ಮೀನು ಕೃಷಿ ಈಗ ಭಾರತದಲ್ಲಿ ಬಹಳ ಲಾಭದಾಯಕ ಮತ್ತು ಯಶಸ್ವಿ ಉದ್ಯಮವಾಗಿ ಹೊರಹೊಮ್ಮಿದೆ. ಮೀನು ಅಧಿಕ ಪ್ರೊಟೀನ್ ಭರಿತವಾಗಿದ್ದು, ಇದರಲ್ಲಿ ಕಡಿಮೆ ಕ್ಯಾಲೊರಿಗಳು ಮತ್ತು ಕೊಲೆಸ್ಟ್ರಾಲ್ ಹೊಂದಿರುತ್ತದೆ. ಇಂದು ದಿನದಿಂದ ದಿನಕ್ಕೆ ಮೀನು ಹಾಗೂ ಮೀನಿನ ಉತ್ಪನ್ನಗಳು ಹೆಚ್ಚುತ್ತಿರುವುದರಿಂದ ಮೀನಿಗೆ ಹೆಚ್ಚಿನ ಬೇಡಿಕೆಯೂ ಇದೆ. ಆದ್ದರಿಂದ ಇಂದು ಮೀನು ಸಾಕಣಿಕೆಯಿಂದ ಹೆಚ್ಚಿನ ಲಾಭವನ್ನು ಕೂಡ ಪಡೆಯಬಹುದಾಗಿದೆ.
ಇನ್ನು ಭಾರತ ವಿಶ್ವದ ಎರಡನೇ ಅತಿದೊಡ್ಡ ಮೀನು ಉತ್ಪಾದನಾ ರಾಷ್ಟ್ರವಾಗಿದೆ. ಭಾರತದಲ್ಲಿ ಶೇಕಡ 7.56ರಷ್ಟು ಜಾಗತಿಕವಾಗಿ ಮೀನು ಉತ್ಪಾದನೆಯಾಗುತ್ತದೆ. ದೇಶದಲ್ಲಿ 600 ಬಿಲಿಯನ್ ಡಾಲರ್ ಮೀನು ಮಾರಾಟವಾಗುತ್ತದೆ. ಭಾರತದಂದ ಒಟ್ಟು 40-45000 ಕೋಟಿ ಮೀನುಗಳನ್ನು ಎಕ್ಸ್ ಪೋರ್ಟ್ ಮಾಡಲಾಗುತ್ತದೆ. ಜಾಗತಿಕವಾಗಿ 113.2 ಬಿಲಿಯನ್ ಯುಸ್ ಡಾಲರ್ ನಷ್ಟು ದೊಡ್ಡ ಗಾತ್ರದ ಮೀನು ಮಾರುಕಟ್ಟೆ ಇದೆ. ಪ್ರಪಂಚದಲ್ಲಿ ಅತೀ ಹೆಚ್ಚು ಮೀನು ಉತ್ಪಾದನೆ ಮಾಡುವ ರಾಷ್ಟ್ರ ಚೀನಾ ಆದರೆ ಭಾರತ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಮೀನು ಮಾರುಕಟ್ಟೆಗೆ ಹೆಚ್ಚಿನ ಡಿಮ್ಯಾಂಡ್ ಇದೆ. ಹಾಗಾಗಿ ನಾವು ನಿಮಗೆ ಈ ಕೋರ್ಸ್ ನಲ್ಲಿ ವಿವಿಧ ತಳಿಯ ಮೀನು ಉತ್ಪಾದನೆ ಬಗ್ಗೆ ತಿಳಿಸುತ್ತಿದ್ದೇವೆ.
ಕೋರ್ಸ್ ಪರಿಚಯ
ಬಯೋಫ್ಲಾಕ್ ಪದ್ಧತಿ ಮೀನು ಕೃಷಿ – ಡಾ. ಮಾದೇಶ್
ಸೀಗಡಿ ಕೃಷಿ – ಶ್ರೀನಿವಾಸ್ ರಾವ್
ಕೇಜ್ ಕಲ್ಚರ್ ನಲ್ಲಿ ಮೀನು ಕೃಷಿ – ಹೇಮರಾಜ್ ಸಾಲಿಯಾನ್
ಅಕ್ವಾಫೋನಿಕ್ಸ್ ಪದ್ಧತಿಯಲ್ಲಿ ಮೀನು ಕೃಷಿ – ವಿನಯ್ ಕುಮಾರ್
ಪ್ಯಾಡಿ ಫಿಲ್ಡ್ ಪದ್ಧತಿಯಲ್ಲಿ ಮೀನು ಕೃಷಿ – ತಿಮ್ಮಪ್ಪ
ಸಂಯೋಜಿತ ಪದ್ಧತಿಯಲ್ಲಿ ಮೀನು ಕೃಷಿ – ನಾಗರಾಜ್
ಲೇಕ್ ಪದ್ಧತಿಯಲ್ಲಿ ಮೀನು ಕೃಷಿ – ಮಹೇಶ್ ಹೆಬ್ಬಾರ್
ಬಯೋಫ್ಲಾಕ್ ಪದ್ಧತಿ ಮೀನು ಕೃಷಿ – ಶೇಖ್ ಖಲೀದ್
ಪಾಂಡ್ ಕಲ್ಚರ್ ಪದ್ಧತಿಯಲ್ಲಿ ಮೀನು ಕೃಷಿ – ಅಮರ್ ಡಿಸೋಜ
ಸೀ ಬಾಸ್ ಹ್ಯಾಚರಿ – ಕೌಶಿಕ್
- ಹೊಸದಾಗಿ ಮೀನು ಕೃಷಿ ಆರಂಭಿಸುವವರು
- ಈಗಾಗಲೇ ಮೀನು ಕೃಷಿ ಮಾಡುತ್ತಿರುವವರು
- ಮೀನು ಕೃಷಿ ಬಗ್ಗೆ ತಿಳಿಯಲು ಬಯಸುವವರು
- ಆದಾಯ ಹೆಚ್ಚಿಸಿಕೊಳ್ಳಲು ಬಯಸುವವರು
- ಮೀನು ಕೃಷಿ ಬಗ್ಗೆ ಅಧ್ಯಯನ ಮಾಡುತ್ತಿರುವವರು


- ಮೀನು ಕೃಷಿಯ ಸಂಪೂರ್ಣ ಮಾಹಿತಿ
- ವಿವಿಧ ತಳಿಯ ಮೀನುಗಳ ಪರಿಚಯ
- ವಿವಿಧ ತಳಿಯ ಮೀನುಗಳ ಕೃಷಿ
- ಮೀನು ಕೃಷಿ ಸಾಧಕರ ಮಾರ್ಗದರ್ಶನ
- ಮೀನು ಕೃಷಿಗೆ ಬೇಕಾಗುವ ತಂತ್ರಜ್ಞಾನ, ಆಹಾರಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...