ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: ಅಣಬೆ ಕೃಷಿಕರಿಗೆ ಸೇಲ್ಸ್‌ ಮತ್ತು ಮಾರ್ಕೆಟಿಂಗ್‌ ಸ್ಟ್ರಾಟಜಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಅಣಬೆ ಕೃಷಿಕರಿಗೆ ಸೇಲ್ಸ್‌ ಮತ್ತು ಮಾರ್ಕೆಟಿಂಗ್‌ ಸ್ಟ್ರಾಟಜಿ

4.7 ರೇಟಿಂಗ್ 203 ರಿವ್ಯೂಗಳಿಂದ
6 hr (12 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹999/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (Cancel Anytime)

ಕೋರ್ಸ್ ಬಗ್ಗೆ

ffreedom appನ "ಅಣಬೆ ಕೃಷಿಕರಿಗೆ ಸೇಲ್ಸ್‌ ಮತ್ತು ಮಾರ್ಕೆಟಿಂಗ್‌ ಸ್ಟ್ರಾಟಜಿ" ಕೋರ್ಸ್‌ಗೆ ಸುಸ್ವಾಗತ. ಕೃಷಿ ಭೂಮಿ ಇಲ್ಲದೆ ಮನೆಯಲ್ಲೇ ಅಣಬೆ ಕೃಷಿ ಮಾಡಿ ದೊಡ್ಡ ಆದಾಯ ಗಳಿಸಬಹುದು. ಕೃಷಿ ಉದ್ಯಮಿ ಆಗಿ ತಮ್ಮದೇ ಬ್ರ್ಯಾಂಡ್‌ ಸೃಷ್ಟಿಸಿ ಜಾಗತಿಕ ಮಟ್ಟದಲ್ಲೇ ಅಣಬೆ ಪ್ರಾಡಕ್ಟ್‌ನ ಸೇಲ್‌ ಮಾಡಿ ಯಶಸ್ವಿ ಉದ್ಯಮಿಯಾಗಲು ಬಯಸುವವರಿಗಾಗಿ ಮಾರಾಟ ಮತ್ತು ಮಾರ್ಕೆಟಿಂಗ್‌ ಜ್ಞಾನ ಸಿಗಬೇಕು ಅನ್ನೋ ದೃಷ್ಟಿಯಿಂದ ಈ ಕೋರ್ಸ್‌ ಡಿಸೈನ್‌ ಮಾಡಲಾಗಿದೆ. ಇಲ್ಲಿ ಅಣಬೆ ಉತ್ಪನ್ನಗಳನ್ನ ತಯಾರಿಸಿ ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡುವ ಕುರಿತು ಯುವ ಕೃಷಿ ಉದ್ಯಮಿ ಮನಸ್ವಿ ಹೆಗ್ಡೆ ಕೆ. ಎನ್‌ ಅವರಿಂದ ನೀವು ಕಲಿಯುವಿರಿ. ಇವರು  ಲಾಕ್‌ಡೌನ್‌ ಸಮಯದಲ್ಲಿ ಹೊಟೇಲ್‌ ಮ್ಯಾನೇಜ್‌ಮೆಂಟ್‌ ಉದ್ಯೋಗ ಕಳೆದುಕೊಂಡು ಹುಟ್ಟೂರಿಗೆ ಮರಳಿ ಅಣಬೆ ಕೃಷಿ ಆರಂಭಿಸಿದ್ರು. ಬೆರಳೆಣಿಕೆ ತಿಂಗಳಲ್ಲೇ ಅಣಬೆ ಮೌಲ್ಯವರ್ಧನೆ ಶುರು ಮಾಡಿ ಸಕ್ಸಸ್‌ಫುಲ್‌ ಉದ್ಯಮಿ ಆಗಿದ್ದಾರೆ.  ಅಣಬೆ ಕೃಷಿಯಿಂದ ಹಿಡಿದು ಅಣಬೆ ಉತ್ಪನ್ನಗಳ ತಯಾರಿಸಿ ಮಾರಾಟ ಮಾಡುವವರೆಗೆ ಅಪಾರ ಜ್ಞಾನ ಹೊಂದಿದ್ದಾರೆ. 

ಅಣಬೆ ಬೆಳೆದ ನಂತರ ತಾಜಾ ಅಣಬೆ ಮಾರಾಟ ಮಾಡಬಹುದು. ಒಂದು ವೇಳೆ  ಅಣಬೆ ಮಾರಾಟವಾಗದೇ ಉಳಿದ್ರೆ ಅಂತಹ ಅಣಬೆಗಳನ್ನ ಮೌಲ್ಯವರ್ಧನೆ ಮಾಡಿ ಹಾಳಾಗುವ ಅಣಬೆಯನ್ನ ವೇಸ್ಟ್‌ ಮಾಡದೆ ಉಳಿಸಿಕೊಂಡು ನಷ್ಟದಿಂದ ಬಚಾವಾಗಬಹುದು.  ಹಾಗೆಯೇ  ಅಣಬೆಯ ಪ್ರಾಡಕ್ಟ್‌ ಮಾಡಿ ವರ್ಷಗಳವರೆಗೆ ಇಟ್ಟುಕೊಂಡು ಮಾರಾಟ ಮಾಡಲು ಸಾಧ್ಯವಿದೆ.   ತಮ್ಮದೇ ಒಂದು ಬ್ರ್ಯಾಂಡ್‌ ಸೃಷ್ಟಿಮಾಡಿಕೊಂಡು ಜಾಗತಿಕ ಮಟ್ಟದಲ್ಲೇ ಮಾರಾಟ ಮಾಡಿ ಪ್ರತೀ ತಿಂಗಳು ಲಕ್ಷ ಲಕ್ಷ ಸಂಪಾದನೆ ಮಾಡಲು ಸಾಧ್ಯವಿದೆ. ಇಂದು ದೇಶವಷ್ಟೇ ಅಲ್ಲದೆ ವಿದೇಶಗಳಲ್ಲೂ ಅಣಬೆ ಉತ್ಪನ್ನಗಳಿಗೆ ಬೇಡಿಕೆಯನ್ನ ಪೂರೈಸಲಾಗದಷ್ಟು ಡಿಮ್ಯಾಂಡ್‌ ಇದೆ. ಈ ದೃಷ್ಟಿಯಿಂದ ಅಣಬೆ ಬೆಳೆಯುವ ಕೃಷಿಕರು ಬರೀ ಕೃಷಿಕ ಮಾತ್ರ ಆಗಿರದೆ ಕೃಷಿ ಉದ್ಯಮಿ ಆಗಬೇಕು.  ಕೃಷಿ ಉದ್ಯಮಿ ಆಗೋದಕ್ಕೆ ಬೇಕಾಗುವ ಮಾರ್ಕೆಟಿಂಗ್‌ ಸ್ಟ್ರಾಟಜಿ ತಿಳಿಯಬೇಕು ಅನ್ನೋ ಉದ್ದೇಶದಿಂದಾನೆ ಈ ಕೋರ್ಸ್‌ ಡಿಸೈನ್‌ ಆಗಿದೆ. 

ಈ ಕೋರ್ಸ್‌ ಅಣಬೆ ಸೇಲ್ಸ್‌ ಮತ್ತು ಮಾರ್ಕೆಟಿಂಗ್‌ ಸ್ಟ್ರಾಟಜಿಗೆ ಸಂಬಂಧಪಟ್ಟಂತೆ ಹಲವಾರು ವಿಷಯಗಳನ್ನ ಒಳಗೊಂಡಿದೆ. ಅಣಬೆ ಮೌಲ್ಯವರ್ಧನೆಯಿಂದ ಏನು ಪ್ರಯೋಜನ?  ಅಣಬೆ ಮಾರಾಟಕ್ಕೆ ಯಾವೆಲ್ಲ ಮಾರ್ಗಗಳಿವೆ? ಅಣಬೆ ಶೆಲ್ಫ್‌ ಲೈಫ್‌ ಹೆಚ್ಚಿಸುವುದು ಹೇಗೆ? ಬ್ರ್ಯಾಂಡ್‌ ಬಿಲ್ಡ್‌ ಮಾಡೋದು ಹೇಗೆ? ಗ್ಲೋಬಲ್‌ ಬ್ರ್ಯಾಂಡ್‌ಗಳ ಜೊತೆ ನೇರ ಮಾರ್ಕೆಟ್‌  ಮಾಡುವುದು ಹೇಗೆ? ಲಾಭದ ಲೆಕ್ಕಾಚಾರ ಮಾಡಿಕೊಳ್ಳೋದು ಹೇಗೆ? ಬಿಸಿನೆಸ್‌ ಮಾಡಲು ಯಾವ್ಯಾವ ಕಾನೂನಿನ ನಿಯಮಗಳನ್ನ ಪಾಲಿಸಬೇಕು ಅನ್ನೋದರ ಬಗ್ಗೆ ಈ ಕೋರ್ಸ್‌ನಲ್ಲಿ ಆಳವಾಗಿ ಮತ್ತು ಸ್ಪಷ್ಟವಾಗಿ ಕಲಿಯುತ್ತೀರಿ.  

ಅಷ್ಟೇ ಅಲ್ಲ, ನೀವು ಕೂಡ ಅಣಬೆ ಕೃಷಿ ಮಾಡಿ, ಮೌಲ್ಯವರ್ಧನೆ ಮಾಡಿ ಕೃಷಿ ಉದ್ಯಮಿ ಆಗೋದಕ್ಕೆ ಬೇಕಿರುವ ಎಲ್ಲಾ ಕೌಶಲ್ಯಗಳನ್ನ ಈ ಕೋರ್ಸ್‌ ಒದಗಿಸುತ್ತದೆ. ಹಾಗೆನೆ ನಿಮ್ಮನ್ನ ಯಶಸ್ವಿ ಅಣಬೆ ಕೃಷಿ ಉದ್ಯಮಿ ಆಗುವಂತೆ ಈ ಕೋರ್ಸ್‌ ಸಂಪೂರ್ಣ ಸಜ್ಜುಗೊಳಿಸುತ್ತದೆ.  ಹಾಗಾಗಿ ಈಗ್ಲೆ ಈ ಕೋರ್ಸ್‌ ಖರೀದಿಸಿ ಈ ಪ್ರಯಾಣದಲ್ಲಿ ನಮ್ಮೊಂದಿಗೆ ಸೇರಿಕೊಳ್ಳಿ ಮತ್ತು ಅಣಬೆ ಸೇಲ್ಸ್‌ ಮತ್ತು ಮಾರ್ಕೆಟಿಂಗ್‌ ಸ್ಟ್ರಾಟಜಿಗಳನ್ನ ತಿಳಿದು ಕೃಷಿ ಉದ್ಯಮಿ ಆಗೋ ನಿಮ್ಮ ಕನಸನ್ನ ನನಸು ಮಾಡಿಕೊಳ್ಳಿ. ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
12 ಅಧ್ಯಾಯಗಳು | 6 hr
12m 55s
play
ಚಾಪ್ಟರ್ 1
ಕೋರ್ಸ್ ಪರಿಚಯ

ಮಶ್ರೂಮ್‌ ರೆವೆಲ್ಯೂಷನ್‌ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಅಣಬೆ ಮತ್ತು ಅಣಬೆ ಉತ್ಪನ್ನಗಳಿಗೆ ಬೇಡಿಕೆ ಬರಲು ಕಾರಣ, ಕೃಷಿಕರು ಯಾಕೆ ಅಣಬೆ ಮೌಲ್ಯವರ್ಧನೆ ಬಿಸಿನೆಸ್‌ ಮಾಡಬೇಕು ಅನ್ನೋದನ್ನ ಕಲಿಯುತ್ತೀರಿ

5m 40s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಅಣಬೆಯ ಪ್ರಾಡಕ್ಟ್‌ಗಳನ್ನ ತಯಾರಿಸಿ ಲೋಕಲ್‌ನಿಂದ ಹಿಡಿದು ಇಂಟರ್‌ನ್ಯಾಷನಲ್‌ ಲೆವೆಲ್‌ನಲ್ಲಿ ಮಾರಾಟ ಮಾಡುತ್ತಿರುವ ಸಕ್ಸಸ್‌ಫುಲ್‌ ಮಾರ್ಗದರ್ಶಕರ ಪರಿಚಯ ಮಾಡಿಕೊಳ್ಳುತ್ತೀರಿ

1h 2m 30s
play
ಚಾಪ್ಟರ್ 3
ಅಣಬೆಗಳ ವಿವಿಧ ಬಳಕೆ

ಹಸಿ ಮತ್ತು ಒಣ ಅಣಬೆಗಳನ್ನ ಯಾವ್ಯಾವುದಕ್ಕೆ ಬಳಕೆ ಮಾಡಲಾಗುತ್ತದೆ? ಅಣಬೆಯಿಂದ ಯಾವೆಲ್ಲ ಉತ್ಪನ್ನ ತಯಾರಿಸಬಹುದು ಅನ್ನೋದನ್ನ ಈ ಮಾಡ್ಯೂಲ್‌ನಲ್ಲಿ ಕಲಿಯುತ್ತೀರಿ

51m 50s
play
ಚಾಪ್ಟರ್ 4
ಅಣಬೆ ಮೌಲ್ಯವರ್ಧನೆಯ ಉಪಯೋಗ

ಶೆಲ್ಫ್‌ಲೈಫ್ ಕಡಿಮೆ ಇರುವ ಅಣಬೆ ಹಾಳಾಗದಂತೆ ತಡೆದು ಮೌಲ್ಯವರ್ಧನೆ ಮಾಡಿ ಪ್ರಾಡಕ್ಟ್‌ ಮಾಡಿದ್ರೆ ಏನೆಲ್ಲ ಉಪಯೋಗವಿದೆ ಅನ್ನೋದನ್ನ ತಿಳಿದುಕೊಳ್ಳುತ್ತೀರಿ

46m 43s
play
ಚಾಪ್ಟರ್ 5
ಅಣಬೆ ಮತ್ತು ಅಣಬೆ ಉತ್ಪನ್ನಗಳ ಮಾರಾಟಕ್ಕೆ ಇರುವ ವಿವಿಧ ಮಾರ್ಗಗಳು

ಾಜಾ ಅಣಬೆ ಮತ್ತು ಅಣಬೆ ಉತ್ಪನ್ನಗಳನ್ನ ಮಾರಾಟ ಮಾಡಲು ಯಾವೆಲ್ಲ ಡಿಸ್ಟ್ರಿಬ್ಯೂಷನ್‌ ಚಾನೆಲ್‌ಗಳಿವೆ ಅನ್ನೋದನ್ನ ಅರ್ಥಮಾಡಿಕೊಳ್ಳುತ್ತೀರಿ

28m 2s
play
ಚಾಪ್ಟರ್ 6
ಅಣಬೆ ಮತ್ತು ಅಣಬೆ ಉತ್ಪನ್ನಗಳ ಶೆಲ್ಫ್‌ ಲೈಫ್‌ ಹೆಚ್ಚಿಸುವುದು ಹೇಗೆ?

ಅಣಬೆ ಮತ್ತು ಅಣಬೆ ಉತ್ಪನ್ನಗಳ ಶೆಲ್ಪ್‌ ಲೈಫ್‌ ಹೆಚ್ಚಿಸಿ ನಷ್ಟವನ್ನ ತಪ್ಪಿಸುವುದು ಮತ್ತು ಲಾಭ ಹೆಚ್ಚಿಸಿಕೊಳ್ಳುವುದು ಹೇಗೆ ಅನ್ನೋದನ್ನ ಕಲಿಯುತ್ತೀರಿ

29m 17s
play
ಚಾಪ್ಟರ್ 7
ಬ್ರ್ಯಾಂಡ್‌ ಬಿಲ್ಡ್‌ ಮತ್ತು ಆನ್‌ಲೈನ್‌ ಪ್ರೆಸೆನ್ಸ್‌

ಸ್ವಂತ ಬ್ರ್ಯಾಂಡ್‌ ಮಾಡಿಕೊಂಡು ಆನ್‌ಲೈನ್‌ ಪ್ರೆಸೆನ್ಸ್‌ ಮೂಲಕ ಹೆಚ್ಚು ಗ್ರಾಹರನ್ನ ತಲುಪುವುದು ಹೇಗೆ ಅನ್ನೋದನ್ನ ತಿಳಿದುಕೊಳ್ಳಿ

53m 30s
play
ಚಾಪ್ಟರ್ 8
ಅಣಬೆ ಉತ್ಪನ್ನಗಳ ಪ್ಯಾಕೇಜಿಂಗ್‌ ಮತ್ತು ಲಾಜಿಸ್ಟಿಕ್‌

ಅಣಬೆ ಪ್ರಾಡಕ್ಟ್‌ ಮಾಡಿದ ಮೇಲೆ ಅದನ್ನ ಅಚ್ಚುಕಟ್ಟಾಗಿ ಮತ್ತು ಆಕರ್ಷಕವಾಗಿ ಪ್ಯಾಕಿಂಗ್‌ ಮಾಡುವುದು ಹೇಗೆ ಅನ್ನೋದನ್ನ ಕಲಿಯಿರಿ

21m 55s
play
ಚಾಪ್ಟರ್ 9
ನ್ಯಾಷನಲ್‌ ಮತ್ತು ಗ್ಲೋಬಲ್‌ ಬ್ರ್ಯಾಂಡ್‌ಗಳಿಗೆ ನೇರ ಮಾರಾಟ

್ಥಳೀಯ ಮಾರುಕಟ್ಟೆಯಿಂದ ಹಿಡಿದು ರಾಷ್ಟ್ರೀಯ ಮತ್ತು ಗ್ಲೋಬಲ್‌ ಮಾರುಕಟ್ಟೆಯಲ್ಲಿ ಡೈರೆಕ್ಟ್‌ ಸೇಲ್‌ ಮಾಡುವುದು ಹೇಗೆ ಅನ್ನೋದನ್ನ ತಿಳಿದುಕೊಳ್ಳಿ

27m 51s
play
ಚಾಪ್ಟರ್ 10
ಯುನಿಟ್‌ ಎಕನಾಮಿಕ್ಸ್‌

ಈ ಬಿಸಿನೆಸ್‌ನಲ್ಲಿ ಖರ್ಚು, ಆದಾಯ ಮತ್ತು ಲಾಭದ ಲೆಕ್ಕಾಚಾರವನ್ನ ಕಂಪ್ಲೀಟ್‌ ಆಗಿ ತಿಳಿದುಕೊಳ್ಳಿ

8m 52s
play
ಚಾಪ್ಟರ್ 11
ಕಾನೂನು ಮತ್ತು ಅಗತ್ಯ ನಿಯಂತ್ರಕಗಳು

ಅಣಬೆ ಬಿಸಿನೆಸ್‌ನಲ್ಲಿ ಯಾವೆಲ್ಲ ಕಾನೂನಿನ ನೀತಿ ನಿಯಮಗಳನ್ನ ಪಾಲಿಸಬೇಕಾಗುತ್ತದೆ ಅನ್ನೋದನ್ನ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ

8m 17s
play
ಚಾಪ್ಟರ್ 12
ಸವಾಲು ಮತ್ತು ಕಿವಿಮಾತು

ಮಶ್ರೂಮ್‌ ಬಿಸಿನೆಸ್‌ನಲ್ಲಿ ಯಾವೆಲ್ಲ ಸವಾಲುಗಳು ಎದುರಾಗುತ್ತವೆ? ಮಾರ್ಗದರ್ಶಕರು ಸವಾಲನ್ನ ಎದುರಿಸಲು ಏನು ಸಲಹೆ ನೀಡ್ತಾರೆ ಅನ್ನೋದನ್ನ ತಿಳಿದುಕೊಳ್ಳಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಕೃಷಿ ಉದ್ಯಮಿ ಆಗಬಯಸುವ ಕೃಷಿಕರು
  • ಕೃಷಿಯಲ್ಲಿ ಸಾಧನೆ ಮಾಡಬೇಕು ಅಂತಿರುವ ಉದ್ಯಮಿಗಳು
  • ಅಣಬೆ ಕೃಷಿಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
  • ಜಾಗದ ಸದ್ಬಳಕೆ ಮಾಡಬೇಕು ಅಂತಿರುವ ಕೃಷಿಕರು
  • ಪಾರ್ಟ್‌ ಟೈಂ ಕೃಷಿ ಉದ್ಯಮ ಮಾಡಬಯಸುವ ಉದ್ಯೋಗಿಗಳು
  • ಕೃಷಿಯಲ್ಲಿ ಆಸಕ್ತಿ ಹೊಂದಿರುವ ಹೊಸಬರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಅಣಬೆ ಮೌಲ್ಯವರ್ಧನೆಯ ತಂತ್ರಗಳನ್ನ ಕಲಿಯಬಹುದು
  • ಅಣಬೆ ಉಪಉತ್ಪನ್ನಗಳ ಬಳಕೆ ಅರ್ಥಮಾಡಿಕೊಳ್ಳಬಹುದು
  • ಅಣಬೆ ಮಾರ್ಕೆಟಿಂಗ್‌ ಸ್ಟ್ರಾಟಜಿ ಕಲಿತುಕೊಳ್ಳಬಹುದು
  • ಗ್ಲೋಬಲ್‌ ಬ್ರ್ಯಾಂಡ್‌ಗಳ ಜೊತೆ ಸೇಲ್ಸ್‌ ಮತ್ತು ಮಾರ್ಕೆಟಿಂಗ್‌ ತಂತ್ರಗಳನ್ನ ತಿಳಿಯಬಹುದು
  • ಕೃಷಿಕನಿಂದ ಕೃಷಿ ಉದ್ಯಮಿ ಆಗೋದು ಹೇಗೆ ಅಂತ ತಿಳಿಯಬಹುದು
  • ಮಶ್ರೂಂ ಇಂಡಸ್ಟ್ರಿನಲ್ಲಿ ಗ್ರಾಹಕನ ಟ್ರೆಂಡ್‌ ಏನಿದೆ ಅನ್ನೋದು ಅರ್ಥಮಾಡಿಕೊಳ್ಳಬಹುದು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
21 November 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಅಣಬೆ ಕೃಷಿಕರಿಗೆ ಸೇಲ್ಸ್‌ ಮತ್ತು ಮಾರ್ಕೆಟಿಂಗ್‌ ಸ್ಟ್ರಾಟಜಿ

₹399 799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ