ಈ ಕೋರ್ಸ್‌ನಲ್ಲಿ, ಜೇನು ಸಾಕಣೆದಾರರು ಜೇನು ಕುಟುಂಬವನ್ನು ವಿಭಜಿಸುವ ಮತ್ತು ನಿರ್ವಹಣೆಯ ಪ್ರಾಕ್ಟಿಕಲ್ ತಂತ್ರಗಳನ್ನು ಕಲಿಸಿಕೊಡಲಾಗುತ್ತದೆ. ಇಲ್ಲಿ ನಮ್ಮ ರಾಜ್ಯದ ಯಶಸ್ವಿ ಜೇನು ಕೃಷಿ ಜಯಶಂಕರ್ ನಿಮ್ಮ ಮಾರ್ಗದರ್ಶಕರಾಗಿರುತ್ತಾರೆ. ಜೇನುನೊಣಗಳ ನಡವಳಿಕೆ, ಜೇನುಗೂಡುಗಳ ಆರೋಗ್ಯ ಮತ್ತು ಪರಿಸರ ಪರಿಸ್ಥಿತಿಗಳು ಸೇರಿದಂತೆ ಜೇನು ಕುಟುಂಬ ಪ್ರತ್ಯೇಕತೆಯ ಮೇಲೆ ಪರಿಣಾಮ ಬೀರುವ ಅಂಶಗಳ ವಿವರವಾದ ಮಾಹಿತಿಯನ್ನು ಈ ಕೋರ್ಸ್ ಒದಗಿಸುತ್ತದೆ. ಈ ಮಾಹಿತಿಯನ್ನು ಪಡೆಯುವ ಮೂಲಕ, ಜೇನುಸಾಕಣೆದಾರರು ಜೇನು ಕುಟುಂಬ ವಿಭಜನೆಯ ಸಮಸ್ಯೆಗಳನ್ನು ಪೂರ್ವಭಾವಿಯಾಗಿ ಪರಿಹರಿಸಬಹುದು. ಅಲ್ಲದೆ ಜೇನು ಕುಟುಂಬಗಳ ಬೆಳವಣಿಗೆ ಮತ್ತು ಜೇನು ತುಪ್ಪ ಉತ್ಪಾದನೆಗೆ ಅಡ್ಡಿಯಾಗುವ ಅಂಶಗಳನ್ನು ಕಡಿಮೆ ಮಾಡಬಹುದು.
ಈ ಕೋರ್ಸ್ ನೋಡುವ ಪ್ರತಿಯೊಬ್ಬರು ಜೇನು ಕುಟುಂಬ ವಿಭಜನೆಯನ್ನು ಸರಿಯಾಗಿ ನಿರ್ವಹಿಸಲು ಪ್ರಾಕ್ಟಿಕಲ್ ತಂತ್ರಗಳನ್ನು ಕಲಿಯುತ್ತಾರೆ. ಅಲ್ಲದೆ ರಾಣಿ ಜೇನು ಸೇರಿದಂತೆ ಜೇನು ಗೂಡಿನಲ್ಲಿರುವ ವಿವಿಧ ವರ್ಗದ ಜೇನು ನೊಣಗಳ ಸಂಪೂಣ ಮಾಹಿತಿಯ ಜೊತೆಗೆ ರಾಣಿ ಜೇನು ಪೋಷಣೆ ಮತ್ತು ಸೃಷ್ಟಿ ಮಾಡುವ ಬಗ್ಗೆ ಪ್ರಾಕ್ಟಿಕಲ್ ಆಗಿ ಕಲಿಸಲಾಗುತ್ತದೆ. ಜೇನು ಪೆಟ್ಟಿಗೆಗಳಿಂದ ಜೇನು ಎರಿಗಳನ್ನು ತೆಗೆದು ತುಪ್ಪವನ್ನು ಬೇಪರ್ಡಿಸುವ ಬಗ್ಗೆ ಇಲ್ಲಿ ಪ್ರಾಕ್ಟಿಕಲ್ ಆಗಿ ತೋರಿಸಿಕೊಡಲಾಗಿದೆ. ಹೀಗಾಗಿ ಈ ಕೋರ್ಸ್ ಜೇನುಸಾಕಣೆದಾರರಿಗೆ ಜೇನು ಕುಟುಂಬ ವಿಭಜನೆಯ ಸವಾಲುಗಳನ್ನು ವಿಶ್ವಾಸದಿಂದ ನಿಭಾಯಿಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡಿ ಅವರನ್ನು ಸಜ್ಜುಗೊಳಿಸುತ್ತದೆ.
ಈ ಪ್ರಾಕ್ಟಿಕಲ್ ತಂತ್ರಗಳನ್ನು ಕಾರ್ಯಗತಗೊಳಿಸುವ ಮೂಲಕ, ಈಗಾಗಲೇ ಜೇನು ಕೃಷಿ ಮಾಡುತ್ತಿರುವವರು ಮತ್ತು ಅಥವಾ ಹೊಸದಾಗಿ ಜೇನು ಕೃಷಿ ಮಾಡುವವರು ಅತ್ಯಂತ ಸುಲಭದಲ್ಲಿ ಜೇನು ಕುಟುಂಬಗಳನ್ನು ನಿರ್ವಹಣೆ ಮಾಡಬಹುದು. ಅಲ್ಲದೆ ಜೇನುನೊಣಗಳ ಸಂಖ್ಯೆಯನ್ನು ಸಂರಕ್ಷಿಸುವ ಮತ್ತು ಹೆಚ್ಚಿಸುವ ತಂತ್ರಗಳನ್ನು ಕಲಿಯಬಹುದು. ಆದ್ದರಿಂದ, ನೀವು ಜೇನು ಕೃಷಿ ಮಾಡುವುದಿದದ್ದರೆ ನಮ್ಮ ಈ ಪ್ರಾಕ್ಟಿಕಲ್ ಮಾರ್ಗದರ್ಶನ ಮತ್ತು ತಜ್ಞರ ಅನುಭವವನ್ನು ಪಡೆದುಕೊಳ್ಳಿ. ಈಗಲೇ ಸಂಪೂರ್ಣ ವಿಡಿಯೋ ಕೋರ್ಸ್ ವೀಕ್ಷಿಸಿ, ಜೇನು ಕೃಷಿಯಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ
ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಜೇನು ಕುಟುಂಬ ಮತ್ತು ರಾಣಿ ಜೇನಿನ ಪರಿಚಯ
ಅಗತ್ಯ ಸಾಮಗ್ರಿ ಮತ್ತು ಸಲಕರಣೆ
ರಾಣಿ ಜೇನು ಪೋಷಣೆ ಮತ್ತು ಸೃಷ್ಟಿ
ಜೇನು ಕುಟುಂಬ ವಿಭಜಿಸುವ ವಿಧಾನ
ಜೇನು ಕೊಯ್ಲು ಮತ್ತು ತುಪ್ಪ ಸಂಗ್ರಹಿಸುವ ತಂತ್ರ
ಮಿಸ್ರಿ ಜೇನುಗೂಡುಗಳಿಂದ ತುಪ್ಪ ತೆಗೆಯುವ ತಂತ್ರ
ಕಾಡು ಜೇನುನೊಣಗಳನ್ನು ಪೆಟ್ಟಿಗೆಯಲ್ಲಿ ಕೂರಿಸುವುದು
ಯುನಿಟ್ ಎಕನಾಮಿಕ್ಸ್ ಮತ್ತು ಸಲಹೆ
- ಜೇನು ಕೃಷಿಯನ್ನು ಪ್ರಾರಂಭಿಸಲು ಬಯಸುವ ರೈತರು
- ಲಾಭದಾಯಕ ಕೃಷಿಯನ್ನು ಹುಡುಕುತ್ತಿರುವ ರೈತರು
- ಹಿಂದಿನ ಸವಾಲುಗಳಿಂದಾಗಿ ಜೇನು ಕೃಷಿ ಬಗ್ಗೆ ಹಿಂಜರಿಕೆ ಇರುವವರು
- ಜೇನು ಉಪಉತ್ಪನ್ನಗಳನ್ನು ಮಾರಾಟ ಮಾಡಲು ಬಯಸುವರು
- ಕೃಷಿಯಲ್ಲಿ ಮೌಲ್ಯವರ್ಧನೆ ಮಾಡಲು ಆಸಕ್ತಿ ಹೊಂದಿರುವ ಉದ್ಯಮಿಗಳು


- ಜೇನು ಕೃಷಿಯ ಬೇಸಿಕ್ ಅಂಶಗಳು
- ಜೇನು ಕುಟುಂಬಗಳ ವಿಭಜನೆ ಪ್ರಕ್ರಿಕೆ
- ಜೇನು ಕುಟುಂಬ ವಿಭಜನೆ ಮತ್ತು ನಿರ್ವಹಣೆಯ ಪ್ರಾಮುಖ್ಯತೆ
- ಜೇನು ಕುಟುಂಬ ವಿಭಜನೆಗೆ ಬಳಸುವ ಸಲಕರಣೆಗಳ ಮಾಹಿತಿ
- ಜೇನಿನ ಉತ್ಪನ್ನಗಳು ಮತ್ತು ಅದರ ಮಾರುಕಟ್ಟೆ ಮೌಲ್ಯ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...