ಸಾವಯವ ಅಡಿಕೆ ಕೃಷಿಕರಾದ ಶಂಕರ ಮೂರ್ತಿ ಅವರ ಮಾರ್ಗದರ್ಶನದಲ್ಲಿ ವಿನ್ಯಾಸಗೊಂಡಿರುವ ಈ ಕೋರ್ಸ್ ಸಾವಯವ ಪದ್ಧತಿಯಲ್ಲಿ ಅಡಿಕೆ ಕೃಷಿಯನ್ನು ಹೇಗೆ ಮಾಡಬೇಕು ಎಂಬುವುದರ ಬಗ್ಗೆ ಸಂಪೂರ್ಣವಾಗಿ ನಿಮಗೆ ಕಲಿಸುತ್ತದೆ. ಸಾವಯವ ಪದ್ಧತಿಯಲ್ಲಿ ಅಡಿಕೆ ಬೆಳೆಯುವುದರಿಂದ ಹಿಡಿದು ಮಾರುಕಟ್ಟೆ, ಬೆಲೆ ನಿರ್ಣಯ ಮುಂತಾದ ಎಲ್ಲಾ ಮಾಹಿತಿಗಳನ್ನು ಈ ಕೋರ್ಸ್ ಒಳಗೊಂಡಿದೆ.
ಸಾವಯವ ಅಡಿಕೆ ಕೃಷಿಯಲ್ಲಿ ಅನೇಕ ವರ್ಷಗಳಿಂದ ತೊಡಗಿಕೊಂಡಿರುವ ಮಾರ್ಗದರ್ಶಕ ಶಂಕರ ಮೂರ್ತಿ ಈ ಸಾವಯವ ಪದ್ಧತಿಯಲ್ಲಿ ಅಡಿಕೆಯನ್ನು ಹೇಗೆ ಬೆಳೆಯಬೇಕು ಎಂಬುವುದನ್ನು ಇಂಚು ಇಂಚಾಗಿ ತಿಳಿಸಿಕೊಡುತ್ತಾರೆ. ಸಾವಯವ ಅಡಿಕೆ ಕೃಷಿಯಿಂದಾಗುವ ಲಾಭ, ಆರೋಗ್ಯಕರ ಉತ್ಪನ್ನಗಳು ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮದಂತಹ ಸಾವಯವ ಕೃಷಿಯ ವಿವಿಧ ಪ್ರಯೋಜನಗಳ ಬಗ್ಗೆಯೂ ನೀವು ಕಲಿಯುತ್ತೀರಿ.
ಶಂಕರ ಮೂರ್ತಿ ನಿಮ್ಮ ಮಾರ್ಗದರ್ಶಕರಾಗಿ, ನೀವು ಸಾಧ್ಯವಾದಷ್ಟು ಉತ್ತಮವಾದ ಮಾರ್ಗದರ್ಶನ ಮತ್ತು ಬೆಂಬಲವನ್ನು ಪಡೆಯಬಹುದಾಗಿದೆ. ಕೋರ್ಸ್ ಕೊನೆಯಲ್ಲಿ ನೀವು ಸಾವಯವ ಪದ್ಧತಿಯಲ್ಲಿ ಅಡಿಕೆ ಕೃಷಿ ಮಾಡುವುದರಲ್ಲಿ ಸಂಪೂರ್ಣ ಎಕ್ಸ್ ಪರ್ಟ್ ಅಗುತ್ತೀರಿ. ಹಾಗಾಗಿ ಈಗಲೇ ಈ ಕೋರ್ಸ್ ವೀಕ್ಷಿಸಿ, ಸಾವಯವ ಅಡಿಕೆ ಕೃಷಿಯಲ್ಲಿ ಸುಸ್ಥಿರ ಮತ್ತು ಲಾಭದಾಯಕ ಭವಿಷ್ಯದತ್ತ ಹೆಜ್ಜೆ ಇರಿಸಿ.
ಈ ಕೋರ್ಸ್ ಪಠ್ಯಕ್ರಮ, ಅದರ ಮಹತ್ವ ಮತ್ತು ಯಶಸ್ವಿ ಸಾವಯವ ಕೃಷಿ ಬಿಸಿನೆಸ್‌ಗೆ ಹೇಗೆ ಸಹಾಯವಾಗುವ ಸಲಹೆಗಳನ್ನು ಪಡೆಯಿರಿ.
ಈ ಕೋರ್ಸ್ ಶಂಕರ ಮೂರ್ತಿಯವರ ನೇತೃತ್ವದಲ್ಲಿದ್ದು ವಿನ್ಯಾಸಗೊಂಡಿದ್ದು, ಅವರ ಮಾರ್ಗದರ್ಶನವನ್ನು ಪಡೆಯಿರಿ.
ಸಾವಯವ ಕೃಷಿಯ ಪರಿಕಲ್ಪನೆ, ಅದರ ಪ್ರಯೋಜನಗಳು ಮತ್ತು ಸಾವಯವ ಅಡಿಕೆ ಕೃಷಿ ಬಿಸಿನೆಸ್ ಆರಂಭಿಸಲು ಬೇಕಾಗುವ ಬಂಡವಾಳದ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಸಾವಯವ ಅಡಿಕೆ ಕೃಷಿಗಾಗಿ ಭೂಮಿ ತಯಾರಿಕೆ, ನೆಡುವಿಕೆ ಮತ್ತು ನಿರ್ವಹಣೆಯನ್ನು ಹೇಗೆ ಮಾಡುವುದು ಎಂಬುವುದನ್ನು ತಿಳಿಯಿರಿ.
ಸಾವಯವ ತ್ಯಾಜ್ಯವನ್ನು ಜೈವಿಕ ಅನಿಲ ಮತ್ತು ಸಾವಯವ ಗೊಬ್ಬರವಾಗಿ ಪರಿವರ್ತಿಸುವ ನವೀನ ಬಯೋಡೈಜೆಸ್ಟರ್ ತಂತ್ರಜ್ಞಾನದ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಸಾವಯವ ಅಡಿಕೆ ಕೃಷಿಯ ಇಳುವರಿ ಸಾಮರ್ಥ್ಯವನ್ನು ತಿಳಿಯಿರಿ. ಮತ್ತು ಈ ಕೃಷಿಗೆ ತಗುಲುವ ಸಾಮಾನ್ಯ ಕೀಟಗಳು ಮತ್ತು ರೋಗಗಳನ್ನು ಗುರುತಿಸಿ ಪರಿಣಾಮಕಾರಿ ನಿಯಂತ್ರಣ ಕ್ರಮಗಳನ್ನು ತಿಳಿಯಿರಿ.
ಉತ್ತಮ ಗುಣಮಟ್ಟದ ಸಾವಯವ ಅಡಿಕೆಗಳಿಗೆ ಸೂಕ್ತವಾದ ಕೊಯ್ಲು ಮತ್ತು ಸಂಸ್ಕರಣಾ ತಂತ್ರಗಳ ಬಗ್ಗೆ ಕಲಿಯಿರಿ.
ಸಾವಯವ ಅಡಿಕೆ ಕೃಷಿಗೆ ಕಾರ್ಮಿಕರ ಅಗತ್ಯತೆ ಮತ್ತು ಯಂತ್ರೋಪಕರಣಗಳ ಅಗತ್ಯತೆಗಳ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಸಾವಯವ ಅಡಿಕೆ ಕೃಷಿ ಬಿಸಿನೆಸ್‌ಗೆ ತಗುಲುವ ವೆಚ್ಚ ಮತ್ತು ಸಂಭಾವ್ಯ ಆದಾಯದ ಮೂಲಗಳನ್ನು ತಿಳಿದುಕೊಳ್ಳಿ.
ಸಾವಯವ ಅಡಿಕೆ ಕೃಷಿಯಲ್ಲಿ ಉಂಟಾಗುವ ಸವಾಲುಗಳು ಮತ್ತು ಅವುಗಳನ್ನು ಹೇಗೆ ಎದುರಿಸುವುದರ ಬಗ್ಗೆ ಮಾರ್ಗದರ್ಶಕರ ಸಲಹೆಗಳನ್ನು ಪಡೆಯಿರಿ.
- ಹೊಸದಾಗಿ ಅಡಿಕೆ ಕೃಷಿ ಮಾಡುವವರು
- ಈಗಾಗಲೇ ಅಡಿಕೆ ಕೃಷಿ ಮಾಡುತ್ತಿರುವ ರೈತರು
- ಸಾವಯವ ಪದ್ದತಿಯಲ್ಲಿ ಅಡಿಕೆ ಬೆಳೆಯಲು ಬಯಸುವ ರೈತರು
- ವಿಭಿನ್ನ ಕೃಷಿಯಲ್ಲಿ ತೊಡಗಲು ಬಯಸುವ ಹೂಡಿಕೆದಾರರು
- ಕೃಷಿ ಸಂಬಂಧಿತ ಕೋರ್ಸ್‌ಗಳ ವಿದ್ಯಾರ್ಥಿಗಳು ಮತ್ತು ಸಂಶೋಧಕರು


- ಸಾವಯವ ಪದ್ದತಿಯಲ್ಲಿ ಅಡಿಕೆ ಕೃಷಿ ಮತ್ತು ಪ್ರಯೋಜನಗಳು
- ಉತ್ತಮ ಗುಣಮಟ್ಟದ ಸಾವಯವ ಅಡಿಕೆ ಕೃಷಿ ತಂತ್ರಗಳು
- ಮಾರಾಟ ಮತ್ತು ಮಾರ್ಕೆಟಿಂಗ್ ತಂತ್ರಗಳು
- ವೆಚ್ಚವನ್ನು ಕಡಿಮೆ ಮಾಡಿ ಲಾಭ ಹೆಚ್ಚಿಸುವ ತಂತ್ರ
- ಹೆಚ್ಚು ಇಳುವರಿ ಪಡೆಯುವ ತಂತ್ರಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...