ಈ ಸಮಗ್ರ ಕೋರ್ಸ್‌ನೊಂದಿಗೆ ಪರಿಪೂರ್ಣ ಪೈಜಾಮವನ್ನು ಹೊಲಿಯುವ ತಂತ್ರಗಳನ್ನು ಕಲಿಯುತ್ತೀರಿ. ನೀವು ಆರಂಭಿಕರಾಗಿರಲಿ ಅಥವಾ ಅನುಭವಿ ಆಗಿರಲಿ, ಸೊಗಸಾದ ಮತ್ತು ಆರಾಮದಾಯಕ ಪೈಜಾಮಾಗಳನ್ನು ಹೊಲಿಯಲು ಅಗತ್ಯವಿರುವ ಅಗತ್ಯ ಕೌಶಲ್ಯ ಮತ್ತು ತಂತ್ರಗಳನ್ನು ನಿಮಗೆ ಒದಗಿಸಲು ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ.
ಈ ಕೋರ್ಸ್‌ನಲ್ಲಿ, ಮಹಿಳೆಯರಿಗಾಗಿ ಪೈಜಾಮಾಗಳನ್ನು ಹೊಲಿಯುವ ಹಂತ-ಹಂತದ ಪ್ರಕ್ರಿಯೆಯ ಬಗ್ಗೆ ನಾವು ನಿಮಗೆ ಮಾರ್ಗದರ್ಶನವನ್ನು ನೀಡುತ್ತೇವೆ. ವಿಭಿನ್ನ ಬಟ್ಟೆಗಳು ಮತ್ತು ಪ್ಯಾಟರ್ನ್ ಗಳನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು ಅಗತ್ಯವಾದ ಹೊಲಿಗೆ ತಂತ್ರಗಳನ್ನು ಕಲಿಯುವವರಗೆ ಈ ಕೋರ್ಸ್ ನಿಮಗೆ ಮಾರ್ಗದರ್ಶನ ನೀಡುತ್ತದೆ.
ನಮ್ಮ ಪರಿಣಿತ ಬೋಧಕರು ನಿಮಗೆ ಕಟ್ ಮಾಡುವುದು, ಹೊಲಿಯುವುದು ಮತ್ತು ಫಿನಿಶಿಂಗ್ ಮಾಡುವುದು ಸೇರಿದಂತೆ ಪೈಜಾಮ ತಯಾರಿಕೆಯ ಎಲ್ಲಾ ಅಗತ್ಯ ಅಂಶಗಳನ್ನು ನಿಮಗೆ ಕಲಿಸುತ್ತಾರೆ. ನಿಖರವಾದ ಅಳತೆ ತೆಗೆದುಕೊಳ್ಳುವುದು, ಪ್ಯಾಟರ್ನ್ ಗಳನ್ನು ಡ್ರಾಫ್ಟ್ ಮಾಡುವುದು ಮತ್ತು ನಿಖರವಾಗಿ ಬಟ್ಟೆಯನ್ನು ಕತ್ತರಿಸುವುದು ಹೇಗೆ ಎಂಬುದನ್ನು ಸಹ ನೀವು ಕಲಿಯುವಿರಿ. ವಿವರವಾದ ಡೆಮೋನ್ಸ್ಟ್ರೇಷನ್ ಮತ್ತು ಸುಲಭವಾದ ಸೂಚನೆಗಳೊಂದಿಗೆ, ನೀವು ವಿವಿಧ ಹೊಲಿಗೆ ತಂತ್ರಗಳನ್ನು ಕರಗತ ಮಾಡಿಕೊಳ್ಳುತ್ತೀರಿ ಮತ್ತು ಈ ಮೂಲಕ ಕ್ಲೀನ್ ಸೀಮ್ಸ್ ಗಳು ಮತ್ತು ವೃತ್ತಿಪರ ಫಿನಿಶಿಂಗ್ ಅನ್ನು ಖಚಿತಪಡಿಸಿಕೊಳ್ಳುತ್ತೀರಿ.
ನಾವು ಸರಳತೆಯ ಮತ್ತು ಎಫಿಶಿಯನ್ಸಿಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿದ್ದೇವೆ, ಆದ್ದರಿಂದ ನಾವು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ನೇರವಾಗಿ ಪೈಜಾಮಾ-ಕಟಿಂಗ್ ವಿಧಾನಗಳ ಮೇಲೆ ಕೇಂದ್ರೀಕರಿಸಿ ನಿಮಗೆ ಉಪಯುಕ್ತ ಜ್ಞಾನವನ್ನು ಒದಗಿಸುತ್ತೇವೆ. ಕೋರ್ಸ್‌ನ ಅಂತ್ಯದ ವೇಳೆಗೆ, ನೀವು ವಿವಿಧ ಪೈಜಾಮ ಶೈಲಿಗಳನ್ನು ಆತ್ಮವಿಶ್ವಾಸದಿಂದ ಹೊಲಿಯಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆದಿರುತ್ತೀರಿ, ಮತ್ತು ಇದು ನಿಮಗೆ ನಿಮ್ಮ ವಾರ್ಡ್ರೋಬ್ ನಲ್ಲಿ ಸೊಗಸಾದ ಸ್ಲೀಪ್‌ವೇರ್ ಗಳನ್ನು ಹೊಂದಲು ಅನುವು ಮಾಡಿಕೊಡುತ್ತದೆ.
ಪೈಜಾಮ ಸ್ಟಿಚಿಂಗ್ ನಲ್ಲಿ ಎಕ್ಸ್ಪರ್ಟ್ ಆಗಲು ನಿಮಗಾಗಿ ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಈಗಲೇ ಕೋರ್ಸ್ ನೋಡಿ ಮತ್ತು ಸ್ಟೈಲಿಶ್ ಪೈಜಾಮವನ್ನು ಹೊಲಿಯಲು ಪ್ರಾರಂಭಿಸಿ!
ಪೈಜಾಮ ಬೇಸಿಕ್ ವಿವರಗಳು
ಪೈಜಾಮವನ್ನು ಅಳತೆ ಮಾಡುವುದು ಹೇಗೆ?
ಪೈಜಾಮ ಡ್ರಾಫ್ಟಿಂಗ್ ಮಾಡುವ ವಿಧಾನ
ಪೇಪರ್ ಕಟಿಂಗ್
ಪೈಜಾಮ ಬಟ್ಟೆ ಕಟಿಂಗ್
ಪೈಜಾಮ ಸ್ಟಿಚಿಂಗ್
ಪೈಜಾಮ ಫಿನಿಶಿಂಗ್
- ಹೊಲಿಗೆಯಲ್ಲಿ ಯಾವುದೇ ಪೂರ್ವ ಅನುಭವವಿಲ್ಲದ ಆರಂಭಿಕರು
- ತಮ್ಮ ಕೌಶಲ್ಯಗಳನ್ನು ವಿಸ್ತರಿಸಲು ಬಯಸುವ ಹೊಲಿಗೆ ಉತ್ಸಾಹಿಗಳು
- ತಮ್ಮದೇ ಆದ ಫ್ಯಾಶನ್ ಪೈಜಾಮಾ ಹೊಲಿಯಲು ಆಸಕ್ತಿ ಹೊಂದಿರುವವರು
- ಸೃಜನಶೀಲ ಹವ್ಯಾಸವನ್ನು ಕಲಿಯಲು ಬಯಸುವವರು
- ತಮ್ಮ ಕೌಶಲ್ಯವನ್ನು ಹೆಚ್ಚಿಸಲು ಬಯಸುವ ಫ್ಯಾಷನ್ ಡಿಸೈನ್ ವಿದ್ಯಾರ್ಥಿಗಳು


- ಪೈಜಾಮವನ್ನು ಹೊಲಿಯಲು ಅಗತ್ಯ ಪರಿಕರಗಳು ಮತ್ತು ವಸ್ತುಗಳ ಬಗ್ಗೆ ಅರ್ಥಮಾಡಿಕೊಳ್ಳುವುದು
- ಪರ್ಫೆಕ್ಟ್ ಫಿಟ್‌ಗಾಗಿ ನಿಖರವಾದ ಅಳತೆಗಳು ಮತ್ತು ಪ್ಯಾಟರ್ನ್ ಡ್ರಾಫ್ಟಿಂಗ್
- ವಿವಿಧ ಫ್ಯಾಬ್ರಿಕ್ ಆಯ್ಕೆ ಮತ್ತು ಪೈಜಾಮಾಗಳಿಗೆ ಸರಿಯಾದ ಬಟ್ಟೆಯನ್ನು ಆಯ್ಕೆ
- ಕಟ್ ಮಾಡುವುದು, ಹೊಲಿಯುವುದು ಮತ್ತು ಹೆಮ್ಮಿಂಗ್‌ನಂತಹ ಅಗತ್ಯ ಹೊಲಿಗೆ ತಂತ್ರ
- ಪಾಕೆಟ್‌ಗಳು, ಎಲಾಸ್ಟಿಕ್ ವೇಸ್ಟ್‌ಬ್ಯಾಂಡ್‌ಗಳು ಮತ್ತು ಅಲಂಕಾರಿಕ ಟ್ರಿಮ್‌ಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...