ಕರ್ನಾಟಕ ರಾಜ್ಯ ಹಣಕಾಸು ನಿಗಮವು (KSFC) ಕರ್ನಾಟಕದ MSME ಗಳಿಗೆ ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ ಮತ್ತು ಈ ನಿಟ್ಟಿನಲ್ಲಿ ಇದು ಹೆಚ್ಚು ಖ್ಯಾತಿಯನ್ನು ಸಹ ಪಡೆದುಕೊಂಡಿದೆ. ಈ ಕೋರ್ಸ್ ಅದು ಒದಗಿಸುವ ಎಲ್ಲ ಆಫರಿಂಗ್ ಗಳ ಬಗ್ಗೆ ಸಮಗ್ರವಾದ ಜ್ಞಾನವನ್ನು ನಿಮಗೆ ಒದಗಿಸುತ್ತದೆ. ನಮ್ಮ ಮಾರ್ಗದರ್ಶಕರಾದ ಶ್ರೀ ಶೇಷ ಕೃಷ್ಣ ಅವರು ವಿವಿಧ ಕ್ಷೇತ್ರದ ಬಗ್ಗೆ ಜ್ಞಾನದ ಸಂಪತ್ತನ್ನು ಹೊಂದಿರುವ ಅನುಭವಿ ನಿರೂಪಕರು. ಅವರು ಈ ಕೋರ್ಸ್ ಮೂಲಕ ನಿಮಗೆ KSFC ಲೋನ್ ಸ್ಕೀಮ್ ನ ಬಗ್ಗೆ ಅಗತ್ಯವಿರುವ ಎಲ್ಲ ವಿಷಯವನ್ನು ಕಲಿಸಿಕೊಡಲಿದ್ದಾರೆ
ಈ ಕೋರ್ಸ್ ಮೂಲಕ ನೀವು KSFC ಲೋನ್‌ಗಳಿಗೆ ಹೇಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕಲಿಯುವಿರಿ. ಅರ್ಹತಾ ಮಾನದಂಡಗಳನ್ನು ಅರ್ಥಮಾಡಿಕೊಳ್ಳುವಿರಿ ಮತ್ತು ಲೋನ್ ಸ್ಕೀಮ್‌ಗಳ ಸಂಕೀರ್ಣ ವಿವರಗಳ ಬಗ್ಗೆ ಅನ್ವೇಷಿಸುವಿರಿ. ಲಭ್ಯವಿರುವ ವಿವಿಧ ಸಾಲದ ಆಯ್ಕೆಗಳನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು KSFCಯ ಸಾಲದ ಬಡ್ಡಿದರಗಳನ್ನು ತಿಳಿದುಕೊಳ್ಳುವವರೆಗೆ ಈ ಕೋರ್ಸ್ ಎಲ್ಲದರ ಬಗ್ಗೆ ನಿಮಗೆ ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ. ಕರ್ನಾಟಕದಲ್ಲಿ MSMEಗಳನ್ನು ಸಶಕ್ತಗೊಳಿಸಲು KSFCಯು ಒದಗಿಸುವ ಹಣಕಾಸಿನ ಬೆಂಬಲದ ಕುರಿತಂತೆ ಸಮಗ್ರ ತಿಳುವಳಿಕೆಯನ್ನು ನೀವು ಪಡೆದುಕೊಂಡಿರುವಿರಿ ಎಂಬ ವಿಶ್ವಾಸವನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ.
ಈ ಕೋರ್ಸ್ KSFC ಲೋನ್ ಅನ್ನು ಪಡೆಯುವ ಪ್ರಕ್ರಿಯೆಗಳ ಬಗ್ಗೆ ನಿಮಗೆ ಶಿಕ್ಷಣವನ್ನು ನೀಡುವುದರ ಜೊತೆಗೆ ನಿಮ್ಮ MSME ವೆಂಚರ್ ಗಾಗಿ ಹಣಕಾಸಿನ ನೆರವನ್ನು ಪಡೆಯುವ ಸಾಧ್ಯತೆಗಳನ್ನು ಗರಿಷ್ಠಗೊಳಿಸುವ ನಿಟ್ಟಿನಲ್ಲಿ ಮೌಲ್ಯಯುತವಾದ ಒಳನೋಟಗಳು ಮತ್ತು ಸ್ಟ್ರಾಟೆಜಿಗಳನ್ನು ನಿಮಗೆ ತಿಳಿಸಿಕೊಡುತ್ತದೆ. KSFC ಸಾಲವನ್ನು ಪಡೆಯುವ ಮೂಲಕ ನಿಮ್ಮ ಬಿಸಿನೆಸ್ ನ ಅಭಿವೃದ್ಧಿಗೆ ಚಾಲನೆಯನ್ನು ನೀಡಲು ನಮ್ಮ ಈ ಕೋರ್ಸ್ ವೀಕ್ಷಿಸಿ ಮತ್ತು ಇಂದೇ ಆರ್ಥಿಕ ಸಬಲೀಕರಣದ ಕಡೆಗೆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.
ಕೋರ್ಸ್ ಪರಿಚಯ
KSFC ಸಾಲಗಳಿಗೆ ಅರ್ಹತೆಯ ಮಾನದಂಡ
KSFC ಯೋಜನೆಗಳು ಮತ್ತು ಪ್ರಯೋಜನಗಳನ್ನು ಪಡೆಯುವುದು:ಒಳನೋಟ
KSFC ಸಾಲಕ್ಕೆ ಅರ್ಜಿ ಸಲ್ಲಿಸಲು ಹಂತ-ಹಂತದ ಮಾರ್ಗದರ್ಶಿ
KSFC ಸಾಲದ ನೀತಿಗಳು: ರಿಟರ್ನ್ ಅವಧಿಗಳು, ಭದ್ರತಾ ಅಗತ್ಯತೆಗಳು
KSFC ಸಾಲವನ್ನು ಪಡೆಯಲು ಯೋಜನಾ ವರದಿಯನ್ನು ರಚಿಸುವುದು
ಕರ್ನಾಟಕದಾದ್ಯಂತ KSFC ಶಾಖೆಗಳು
- ಕರ್ನಾಟಕ ರಾಜ್ಯದ ಉದ್ಯಮಿಗಳು
- ಕರ್ನಾಟಕದ MSME ಮಾಲೀಕರು
- KSFCಯ ಸಾಲದ ಬಗ್ಗೆ ಮಾಹಿತಿ ಪಡೆಯಲು ಬಯಸುವವರು
- ಕರ್ನಾಟಕದ ಮಹತ್ವಾಕಾಂಕ್ಷಿ ಬಿಸಿನೆಸ್ ಮಾಲೀಕರು
- KSFCಯ ಸಾಲದ ವಿವರಗಳ ಬಗ್ಗೆ ಆಸಕ್ತಿ ಹೊಂದಿರುವ ಆರ್ಥಿಕ ವೃತ್ತಿಪರರು
- KSFC ಲೋನ್ ಅಪ್ಲಿಕೇಶನ್ ಪ್ರಕ್ರಿಯೆ
- KSFC ಲೋನ್ ಅನ್ನು ಪಡೆಯಲು ಅರ್ಹತೆಯ ಮಾನದಂಡಗಳು
- ವಿವಿಧ KSFC ಲೋನ್ ಸ್ಕೀಮ್ ಗಳು
- KSFC ಲೋನ್ ಬಡ್ಡಿ ದರಗಳ ಬಗ್ಗೆ ವಿವರಗಳು
- KSFC ಲೋನ್ ಸಿಗಲು ಸಾಧ್ಯತೆಗಳನ್ನು ಹೆಚ್ಚಿಸುವ ಸ್ಟ್ರಾಟೆಜಿಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...