ನಮ್ಮ ಕೋರ್ಸ್ ಮೂಲಕ ಲಾಭದಾಯಕ ಪರ್ಲ್ ಫಾರ್ಮಿಂಗ್ ಬಿಸಿನೆಸ್ ಹೇಗೆ ಪ್ರಾರಂಭಿಸುವುದು ಎಂದು ಕಲಿಯುತ್ತೀರಿ. ಲಾಭದಾಯಕ ಮಾರುಕಟ್ಟೆಯನ್ನು ಅನ್ವೇಷಿಸಲು ಬಯಸುವವರಿಗಾಗಿ ಮತ್ತು ವಿಶೇಷ ಕೃಷಿ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳಲು ಬಯಸುವವರಿಗಾಗಿ ಈ ಕೋರ್ಸ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಸಿಹಿನೀರಿನ ಪರ್ಲ್ ಫಾರ್ಮಿಂಗ್ ರಹಸ್ಯಗಳನ್ನು ಬಹಿರಂಗಪಡಿಸುವ ನಿಟ್ಟಿನಲ್ಲಿ ಈ ಕೋರ್ಸ್ ಮಹತ್ವದ ಸಂಪನ್ಮೂಲವಾಗಿದೆ.
ಈ ಹಿಂದೆ ಸಿಹಿನೀರಿನ ಪರ್ಲ್ ಫಾರ್ಮಿಂಗ್ ಬಗ್ಗೆ ಏನೂ ಗೊತ್ತಿರದವರಿಗೂ ಈ ಕೋರ್ಸ್ ಅವಕಾಶಗಳ ಹೊಸ ಬಾಗಿಲುಗಳನ್ನು ತೆರೆಯುತ್ತದೆ. ಸಮುದ್ರದ ಆಳದಲ್ಲಿ ಕಂಡುಬರುವ ಮತ್ತು ಸಿಹಿನೀರಿನ ಪರಿಸರದಲ್ಲಿ ಪೋಷಿಸಲ್ಪಟ್ಟ ಪರ್ಲ್ ಗಳ ಆಕರ್ಷಕ ಜಗತ್ತಿನ ಬಗ್ಗೆ ನೀವು ಈ ಕೋರ್ಸ್ ಮೂಲಕ ತಿಳಿದುಕೊಳ್ಳುವಿರಿ. ಜೊತೆಗೆ ಸಿಹಿನೀರಿನ ಪರ್ಲ್ ಗಳಿಗೆ ಇರುವ ಮಾರುಕಟ್ಟೆಯ ಸಾಮರ್ಥ್ಯದ ಬಗ್ಗೆ ಮತ್ತು ಈ ಬಿಸಿನೆಸ್ ನ ಇನ್ನಷ್ಟು ರಹಸ್ಯಗಳ ಬಗ್ಗೆ ಕೂಡ ನೀವು ವಿವರವಾಗಿ ತಿಳಿದುಕೊಳ್ಳುತ್ತೀರಿ. ಈ ಬಿಸಿನೆಸ್ ನಲ್ಲಿ ತೊಡಗಿಸಿಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
ಡಾ.ಬಾಬುಸಾಬ್ ಇಸ್ಮಾಯಿಲ್ ಜತ್ತಿಯವರ ನೇತೃತ್ವದಲ್ಲಿ ಈ ಕೋರ್ಸ್ ಅನ್ನು ಸಿದ್ದಪಡಿಸಲಾಗಿದೆ. ಅವರು ಪರ್ಲ್ ಫಾರ್ಮಿಂಗ್ ಬಗ್ಗೆ ಅಪಾರವಾದ ಜ್ಞಾನ ಮತ್ತು ಅನುಭವವನ್ನು ಹೊಂದಿರುವ ಹೆಸರಾಂತ ಮಾರ್ಗದರ್ಶಕರಾಗಿದ್ದಾರೆ. ಹೀಗಾಗಿ ಈ ಕೋರ್ಸ್ ಮೂಲಕ ಅವರು ನಿಮಗೆ ಅಮೂಲ್ಯವಾದ ಜ್ಞಾನವನ್ನು ಒದಗಿಸಲಿದ್ದಾರೆ. ವಿಜಯಪುರದ ಟಿಕೋಟಾ ಮೂಲದ ಪ್ರತಿಷ್ಠಿತ ವೈದ್ಯರಾದ ಡಾ. ಜತ್ತಿ ಅವರು ಪರ್ಲ್ ಫಾರ್ಮಿಂಗ್ ನ ಲಾಭದಾಯಕತೆಯ ಸಾಮರ್ಥ್ಯದ ಬಗ್ಗೆ ಉಪಯುಕ್ತವಾದ ಮಾಹಿತಿಯನ್ನು ಈ ಕೋರ್ಸ್ ಮೂಲಕ ಒದಗಿಸಲಿದ್ದಾರೆ.
ಈ ಕೋರ್ಸ್‌ಗೆ ನೋಂದಾಯಿಸಿಕೊಳ್ಳುವ ಮೂಲಕ, ನೀವು ಪರ್ಲ್ ಫಾರ್ಮಿಂಗ್ ರಹಸ್ಯಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೀರಿ. ಸಿಹಿನೀರಿನ ಪರ್ಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುತ್ತಿರುವ ಈ ಸಂದರ್ಭದಲ್ಲಿ, ನೀವು ಸಹ ಅದರ ಲಾಭವನ್ನು ಪಡೆದುಕೊಳ್ಳಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆದುಕೊಳ್ಳುತ್ತೀರಿ. ಹೀಗಾಗಿ ಈಗಲೇ ಈ ಕೋರ್ಸ್ ವೀಕ್ಷಿಸಿ ಮತ್ತು ಪರ್ಲ್ ಫಾರ್ಮಿಂಗ್ ನಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.
ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಬಂಡವಾಳ, ನೋಂದಣಿ, ಸ್ಥಳದ ಆಯ್ಕೆ
ಪರ್ಲ್ ಕೃಷಿಗೆ ಅಗತ್ಯ ಸಲಕರಣೆಗಳು ಮತ್ತು ಮೂಲ ಸೌಕರ್ಯ
ಸಿಂಪಿ ಆಯ್ಕೆ ಮತ್ತು ಸಂತಾನೋತ್ಪತ್ತಿ
ಪರ್ಲ್ ಕೃಷಿಯ ನಿರ್ವಹಣೆ ಮತ್ತು ರೋಗ ನಿಯಂತ್ರಣ
ಕಟಾವು ಮತ್ತು ಮಾರ್ಕೆಟಿಂಗ್
ಯುನಿಟ್ ಎಕನಾಮಿಕ್ಸ್
ಪರ್ಲ್ ಕೃಷಿಯಲ್ಲಿನ ಸವಾಲುಗಳು
ಮಾರ್ಗದರ್ಶಕರ ಕಿವಿಮಾತು
- ಲಾಭದಾಯಕ ಕೃಷಿ ವೆಂಚರ್ ಆರಂಭಿಸಲು ಬಯಸುವ ಉದ್ಯಮಿಗಳು
- ಸಿಹಿ ನೀರಿನ ಪರ್ಲ್ ಗಳ ಕೃಷಿಯ ಬಗ್ಗೆ ಆಸಕ್ತಿ ಹೊಂದಿರುವ ವ್ಯಕ್ತಿಗಳು
- ಸಿಹಿ ನೀರಿನ ಪರ್ಲ್ ಗಳ ಮಾರುಕಟ್ಟೆ ಸಾಮರ್ಥ್ಯ ತಿಳಿಯಲು ಬಯಸುವವರು
- ತಮ್ಮ ಆದಾಯದ ಮಾರ್ಗ ವೈವಿಧ್ಯಗೊಳಿಸಲು ಬಯಸುತ್ತಿರುವ ರೈತರು
- ಪರ್ಲ್ ಗಳ ಬೆಳವಣಿಗೆಯ ಪ್ರಕ್ರಿಯೆಯ ಬಗ್ಗೆ ಆಸಕ್ತಿ ಹೊಂದಿರುವವರು
- ಸಿಹಿ ನೀರಿನ ಪರ್ಲ್ ಫಾರ್ಮಿಂಗ್ ಟೆಕ್ನಿಕ್
- ಪರ್ಲ್ ಫಾರ್ಮಿಂಗ್ ಗೆ ಅಗತ್ಯವಿರುವ ಮೂಲಸೌಕರ್ಯ
- ನೀರು ಮತ್ತು ಆಹಾರ ನಿರ್ವಹಣೆಯ ಸ್ಟ್ರಾಟೆಜಿ
- ಆರಂಭದೊಂ ಕಟಾವುವರಗೆ ಪರ್ಲ್ ಕೃಷಿ ಪ್ರಕ್ರಿಯೆ
- ಮಾರಾಟ ಪ್ರಕ್ರಿಯೆಗಳು ಮತ್ತು ನಿರ್ಣಾಯಕ ಒಪ್ಪಂದದಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...