ನೀವು ನಿಮ್ಮ ಫ್ಯಾಶನ್ ಅನ್ನು ಅನುಸರಿಸಲು ಮತ್ತು ನಿಮ್ಮ ಒಳಗಿರುವ ವಿನ್ಯಾಸಕನನ್ನು ಜಾಗೃತಗೊಳಿಸಲು ಬಯಸುವಿರಾ? ಹಾಗಿದ್ದರೆ ಈ ಕೋರ್ಸ್ ನೋಡಿ. ನೀವು ಫ್ಯಾಶನ್ ಉತ್ಸಾಹಿಯಾಗಿರಲಿ, ಹೊಲಿಗೆಯಲ್ಲಿ ಆರಂಭಿಕರಾಗಿರಲಿ ಈ ಕೋರ್ಸ್ ನಿಮಗೆ ಸೂಕ್ತ. ಈ ಸಮಗ್ರ ಕೋರ್ಸ್ ಮೂಲಕ, ಮೊದಲಿನಿಂದಲೂ ಕುರ್ತಿಯನ್ನು ಹೊಲಿಯುವ ಹಂತ-ಹಂತದ ಪ್ರಕ್ರಿಯೆಯ ಬಗ್ಗೆ ನಾವು ನಿಮಗೆ ಮಾರ್ಗದರ್ಶನ ನೀಡುತ್ತೇವೆ. ಅಂಗಡಿಯಲ್ಲಿ ಖರೀದಿಸಿದ ವಿನ್ಯಾಸಗಳಿಗಿಂತ ಸುಂದರವಾದ ವಿಶಿಷ್ಟ ಮಾಸ್ಟರ್ ಪೀಸ್ ಅನ್ನು ಹೊಲಿಯಲು ನೀವು ಕಲಿಯಿರಿ.
ಕುರ್ತಿ ಹೊಲಿಯುವ ಬೇಸಿಕ್ ಅಂಶಗಳನ್ನು ಕಲಿಸುವುದರೊಂದಿಗೆ ನಾವು ಈ ಕೋರ್ಸ್ ಪ್ರಾರಂಭಿಸುತ್ತೇವೆ. ಕುರ್ತಿ ಕತ್ತರಿಸುವುದು ಮತ್ತು ಹೊಲಿಗೆಯಂತಹ ಅಗತ್ಯ ತಂತ್ರಗಳನ್ನು ಇದು ಒಳಗೊಂಡಿರುತ್ತದೆ. ನೀವು ಸಂಪೂರ್ಣ ಅನನುಭವಿಯಾಗಿದ್ದರೂ ಸಹ, ಚಿಂತಿಸಬೇಡಿ - ನಮ್ಮ ಬೋಧಕರು ಕೋರ್ಸ್‌ನುದ್ದಕ್ಕೂ ನಿಮಗೆ ಸರಳವಾಗಿ ಅರ್ಥವಾಗುವಂತೆ ಅಗತ್ಯ ಮಾರ್ಗದರ್ಶನ ಮಾಡುತ್ತಾರೆ.
ಕುರ್ತಿಗಳಿಗೆ ನಿರ್ದಿಷ್ಟವಾದ ಅಳತೆ, ಪ್ಯಾಟರ್ನ್ ತಯಾರಿಕೆ ಮತ್ತು ಹೊಲಿಗೆ ತಂತ್ರಗಳ ಬಗ್ಗೆ ನೀವು ಪ್ರಾಯೋಗಿಕ ಅನುಭವವನ್ನು ಪಡೆಯುತ್ತೀರಿ. ಸರಿಯಾದ ಬಟ್ಟೆಯನ್ನು ಆರಿಸುವುದರಿಂದ ಹಿಡಿದು ಸಂಕೀರ್ಣವಾದ ಅಲಂಕಾರಗಳನ್ನು ಸೇರಿಸುವವರೆಗೆ, ನಿಮ್ಮದೇ ವೈಯಕ್ತಿಕ ಶೈಲಿಯಲ್ಲಿ ಅದ್ಭುತವಾದ ಕುರ್ತಿಗಳನ್ನು ಹೊಲಿಯಲು ನಾವು ನಿಮಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತೇವೆ.
ನಿಮ್ಮ ಸೃಜನಶೀಲತೆಯನ್ನು ಪ್ರಸ್ತುತಪಡಿಸಲು ಮತ್ತು ಕುರ್ತಿ ಹೊಲಿಗೆಯಲ್ಲಿ ಸಾಧನೆ ಮಾಡಲು ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ನಮ್ಮ ಕೋರ್ಸ್ ವೀಕ್ಷಿಸಿ ಮತ್ತು ಕುರ್ತಿ ಹೊಲಿಗೆಯಲ್ಲಿ ಯಶಸ್ಸನ್ನು ಸಾಧಿಸಿ.
ಕುರ್ತಿ ಬೇಸಿಕ್ ವಿವರಗಳು
ಕುರ್ತಿಗಾಗಿ ಅಳತೆಗಳನ್ನು ತೆಗೆದುಕೊಳ್ಳುವುದು ಹೇಗೆ ?
ಕುರ್ತಿ ಡ್ರಾಫ್ಟಿಂಗ್
ಪೇಪರ್ ಡ್ರಾಫ್ಟಿಂಗ್ ಮತ್ತು ಕಟಿಂಗ್
ಕುರ್ತಿಗೆ ಬಟ್ಟೆ ಕಟಿಂಗ್
ನೆಕ್‌ಲೈನ್ ಡ್ರಾಫ್ಟಿಂಗ್
ಕುರ್ತಿ ನೆಕ್‌ಲೈನ್ ಪೇಪರ್ ಮತ್ತು ಬಟ್ಟೆ ಕಟಿಂಗ್
ಕುರ್ತಿ ಹೊಲಿಯುವುದು
ಕುರ್ತಿ ಫಿನಿಶಿಂಗ್
- ಹೊಲಿಗೆಯ ಬಗ್ಗೆ ಯಾವುದೇ ಪೂರ್ವ ಅನುಭವವಿಲ್ಲದ ಆರಂಭಿಕರು
- ತಮ್ಮ DIY ಕೌಶಲ್ಯಗಳನ್ನು ಹೆಚ್ಚಿಸಲು ಬಯಸುವ ಫ್ಯಾಶನ್ ಉತ್ಸಾಹಿಗಳು
- ತಮ್ಮದೇ ಆದ ಕುರ್ತಿ ವಿನ್ಯಾಸಗಳನ್ನು ರಚಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
- ಕುರ್ತಿ-ನಿರ್ದಿಷ್ಟ ತಂತ್ರಗಳ ಬಗ್ಗೆ ಕಲಿಯಲು ಬಯಸುವ ಹೊಲಿಗೆ ಉತ್ಸಾಹಿಗಳು
- ಕುರ್ತಿ ಹೊಲಿಗೆ ಮೂಲಕ ತಮ್ಮ ಸೃಜನಶೀಲತೆ ಪ್ರಸ್ತುತಪಡಿಸಲು ಬಯಸುವವರು


- ಕುರ್ತಿ ಕತ್ತರಿಸುವುದು ಮತ್ತು ಹೊಲಿಯುವ ತಂತ್ರಗಳು
- ಅಳೆತೆಯನ್ನು ತೆಗೆದುಕೊಳ್ಳುವುದು ಮತ್ತು ಪ್ಯಾಟರ್ನ್ ಗಳನ್ನು ರಚಿಸುವುದು
- ಕುರ್ತಿಗಳಿಗೆ ಸರಿಯಾದ ಬಟ್ಟೆ, ಬಣ್ಣಗಳು ಮತ್ತು ಅಲಂಕಾರ ಆರಿಸುವುದು
- ವೃತ್ತಿಪರರಂತೆ ಅಂತಿಮ ಸ್ಪರ್ಶ ನೀಡಲು ಸಲಹೆಗಳು ಮತ್ತು ತಂತ್ರಗಳು
- ಕುರ್ತಿ ಯುನಿಕ್ ಮಾಸ್ಟರ್ ಪೀಸ್ ಆಗಿಸಲು ಕಸ್ಟಮೈಸೇಶನ್ ತಂತ್ರಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...