ಕೋರ್ಸ್ ಟ್ರೈಲರ್: ಅನಾನಸ್ ಕೃಷಿ ಮಾಡಿ, 100 ಟನ್ ಇಳುವರಿಯಿಂದ 20 ಲಕ್ಷ ಗಳಿಸಿ!. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಅನಾನಸ್ ಕೃಷಿ ಮಾಡಿ, 100 ಟನ್ ಇಳುವರಿಯಿಂದ 20 ಲಕ್ಷ ಗಳಿಸಿ!

4.5 ರೇಟಿಂಗ್ 2.4k ರಿವ್ಯೂಗಳಿಂದ
1 hr 34 min (14 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
799
discount-tag-small50% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನೀವು ಲಾಭದಾಯಕ ಕೃಷಿ ಬಿಸಿನೆಸ್ ಅನ್ನು ಹುಡುಕುತ್ತಿದ್ದರೆ, ಅನಾನಸ್ ಕೃಷಿಯು ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ. ಅನಾನಸ್ ಅನ್ನು ಶತಮಾನಗಳಿಂದಲೂ ಸಹ ಪ್ರಧಾನವಾಗಿ ಬೆಳೆಯಲಾಗುತ್ತಿದೆ ಮತ್ತು ಇದು ಇಂದಿಗೂ ಹೆಚ್ಚಿನ ಬೇಡಿಕೆಯಲ್ಲಿದೆ. ಹೀಗಾಗಿ ನಿಮ್ಮದೇ ಸ್ವಂತ ಅನಾನಸ್ ಕೃಷಿ ಬಿಸಿನೆಸ್ ಅನ್ನು ಪ್ರಾರಂಭಿಸಲು ನೀವು ಆಸಕ್ತಿ ಹೊಂದಿದ್ದರೆ, ffreedom appನಲ್ಲಿ ಲಭ್ಯವಿರುವ ನಮ್ಮ ಈ ಅನಾನಸ್ ಕೃಷಿ ಕೋರ್ಸ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ.

ಬೀಜಗಳನ್ನು ನೆಡುವುದರಿಂದ ಹಿಡಿದು ಕೊಯ್ಲು ಮತ್ತು ಸಂಸ್ಕರಣೆಯ ಸಂಕೀರ್ಣತೆಗಳವರೆಗೆ ಈ ಕೋರ್ಸ್ ಅನಾನಸ್ ಕೃಷಿಯ ಎಲ್ಲಾ ಅಗತ್ಯ ಅಂಶಗಳನ್ನು ಒಳಗೊಂಡಿದೆ. ಮಣ್ಣು ಮತ್ತು ನೀರಿನ ಅವಶ್ಯಕತೆಗಳು, ಕೀಟ ಮತ್ತು ರೋಗ ನಿರ್ವಹಣೆ ಮತ್ತು ಇತ್ತೀಚಿನ ಕೃಷಿ ತಂತ್ರಗಳ ಬಗ್ಗೆ ಸಹ ನೀವು ಈ ಕೋರ್ಸ್ ನಲ್ಲಿ ಕಲಿಯುವಿರಿ. ಈ ಕೋರ್ಸ್ ಸಮಗ್ರ ಅನಾನಸ್ ಕೃಷಿ ಬಿಸಿನೆಸ್ ಪ್ಲಾನ್ ಅನ್ನು ಸಿದ್ಧಪಡಿಸುವುದರ ಬಗ್ಗೆ ಸಹ ನಿಮಗೆ ಅಗತ್ಯ ಮಾರ್ಗಸೂಚಿಯನ್ನು ಒದಗಿಸುತ್ತದೆ. 

ಯಶಸ್ವಿ ಅನಾನಸ್ ಕೃಷಿಕರಾಗಿರುವ ಮತ್ತು ವರ್ಷಗಳ ಅನುಭವವಿರುವ  ವಿಜಯ್ ಅವರ ಮಾರ್ಗದರ್ಶನದಲ್ಲಿ, ನೀವು ಈ ಕೃಷಿಯ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಪಡೆಯುತ್ತೀರಿ. ಅವರ ಸಹಾಯದಿಂದ, ನೀವು ನಿಮ್ಮದೇ ಸ್ವಂತ ಅನಾನಸ್ ತೋಟವನ್ನು ಸ್ಥಾಪಿಸಲು ಮತ್ತು ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. 

ಅನಾನಸ್ ಕೃಷಿ ಕೋರ್ಸ್‌ಗೆ ಸೇರ್ಪಡೆಗೊಳ್ಳುವ ಮೂಲಕ ಅನಾನಸ್‌ಗಳನ್ನು ಹೇಗೆ ಬೆಳೆಯುವುದು ಮತ್ತು ಮಾರಾಟ ಮಾಡುವುದು ಎಂಬುದನ್ನು ನೀವು ಕಲಿಯುವಿರಿ ಜೊತೆಗೆ ಯಶಸ್ವಿ ಬಿಸಿನೆಸ್ ಅನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ಸಹ ನೀವು ಕಲಿಯುವಿರಿ. ಈ ಮೂಲಕ ನೀವು ಮಾರುಕಟ್ಟೆಯಲ್ಲಿ ಕಾಂಪಿಟೇಟಿವ್ ಎಡ್ಜ್ ಅನ್ನು ಪಡೆಯುತ್ತೀರಿ ಮತ್ತು ನಿಮ್ಮ ಬೆಳೆಯ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ.

ಹೀಗಾಗಿ, ಇಂದೇ ನಮ್ಮ ಈ ಅನಾನಸ್ ಕೃಷಿ ಕೋರ್ಸ್‌ಗೆ ನೋಂದಾಯಿಸಿ ಮತ್ತು ಕೃಷಿಯ ಮೇಲಿನ ನಿಮ್ಮ ಪ್ಯಾಷನ್ ಅನ್ನು ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
14 ಅಧ್ಯಾಯಗಳು | 1 hr 34 min
11m 43s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಅನಾನಸ್ ಕೃಷಿಯಲ್ಲಿ ನೆಡುವಿಕೆಯಿಂದ ಕೊಯ್ಲು, ಮಾರ್ಕೆಟಿಂಗ್ ಮತ್ತು ರಫ್ತು ಮಾಡುವವರೆಗೆ ಸಮಗ್ರ ಒಳನೋಟವನ್ನು ತಿಳಿಯಿರಿ.

1m 18s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ನಮ್ಮ ಪರಿಣಿತ ಮಾರ್ಗದರ್ಶಕರಾದ ವಿಜಯ್ ಅವರ ಬಗ್ಗೆ ತಿಳಿಯಿರಿ. ಅವರು ಕೋರ್ಸ್‌ನುದ್ದಕ್ಕೂ ನಿಮಗೆ ಅಗತ್ಯ ಮಾರ್ಗದರ್ಶನ ನೀಡುತ್ತಾರೆ.

8m 55s
play
ಚಾಪ್ಟರ್ 3
ಅನಾನಸ್ ಕೃಷಿ - ಮೂಲ ಪ್ರಶ್ನೆಗಳು

ಅನಾನಸ್ ಕೃಷಿ ಎಂದರೇನು, ಅದು ಏಕೆ ಲಾಭದಾಯಕವಾಗಿದೆ, ಮತ್ತು ಅದನ್ನು ಹೇಗೆ ಪ್ರಾರಂಭಿಸುವುದು ಎಂಬುದರ ಬಗ್ಗೆ ತಿಳಿಯಿರಿ ಮತ್ತು ಅದರ ಮೂಲಭೂತ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯಿರಿ.

6m 48s
play
ಚಾಪ್ಟರ್ 4
ಬಂಡವಾಳ ಮತ್ತು ಸರ್ಕಾರದ ಸೌಲಭ್ಯ

ಅಗತ್ಯ ಬಂಡವಾಳ ಮತ್ತು ಸರ್ಕಾರದ ಸಬ್ಸಿಡಿಗಳು ಸೇರಿದಂತೆ ನಿಮ್ಮ ಅನಾನಸ್ ಕೃಷಿ ಬಿಸಿನೆಸ್ ಅನ್ನು ಕಿಕ್‌ಸ್ಟಾರ್ಟ್ ಮಾಡಲು ಲಭ್ಯವಿರುವ ಸೌಲಭ್ಯಗಳ ಬಗ್ಗೆ ತಿಳಿಯಿರಿ.

6m 54s
play
ಚಾಪ್ಟರ್ 5
ಅಗತ್ಯ ಭೂಮಿ, ಮಣ್ಣು ಮತ್ತು ಹವಾಮಾನ

ವಿವಿಧ ಅನಾನಸ್ ಪ್ರಭೇದಗಳನ್ನು ಬೆಳೆಯಲು ಮತ್ತು ಇಳುವರಿಯನ್ನು ಹೆಚ್ಚಿಸಲು ಸೂಕ್ತವಾದ ಭೂಮಿ, ಮಣ್ಣು ಮತ್ತು ಹವಾಮಾನ ಪರಿಸ್ಥಿತಿಗಳನ್ನು ಅನ್ವೇಷಿಸಿ.

4m 47s
play
ಚಾಪ್ಟರ್ 6
ಅನಾನಸ್ ವೆರೈಟಿಗಳು

ವಿವಿಧ ಅನಾನಸ್ ಪ್ರಭೇದಗಳನ್ನು ಅನ್ವೇಷಿಸಿ ಮತ್ತು ರುಚಿ, ಇಳುವರಿ ಮತ್ತು ಮಾರುಕಟ್ಟೆ ಬೇಡಿಕೆಯ ಆಧಾರದ ಮೇಲೆ ನಿಮ್ಮ ಕೃಷಿ ಕಾರ್ಯಾಚರಣೆಗೆ ಉತ್ತಮವಾದವುಗಳನ್ನು ಆಯ್ಕೆಮಾಡಿ.

5m 23s
play
ಚಾಪ್ಟರ್ 7
ಭೂಮಿ ಸಿದ್ಧತೆ ಮತ್ತು ಗಿಡ ನೆಡುವಿಕೆ

ಭೂಮಿ ಸಿದ್ದತೆಯ ಪ್ರಕ್ರಿಯೆ, ನಾಟಿ ಮಾಡುವ ತಂತ್ರಗಳು ಸೇರಿದಂತೆ ಬೆಳವಣಿಗೆ ಮತ್ತು ಇಳುವರಿಯನ್ನು ಉತ್ತಮಗೊಳಿಸುವ ಸಲಹೆಗಳ ಬಗ್ಗೆ ತಿಳಿಯಿರಿ.

7m 34s
play
ಚಾಪ್ಟರ್ 8
ನೀರಾವರಿ, ಗೊಬ್ಬರ ಮತ್ತು ಕೆಲಸಗಾರರು

ಆರೋಗ್ಯಕರ ಅನಾನಸ್‌ಗಾಗಿ ಉತ್ತಮ ನೀರಾವರಿ ಮತ್ತು ರಸಗೊಬ್ಬರ ಪದ್ಧತಿಗಳನ್ನು ಅನ್ವೇಷಿಸಿ ಮತ್ತು ಕಾರ್ಮಿಕರನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹೇಗೆ ಎಂದು ತಿಳಿಯಿರಿ.

6m 10s
play
ಚಾಪ್ಟರ್ 9
ರೋಗ ಮತ್ತು ನಿಯಂತ್ರಣ

ಅನಾನಸ್ ಮೇಲೆ ಪರಿಣಾಮ ಬೀರುವ ಸಾಮಾನ್ಯ ರೋಗಗಳ ಬಗ್ಗೆ ತಿಳಿಯಿರಿ ಮತ್ತು ಅವುಗಳನ್ನು ಹೇಗೆ ತಡೆಯುವುದು ಮತ್ತು ನಿಯಂತ್ರಿಸುವುದು ಎಂಬುದನ್ನು ತಿಳಿಯಿರಿ.

7m 55s
play
ಚಾಪ್ಟರ್ 10
ಕಟಾವಿಗೂ ಮುನ್ನ, ಕಟಾವಿನ ನಂತರ...

ಉತ್ತಮ ಗುಣಮಟ್ಟದ ಉತ್ಪನ್ನವನ್ನು ಖಚಿತಪಡಿಸಿಕೊಳ್ಳಲು ಅನಾನಸ್ ಕೊಯ್ಲಿನ ಮೊದಲು ಮತ್ತು ನಂತರದ ಪ್ರಮುಖ ಹಂತಗಳ ಬಗ್ಗೆ ತಿಳಿಯಿರಿ.

7m 57s
play
ಚಾಪ್ಟರ್ 11
ಮಾರುಕಟ್ಟೆ ಮತ್ತು ರಫ್ತು

ನಿಮ್ಮ ಅನಾನಸ್‌ಗಳನ್ನು ಸ್ಥಳೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಮಾರಾಟ ಮಾಡಲು ವಿವಿಧ ಮಾರ್ಕೆಟಿಂಗ್ ಮತ್ತು ರಫ್ತು ತಂತ್ರಗಳನ್ನು ಅನ್ವೇಷಿಸಿ.

7m 4s
play
ಚಾಪ್ಟರ್ 12
ಮೌಲ್ಯವರ್ಧನೆ

ಜ್ಯೂಸ್, ಜಾಮ್ ಮತ್ತು ಒಣಗಿದ ಅನಾನಸ್‌ನಂತಹ ಉತ್ಪನ್ನಗಳನ್ನು ತಯಾರಿಸುವ ಮೂಲಕ ನಿಮ್ಮ ಅನಾನಸ್ ಬೆಳೆಗೆ ಮೌಲ್ಯವನ್ನು ಹೇಗೆ ಸೇರಿಸುವುದು ಎಂಬುದನ್ನು ತಿಳಿಯಿರಿ.

3m 41s
play
ಚಾಪ್ಟರ್ 13
ಖರ್ಚು-ವೆಚ್ಚ ಮತ್ತು ಲಾಭ

ಅನಾನಸ್ ಕೃಷಿಯ ವೆಚ್ಚ ಮತ್ತು ಲಾಭದ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಿ ಮತ್ತು ಲಾಭದಾಯಕ ಕಾರ್ಯಾಚರಣೆಗಾಗಿ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ಸಿದ್ದಪಡಿಸುವುದು ಎಂದು ತಿಳಿಯಿರಿ.

5m 31s
play
ಚಾಪ್ಟರ್ 14
ಸವಾಲು ಮತ್ತು ಮಾರ್ಗದರ್ಶಕರ ಸಲಹೆ

ಈ ಕೃಷಿಯ ಸಾಮಾನ್ಯ ಸವಾಲುಗಳನ್ನು ಜಯಿಸಲು ಮತ್ತು ನಿಮ್ಮ ಅನಾನಸ್ ಕೃಷಿ ಬಿಸಿನೆಸ್ ನಲ್ಲಿ ಯಶಸ್ಸನ್ನು ಸಾಧಿಸಲು ತಜ್ಞರ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ತಮ್ಮ ಬೆಳೆಗಳನ್ನು ಮತ್ತು ಆದಾಯದ ಮಾರ್ಗಗಳನ್ನು ವೈವಿಧ್ಯಗೊಳಿಸಲು ಬಯಸುವ ಮಹತ್ವಾಕಾಂಕ್ಷಿ ರೈತರು
  • ಅನಾನಸ್ ಕೃಷಿ ಮತ್ತು ಬಿಸಿನೆಸ್ ನಿರ್ವಹಣೆಯ ಬಗ್ಗೆ ತಿಳಿಯಲು ಉತ್ಸುಕರಾಗಿರುವ ಕೃಷಿ ವಿದ್ಯಾರ್ಥಿಗಳು
  • ಕೃಷಿ ವಲಯದಲ್ಲಿ ಲಾಭದಾಯಕ ಮತ್ತು ಸುಸ್ಥಿರ ಬಿಸಿನೆಸ್ ಅನ್ನು ಸ್ಥಾಪಿಸಲು ಬಯಸುವ ಉದ್ಯಮಿಗಳು
  • ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ಅನಾನಸ್ ಕೃಷಿಯ ಪರಿಸರ ಪ್ರಯೋಜನಗಳಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
  • ತಮ್ಮ ಬೆಳೆ ಆಯ್ಕೆಯನ್ನು ವಿಸ್ತರಿಸಲು ಮತ್ತು ಹೊಸ ಪ್ರಭೇದಗಳ ಪ್ರಯೋಗವನ್ನು ಮಾಡಲು ಬಯಸುವ ನಗರ ತೋಟಗಾರರು 
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಸೂಕ್ತ ಬೆಳವಣಿಗೆ ಮತ್ತು ಇಳುವರಿಗಾಗಿ ಮಣ್ಣು ಮತ್ತು ನೀರಿನ ನಿರ್ವಹಣೆ
  • ಅನಾನಸ್‌ಗಳನ್ನು ನೆಡುವುದು ಮತ್ತು ಕೊಯ್ಲು ಮಾಡುವ ತಂತ್ರಗಳು
  • ಕೀಟ ಮತ್ತು ರೋಗಗಳನ್ನು ಗುರುತಿಸಲು ಮತ್ತು ನಿರ್ವಹಣೆ ಮಾಡಲು ತಂತ್ರಗಳು
  • ಯಶಸ್ವಿ ಅನಾನಸ್ ಕೃಷಿ ಕಾರ್ಯಾಚರಣೆಗಾಗಿ ಬಿಸಿನೆಸ್ ಪ್ಲಾನ್ ಮತ್ತು ಹಣಕಾಸು ನಿರ್ವಹಣೆ
  • ಆರೋಗ್ಯಕರ ಹಣ್ಣುಗಳಿಗಾಗಿ ಸುಸ್ಥಿರ ಮತ್ತು ಸಾವಯವ ಕೃಷಿ ಪದ್ಧತಿಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
16 July 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಅನಾನಸ್ ಕೃಷಿ ಮಾಡಿ, 100 ಟನ್ ಇಳುವರಿಯಿಂದ 20 ಲಕ್ಷ ಗಳಿಸಿ!

799
50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ