, ಗೃಹಿಣಿಯರು, ಉದ್ಯೋಗ ಸಿಗದೆ ಮನೆಯಲ್ಲೇ ಇರುವ ವಿದ್ಯಾವಂತರಿಗೆ ಮನೆಯಿಂದಲೇ ವಿವಿಧ ರೀತಿಯ ಟ್ಯೂಷನ್‌ ನೀಡಿ ವೃತ್ತಿ ಜೀವನ ಕಟ್ಟಿಕೊಳ್ಳಲು ಮತ್ತು ತಿಂಗಳಿಗೆ ಲಕ್ಷದವರೆಗೆ ಆದಾಯ ಗಳಿಸುವುದಕ್ಕೆ ಸಂಪೂರ್ಣವಾದ ಕೌಶಲ್ಯ ಮತ್ತು ಜ್ಞಾನವನ್ನ ಒದಗಿಸುತ್ತದೆ

ಈ ಕೋರ್ಸ್‌ನಲ್ಲಿ ಇಬ್ಬರು ಮಾರ್ಗದರ್ಶಕರು. ಒಬ್ಬರು ಅನೇಕ ವರ್ಷಗಳ ಅನುಭವದೊಂದಿಗೆ ದೇಶ-ವಿದೇಶದ ಅನ್ಯಭಾಷಿಕರಿಗೆ ಆನ್‌ಲೈನ್‌ - ಆಫ್‌ಲೈನ್‌ ಮೂಲಕ ತಮ್ಮ ಮನೆಯಿಂದಲೇ ಕನ್ನಡ ಟ್ಯೂಷನ್‌ ನೀಡುತ್ತಿರುವ ಹಿರಿಯ ಟ್ಯೂಷನ್‌ ಎಕ್ಸ್‌ಪರ್ಟ್‌ ಉಡುಪಿ ಜಿಲ್ಲೆಯ ಡಾ. ವನಿತಾ ಹೆಬ್ಬಾರ್‌.ಇನ್ನೊಬ್ಬರು ಹಲವು ವರ್ಷಗಳ ವೇದಿಕ್‌ ಮ್ಯಾತ್ಸ್‌ ಟ್ಯೂಷನ್‌ನಲ್ಲಿ ಪರಿಣಿತಿ ಪಡೆದಿರುವ ಮತ್ತು ಕೆನಡಾ, ಆಸ್ಟ್ರೇಲಿಯ ಸೇರಿದಂತೆ ಅನೇಕ ವಿದೇಶದ ವಿದ್ಯಾರ್ಥಿಗಳಿಗೂ ತಮ್ಮ ಮನೆಯಿಂದಲೇ ಟ್ಯೂಷನ್‌ ಮಾಡುತ್ತಿರುವ ಉತ್ತರ ಕನ್ನಡ ಜಿಲ್ಲೆಯ ವಿನುತಾ ವೈದ್ಯ. ಈ ಇಬ್ಬರು ಇಲ್ಲಿ ನಿಮಗೆ ಹೋಮ್‌ ಬೇಸ್ಡ್‌ ಟ್ಯೂಷನ್‌ ಬಿಸಿನೆಸ್‌ ಬಗ್ಗೆ ನಿಮಗೆ ಮಾರ್ಗದರ್ಶನ ನೀಡಲಿದ್ದಾರೆ. ಈ ಕೋರ್ಸ್‌ ರಚಿಸುವಲ್ಲಿ ಈ ಇಬ್ಬರು ಮಾರ್ಗದರ್ಶಕರು ಫ್ರೀಡಂ ಆ್ಯಪ್‌ ರಿಸರ್ಚ್‌ ಟೀಂ ಜೊತೆ ಸೇರಿ ಸಾಕಷ್ಟು ಶ್ರಮವಹಿಸಿ ಈ ಕೋರ್ಸ್‌ ಡಿಸೈನ್‌ ಮಾಡುವಂತೆ ಮಾಡಿದ್ದಾರೆ 

ಮನೆಯಿಂದಲೇ ಬಿಸಿನೆಸ್‌ ಮಾಡಬೇಕು ಅನ್ನುವ ವಿದ್ಯಾವಂತರು ಈ ಕೋರ್ಸ್‌ ನೋಡುವ ಮೂಲಕ ಮನೆಯಲ್ಲಿ ಟ್ಯೂಷನ್‌ ಬಿಸಿನೆಸ್‌ ಆರಂಭಿಸೋದು ಹೇಗೆ? ಬಿಸಿನೆಸ್‌ ಪ್ಲಾನ್‌ ಮಾಡಿಕೊಳ್ಳೋದು ಹೇಗೆ? ಬಂಡವಾಳ ಎಷ್ಟು ಬೇಕಾಗುತ್ತದೆ? ಸಿಲೆಬಸ್‌ ಸಿದ್ದಮಾಡೋದು ಹೇಗೆ? ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುವಂತೆ ಮಾಡಿಕೊಳ್ಳೋದು ಹೇಗೆ? ದರ ನಿಗದಿ ಮಾಡೋದು ಹೇಗೆ? ರೆಪ್ಯುಟೇಷನ್‌ ಉಳಿಸಿಕೊಳ್ಳೋದು ಸೇರಿದಂತೆ ಟ್ಯೂಷನ್‌ ಬಿಸಿನೆಸ್‌ ಬಗ್ಗೆ ಈ ಕೋರ್ಸ್‌ನಲ್ಲಿ ಕಂಪ್ಲೀಟ್‌ ಕಲಿಬಹುದು. ಮನೆಯಿಂದ ಉದ್ಯಮ ಮಾಡಿ ಹಣ ಸಂಪಾದನೆ  ಮಾಡಬೇಕು ಅನ್ನುವವರಿಗೆ ಈ ಕೋರ್ಸ್‌ ಅತ್ಯುತ್ತಮ ಆಯ್ಕೆ. ಹಾಗಾಗಿ ಈಗಲೆ ಸಂಪೂರ್ಣ ಕೋರ್ಸ್‌ ವೀಕ್ಷಿಸಿ ಟ್ಯೂಷನ್‌ ಬಿಸಿನೆಸ್‌ ಆರಂಭಿಸಿ ಯಶಸ್ಸಿನತ್ತ ಹೆಜ್ಜೆ ಹಾಕಿ

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
13 ಅಧ್ಯಾಯಗಳು | 4 hr 37 min
6m 31s
play
ಚಾಪ್ಟರ್ 1
ಕೋರ್ಸ್‌ ಪರಿಚಯ

ಈ ಕೋರ್ಸ್‌ನಿಂದ ನಿಮಗೆ ಏನು ಪ್ರಯೋಜನವಿದೆ? ಕೋರ್ಸ್‌ನಲ್ಲಿ ಯಾವೆಲ್ಲ ವಿಷಯವನ್ನ ತಿಳಿಸಲಾಗಿದೆ ಮತ್ತು ಹೋಮ್‌ ಬೇಸ್ಡ್‌ ಬಿಸಿನೆಸ್‌ ಬೆಳೆದು ಬಂದ ಹಾದಿ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ

4m 18s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮನೆಯಿಂದಲೇ ಟ್ಯೂಷನ್‌ ಬಿಸಿನೆಸ್‌ ಆರಂಭಿಸಿ ಸಕ್ಸಸ್‌ ಆಗಿರುವ ಇಬ್ಬರು ಮಾರ್ಗದರ್ಶಕರ ಪರಿಚಯವನ್ನ ನೀವು ಆ ಮಾಡ್ಯೂಲ್‌ನಲ್ಲಿ ಮಾಡಿಕೊಳ್ಳಲಿದ್ದೀರಿ

34m 18s
play
ಚಾಪ್ಟರ್ 3
ಏನಿದು ಹೋಮ್‌ ಬೇಸ್ಡ್‌ ಟ್ಯೂಷನ್‌ ಬಿಸಿನೆಸ್?

ಹೋಮ್‌ ಬೇಸ್ಡ್‌ ಟ್ಯೂಷನ್‌ ಎಂದರೇನು? ಮನೆಯಿಂದಲೇ ಟ್ಯೂಷನ್‌ ಮಾಡುವುದರಿಂದ ಏನೆಲ್ಲ ಪ್ರಯೋಜನವಿದೆ ಅನ್ನೋದನ್ನ ಈ ಮಾಡ್ಯೂಲ್‌ನಲ್ಲಿ ನೀವು ತಿಳಿದುಕೊಳ್ಳಲಿದ್ದೀರಿ

28m 50s
play
ಚಾಪ್ಟರ್ 4
ನಿಮ್ಮ ಟ್ಯೂಟರಿಂಗ್‌ ಬಿಸಿನೆಸ್‌ ಸ್ಥಾಪನೆ

ಟ್ಯೂಟರಿಂಗ್‌ ಬಿಸಿನೆಸ್‌ನ ಆರಂಭ ಮಾಡುವುದು ಹೇಗೆ? ನಾವು ಹೇಗೆ ಸಿದ್ದರಾಗಬೇಕು ಅನ್ನೋದರ ಕುರಿತು ಸಂಪೂರ್ಣ ಮಾಹಿತಿ ಈ ಮಾಡ್ಯೂಲ್‌ನಲ್ಲಿರುತ್ತದೆ

18m 2s
play
ಚಾಪ್ಟರ್ 5
ಸ್ಥಳ, ಸಲಕರಣೆ ಮತ್ತು ಅಗತ್ಯ ಬಂಡವಾಳ

ಟ್ಯೂಷನ್‌ ಬಿಸಿನೆಸ್‌ಗೆ ಸರಿಯಾದ ಸ್ಥಳ ಆಯ್ಕೆ ಮಾಡುವುದು ಹೇಗೆ? ಯಾವೆಲ್ಲ ಸಲಕರಣೆಗಳು ಬೇಕಾಗುತ್ತವೆ? ಆರಂಭದಲ್ಲಿ ಎಷ್ಟು ಬಂಡವಾಳ ಬೇಕಾಗುತ್ತದೆ ಅನ್ನೋದನ್ನ ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ

27m 10s
play
ಚಾಪ್ಟರ್ 6
ಟ್ಯೂಟರಿಂಗ್‌ ಫಾರ್ಮ್ಯಾಟ್‌ ಮತ್ತು ಆಫರಿಂಗ್‌

ಈ ಮಾಡ್ಯೂಲ್‌ನಲ್ಲಿ ಯಾವೆಲ್ಲ ರೀತಿಯ ಟ್ಯೂಟರಿಂಗ್‌ ಫಾರ್ಮ್ಯಾಟ್‌ಗಳಿವೆ? ಯಾವೆಲ್ಲ ರೀತಿಯ ಆಫರ್‌ಗಳನ್ನ ನೀಡಲು ಸಾಧ್ಯವಿದೆ ಅನ್ನೋದನ್ನ ಈ ಮಾಡ್ಯೂಲ್‌ನಲ್ಲಿ ಕಲಿತುಕೊಳ್ಳಿ

35m 52s
play
ಚಾಪ್ಟರ್ 7
ಸಿಲೆಬಸ್‌ ತಯಾರಿ, ಸ್ಟೂಡೆಂಟ್‌ ಎಂಗೇಜ್‌ಮೆಂಟ್‌ ಮತ್ತು ರಿಟೆನ್ಷನ್‌

ಟ್ಯೂಷನ್‌ ಬಿಸಿನೆಸ್‌ಗೆ ಬಹುಮುಖ್ಯವಾಗಿರುವ ಸಿಲೆಬಸ್‌ ತಯಾರಿ, ಸ್ಟೂಡೆಂಟ್‌ ಎಂಗೇಜ್‌ಮೆಂಟ್‌ ಮಹತ್ವ ಮತ್ತು ರಿಟೆನ್ಷನ್‌ ಟೆಕ್ನಿಕ್‌ ಬಗ್ಗೆ ಕಂಪ್ಲೀಟ್‌ ಆಗಿ ಈ ಮಾಡ್ಯೂಲ್‌ನಲ್ಲಿ ಕಲಿಯಿರಿ

27m 53s
play
ಚಾಪ್ಟರ್ 8
ಟೀಚಿಂಗ್‌ ಸ್ಕಿಲ್‌ ಬೆಳೆಸಿಕೊಳ್ಳುವುದು ಹೇಗೆ?

ಅತ್ಯುತ್ತಮ ಹೋಮ್‌ ಬೇಸ್ಡ್‌ ಟ್ಯೂಟರ್‌ ಆಗಲು ಬೇಕಾಗಿರುವ ಟೀಚಿಂಗ್‌ ಸ್ಕಿಲ್‌ನ ಬೆಳೆಸಿಕೊಳ್ಳೋದು ಹೇಗೆ? ಅನ್ನೋದನ್ನ ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ

25m 47s
play
ಚಾಪ್ಟರ್ 9
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವುದು

ಟ್ಯೂಷನ್‌ ಬಿಸಿನೆಸ್‌ ಜೊತೆ ಪ್ರಗತಿ ಸಾಧಿಸ್ತಾ ದಿನೇ ದಿನೇ ವಿದ್ಯಾರ್ಥಿಗಳ ಸಂಖ್ಯೆಯನ್ನ ಹೆಚ್ಚಳ ಮಾಡಿಕೊಳ್ಳುತ್ತಾ ಬಿಸಿನೆಸ್‌ ಹೆಚ್ಚಿಸಿಕೊಳ್ಳುವುದು ಹೇಗೆ ಅನ್ನೋದನ್ನ ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ

24m 6s
play
ಚಾಪ್ಟರ್ 10
ನಿಮ್ಮ ಸರ್ವೀಸ್‌ಗೆ ದರ ನಿಗದಿ

ನಿಮ್ಮ ಟ್ಯೂಷನ್‌ ಬಿಸಿನೆಸ್‌ನಲ್ಲಿ ಆನ್‌ಲೈನ್‌-ಆಫ್‌ಲೈನ್‌ ಕ್ಲಾಸ್‌ಗೆ ತಕ್ಕಂತೆ ದರ ನಿಗದಿ ಮಾಡುವುದು ಹೇಗೆ ಅನ್ನೋದರ ಬಗ್ಗೆ ಕಂಪ್ಲೀಟ್‌ ಆಗಿ ತಿಳಿದುಕೊಳ್ಳಿ

19m 15s
play
ಚಾಪ್ಟರ್ 11
ರೆಪ್ಯೂಟೇಷನ್‌ ನಿರ್ಮಾಣ ಮತ್ತು ನಿರ್ವಹಣೆ

ನೀವು ಆರಂಭಿಸಿದ ಹೋಮ್‌ ಬೇಸ್ಡ್‌ ಟ್ಯೂಷನ್‌ ಬಿಸಿನೆಸ್‌ನ ರೆಪ್ಯೂಟೇಷನ್‌ ಉಳಿಸಿ ಬೆಳೆಸಿಕೊಂಡು ಬರುವ ಕಲೆಯನ್ನ ಈ ಮಾಡ್ಯೂಲ್‌ನಲ್ಲಿ ಕಲಿತುಕೊಳ್ಳಿ

11m 28s
play
ಚಾಪ್ಟರ್ 12
ಯುನಿಟ್‌ ಎಕನಾಮಿಕ್ಸ್‌

ಹೋಮ್‌ ಬೇಸ್ಡ್‌ ಟ್ಯೂಷನ್‌ ಬಿಸಿನೆಸ್‌ನಲ್ಲಿ ಎದುರಾಗುವ ಖರ್ಚು ವೆಚ್ಛಗಳು ಮತ್ತು ಲಾಭಾಂಶಗಳ ಲೆಕ್ಕಾಚಾರದ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ

13m 16s
play
ಚಾಪ್ಟರ್ 13
ಭವಿಷ್ಯದ ಟ್ರೆಂಡ್ಸ್‌ ಮತ್ತು ಸವಾಲುಗಳು

ಭವಿಷ್ಯದಲ್ಲಿ ಹೋಮ್‌ ಬೇಸ್ಡ್‌ ಬಿಸಿನೆಸ್‌ಗೆ ಅವಕಾಶ ಹೇಗಿದೆ? ಟ್ರೆಂಡ್‌ ಹೇಗೆ ಬದಲಾಗ್ತಿದೆ? ಈ ಬಿಸಿನೆಸ್‌ ನಲ್ಲಿ ಯಾವೆಲ್ಲ ಸವಾಲುಗಳು ಎದುರಾಗ್ತವೆ ಅನ್ನೋದನ್ನ ಈ ಕೊನೇಯ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಮನೆಯಲ್ಲೇ ಇರುವ ವಿದ್ಯಾವಂತ ಗೃಹಿಣಿಯರು
  • ಹೋಮ್‌ ಬೇಸ್ಡ್‌ ಉದ್ಯಮ ಮಾಡಬಯಸುವವರು
  • ಕಲಿತಿರುವ ವಿದ್ಯೆಯಲ್ಲೇ ಕೋಚ್‌ ಆಗಲು ಬಯಸುವವರು
  • ಕಡಿಮೆ ಬಂಡವಾಳದಲ್ಲಿ ಉದ್ಯಮ ಆರಂಭಿಸಬೇಕೆನ್ನುವವರು
  • ಪಾರ್ಟ್‌ ಟೈಂ ಬಿಸಿನೆಸ್‌ ಮಾಡಲು ಬಯಸುತ್ತಿರುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಮನೆಯಿಂದಲೇ ಆನ್‌ಲೈನ್‌-ಆಫ್‌ಲೈನ್‌ ಟ್ಯೂಷನ್‌ ಮಾಡುವುದರ ಬಗ್ಗೆ
  • ಕಡಿಮೆ ಬಂಡವಾಳದಲ್ಲಿ ಉತ್ತಮ ಟ್ಯೂಟರಿಂಗ್‌ ಬಿಸಿನೆಸ್‌ ಮಾಡುವ ಬಗ್ಗೆ
  • ಟೀಚಿಂಗ್‌ ಸ್ಕಿಲ್‌ ಬೆಳೆಸಿಕೊಂಡು ಸಕ್ಸಸ್‌ ಆಗುವುದರ ಬಗ್ಗೆ
  • ಟ್ಯೂಷನ್‌ ಬಿಸಿನೆಸ್‌ನಲ್ಲಿ ಲಕ್ಷದವರೆಗೆ ಲಾಭ ಗಳಿಸುವುದರ ಬಗ್ಗೆ
  • ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಬಿಸಿನೆಸ್‌ ಅವಕಾಶಗಳ ಬಗ್ಗೆ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
8 September 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಹೋಮ್‌ ಟ್ಯೂಷನ್‌ ಬಿಸಿನೆಸ್‌ ಆರಂಭಿಸಿ: ತಿಂಗಳಿಗೆ 1 ಲಕ್ಷದವರೆಗೆ ಗಳಿಸಿ

799
50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ