ಕೋರ್ಸ್ ಟ್ರೈಲರ್: ಸ್ಟಾಕ್ ಮಾರ್ಕೆಟ್ ಕೋರ್ಸ್ - ಬುದ್ಧಿವಂತ ಹೂಡಿಕೆದಾರರಾಗಿರಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಸ್ಟಾಕ್ ಮಾರ್ಕೆಟ್ ಕೋರ್ಸ್ - ಬುದ್ಧಿವಂತ ಹೂಡಿಕೆದಾರರಾಗಿರಿ

4.4 ರೇಟಿಂಗ್ 1.8 lakh ರಿವ್ಯೂಗಳಿಂದ
5 hr 18 min (16 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
1,599
discount-tag-small50% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನೀವು ಸ್ಟಾಕ್ ಮಾರ್ಕೆಟ್ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆದು  ಬುದ್ದಿವಂತ ಹೂಡಿಕೆದಾರರಾಗಲು ಬಯಸುತ್ತೀರಾ? 

ಹಾಗಿದ್ದರೆ "ಸ್ಟಾಕ್ ಮಾರ್ಕೆಟ್ ಕೋರ್ಸ್ - ಬುದ್ಧಿವಂತ ಹೂಡಿಕೆದಾರರಾಗಿರಿ" ಎಂಬ ಕೋರ್ಸ್ ಅನ್ನು ffreedom Appನಲ್ಲಿ ವೀಕ್ಷಿಸಿ. 

ಈ ಸಮಗ್ರ 14-ಮಾಡ್ಯೂಲ್ ವೀಡಿಯೊ ಕೋರ್ಸ್ ನಿಮಗೆ ಸ್ಟಾಕ್ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ನಿಮ್ಮನ್ನು ಸಜ್ಜುಗೊಳಿಸುತ್ತದೆ.

ಈ ಕೋರ್ಸ್ ತೆಗೆದುಕೊಳ್ಳುವ ಮೂಲಕ, ಷೇರುಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಿ. ಜೊತೆಗೆ, ಷೇರು ಮಾರುಕಟ್ಟೆ ಸೂಚ್ಯಂಕಗಳು ಮತ್ತು ಮಾರುಕಟ್ಟೆ ಟ್ರೆಂಡ್ ಗಳು ಸೇರಿದಂತೆ ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೀವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವಿರಿ. ನೀವು ಷೇರುಗಳನ್ನು ಏಕೆ ಹೊಂದಬೇಕು ಮತ್ತು ಸ್ಟಾಕ್ ಬ್ರೋಕರ್ ಗಳು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಬಗ್ಗೆ ನೀವು ಕಲಿಯುವಿರಿ. ಸ್ಟಾಕ್‌ಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅಗತ್ಯವಿರುವ ಸ್ಟಾಕ್ ಎಕ್ಸ್‌ಚೇಂಜ್‌ಗಳ ಬಗ್ಗೆ ಸಹ ನೀವು ಸಮಗ್ರ ಮಾಹಿತಿಯನ್ನು ಪಡೆಯುತ್ತೀರಿ. 

ಈ ಕೋರ್ಸ್ ನಿಮಗೆ ಷೇರು ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಜೊತೆಗೆ ವಿವಿಧ ಹೂಡಿಕೆ ತಂತ್ರಗಳಾದ ವ್ಯಾಲ್ಯೂ, ಗ್ರೋಥ್ ಮತ್ತು ಮೊಮೆಂಟಮ್ ಬಗ್ಗೆ ತಿಳಿದುಕೊಳ್ಳಲು ನೆರವಾಗುತ್ತದೆ. ಇದು ನಿಮ್ಮ ಹೂಡಿಕೆಯ ಉದ್ದೇಶಗಳು ಮತ್ತು ರಿಸ್ಕ್ ಟಾಲರೆನ್ಸ್ ಗೆ ಹೊಂದಿಕೊಳ್ಳುವಂತ ಅತ್ಯುತ್ತಮ ಸ್ಟ್ರಾಟೆಜಿಯನ್ನು ಆಯ್ಕೆ ಮಾಡಲು ಸಹ ಅನುವುಮಾಡಿಕೊಡುತ್ತದೆ. 

ಸ್ಟಾಕ್‌ನ ಬೆಳವಣಿಗೆಯ ಸಾಮರ್ಥ್ಯವನ್ನು ನಿರ್ಣಯಿಸಲು ಮತ್ತು ತಿಳುವಳಿಕೆಯುಳ್ಳ ಹೂಡಿಕೆ ನಿರ್ಧಾರಗಳನ್ನು ಮಾಡಲು ಫಂಡಮೆಂಟಲ್ ಮತ್ತು ಟೆಕ್ನಿಕಲ್ ಅನಾಲಿಸಿಸ್ ಅನ್ನು ಹೇಗೆ ಬಳಸಬೇಕು ಎಂಬುದನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ. ನಿಮ್ಮ ಹೂಡಿಕೆಗಳನ್ನು ನಿರ್ವಹಿಸಲು ಮತ್ತು ದೀರ್ಘಾವಧಿಯಲ್ಲಿ ಆರ್ಥಿಕ ಯಶಸ್ಸನ್ನು ಸಾಧಿಸಲು ಅಗತ್ಯವಿರುವ ಸ್ಕಿಲ್ಸ್ ಗಳನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ.

ಷೇರು ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಜ್ಞಾನ ಮತ್ತು ಕೌಶಲ್ಯಗಳನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ಸ್ಟಾಕ್ ಮಾರ್ಕೆಟ್ ಕೋರ್ಸ್‌ಗೆ ನೋಂದಾಯಿಸಿಕೊಳ್ಳಿ ಮತ್ತು ffreedom App ಮೂಲಕ ಬುದ್ಧಿವಂತ ಹೂಡಿಕೆದಾರರಾಗಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
16 ಅಧ್ಯಾಯಗಳು | 5 hr 18 min
21m 32s
play
ಚಾಪ್ಟರ್ 1
ಸ್ಟಾಕ್ ಮಾರ್ಕೆಟ್ ಪರಿಚಯ-1

ಸ್ಟಾಕ್ ಮಾರ್ಕೆಟ್ ಪರಿಚಯ -1

30m 56s
play
ಚಾಪ್ಟರ್ 2
ಸ್ಟಾಕ್ ಮಾರ್ಕೆಟ್ ಪರಿಚಯ – 2

ಷೇರು ಮಾರುಕಟ್ಟೆಯ ಬೇಸಿಕ್ ಪ್ರಿನ್ಸಿಪಲ್ಸ್ ಬಗ್ಗೆ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯಿರಿ.

1h 32s
play
ಚಾಪ್ಟರ್ 3
ಸ್ಟಾಕ್ ಮಾರ್ಕೆಟ್ ಪದ ಬಳಕೆ ಪರಿಚಯ

ಪ್ರಮುಖ ಸ್ಟಾಕ್ ಮಾರ್ಕೆಟ್ ಟರ್ಮಿನಾಲಜಿಗಳ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳಿ.

9m 22s
play
ಚಾಪ್ಟರ್ 4
ಸ್ಟಾಕ್ ಮಾರ್ಕೆಟ್ ವಿಧಗಳು ಮತ್ತು ಸ್ಟಾಕ್ ಗಳು

ವಿವಿಧ ರೀತಿಯ ಸ್ಟಾಕ್ ಮಾರುಕಟ್ಟೆಗಳು (BSE, NSE, ಇತ್ಯಾದಿ) ಮತ್ತು ಹೂಡಿಕೆಗಾಗಿ ಲಭ್ಯವಿರುವ ಷೇರುಗಳ ಬಗ್ಗೆ ತಿಳಿಯಿರಿ.

10m 14s
play
ಚಾಪ್ಟರ್ 5
ಡಿ-ಮ್ಯಾಟ್, ಟ್ರೇಡಿಂಗ್ ಅಕೌಂಟ್ ಪರಿಚಯ

ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಕಾನ್ಸೆಪ್ಟ್ ಗಳು ಮತ್ತು ಅವುಗಳ ಉಪಯೋಗಗಳನ್ನು ಅರ್ಥಮಾಡಿಕೊಳ್ಳಿ.

8m 47s
play
ಚಾಪ್ಟರ್ 6
ಡಿ-ಮ್ಯಾಟ್,ಟ್ರೇಡಿಂಗ್ ಅಕೌಂಟ್ ಆರಂಭಿಸುವುದು ಹೇಗೆ?

ಟ್ರೇಡಿಂಗ್ ಮತ್ತು ಡಿಮ್ಯಾಟ್ ಅಕೌಂಟ್ ಹೇಗೆ ತೆರೆಯುವುದು ಎಂಬುದನ್ನು ಕಂಡುಕೊಳ್ಳಿ.

8m 30s
play
ಚಾಪ್ಟರ್ 7
ಡಿ-ಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಆರಂಭಿಸುವ ಮುನ್ನ ಈ ವಿಷಯಗಳು ತಿಳಿದಿರಲಿ

ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯುವ ಮೊದಲು ಪರಿಗಣಿಸಬೇಕಾದ ಪ್ರಮುಖ ವಿಷಯಗಳನ್ನು ಅರ್ಥಮಾಡಿಕೊಳ್ಳಿ.

21m 55s
play
ಚಾಪ್ಟರ್ 8
ಮಾರುಕಟ್ಟೆ ಏರಿಳಿತಕ್ಕೆ ಕಾರಣಗಳೇನು?

ವಿವಿಧ ಏರಿಳಿತಗಳಿಂದ ಷೇರು ಮಾರುಕಟ್ಟೆ ಹೇಗೆ ಪ್ರಭಾವಿತವಾಗಿದೆ ಎಂಬುದನ್ನು ಕಂಡುಕೊಳ್ಳಿ.

32m 13s
play
ಚಾಪ್ಟರ್ 9
ಕಂಪನಿಯೊಂದರ ಏಳುಬೀಳಿಗೆ ಕಾರಣಗಳೇನು?

ಕಂಪನಿಯ ಸ್ಟಾಕ್ ಪ್ರೈಸ್ ನಡವಳಿಕೆಯನ್ನು ಯಾವ ಅಂಶಗಳು ಪ್ರೇರೇಪಿಸುತ್ತದೆ ಎಂಬುದನ್ನು ತಿಳಿಯಿರಿ.

13m 19s
play
ಚಾಪ್ಟರ್ 10
ಆರಂಭಿಕ ಸಾರ್ವಜನಿಕ ಹೂಡಿಕೆ (ಐಪಿಒ) ಪರಿಚಯ

ಈ ವೀಡಿಯೊ IPO ಖರೀದಿಸುವ ಪ್ರಕ್ರಿಯೆಯ ಬಗ್ಗೆ ಮತ್ತು ಉತ್ತಮ ಕಂಪನಿಯನ್ನು ಆಯ್ಕೆ ಮಾಡುವ ಬಗ್ಗೆ ನಿಮಗೆ ಸಹಾಯ ಮಾಡುತ್ತದೆ.

19m 23s
play
ಚಾಪ್ಟರ್ 11
ಟ್ರೇಡಿಂಗ್ ಮತ್ತು ಇನ್ವೆಸ್ಟಿಂಗ್ ನಡುವಿನ ವ್ಯತ್ಯಾಸ

ಟ್ರೇಡಿಂಗ್ ಮತ್ತು ಇನ್ವೆಸ್ಟಿಂಗ್ ನಡುವಿನ ಬೇಸಿಕ್ ವ್ಯತ್ಯಾಸಗಳನ್ನು ಗುರುತಿಸಿ.

7m 16s
play
ಚಾಪ್ಟರ್ 12
F&O ಫ್ಯೂಚರ್ಸ್ ಅಂಡ್ ಆಪ್ಷನ್ಸ್

ಫ್ಯೂಚರ್ಸ್ ಮತ್ತು ಆಪ್ಷನ್ಸ್ ಗಳ ಬಗ್ಗೆ ಮತ್ತು ಷೇರು ಮಾರುಕಟ್ಟೆಯಲ್ಲಿ ಅವುಗಳನ್ನು ಅಪ್ಲೈ ಮಾಡುವ ಬಗ್ಗೆ ತಿಳಿಯಿರಿ.

4m 57s
play
ಚಾಪ್ಟರ್ 13
ವ್ಯಾಲ್ಯೂ ಇನ್ವೆಸ್ಟಿಂಗ್, ಗ್ರೋತ್ ಇನ್ವೆಸ್ಟಿಂಗ್ ನಡುವಿನ ವ್ಯತ್ಯಾಸ

ವ್ಯಾಲ್ಯೂ ಮತ್ತು ಗ್ರೋಥ್ ಇನ್ವೆಸ್ಟಿಂಗ್ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ವಿವರವಾಗಿ ತಿಳಿಯಿರಿ.

14m 6s
play
ಚಾಪ್ಟರ್ 14
ಒಳ್ಳೆಯ ಸ್ಟಾಕ್ ಆಯ್ಕೆ ಹೇಗೆ?

ಬೆಸ್ಟ್ ಸ್ಟಾಕ್ ಅನ್ನು ಹೇಗೆ ಆಯ್ಕೆ ಮಾಡುವುದು?

23m 53s
play
ಚಾಪ್ಟರ್ 15
ಒಳ್ಳೆಯ ಸ್ಟಾಕ್ ಆಯ್ಕೆ ಹೇಗೆ? (ಪ್ರಾಯೋಗಿಕ)

ಉತ್ತಮ ಗುಣಮಟ್ಟದ ಸ್ಟಾಕ್‌ಗಳನ್ನು ಆಯ್ಕೆ ಮಾಡುವ ತಂತ್ರಗಳ ಬಗ್ಗೆ ಅಧ್ಯಯನ ಮಾಡಿ.

28m 31s
play
ಚಾಪ್ಟರ್ 16
ಮೂಲಭೂತ ವಿಶ್ಲೇಷಣೆ- ಇಂಡಸ್ ಇಂಡ್ ಬ್ಯಾಂಕ್

ಇಂಡಸ್ಇಂಡ್ ಬ್ಯಾಂಕ್‌ ಸ್ಟಾಕ್ ಅನ್ನು ಅನಾಲಿಸಿಸ್ ಮಾಡುವ ಮೂಲಕ ಸ್ಟಾಕ್ ಗಳ ಮೇಲೆ ಫಂಡಮೆಂಟಲ್ ಅನಾಲಿಸಿಸ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
 • ಷೇರು ಮಾರುಕಟ್ಟೆಗೆ ಆರಂಭಿಕ ಮಾರ್ಗದರ್ಶಿ, ಈ ಕೋರ್ಸ್ ನಿಮಗೆ ಮೂಲಭೂತ ಅಂಶಗಳ ಬಗ್ಗೆ ಕಲಿಯಲು ಸಹಾಯ ಮಾಡುತ್ತದೆ
 • ಷೇರು ಮಾರುಕಟ್ಟೆಯಲ್ಲಿ ಸ್ವಲ್ಪ ಅನುಭವ ಹೊಂದಿರುವ ಹೂಡಿಕೆದಾರರು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಸುಧಾರಿಸಲು ಬಯಸಿದ್ದರೆ ಅವರೂ ಸಹ ಈ ಕೋರ್ಸ್ ಅನ್ನು ಪರಿಗಣಿಸಬಹುದು
 • ದೀರ್ಘಾವಧಿಯಲ್ಲಿ ಆರ್ಥಿಕ ಬೆಳವಣಿಗೆಯನ್ನು ಬಯಸುವ ವ್ಯಕ್ತಿಗಳು ಕಾಲಾನಂತರದಲ್ಲಿ ತಮ್ಮ ಹಣವು ಬೆಳೆಯಬೇಕು ಎಂದು ಬಯಸಿದ್ದರೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಅವರೂ ಸಹ ಈ ಕೋರ್ಸ್ ಅನ್ನು ಪರಿಗಣಿಸಬಹುದು
 • ಷೇರು ಮಾರುಕಟ್ಟೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಬಯಸುವ ಜನರು ಕೂಡ ಈ ಕೋರ್ಸ್ ಅನ್ನು ಪರಿಗಣಿಸಬಹುದು
 • ಹಣಕಾಸು ಮತ್ತು ಅರ್ಥಶಾಸ್ತ್ರದ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಸಹಾಯಕವಾಗಿದೆ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
 • ಸ್ಟ್ಯಾಂಡರ್ಡ್, ಪ್ರಿಫರ್ಡ್ ಮತ್ತು ಪೆನ್ನಿ ಸ್ಟಾಕ್‌ಗಳಂತಹ ಹೂಡಿಕೆಗಾಗಿ ಲಭ್ಯವಿರುವ ವಿವಿಧ ಸ್ಟಾಕ್‌ಗಳ ಬಗ್ಗೆ ತಿಳಿಯುತ್ತೀರಿ
 • ಎಲೆಕ್ಟ್ರಾನಿಕ್ ರೂಪದಲ್ಲಿ ಷೇರುಗಳನ್ನು ಹೊಂದಲು ಬಳಸಲಾಗುವ ಡಿಮ್ಯಾಟ್ ಅಕೌಂಟ್ ಮತ್ತು ಟ್ರೇಡಿಂಗ್ ಅಕೌಂಟ್ ನಡುವಿನ ವ್ಯತ್ಯಾಸದ ಬಗ್ಗೆ ತಿಳಿಯುತ್ತೀರಿ
 • ಅಗತ್ಯ ದಾಖಲೆಗಳು ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳು ಸೇರಿದಂತೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಅನ್ನು ತೆರೆಯುವ ಪ್ರಕ್ರಿಯೆಯ ಬಗ್ಗೆ ತಿಳಿಯುತ್ತೀರಿ
 • ಷೇರುಗಳನ್ನು ಖರೀದಿಸಲು, ಫೈನಾನ್ಸಿಯಲ್ ಸ್ಟೇಟಮೆಂಟ್ಸ್ ಅನಾಲಿಸಿಸ್ ಮಾಡುವುದು ಜೊತೆಗೆ ಕಂಪನಿಯ ಮ್ಯಾನೇಜ್ಮೆಂಟ್ ಮತ್ತು ಉದ್ಯಮದ ಟ್ರೆಂಡ್ ಗಳ ಕುರಿತು ಸಂಶೋಧಿಸುವ ಬಗ್ಗೆ ತಿಳಿಯುತ್ತೀರಿ
 • ಇನ್ವೆಸ್ಟ್ಮೆಂಟ್ ಕಾನ್ಸೆಪ್ಟ್ ಗಳು ವ್ಯಾಲ್ಯೂ, ಗ್ರೋಥ್ ಮುಂತಾದ ವಿವಿಧ ಅಂಶಗಳು ಮತ್ತು ಅಪಾಯಗಳ ಮೇಲೆ ಹೇಗೆ ಆಧಾರಿತವಾಗಿವೆ ಎಂಬುದರ ಕುರಿತು ತಿಳಿಯುತ್ತೀರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
14 July 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Veeresh N T's Honest Review of ffreedom app - Bengaluru City ,Karnataka
Veeresh N T
Bengaluru City , Karnataka
basuraj 's Honest Review of ffreedom app - Davanagere ,Karnataka
basuraj
Davanagere , Karnataka
Amith G's Honest Review of ffreedom app Karnataka
Amith G
Karnataka
Monalisa's Honest Review of ffreedom app - Bengaluru City ,Karnataka
Monalisa
Bengaluru City , Karnataka
Anantaraju's Honest Review of ffreedom app - Haveri ,Kerala
Anantaraju
Haveri , Kerala
B C Venkateshmurthy's Honest Review of ffreedom app - Bengaluru City ,Karnataka
B C Venkateshmurthy
Bengaluru City , Karnataka
Priyanka's Honest Review of ffreedom app - Belagavi ,Karnataka
Priyanka
Belagavi , Karnataka
Investments Community Manager's Honest Review of ffreedom app - Bengaluru City ,Karnataka
Investments Community Manager
Bengaluru City , Karnataka
VIJAY KUMAR S P's Honest Review of ffreedom app - Ballari ,Karnataka
VIJAY KUMAR S P
Ballari , Karnataka
pannaga's Honest Review of ffreedom app - Shimoga ,Karnataka
pannaga
Shimoga , Karnataka
anand's Honest Review of ffreedom app - Tumakuru ,Karnataka
anand
Tumakuru , Karnataka
Balachandra Bhulamani Bhulamani 's Honest Review of ffreedom app - Dharwad ,Karnataka
Balachandra Bhulamani Bhulamani
Dharwad , Karnataka
Manjunath l ilkal's Honest Review of ffreedom app - Bagalkot ,Karnataka
Manjunath l ilkal
Bagalkot , Karnataka
Kariappa pujar's Honest Review of ffreedom app - Uttara Kannada ,Karnataka
Kariappa pujar
Uttara Kannada , Karnataka
prabhu 's Honest Review of ffreedom app - Tumakuru ,Karnataka
prabhu
Tumakuru , Karnataka
Rudra swamy's Honest Review of ffreedom app - Chitradurga ,Karnataka
Rudra swamy
Chitradurga , Karnataka
Anand's Honest Review of ffreedom app - Bengaluru City ,Karnataka
Anand
Bengaluru City , Karnataka
parappa's Honest Review of ffreedom app - Hubballi ,Karnataka
parappa
Hubballi , Karnataka
Kirana 's Honest Review of ffreedom app - Tumakuru ,Karnataka
Kirana
Tumakuru , Karnataka
Gnyaneshwar's Honest Review of ffreedom app - Kalaburagi ,Karnataka
Gnyaneshwar
Kalaburagi , Karnataka
Ravikiran's Honest Review of ffreedom app - Bengaluru City ,Karnataka
Ravikiran
Bengaluru City , Karnataka
Raghunatha M A's Honest Review of ffreedom app - Bengaluru City ,Karnataka
Raghunatha M A
Bengaluru City , Karnataka
Veena D R's Honest Review of ffreedom app - Bengaluru City ,Karnataka
Veena D R
Bengaluru City , Karnataka
Shashi Kumar's Honest Review of ffreedom app - Bengaluru City ,Karnataka
Shashi Kumar
Bengaluru City , Karnataka
Anjeneyakumara Kattennavara's Honest Review of ffreedom app - Gadag ,Karnataka
Anjeneyakumara Kattennavara
Gadag , Karnataka
vivekananda's Honest Review of ffreedom app - Vijayapura ,Karnataka
vivekananda
Vijayapura , Karnataka
Shreedhar's Honest Review of ffreedom app - Bengaluru City ,Karnataka
Shreedhar
Bengaluru City , Karnataka
vittal bali's Honest Review of ffreedom app - Bagalkot ,Karnataka
vittal bali
Bagalkot , Karnataka
shekar's Honest Review of ffreedom app - Belagavi ,Karnataka
shekar
Belagavi , Karnataka
DAKSHINAMURTHY's Honest Review of ffreedom app - Tumakuru ,Karnataka
DAKSHINAMURTHY
Tumakuru , Karnataka
Niggannagowda patil 's Honest Review of ffreedom app - Bengaluru City ,Karnataka
Niggannagowda patil
Bengaluru City , Karnataka
suresh 's Honest Review of ffreedom app - Bengaluru City ,Karnataka
suresh
Bengaluru City , Karnataka
Yuvaraj N Devadig's Honest Review of ffreedom app - Uttara Kannada ,Karnataka
Yuvaraj N Devadig
Uttara Kannada , Karnataka
Narasimhamurthy N 's Honest Review of ffreedom app - Bengaluru Rural ,Karnataka
Narasimhamurthy N
Bengaluru Rural , Karnataka
LOKESH D's Honest Review of ffreedom app - Bengaluru City ,Karnataka
LOKESH D
Bengaluru City , Karnataka
Manjunath P's Honest Review of ffreedom app - Bagalkot ,Karnataka
Manjunath P
Bagalkot , Karnataka
Umesh 's Honest Review of ffreedom app - Hassan ,Karnataka
Umesh
Hassan , Karnataka
Shivakumar 's Honest Review of ffreedom app - Coorg ,Karnataka
Shivakumar
Coorg , Karnataka
SAMBASHIVA's Honest Review of ffreedom app - Bengaluru City ,Karnataka
SAMBASHIVA
Bengaluru City , Karnataka
Gopal 's Honest Review of ffreedom app - Kanchipuram ,Karnataka
Gopal
Kanchipuram , Karnataka
Girisha K's Honest Review of ffreedom app - Bengaluru Rural ,Karnataka
Girisha K
Bengaluru Rural , Karnataka
Raju's Honest Review of ffreedom app - Bengaluru City ,Karnataka
Raju
Bengaluru City , Karnataka
Rakesh T M 's Honest Review of ffreedom app - Shimoga ,Karnataka
Rakesh T M
Shimoga , Karnataka
Dayanand 's Honest Review of ffreedom app - Bagalkot ,Karnataka
Dayanand
Bagalkot , Karnataka
Gireesh Dk 's Honest Review of ffreedom app - Mysuru ,Karnataka
Gireesh Dk
Mysuru , Karnataka
Girish 's Honest Review of ffreedom app - Dharwad ,Karnataka
Girish
Dharwad , Karnataka
Maltesh's Honest Review of ffreedom app - Uttara Kannada ,Karnataka
Maltesh
Uttara Kannada , Karnataka
Manjunatha K S 's Honest Review of ffreedom app - Bengaluru City ,Karnataka
Manjunatha K S
Bengaluru City , Karnataka
Keshava M's Honest Review of ffreedom app - Mysuru ,Karnataka
Keshava M
Mysuru , Karnataka
Rakesh's Honest Review of ffreedom app - Bengaluru City ,Karnataka
Rakesh
Bengaluru City , Karnataka
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಸ್ಟಾಕ್ ಮಾರ್ಕೆಟ್ ಕೋರ್ಸ್ - ಬುದ್ಧಿವಂತ ಹೂಡಿಕೆದಾರರಾಗಿರಿ

1,599
50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ