ಲಾಭದಾಯಕ ಹಂದಿ ಸಾಕಾಣಿಕೆಯನ್ನು ಆರಂಭಿಸಿ ಯಶಸ್ವಿಯಾಗಬೇಕಾ ಹಾಗಿದ್ರೆ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ.
ಹಂದಿ ಸಾಕಣೆ ಮಾಡಿ ಉತ್ತಮ ಲಾಭ ಗಳಿಸ್ತಿರೋ ಪುಷ್ಪಾ ನಾಗೇಶ್, ಮೆಲ್ವಿನ್ ಲೂಯಿಸ್, ರವಿಕುಮಾರ್, ಅಮರ್ ಡಿ ಸೋಜಾ ಮತ್ತು ಸುಚಿತ್ರಾ ಸುರೇಂದ್ರ ಸೇರಿದಂತೆ ಪರಿಣಿತ ಮಾರ್ಗದರ್ಶಕರೇ ನಿಮಗೆ ಇಲ್ಲಿ ಮಾರ್ಗದರ್ಶನ ಮಾಡ್ತಾರೆ
ಈ ಕೋರ್ಸ್ ನಲ್ಲಿ ಲಾಭದಾಯಕ ಹಂದಿ ಸಾಕಣೆಯನ್ನು ಹೇಗೆ ಪ್ರಾರಂಭಿಸುವುದು, ಬೆಳೆಸುವುದು, ಹಂದಿ ಮರಿಗಳ ಆಯ್ಕೆ ಮತ್ತು ಸಂತಾನೋತ್ಪತ್ತಿ, ಪೋಷಣೆ ಮತ್ತು ಆರೋಗ್ಯ ನಿರ್ವಹಣೆ, ಮಾರ್ಕೆಟಿಂಗ್ ಮತ್ತು ಮಾರಾಟ ತಂತ್ರಗಳು ಸೇರಿದಂತೆ ಹಂದಿ ಸಾಕಣೆ ಕುರಿತ ಎಲ್ಲವನ್ನೂ ನೀವು ಇಲ್ಲಿ ಕಲಿಯುವಿರಿ. ಹಂದಿ ಸಾಕಣೆಯಲ್ಲಿ ನಿಮ್ಮ ಲಾಭವನ್ನು ಹೆಚ್ಚಿಸಲು ನಮ್ಮ ಮಾರ್ಗದರ್ಶಕರು ಟೆಕ್ನಿಗಳನ್ನೂ ಕೂಡಾ ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ.
ನೀವು ಹಂದಿ ಸಾಕಾಣಿಕೆಗೆ ಹೊಸಬರಾಗಿರಲಿ ಅಥವಾ ಈಗಾಗಲೇ ಹಂದಿ ಸಾಕಾಣಿಕೆ ಮಾಡ್ತಾ ಅದನ್ನು ದೊಡ್ಡ ಮಟ್ಟಕ್ಕೆ ಬೆಳೆಸುವ ಯೋಚನೆಯನ್ನು ನೀವು ಮಾಡ್ತಾ ಇದ್ರೆ ಕೂಡಾ ಈ ಕೋರ್ಸ್ ನಿಮ್ಮ ಬಿಸಿನೆಸ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬೇಕಾದಎಲ್ಲ ಮಾಹಿತಿಯನ್ನು ಒದಗಿಸುತ್ತದೆ. .
ನೀವು ಹಂದಿ ಸಾಕಣೆ ಮಾಡಿ ಉತ್ತಮ ಆದಾಯಗಳಿಸಬೇಕು ಅಂತಿದ್ರೆ ಈಗಲೇ ಈ ಕೋರ್ಸ್ ನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಯಶಸ್ವಿ ಹಂದಿ ಕೃಷಿಕರಾಗುವ ನಿಮ್ಮ ಕನಸಿನತ್ತ ಮೊದಲ ಹೆಜ್ಜೆ ಇರಿಸಿ.
ಹಂದಿ ಸಾಕಣೆ ಯಾಕೆ? ಹಂದಿ ಸಾಕಣೆ ಮಹತ್ವವೇನು? ಈ ಕೋರ್ಸ್ ಮಾಡಲು ಕಾರಣವೇನು? ಈ ಕೋರ್ಸ್‌ನಲ್ಲಿ ಏನೇನಿದೆ ಅನ್ನೋದನ್ನು ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ
ಹಂದಿ ಸಾಕಣೆ ಬಗ್ಗೆ ಕಂಪ್ಲೀಟ್ ಆಗಿ ಹೇಳಿಕೊಡುವ ಅನುಭವಿ ಮಾರ್ಗದರ್ಶಕರು ಮತ್ತು ಅವರ ಸಾಧನೆ ಏನು ಅನ್ನೋದನ್ನು ತಿಳಿಯಿರಿ
ಹಂದಿ ಸಾಕಣೆ ಪ್ರಾರಂಭಿಸಬೇಕು ಅಂದರೆ ಆರಂಭದಲ್ಲಿ ಎಷ್ಟು ಬಂಡವಾಳ ಬೇಕಾಗುತ್ತದೆ? ನಿರಂತರ ಬಂಡವಾಳ ಎಷ್ಟು ಬೇಕಾಗುತ್ತದೆ ಅನ್ನೋದನ್ನು ತಿಳಿದುಕೊಳ್ಳಿ
ಈ ಮಾಡ್ಯೂಲ್‌ನಲ್ಲಿ ಯಾರು ಹಂದಿ ಸಾಕಣೆ ಮಾಡಬಹುದು? ಎಲ್ಲರೂ ಹಂದಿ ಸಾಕಣೆ ಮಾಡಲು ಸಾಧ್ಯವೇ? ಮಾಡುವುದಾದರೆ ಹೇಗೆ? ಈ ಎಲ್ಲಾ ಅಂಶಗಳನ್ನು ಕಂಪ್ಲೀಟ್ ಆಗಿ ಕಲಿತುಕೊಳ್ಳಿ
ಹಂದಿ ಸಾಕಣೆ ಆರಂಭ ಮಾಡಬೇಕು ಅಂದರೆ ಜಾಗ, ವಾತಾವರಣ ಸೇರಿದಂತೆ ಅಗತ್ಯವಾಗಿರುವ ಮೂಲಭೂತ ಸೌಕರ್ಯಗಳ ಬಗ್ಗೆ ತಿಳಿಯಿರಿ
ನೀರು, ವಿದ್ಯುತ್ ಮತ್ತು ಕಾರ್ಮಿಕರು ಸೇರಿದಂತೆ ಹಂದಿ ಸಾಕಣೆಗೆ ಸಂಬಂಧಪಟ್ಟ ಪ್ರತಿಯೊಂದು ಮೂಲಭೂತ ಸೌಕರ್ಯಗಳ ಬಗ್ಗೆ ಕಲಿತುಕೊಳ್ಳಿ
ಹಂದಿ ಸಾಕಣೆ ಪ್ರಾರಂಭಿಸಬೇಕು ಅಂದರೆ ನೋಂದಣಿ ಮಾಡಿಸಬೇಕಾ? ಎಲ್ಲಿಂದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ? ಯಾವೆಲ್ಲ ಕಾನೂನಿನ ಅಂಶಗಳನ್ನು ಪರಿಪಾಲಿಸಬೇಕಾಗುತ್ತದೆ ಅನ್ನೋದನ್ನು ತಿಳಿಯಿರಿ
ಹಂದಿಗಳ ವಿವಿಧ ತಳಿಗಳು ಯಾವ್ಯಾವುವು? ಹಂದಿ ಸಾಕಣೆ ಮಾಡಲು ಅತೀ ಮುಖ್ಯವಾಗಿರುವ ತಳಿಗಳ ಆಯ್ಕೆ ಮಾಡುವುದು ಹೇಗೆ ಎಂಬುದನ್ನು ಈ ಮಾಡ್ಯೂಲ್‌ನಲ್ಲಿ ಕಲಿಯಿರಿ
ಹಂದಿಗಳಿಗೆ ಸರಿಯಾಗಿ ಆಹಾರದ ವ್ಯವಸ್ಥೆ ಮಾಡುವುದು ಹೇಗೆ ಮತ್ತು ಸ್ವಚ್ಛತೆ ಹಾಗು ಕುಡಿಯಲು ನೀರಿನ ವ್ಯವಸ್ಥೆ ಮಾಡುವುದು ಹೇಗೆ ಎಂದು ತಿಳಿಯಿರಿ
ಹಂದಿಗಳಿಗಾಗಿ ಆಹಾರ ಸಂಗ್ರಹಣೆ ಮಾಡುವುದು ಹೇಗೆ? ಎಷ್ಟು ಪ್ರಮಾಣದಲ್ಲಿ ಆಹಾರ ಪೂರೈಕೆ ಮಾಡಬೇಕು? ದಿನಕ್ಕೆ ಯಾವ ಸಮಯದಲ್ಲಿ ನೀರು ಮತ್ತು ಆಹಾರದ ವ್ಯವಸ್ಥೆ ಮಾಡಬೇಕೆಂಬುದನ್ನು ಕಲಿಯಿರಿ
ಹಂದಿಗಳಿಗೆ ಬಾಧಿಸುವ ರೋಗಗಳು ಯಾವುವು? ರೋಗ ತಗುಲಿದೆ ಎಂದು ಹೇಗೆ ಗೊತ್ತಾಗುತ್ತದೆ? ರೋಗಗಳಿಗೆ ಪರಿಹಾರವೇನು? ಮುನ್ನೆಚ್ಚರಿಕೆ ಏನು ಎಂಬುದನ್ನು ತಿಳಿಯಿರಿ
ಹಂದಿ ಸಾಕಣೆ ಮಾಡಿದ ನಂತರ ಅವುಗಳನ್ನ ಮಾರಾಟ ಮಾಡುವುದು ಹೇಗೆ? ಹಂದಿಗಳಿಗೆ ಎಲ್ಲಿ ಹೆಚ್ಚು ಮಾರುಕಟ್ಟೆ ಇದೆ? ಮಾರ್ಕೆಟಿಂಗ್ ಸ್ಟ್ರಾಟಜಿಗಳೇನು ಎಂಬುದನ್ನು ತಿಳಿಯಿರಿ
ಹಂದಿ ಸಾಕಣೆಗೆ ಸರ್ಕಾರದಿಂದ ಯಾವೆಲ್ಲ ಸೌಲಭ್ಯಗಳಿವೆ? ಸಾಲ- ಸಬ್ಸಿಡಿ ಸಿಗುತ್ತಾ? ಕೃಷಿಕರು ಸರ್ಕಾರದ ಸೌಕರ್ಯಗಳನ್ನ ಪಡೆಯುವುದು ಹೇಗೆ ಎಂಬುದನ್ನು ತಿಳಿಯಿರಿ
ಹಂದಿ ಸಾಕಣೆಯಲ್ಲಿ ಎದುರಾಗುವ ಸಾಮಾನ್ಯ ಸವಾಲುಗಳೇನು? ಸವಾಲುಗಳನ್ನು ಎದುರಿಸೋದು ಹೇಗೆ ಎಂಬುದನ್ನು ಸಂಪೂರ್ಣವಾಗಿ ತಿಳಿಯಿರಿ
ಹಂದಿ ಸಾಕಣೆ ಮಾಡಿದ ನಂತರ ಹಂದಿಗಳಿಂದ ಸಿಗುವ ಲಾಭದ ಲೆಕ್ಕಾಚಾರ ಮಾಡುವುದು ಹೇಗೆ? ಹಂದಿ ಸಾಕಣೆ ಬಗ್ಗೆ ಮಾರ್ಗದರ್ಶಕರು ನೀಡುವ ಅಮೂಲ್ಯ ಸಲಹೆ ಏನು ಎಂಬುದನ್ನು ತಿಳಿಯಿರಿ
- ಭಾರತದಲ್ಲಿ ಹಂದಿ ಸಾಕಾಣಿಕೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುತ್ತಿರುವ ಮಹತ್ವಾಕಾಂಕ್ಷಿ ಹಂದಿ ಸಾಕಣೆದಾರರು
- ತಮ್ಮ ಕೃಷಿ ಪದ್ಧತಿಯನ್ನು ಸುಧಾರಿಸಲು ಮತ್ತು ತಮ್ಮ ಲಾಭವನ್ನು ಹೆಚ್ಚಿಸಲು ಬಯಸುತ್ತಿರುವ ಅಸ್ತಿತ್ವದಲ್ಲಿರುವ ಹಂದಿ ಸಾಕಣೆದಾರರು
- ಹಂದಿ ಸಾಕಾಣಿಕೆ ಬಗ್ಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯಲು ಬಯಸುವ ವ್ಯಕ್ತಿಗಳು
- ತಮ್ಮ ಪೋರ್ಟ್ಫೋಲಿಯೊಗಳನ್ನು ವೈವಿಧ್ಯಗೊಳಿಸಲು ಬಯಸುವ ಉದ್ಯಮಿಗಳು ಮತ್ತು ಬಿಸಿನೆಸ್ ಮಾಲೀಕರು
- ಹಂದಿ ಸಾಕಾಣಿಕೆ ಬಿಸಿನೆಸ್ ನ ಒಳ ಮತ್ತು ಹೊರಗನ್ನು ಕಲಿಯಲು ಮತ್ತು ಆರ್ಥಿಕ ಯಶಸ್ಸಿಗೆ ಅದರ ಸಾಮರ್ಥ್ಯವನ್ನು ಬಳಸಿಕೊಳ್ಳಲು ಬಯಸುವ ಯಾರಾದರೂ


- ಯಶಸ್ವಿ ಹಂದಿ ಸಾಕಾಣಿಕೆ ಯನ್ನು ಹೇಗೆ ಪ್ರಾರಂಭಿಸುವುದು ಮತ್ತು ನಿರ್ವಹಿಸುವುದು
- ಹಂದಿ ಆಯ್ಕೆ, ಸಂತಾನೋತ್ಪತ್ತಿ ಮತ್ತು ಪೋಷಣೆ ಬಗ್ಗೆ ಉಪಯುಕ್ತ ಮಾಹಿತಿ
- ಹಂದಿಗಳ ಆರೋಗ್ಯ ನಿರ್ವಹಣೆ ಮತ್ತು ರೋಗ ತಡೆಗಟ್ಟುವ ತಂತ್ರಗಳು
- ಹಂದಿ ಉತ್ಪನ್ನಗಳಿಗೆ ಪರಿಣಾಮಕಾರಿ ಮಾರ್ಕೆಟಿಂಗ್ ಮತ್ತು ಮಾರಾಟ ತಂತ್ರಗಳು
- ಲಾಭವನ್ನು ಹೆಚ್ಚಿಸುವ ಮತ್ತು ಅಪಾಯವನ್ನು ಕಡಿಮೆ ಮಾಡುವ ಬಿಸಿನೆಸ್ ಯೋಜನೆಯನ್ನು ರಚಿಸುವುದು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...